ಕಟಕ ರಾಶಿಯವರು ಈ ಕ್ಷೇತ್ರದಲ್ಲಿ ಬಂಡವಾಳ ಹಾಕಿದರೆ ಒಳ್ಳೆಯ ಲಾಭ ಪಡೆಯಬಹುದು

59

ಸ್ನೇಹಿತರೆ ಕಟಕ ರಾಶಿಯವರು ಯಾವ ಕ್ಷೇತ್ರದಲ್ಲಿ ಬಂಡವಾಳ ಹಾಕಿದರೆ ಒಳ್ಳೆಯ ಲಾಭ ಪಡೆಯಬಹುದು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಕಟಕ ರಾಶಿಯವರು ಮುಖ್ಯವಾಗಿ ಕೆಲವು ಕ್ಷೇತ್ರದಲ್ಲಿ ಬಂಡವಾಳ ಹಾಕುವುದರಿಂದ ಲಾಭ ಪಡೆಯಬಹುದು. ಕಟಕ ರಾಶಿಯವರು ಯಾವ ವಿಷಯದಲ್ಲಿ ಬಂಡವಾಳ ಹಾಕಬೇಕು ಎಂದರೆ ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಬಹಳ ಒಳ್ಳೆಯದು ಅಂದರೆ ಬ್ಯಾಂಕ್ ಅಲ್ಲಿ ಹೂಡಿಕೆ ಇಡುವುದು ಪೋಸ್ಟ್ ಆಫೀಸ್ ಅಲ್ಲಿ ಆರ್ ಡಿ ಮಾಡುವುದು ಸುಕನ್ಯಾ ಸಮೃದ್ಧಿ ಯೋಜನೆ ಮಾಡುವುದು ಪಿಂಚಣಿ ಯೋಜನೆ ಹೀಗೆ ಸಹ ಬಂಡವಾಳ ಹಾಕುವುದು ಕೂಡ ಮಾಡಬಹುದು ಅದರ ಜೊತೆಯಲ್ಲಿ ಚೀಟಿ ವ್ಯವಹಾರ ಕೂಡ ನೀವು ಮಾಡಬಹುದು ಹಣಕಾಸಿನ ಸಂಬಂಧ ಪಟ್ಟ ಹಾಗೆ ಸಾಲವನ್ನು ಕೊಡುವುದು ಸಾಲವನ್ನು ತೆಗೆದುಕೊಳ್ಳುವುದು ಹೀಗೆ ಎಚ್ಚರಿಕೆಯಿಂದ ಮಾಡಬೇಕು ಸಾಲವನ್ನು ಬೇರೆಯವರಿಗೆ ಕೊಡುವುದು ಆದರೂ ಕೂಡ ಸ್ವಲ್ಪ ಎಚ್ಚರಿಕೆಯಿಂದ ಮಾಡಿರಿ ಅಥವಾ ಲೈಸೆನ್ಸ್ ತೆಗೆದುಕೊಂಡು ಫೈನಾನ್ಸ್ ವ್ಯವಹಾರ ಮಾಡಬಹುದು ಬಹಳ ಎಚ್ಚರಿಕೆಯಿಂದ

ಮಾಡಬೇಕು ಮನೆಗೆ ಸಂಬಂಧ ಪಟ್ಟ ಹಾಗೆ ಅಥವಾ ಭೂಮಿ ಗೆ ಸಂಬಂಧ ಪಟ್ಟ ಹಾಗೆ ವ್ಯವಹಾರ ಮಾಡಬೇಕಾದರೆ ತುಂಬಾ ಎಚ್ಚರಿಕೆ ವಹಿಸಬೇಕು. ಏಕೆಂದರೆ ಶುಕ್ರ ಗ್ರಹ ಕಟಕ ರಾಶಿಗೆ ಭಾದಕ ಅಧಿಪತಿ ಆಗಿರುತ್ತಾರೆ ಭಾಧಕ ಅಧಿಪತಿ ಆದಾಗ ಏನು ಸಮಸ್ಯೆ ಆಗುತ್ತದೆ ಎಂದರೆ ಈ ಭೂಮಿಗೆ ಸಂಬಂಧ ಪಟ್ಟ ಹಾಗೆ ನೀವು ಬಂಡವಾಳ ಹಾಕುವ ಸಮಯದಲ್ಲಿ ಎಲ್ಲೋ ಒಂದು ಕಡೆ ಯಾಮಾರಿ ಬೇರೆಯವರು ನಿಮಗೆ ಮೋಸ ಮಾಡುವ ಸಾಧ್ಯತೆ ಹೆಚ್ಚು ಬೇರೆಯವರಿಂದ ತೊಂದರೆ ಪಡುವ ಸಾಧ್ಯತೆ ಅಧಿಕವಾಗಿ ಇರುತ್ತದೆ ಆದ್ದರಿಂದ ಎಚ್ಚರಿಕೆಯಿಂದ ಇರಿ. ಶೇರ್ ಮಾರುಕಟ್ಟೆಯಲ್ಲಿ ಬಂಡವಾಳ ಹಾಕಬಹುದು ಆದರೆ ಅದರಲ್ಲಿ ಅದರದ್ದೇ ಆದಂತಹ ರಿಸ್ಕ್ ಜಾಸ್ತಿ ಇರುತ್ತದೆ ಮ್ಯೂಚುವಲ್ ಫಂಡ್ ಅಲ್ಲಿ ಕೂಡ ನೀವು ಹೂಡಿಕೆ ಖಂಡಿತ ಮಾಡಬಹುದು ಶೇರ್ ಮಾರುಕಟ್ಟೆ ಗೆ ಸಂಬಂಧ ಪಟ್ಟ ಹಾಗೆ ನೀವು ದೀರ್ಘ ಕಾಲಕ್ಕೆ ಹೂಡಿಕೆ ಮಾಡಬೇಕು. ದಿನ ನಿತ್ಯ ಶೇರ್ ಮಾಡುವಾಗ ಸ್ವಲ್ಪ ಎಚ್ಚರಿಕೆ ಇಂದ ಇರಬೇಕು ಆದ್ದರಿಂದ ಕಡಿಮೆ ಬಂಡವಾಳ ಹಾಕಿ ಮಾಡಬೇಕು ಅನುಭವ ಇರುವವರನ್ನು ಕೇಳಿ ಅಧ್ಯಯನ ಮಾಡಿ ಒಂದಿಷ್ಟು ಸಲಹೆ ಸೂಚನೆಗಳನ್ನು ತೆಗೆದುಕೊಂಡು ನಂತರ ನಿಮ್ಮ ವಿವೇಚನೆಯಿಂದ ಶೇರ್ ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮಾಡಬೇಕು

ಹೊರತು ಬೇರೆಯವರು ಯಾರು ಸಹಾಯ ಸಾಕ್ಷಿ ಕೊಡುವುದಿಲ್ಲ ನಿಮಗೆ ಸಹಾಯ ಕೂಡ ಮಾಡುವುದಿಲ್ಲ ಆದ್ದರಿಂದ ಬಹಳ ಎಚ್ಚರಿಕೆಯಿಂದ ಇರಬೇಕು. ಮನೆ ವಿಚಾರಕ್ಕೆ ಸಂಬಂಧ ಪಟ್ಟ ಹಾಗೆ ಸೈಟ್ ಭೂಮಿ ಸಂಬಂಧ ಪಟ್ಟ ಹಾಗೆ ಬಾಡಿಕೆ ಕೊಡುವ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಅದೇ ರೀತಿ ನೀವು ರಿಯಲ್ ಎಸ್ಟೇಟ್ ಗೆ ಸಂಬಂಧ ಪಟ್ಟ ಹಾಗೆ ಕೂಡ ನಿಮ್ಮ ಬಂಡವಾಳ ಹೂಡಿಕೆ ಮಾಡಿದರೆ ಅದರಲ್ಲಿ ಕೂಡ ನೀವು ಒಂದಷ್ಟು ಹಣವನ್ನು ಖಂಡಿತ ಗಳಿಸಬಹುದು ಎಂದು ಹೇಳಲಾಗುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here