ಒಂದು ಹೂವಿನಿಂದ ಸಕ್ಕರೆ ಖಾಯಿಲೆ ಮತ್ತು ರಕ್ತದೊತ್ತಡ ನಿವಾರಣೆ ಆಗಲಿದೆ

100

ಈ ಹೂವನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆ ಅಧಿಕ ರಕ್ತದೊತ್ತಡ ನಿಯಂತ್ರಿಸಬಹುದು. ಅಧಿಕ ರಕ್ತದೊತ್ತಡ ಮತ್ತು ಸಕ್ಕರೆಕಾಯಿಲೆ ಅಂತಹ ರೋಗಗಳು ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಕಾಡುವಂತಹ ಕಾಯಿಲೆಗಳಾಗಿವೆ ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ರೋಗಗಳನ್ನು ಕಡಿಮೆ ಮಾಡಲು ಇವತ್ತಿನ ಈ ಒಂದು ಲೇಖನದಲ್ಲಿ ಒಂದು ಉತ್ತಮವಾದ ಮನೆಮದ್ದನ್ನು ತಿಳಿಯೋಣ ಬನ್ನಿ ಈ ಮನೆಮದ್ದನ್ನು ಬಳಸುವುದರಿಂದ ಅಧಿಕ ರಕ್ತದೊತ್ತಡ ಮತ್ತು ಸಕ್ಕರೆಕಾಯಿಲೆ ಕಡಿಮೆ ಆಗುತ್ತದೆ ಎಲ್ಲರ ಮನೆಯಲ್ಲೂ ಕೂಡ ಸುಲಭವಾಗಿ ಸಿಗುವ ಔಷಧಿಯನ್ನು ಬಳಸಿ ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. ಈ ಹೂವನ್ನು ನೀವು ಎಲ್ಲರೂ ಕೂಡ ನೋಡಿರುತ್ತಿರ ಇದರ ಹೆಸರು ಕಾಶಿ ಕಣಗಲೇ ಎಂದು ಈ ಹೂವನ್ನು ದೇವರ ಪೂಜೆಗೆ ಹೆಚ್ಚಾಗಿ ಬಳಸುತ್ತಾರೆ ಹಾಗೇನೇ ಉತ್ತರ ಕರ್ನಾಟಕದಲ್ಲಿ ತುಂಬಾ ಹೆಚ್ಚಾಗಿ ಪ್ರತಿಯೊಬ್ಬರು ಕೂಡ ಅವರ ಮನೆಮುಂದೆ ಬೆಳೆಸಿರುತ್ತಾರೆ ಈ ಹೂವನ್ನು. ಈ ಒಂದು ಹೂವಿನ ಗಿಡ ಎಲ್ಲರಿಗೂ ಸೂಲಭವಾಗಿ ಸಿಗುತ್ತದೆ

ಈ ಕಾಶಿ ಕಣಗಲೇ ಹೂವಿನ ಎಲೆ ಮತ್ತು ಹೂವು ತುಂಬಾ ಉಪಯೋಗಕಾರಿ ಇದನ್ನು ಚೈನಾದವರು ಹೆಚ್ಚಾಗಿ ಔಷಧಿಗಳಲ್ಲಿ ಆಯುರ್ವೇಧಿಕ ಔಷಧಿಗಳಲ್ಲಿ ಬಳಸುತ್ತಾರೆ ಈ ಕಾಶಿ ಕಣಗಲೇ ಹೂವನ್ನು ಅಥವಾ ಎಲೆಯನ್ನು ತಿನ್ನುವುದರಿಂದ ಮಧುಮೇಹ ರೋಗ ಪೂರ್ತಿಯಾಗಿ ಕಡಿಮೆ ಆಗುತ್ತದೆ ಹಾಗೇನೇ ಅಧಿಕ ರಕ್ತದೊತ್ತಡ ಇರುವವರು ಕೂಡ ಇದನ್ನು ತಿನ್ನುವುದರಿಂದ ಅಧಿಕ ರಕ್ತದೊತ್ತಡ ಬೇಗನೆ ಕಡಿಮೆ ಆಗುತ್ತದೆ. ಈ ಕಾಶಿ ಕಣಗಲೇ ಗಿಡದ ಮೂರು ಎಲೆಗಳನ್ನು ತೆಗೆದುಕೊಂಡು ಸ್ವಚ್ಛವಾಗಿ ತೊಳೆದು ಅದನ್ನು ಚೆನ್ನಾಗಿ ಬಾಯಲ್ಲಿ ಹಾಕಿ ಅಗಿದು ನುಂಗುವುದರಿಂದ ತಕ್ಷಣ ಕೂಡ ನಿಮಗೆ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ಹಾಗೇನೇ ಈ ಕಾಶಿ ಕಣಗಲೇ ಗಿಡದ ಚಹಾ ಮಾಡಿಕೋಂಡು ಕುಡಿಯುವುದರಿಂದ ಸಕ್ಕರೆ ಕಾಯಿಲೆ ಕಡಿಮೆ ಆಗುತ್ತದೆ ಮತ್ತು ಆಯುರ್ವೇಧಿಕ ವೈದ್ಯರನ್ನು ಭೇಟಿ ಮಾಡುವುದು ತುಂಬಾ ಒಳ್ಳೆಯದು ಹಾಗೇನೆ ಈ ಒಂದು ಕಾಶಿ ಕಣಗಲೇ ಗಿಡವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ರಕ್ತದೊತ್ತಡ ಕಡಿಮೆ ಆಗುತ್ತದೆ

ಚೈನಾದಲ್ಲಿ ಈ ಕಾಶಿ ಕಣಗಲಿ ಹೂವನ್ನು ಹೆಚ್ಚಾಗಿ ಔಷಧಿಗಳಿಗೆ ಬಳಸುತ್ತಾರೆ ಅದನ್ನು ಕೂಡ ನೀವು ಸಹ ಮಾಡಬಹುದು ಆಯುರ್ವೇಧಿಕ್ ನಲ್ಲಿ ಈ ಹೂವನ್ನು ತುಂಬಾ ಬಳಸುತ್ತಾರೆ ಈ ಹೂವಿನ ಎಲೆಗಳನ್ನು ಬಿಸಿಲಲ್ಲಿ ಒಣಗಿಸಲು ಇಟ್ಟು ನಂತರ ಎಲೆಗಳು ಒಣಗಿದ ಮೇಲೆ ಎಲೆಗಳನ್ನು ಪುಡಿ ಮಾಡಿ ನಂತರ ಉಗುರು ಬೆಚ್ಚಗಿನ ನೀರಿಗೆ ಪುಡಿಯನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕುಡಿಯಬಹುದು ಅರ್ಧ ಚಮಚ ಮಾತ್ರ ಪುಡಿಯನ್ನು ಹಾಕಿಕೊಳ್ಳಬಹುದು ಹಾಗೇನೇ ಇದನ್ನು ಚಹಾ ಸಹ ಮಾಡಿಕೊಂಡು ಕುಡಿಯಬಹುದು ಈ ರೀತಿ ಕುಡಿಯುವುದರಿಂದ ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ಕಾಯಿಲೆ ಎರಡು ಕೂಡ ನಿಯಂತ್ರಣಕ್ಕೆ ಬರುತ್ತದೆ. ನೀವು ಕೂಡ ಇದನ್ನು ಬಳಸಿ ನೋಡಿ. ಈ ಒಂದು ಮಾಹಿತಿ ನಿಮಗೆ ಇಷ್ಟ ಆದ್ರೆ ಕೂಡಲೇ ಲೈಕ್ ಮಾಡಿ ಮತ್ತು ನಿಮ್ಮೆಲ್ಲ ಸ್ನೇಹಿತರಿಗೂ ಕೂಡ ತಿಳಿಸಿ ಜೊತೆಗೆ ಇಂತಹ ಇನ್ನಷ್ಟು ಮಾಹಿತಿಗಾಗಿ ನಮ್ಮ ಫೇಸ್ಬುಕ್ ಪುಟವನ್ನು ಎಲ್ಲರಿಗೂ ಶೇರ್ ಮಾಡಲು ಮರೆಯದಿರಿ.

LEAVE A REPLY

Please enter your comment!
Please enter your name here