ಕಟಕ ರಾಶಿಯವರಿಗೆ ಏಪ್ರಿಲ್ 29 ಶನಿಯ ಸಂಕ್ರಮಣದಿಂದ ಈ ವರ್ಷ ಜೀವನದಲ್ಲಿ ಹಲವಾರು ವಿಷಯಗಳಲ್ಲಿ ಸಾಕಷ್ಟು ಏರಿಳಿತಗಳು ಕಂಡುಬರುತ್ತಿವೆ.

43

ನಮಸ್ಕಾರ ಸ್ನೇಹಿತರೇ ಇದೇ ಏಪ್ರಿಲ್ 29ರಂದು ಶನಿಯು ಮಕರ ರಾಶಿಯಿಂದ ಕುಂಭ ರಾಶಿಗೆ ತನ್ನ ಸ್ಥಾನವನ್ನು ಬದಲಾಯಿಸುತ್ತಿದ್ದಾರೆ, ಶನಿಯ ಇವಂದು ಸ್ಥಾನ ಬದಲಾವಣೆಯಿಂದ ದ್ವಾದಶ ರಾಶಿಗಳ ಮೇಲೆ ಸಾಕಷ್ಟು ಪರಿಣಾಮ ಉಂಟಾಗುತ್ತಿದೆ, ಜ್ಯೋತಿಷ್ಯಶಾಸ್ತ್ರದ ಪ್ರಕಾರ ಶನಿ ಗ್ರಹವನ್ನು ಅತ್ಯಂತ ಪ್ರಮುಖವಾಗಿ ಪರಿಗಣಿಸಲಾಗುತ್ತದೆ ಯಾಕೆಂದರೆ ಶನಿಯ ಪ್ರತಿಯೊಂದು ಚಲನೆಯು ಕೂಡ ದ್ವಾದಶ ರಾಶಿಗಳ ಮೇಲೆ ಸಾಕಷ್ಟು ಪರಿಣಾಮ ಬೀರುತ್ತಿದ್ದು ವ್ಯಕ್ತಿಯ ಜೀವನದಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತವೆ, ಶನಿಯು ಕರ್ಮಫಲದಾತ ರಾಗಿರುವುದರಿಂದ ವ್ಯಕ್ತಿಯು ಮಾಡಿದ ತಪ್ಪುಗಳಿಗೆ ಶಿಕ್ಷೆಯನ್ನು ನೀಡುತ್ತಾನೆ, ಹಾಗಾಗಿ ಶನಿಯ ಪ್ರತಿಯೊಂದು ಚಲನೆಯ ಪರಿಣಾಮಕ್ಕೆ ಒಳಗಾಗಿರುವ ವ್ಯಕ್ತಿಗಳು ಸಾಕಷ್ಟು ಕಷ್ಟನಷ್ಟಗಳನ್ನು ಎದುರಿಸಬೇಕಾಗುತ್ತದೆ. ಅದೇ ರೀತಿಯಾಗಿ ಶನಿಯು ಕುಂಭ ರಾಶಿ ಯನ್ನು ಪ್ರವೇಶಿಸುವಾಗ ಕಟಕ ರಾಶಿಯ ಎಂಟನೇ ಮನೆಯಲ್ಲಿ ಸಾಗುತ್ತಿದ್ದು ಕಟಕ ರಾಶಿಯ ಮೇಲೆ ತನ್ನ ಪ್ರಭಾವವನ್ನು ಬೀರಿದ್ದಾರೆ, ಇದರ ಮೂಲಕ ಕಟಕರಾಶಿಯವರು ಶನಿಯ ಪ್ರಭಾವದಿಂದ ಕೆಲವು ವಿಚಾರಗಳಲ್ಲಿ ಅನುಕೂಲತೆಯನ್ನು ಪಡೆದರೆ ಇನ್ನು ಕೆಲವು ವಿಚಾರದಲ್ಲಿ ಅನಾನುಕೂಲತೆಯನ್ನು ಪಡೆಯಲಿದ್ದಾರೆ, ಹಾಗಾದರೆ ಶನಿಯ ಸಂಕ್ರಮಣದಿಂದ ಕಟಕ ರಾಶಿಯವರಿಗೆ ಯಾವ ರೀತಿಯಾದ ಫಲಗಳು ಸಿಗುತ್ತವೆ ಎಂದು ನೋಡೋಣ.

ಕಟಕ ರಾಶಿಯವರ ಕೌಟುಂಬಿಕ ಜೀವನದಲ್ಲಿ ಮಿಶ್ರ ಪಲಗಳು ಎದುರಾಗುತ್ತವೆ ವರ್ಷದ ಆರಂಭದಲ್ಲಿ ಜಗಳಗಳು ಕಲಹಗಳು ಎದುರಾದರೂ ಕೂಡ ವರ್ಷದ ಅರ್ಧಭಾಗ ಕಳೆದ ನಂತರ ಕೌಟುಂಬಿಕ ಜೀವನ ಉತ್ತಮಗೊಳ್ಳುತ್ತದೆ, ದಂಪತಿಗಳ ನಡುವೆ ಉತ್ತಮ ಬಾಂಧವ್ಯ ಇತರ ಕೂಡ ಕೆಲವು ಮನಸ್ತಾಪ ಗಳಿಂದ ಕಲಹಗಳು ಎದುರಾಗಬಹುದು ವಾದವಿವಾದಗಳಿಗೆ ಮುಂದಾಗಬೇಡಿ. ಇನ್ನು ಮುಖ್ಯವಾದ ಕೆಲಸಕಾರ್ಯಗಳಲ್ಲಿ ಸ್ವಲ್ಪ ವಿಳಂಬವಾಗಬಹುದು ನಿರಂತರ ಪರಿಶ್ರಮದಿಂದ ಕಾರ್ಯ ಸಿದ್ಧಿಯಾಗುತ್ತದೆ, ವರ್ಷದ ಆರಂಭದಲ್ಲಿ ವೃತ್ತಿಜೀವನದಲ್ಲಿ ಸ್ವಲ್ಪ ಸಮಸ್ಯೆಗಳು ಎದುರಾದರೂ ಕೂಡ ಅರ್ಧಭಾಗ ಕಳೆದ ನಂತರ ವೃತ್ತಿಜೀವನ ಉತ್ತಮವಾಗಿರುತ್ತದೆ, ಹೊಸ ಕೆಲಸಕಾರ್ಯಗಳನ್ನು ವರ್ಷದ ಅರ್ಧಭಾಗದ ನಂತರ ಆರಂಭಿಸಿದರೆ ಉತ್ತಮ ಪ್ರತಿಫಲ ಸಿಗುತ್ತದೆ. ಆರ್ಥಿಕವಾಗಿ ಅನುಕೂಲತೆಗಳು ಕಂಡುಬರುತ್ತದೆ ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ದೂರವಾಗುತ್ತವೆ ವ್ಯಾಪಾರ ವ್ಯವಹಾರ ಮಾಡುವವರಿಗೆ ಮತ್ತು ಕೃಷಿಕರಿಗೆ ಒಳ್ಳೆಯ ಲಾಭಗಳು ಸಿಗುವುದರ ಮೂಲಕ ಎಲ್ಲ ರೀತಿಯ ಹಣಕಾಸಿನ ಸಮಸ್ಯೆಯಿಂದ ಹೊರಬರುವಿರಿ, ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಿ. ಇನ್ನು ವಿದ್ಯಾರ್ಥಿಗಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ನಡೆಸುವಲ್ಲಿ ಸ್ವಲ್ಪ ಸಮಸ್ಯೆಗಳು ಎದುರಾಗಬಹುದು ನಿಮ್ಮ ಪ್ರಯತ್ನವನ್ನು ಬಿಡದೆ ನಡೆಸಿದರೆ ಕನಸುಗಳನ್ನು ನನಸು ಮಾಡಿಕೊಳ್ಳಬಹುದು ವರ್ಷದ ಅರ್ಧಭಾಗ ಸ್ವಲ್ಪ ಕಷ್ಟವಾಗಿರುತ್ತದೆ.

ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗುವ ಸಾಧ್ಯತೆಗಳು ಇವೆ, ಸ್ವಲ್ಪ ಸಮಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದರೂ ಕೂಡ ಪನಹ ಅನಾರೋಗ್ಯದ ಸಮಸ್ಯೆ ಎದುರಾಗುವುದರಿಂದ ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ. ಇನ್ನು ಶನಿಯ ಅನಾನುಕೂಲತೆಯ ಫಲವನ್ನು ಕಡಿಮೆಮಾಡಿಕೊಳ್ಳಲು ಶನಿ ಮತ್ತು ಆಂಜನೇಯ ಸ್ವಾಮಿಯನ್ನು ಆರಾಧಿಸಿ, ಬಡವರಿಗೆ ನಿರ್ಗತಿಕರಿಗೆ ದಾನವನ್ನು ಮಾಡಿ, ಶನಿ ಮತ್ತು ಆಂಜನೇಯಸ್ವಾಮಿಗೆ ಸಂಬಂಧಿಸಿದ ಮಂತ್ರಗಳನ್ನು ಪಠಣೆ ಮಾಡಿ. ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here