ಒಂದೇ ದಿನಕ್ಕೆ 3 ಬಣ್ಣಗಳಿಗೆ ತನ್ನನ್ನು ಬದಲಾಯಿಸಿಕೊಳ್ಳುವ ಶಿವಲಿಂಗ ಎಲ್ಲಿದೆ ಎಂಬುದನ್ನು ತಿಳಿಯಲು ಇದನ್ನು ಓದಿ

42

ವಿಶ್ವದ ನಾನಾ ಕಡೆಗಳಲ್ಲಿ ಶಿವನ ದೇವಾಲಯಗಳನ್ನು ನಾವು ಕಾಣಬಹುದು. ಈ ದೇವಾಲಯಗಳು ಸಾವಿರಾರು ವರ್ಷಗಳ ಇತಿಹಾಸ ಮತ್ತು ಚರಿತ್ರೆಗಳನ್ನು ಹೊಂದಿರುತ್ತವೆ. ಹಿಂದೂ ಸಂಪ್ರದಾಯದಲ್ಲಿ ಮುಕ್ಕೋಟಿ ದೇವತೆಗಳನ್ನು ಆರಾಧಿಸುವ ನಾವು ಮಹದೇವ ನೀಲಕಂಠ ಬೋಲೆನಾತ ಪರಮೇಶ್ವರ ಶಿವ ಜಠಾಧರ ಹೀಗೆ ನಾನಾ ಹೆಸರುಗಳಿಂದ ಕರೆಯಲ್ಪಡುವ ಶಿವನನ್ನು ಬಹಳಷ್ಟು ಶ್ರಧ್ದಾ ಪೂರ್ವಕವಾಗಿ ಪೂಜೆಯನ್ನು ಮಾಡುತ್ತೇವೆ ಕರುಣಾಮಯನಾಗಿರುವ ಕರುಣಾಕಾರನನ್ನು ಲಿಂಗರೂಪಿಯಾಗಿ ಆರಾಧಿಸುವ ಸಹಸ್ರಾರು ಸಂಖ್ಯಯ ಭಕ್ತರು ಕೇವಲ ನಮ್ಮ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಅದೆಷ್ಟೋ ಕಡೆಗಳಲ್ಲಿ ನೆಲಸಿದ್ದಾರೆ. ಭಾರತದಲ್ಲಿರುವ ಪ್ರತಿಯೊಂದು ದೇವರ ದೇವಾಲಯವು ಕೂಡ ತನ್ನದೇ ಆದಂತಹ ಒಂದು ಇತಿಹಾಸವನ್ನು ಹೊಂದಿರುವುದರ ಜೊತೆಗೆ ಕೆಲವೊಂದು ಅಚ್ಚರಿಯ ವಿಸ್ಮಯಗಳನ್ನು ಸಹ ಹೊಂದಿವೆ. ವಿಜ್ಞಾನಿಗಳಿಗೂ ಕೆಲವೊಮ್ಮೆ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880877747

ಅಚ್ಚರಿಯನ್ನುಂಟು ಮಾಡುವ ಅದೆಷ್ಟೋ ದೇವಾಲಯಗಳು ನಮ್ಮ ಭಾರತ ದೇಶದಲ್ಲಿವೆ. ಇಂತಹ ದೇವಾಲಯಗಳ ಬಗ್ಗೆ ಕೇಳಿದ ಯಾರೇ ಆಗಲಿ ಅದನ್ನು ನಂಬಲೇಬೇಕು ದೇವರೇ ಇಲ್ಲ ಎನ್ನುವವರು ಇಂತಹ ವಿಸ್ಮಯಕಾರಿ ಘಟನೆಗೆ ತಲೆಬಾಗಲೇಬೇಕು. ಹಾಗಾದರೆ ಅಂತಹ ದೇವಾಲಯ ಯಾವುದು ಎನ್ನುವುದನ್ನು ಈಗ ಈ ಲೇಖನದ ಮೂಲಕ ತಿಳಿಯೋಣ ಬನ್ನಿ. ಸಾವಿರಾರು ವರ್ಷಗಳ ಹಳೆಯದಾದ ರಾಜಸ್ಥಾನದ ದೋಲಪುಲ್ ನಲ್ಲಿರುವ ಶಿವಾಲಯವು ನಿಗುಢ ರಹಷ್ಯವನ್ನು ಹೊಂದಿದೆ. ಅಚಲೇಶ್ವರ ಮಹದೇವ ಮಂದಿರದ ಶಿವಲಿಂಗವು ದಿನಕ್ಕೆ 3 ಬಣ್ಣ ಬದಲಿಸುತ್ತದೆ. ವಿಜ್ಞಾನಿಗಳು ಇದರ ಬಗ್ಗೆ ಎಷ್ಟೇ ಪರಿಶೋಧನೆಗಳನ್ನು ಮಾಡಿದರು ಸಹ ಇನ್ನು ಈ ರಹಷ್ಯದ ಬಗ್ಗೆ ಭೇದಿಸಲು ಅವರ ಕೈಯಲ್ಲಿ ಆಗಲಿಲ್ಲ. ಈ ದೇವಾಲಯದಲ್ಲಿರುವ ಶಿವಲಿಂಗವು ಬೆಳಿಗ್ಗೆ ಕೆಂಪು ಬಣ್ಣದಲ್ಲಿದ್ದರೆ ಮಧ್ಯಾಹ್ನದ ವೇಳೆಗೆ ಕೇಸರಿ ಬಣ್ಣದಲ್ಲಿ ಬದಲಾಗುತ್ತದೆ ನಂತರ ರಾತ್ರಿ ಸಮಯ ಕಪ್ಪು ಬಣ್ಣಕ್ಕೆ

ಬದಲಾಗುತ್ತದೆ. ಈ ದೇವಾಲಯವು ಒಂದು ಅದ್ಭುತ ಅಂತಾನೆ ಹೇಳಬಹುದು. ಈ ದೇವಾಲಯವನ್ನು 9 ನೆ ಶತಮಾನದಲ್ಲಿ ನಿರ್ಮಿಸಲಾಗಿದ್ದು ಶಿವನ ಕಾಲ ಬೆರಳುಗಳ ಗುರುತಿನಿಂದ ಈ ದೇವಾಲಯವನ್ನು ಕಟ್ಟಲ್ಪಟ್ಟಿದೆ ಅಂತ ಹೇಳಲಾಗುತ್ತದೆ. ಈ ದೇವಸ್ಥಾನವು ನೈಸರ್ಗಿಕ ಶಿವಲಿಂಗವನ್ನು ಹೊಂದಿದೆ. ಇಲ್ಲಿ ಶಿವನ ಕಾಲಬೆರಳಿಗೆ ಪೂಜೆಯನ್ನು ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಸಂಪೂರ್ಣವಾಗಿ ಶುದ್ದ ಹಿತ್ತಾಳೆಯಿಂದ ಮಾಡಿದ ನಂದಿಯನ್ನು ಈ ದೇವಾಲಯದಲ್ಲಿ ನಾವು ಕಾಣಬಹುದು ವಿವಿಧ ಆಕಾರ ಮತ್ತು ಗಾತ್ರಗಳಲ್ಲಿ ಶಿವಲಿಂಗಗಳು ಹೀಗೆ ದಿನಕ್ಕೆ 3 ಬಾರಿ ಬಣ್ಣ ಬದಲಿಸುತ್ತವೆ. ಸಕಲ ಸದ್ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತ ನೆಲೆಸಿರುವ ಶಿವಲಿಂಗ ರೂಪದ ಶಿವನನ್ನು ಅಚಲೇಶ್ವರ ಎಂದು ಇಲ್ಲಿ ಕರೆಯಲಾಗುತ್ತದೆ. ಹಾಗೇನೇ ಮತ್ತೊಂದು ವಿಷ್ಮಯಕಾರಿ ವಿಷಯವೇನೆಂದರೆ ಈ ನೆಲದಲ್ಲಿ ಸಾವಿರಾರು ಅಡಿ ಅಗೆದರು ಸಹ ಶಿವಲಿಂಗದ ಅಂತ್ಯ ಎಲ್ಲಾಗುತ್ತಿದೆ ಅಂತ ಇನ್ನು ತಿಳಿದಿಲ್ಲ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880877747

ಆದ್ದರಿಂದ ಈ ಶಿವಲಿಂಗದ ನಿಖರ ಉದ್ದವು ಇನ್ನು ಯಾರಿಗೂ ತಿಳಿದುಬಂದಿಲ್ಲ ಇರೀತಿ ದಿನಕ್ಕೆ 3 ಬಣ್ಣಕ್ಕೆ ಬದಲಾಗುವ ಶಿವಲಿಂಗದ ಬಗ್ಗೆ ಇಷ್ಟೇ ಪರಿಶೋಧನೆ ಮಾಡಿದರು ಯಾವುದೇ ವಿಷಯಗಳು ಸಹ ಇನ್ನು ಯಾರಿಗೂ ತಿಳಿದಿಲ್ಲ ಇದೊಂದು ವಿಷ್ಮಯಕಾರಿ ದೇವಲಯವಾಗಿಯೇ ಉಳಿದಿದೆ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

LEAVE A REPLY

Please enter your comment!
Please enter your name here