ಕಟಕ ರಾಶಿಯವರು ಈ ರಾಶಿಯವರ ಜೊತೆ ವ್ಯವಹರಿಸಿದರೆ ಅನುಕೂಲ ಆಗುತ್ತದೆ

59

ಕಟಕ ರಾಶಿಯವರಿಗೆ ಯಾವ ರಾಶಿಯವರು ತುಂಬಾ ಚೆನ್ನಾಗಿ ಹೊಂದಾಣಿಕೆ ತರುತ್ತಾರೆ ಯಾವ ರಾಶಿಯವರು ತುಂಬಾ ಚೆನ್ನಾಗಿ ಅವರಿಗೆ ಚೆನ್ನಾಗಿ ಅಡ್ಜಸ್ಟ್ ಆಗುತ್ತಾರೆ ಎನ್ನುವುದರ ಸಂಪೂರ್ಣ ಮಾಹಿತಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಕಟಕ ರಾಶಿಯವರಿಗೆ ಸಾಮಾನ್ಯವಾಗಿ ಎಲ್ಲ ರಾಶಿಯವರಿಗೆ ಹೊಂದಾಣಿಕೆ ಆಗುತ್ತಾರೆ ಮುಖ್ಯವಾಗಿ ಕಟಕ ರಾಶಿಯವರು ಬೇರೆ ರಾಶಿಯವರ ಜೊತೆ ತುಂಬಾ ಚೆನ್ನಾಗಿ ಹೊಂದಾಣಿಕೆ ಆಗುತ್ತಾರೆ ಏಕೆಂದರೆ ಕಟಕ ರಾಶಿಯ ಮನೋಕಾರಕ ಚಂದ್ರ ಸೌಭಾಗ್ಯ ಯುತ ಚಂದ್ರ ಆದ್ದರಿಂದ ಈ ಗ್ರಹ ಎಲ್ಲರ ಜೊತೆ ಹೊಂದಾಣಿಕೆ ಆಗುವುದು ಎಂದು ಹೇಳಬಹುದು. ಇನ್ನೂ ಕಟಕ ರಾಶಿಯವರು ಯಾವ ರಾಶಿಯವರಿಂದ ಹೆಚ್ಚಿಗೆ ಅನುಕೂಲ ಪಡೆಯುತ್ತಾರೆ ಯಾವ ರಾಶಿಯವರಿಂದ ಇವರ ಜೀವನದಲ್ಲಿ ಬದಲಾವಣೆ ಆಗುತ್ತಾರೆ ಎಂದರೆ ಮುಖ್ಯವಾಗಿ ಸಿಂಹ ರಾಶಿ ಮಿಥುನ ರಾಶಿ ಕನ್ಯಾ ರಾಶಿ ಈ ರಾಶಿಯವರು ಹೆಚ್ಚು ಅನುಕೂಲಗಳನ್ನು ಪಡೆಯುತ್ತಾರೆ ಏಕೆಂದರೆ ಇವರು ಕಟಕ ರಾಶಿಯ ಚಂದ್ರನಿಗೆ ಮಿತ್ರ ಗ್ರಹದ ರಾಶಿಗಳು ಆಗುತ್ತಾರೆ ಆದ್ದರಿಂದ ಸಿಂಹ ರಾಶಿ ಮಿಥುನ ಮತ್ತು ಕನ್ಯಾ ರಾಶಿಯವರು ಹೆಚ್ಚಿಗೆ ಅನುಕೂಲ ಮಾಡಿಕೊಡುತ್ತಾರೆ ಇದರ ಜೊತೆಗೆ ಬೇರೆ ಯಾವ ರಾಶಿಯವರು ಅನುಕೂಲ

ಮಾಡಿ ಕೊಡುತ್ತಾರೆ ಎಂದರೆ ಮೀನಾ ಮತ್ತು ಧನಸ್ಸು ರಾಶಿಯವರು ಮೇಷ ರಾಶಿ ಮತ್ತು ವೃಶ್ಚಿಕ ರಾಶಿಯವರು ಈ ರಾಶಿಯವರು ಕೂಡ ಕಟಕ ರಾಶಿಯವರಿಗೆ ಹೆಚ್ಚು ಅನುಕೂಲ ಮಾಡಿಕೊಡುತ್ತಾರೆ ಎಂದು ಹೇಳುತ್ತಾರೆ. ಅಂದರೆ ಈ ರಾಶಿಯವರನ್ನು ಹೊರತು ಪಡಿಸಿ ಬೇರೆ ರಾಶಿಯವರು ಕೆಟ್ಟದ್ದು ಮಾಡುತ್ತಾರೆ ಎಂದು ಅಲ್ಲ ಈ ರಾಶಿಯವರಿಂದ ಹೆಚ್ಚು ಅನುಕೂಲ ಪಡೆಯುವ ಸಾಧ್ಯತೆ ನಿಮಗೆ ಇರುತ್ತದೆ. ಹಾಗಾದ್ರೆ ಯಾವ ರಾಶಿಯವರು ಸ್ವಲ್ಪ ಅನಾನುಕೂಲ ಮಾಡಿ ಕೊಡುತ್ತಾರೆ ಸ್ವಲ್ಪ ಸಮಸ್ಯೆ ಆಗುವುದಿಲ್ಲ ಏಕೆಂದರೆ ಕಟಕ ರಾಶಿಯ ಅಧಿಪತಿ ಚಂದ್ರ ಸೌಮ್ಯ ಆಗಿರುತ್ತಾನೆ ಆದ್ದರಿಂದ ದೊಡ್ಡ ಮಟ್ಟಕ್ಕೆ ಸಮಸ್ಯೆಗೆ ಬೀಳದೆ ಇರಬಹುದು ಆದರೆ ವೃಷಭ ಮತ್ತು ತುಲಾ ರಾಶಿಯವರ ಜೊತೆ ವ್ಯವಹಾರ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಕಟಕ ರಾಶಿಯವರು ಭವಿಷಹ ಅವರು ತುಲಾ ರಾಶಿಯವರ ಜೊತೆ ವ್ಯವಹಾರ ಮಾಡುವಾಗ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಹೆಚ್ಚು ಕಾಳಜಿ ವಹಿಸಬೇಕು ತುಲಾ ರಾಶಿಯವರ ಜೊತೆ ವ್ಯವಹಾರ ಮಾಡಬಾರದಾ ಎಂದಲ್ಲ ಖಂಡಿತ ಮಾಡಬಹುದು ಆದರೆ ಸ್ವಲ್ಪ ಎಚ್ಚರಿಕೆ ಇಂದ ಇರಬೇಕು ಗಮನದಲ್ಲಿ ಇರಬೇಕು ಇನ್ನೂ ತುಲಾ ರಾಶಿಯವರನ್ನು ಹೊರತು ಪಡಿಸಿ ಬೇರೆ ಎಲ್ಲ ರಾಶಿಯವರು

ಅನುಕೂಲ ಮಾಡಿಕೊಡುತ್ತಾರೆ. ಅತಿ ಹೆಚ್ಚು ಅನುಕೂಲ ಆಗುವುದು ಕಟಕ ರಾಶಿಯವರಿಗೆ ಬೇರೆ ಎಲ್ಲ ರಾಶಿಯವರು ಮಾಡುತ್ತಾರೆ ಈ ಕಟಕ ರಾಶಿಯವರಿಗೆ ಎಂದು ಹೇಳಬಹುದು. ಹಾಗಾಗಿ ಕಟಕ ರಾಶಿಯವರು ಯಾವ ರಾಶಿಯವರ ಜೊತೆ ವ್ಯವಹಾರ ಮಾಡಿದರು ಕೂಡ ಅನುಕೂಲವನ್ನು ಹೆಚ್ಚು ಪಡೆಯುತ್ತಾರೆ ಎಂದು ಹೇಳಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here