ಒಂದೂವರೆ ಸಾವಿರ ವರ್ಷದ ಶಕ್ತಿಶಾಲಿ ದೇವಾಲಯ

66

ಈ ಪ್ರಸಿದ್ಧ ಲಕ್ಷ್ಮಿ ನರಸಿಂಹ ಸ್ವಾಮಿ ದೇಗುಲ ಇರುವುದು ಕರ್ನಾಟಕದ ಈ ಸ್ಥಳದಲ್ಲಿ ಅದೊಂದು ಸುಂದರ ಬೆಟ್ಟ ಈ ಬೆಟ್ಟದ ಮೇಲೆ ಭೋಗ ನರಸಿಂಹ ಸ್ವಾಮಿ ಹಾಗೂ ಲಕ್ಷ್ಮಿ ನರಸಿಂಹ ಸ್ವಾಮಿ ನೆಲಸಿದ್ದಾರೆ. ಈ ದೇವಾಲಯ ಇರೋದು ಆದರೂ ಎಲ್ಲಿ ಎನ್ನುವ ಕುತೂಹಲ ನಿಮಗೆ ಇದ್ದರೆ ಈ ಲೇಖನ ಪೂರ್ತಿ ಓದಿರಿ. ಎತ್ತ ನೋಡಿದರೂ ಹಸಿರು ಸಿರಿ ಇದರ ನಡುವೆ ದೊಡ್ಡ ದೊಡ್ಡ ಬಂಡೆಗಳು ಇದುವೇ ದೇವರಾಯನ ದುರ್ಗ ಪ್ರಕೃತಿ ಪ್ರಿಯರ ಸ್ವರ್ಗ. ತುಮಕೂರಿನಿಂದ 16 ಕಿಮೀ ಬೆಂಗಳೂರಿನಿಂದ 75 ಕಿಮೀ ದೂರದಲ್ಲಿ ಇದೆ ಈ ದೇವರಾಯನ ದುರ್ಗಾ. ಈ ತಾಣ ಬಹಳ ಪ್ರಸಿದ್ಧಿ ಪಡೆದಿದೆ. ದೇವರಾಯ ದುರ್ಗದ ಬೆಟ್ಟದ ಮೇಲೆ ಭೋಗ ನರಸಿಂಹ ಸ್ವಾಮಿ ಯೋಗ ನರಸಿಂಹ ಸ್ವಾಮಿ ಹಾಗೂ ಲಕ್ಷ್ಮಿ ನರಸಿಂಹ ಸ್ವಾಮಿ ದೇವಾಲಯಗಳು ಇದೆ ಈ ಕಾಲದಲ್ಲಿ ಸೂರ್ಯಾಸ್ತ ನೋಡಲು ಸುಂದರವಾದ ಜಾಗವಿದೆ. ಹತ್ತಿರದ ದುರ್ಗದ ಹಳ್ಳಿ ಎಂಬ ಹಳ್ಳಿಯಲ್ಲಿ ಶಂಕರಾಚಾರ್ಯ ಕಟ್ಟಿಸಿರುವ 8ನೆಯ ಶತಮಾನದ ಸುಂದರವಾದ ದೇವಾಲಯ ಇದೆ ಸಮೀಪದಲ್ಲಿ ನಾಲ್ಕನ ಕೆರೆ ಎಂಬ ಸುಂದರವಾದ ಕೆರೆಯು ಇದೆ ಈ ಬೆಟ್ಟದ ತುದಿಯಿಂದ ನಿಂತು ನೋಡಿದರೆ ಸುಮಾರು 25ಕಿಮೀ ದೂರದಲ್ಲಿ ಇರುವ ಶಿವಗಂಗೆ ಬೆಟ್ಟ ಕಾಣುತ್ತದೆ

ಇಲ್ಲಿ ಭೋಗ ನರಸಿಂಹ ಯೋಗ ನರಸಿಂಹ ಹಾಗೂ ಲಕ್ಷ್ಮಿ ನರಸಿಂಹ ಎಂಬ ದೇವಾಲಯ ಇದೆ. ಭೋಗ ನರಸಿಂಹ ದೇವಾಲಯವು ಬೆಟ್ಟದ ಬುಡದಲ್ಲಿ ಇದೆ. ಯೋಗ ನರಸಿಂಹ ದೇವಾಲಯ ಬೆಟ್ಟದ ತುದಿಯಲ್ಲಿ ಇದೆ ಲಕ್ಷ್ಮಿ ನರಸಿಂಹ ದೇವಾಲಯ ಬೆಟ್ಟದ ಮೊದಲ ಭಾಗದಲ್ಲಿ ಕಾಣಸಿಗುತ್ತದೆ. ದೇವರಾಯನ ದುರ್ಗದ ಮೊದಲ ಭಾಗದಲ್ಲಿ ಕಾಣಸಿಗುತ್ತದೆ ದೇವರಾಯನ ದುರ್ಗದ ಮಧ್ಯ ಭಾಗದಲ್ಲಿ ಶ್ರೀ ಭೋಗ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನವು ಪೂರ್ವ ಅಭಿಮುಖವಾಗಿ ಸ್ಥಾಪಿತವಾಗಿದೆ ಈ ದೇವಸ್ಥಾನವು ನವರಂಗ ಮುಖ ಮಂಟಪ ಪ್ರಾಕಾರ ಮತ್ತು ರಾಜಗೋಪುರ ಎಂಬ ಅಂಗಗಳಿಂದ ಪರಿಪೂರ್ಣವಾಗಿ ನಿರ್ಮಿತ ಆಗಿದೆ. ಈ ದೇವಾಲಯದಲ್ಲಿ ಇರುವ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೂರ್ವಾಸ ಮಹರ್ಷಿಗಳಿಂದ ಸ್ಥಾಪಿಸಲ್ಪಟ್ಟಿತು ಇದು ಪರಮ ತೇಜೋಮಯ ಗ್ರಹವಾಗಿದೆ ಶ್ರೀ ಸ್ವಾಮಿಯ ದೇವಾಲಯದಲ್ಲಿ ಅಮ್ಮನವರ ಸನ್ನಿಧಿ ಪ್ರತ್ಯೇಕವಾಗಿ ಇದೆ ಶ್ರೀ ಲಕ್ಷ್ಮೀ ದೇವಿಯು ಅಮ್ಮನವರ ಗುಡಿಯ ಗರ್ಭಂಗಣದಲ್ಲಿ ಪ್ರಸನ್ನ ಲಕ್ಷ್ಮಿ ಆಗಿ ಕುಳಿತಿದ್ದಾಳೆ ದೇವಸ್ಥಾನದ ಹಿಂಭಾಗದಲ್ಲಿ ದೊಡ್ಡ ಪುಷ್ಕರಣಿ ಇದೆ. ಈ ದೇವಸ್ಥಾನದ ಮುಂಭಾಗದಲ್ಲಿ ವಿಶಾಲವಾದ ರಥ ಬೀದಿ ಇದೆ ದೂರ್ವಾಸರು ಈ ಪುಣ್ಯ ಕ್ಷೇತ್ರಗಳಲ್ಲಿ ಸಾವಿರಾರು ವರ್ಷ ತಪಸ್ಸು ಮಾಡಿದ್ದಾರೆ

ಅವರಿಗೆ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ಪ್ರತ್ಯಕ್ಷ ಆದ ಸ್ಥಳದಲ್ಲಿ ಈತ ಭೋಗ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನವು ಇದೆ ಆದುದರಿಂದ ಶ್ರೀ ಭೋಗ ಲಕ್ಷ್ಮಿ ನರಸಿಂಹ ಸ್ವಾಮಿ ದೂರ್ವಾಸ ಮಹರ್ಷಿಗಳಿಂದ ಪ್ರಥಮವಾಗಿ ಆರಾಧಿಸಲ್ಪಡುತ್ತಾನೆ ದೂರ್ವಾಸ ಒಂದು ಬಾರಿ ಗಂಗಾ ಸ್ನಾನ ಮಾಡಬೇಕು ಎಂದು ಅಪೇಕ್ಷೆ ಮಾಡಿದಾಗ ಶ್ರೀ ಗಂಗಾ ಮಾತೆಯು ಶ್ರೀ ದುರ್ವಾಸ ಗೆ ಪ್ರತ್ಯಕ್ಷ ಆಗಿ ನಾನು ಶ್ರೀ ನರಸಿಂಹ ತೀರ್ಥದಲ್ಲಿ ಇದ್ದೇನೆ ನೀನು ಇಲ್ಲಿಯೇ ಗಂಗಾ ಸ್ನಾನ ಮಾಡಬಹುದು ಎಂದು ಹೇಳುತ್ತಾಳೆ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here