ಕಟಕ ರಾಶಿಯವರ ಸೆಪ್ಟೆಂಬರ್ ತಿಂಗಳ ರಾಶಿ ಭವಿಷ್ಯ ಸುಪರ್ ಆಗಿದೆ

45

ಸ್ನೇಹಿತರೆ ಈ ಲೇಖನದಲ್ಲಿ ಕಟಕ ರಾಶಿಯ ಸೆಪ್ಟೆಂಬರ್ ತಿಂಗಳ ಭವಿಷ್ಯ ತಿಳಿಯೋಣ. ಈ ರಾಶಿಯು ರಾಶಿ ಚಕ್ರದ ನಾಲ್ಕನೆಯ ಜ್ಯೋತಿಷ್ಯ ಚಿಹ್ನೆ ಆಗಿದೆ ಇದು ಪುನರ್ವಸು ನಕ್ಷತ್ರದ ನಾಲ್ಕನೆಯ ಪಾದ ಪುಷ್ಯಮಿ ನಕ್ಷತ್ರದ ನಾಲ್ಕೂ ಪಾದಗಳು ಆಶ್ಲೇಷ ನಕ್ಷತ್ರದ ನಾಲ್ಕನೆಯ ಪಾದದ ಅಡಿಯಲ್ಲಿ ಜನಿಸಿದವರು ಕಟಕ ರಾಶಿಯವರ ಅಡಿಯಲ್ಲಿ ಬರುತ್ತಾರೆ ಈ ರಾಶಿಯ ಅಧಿಪತಿ ಚಂದ್ರ ಆಗಿದ್ದಾನೆ. ಕುಟುಂಬ ಮತ್ತು ಸಂಬಂಧ ಬಗ್ಗೆ ನೋಡುವುದಾದರೆ ಈ ತಿಂಗಳು ವೈವಾಹಿಕ ಜೀವನವು ಉತ್ತಮವಾಗಿ ಇರುತ್ತದೆ ಸಂಗಾತಿಯೊಂದಿಗೆ ಯಾವುದೇ ಗೊಂದಲಗಳು ಉಂಟಾಗುವುದಿಲ್ಲ ಆದ್ರೆ ಹಣಕಾಸಿನ ವಿಚಾರದಲ್ಲಿ ಸಹೋದರ ಅಥವಾ ನಿಮ್ಮ ಸಂಗಾತಿಯೊಂದಿಗೆ ಮಾತಿಗೆ ಮಾತು ಬೆಳೆಯಬಹುದು ಮಾತಿನ ಮೇಲೆ ನಿಗಾ ಇರಲಿ ಪೋಷಕರ ಆಶೀರ್ವಾದ ವ್ಯವಹಾರಗಳಿಗೆ ಅಧ್ಬುತ ಲಾಭ ತಂದು ಕೊಡುತ್ತದೆ ಮಕ್ಕಳ ಆರೋಗ್ಯದ ಮೇಲೆ ಕಾಳಜಿ ಇರಲಿ ಸಂತಾನ ನಿರೀಕ್ಷೆಯಲ್ಲಿ ಇರುವವರಿಗೆ ಶುಭ ದಿನ ಬರಬಹುದು ಒಟ್ಟಾರೆ ಈ ತಿಂಗಳು ಕುಟುಂಬ ಜೀವನ ಸಕಾರಾತ್ಮಕ ಆಗಿ ಇದೆ. ಇನ್ನೂ ಆರೋಗ್ಯ ವಿಷಯದಲ್ಲಿ ಈ ತಿಂಗಳ ಮೊದಲ ಎರಡು ವಾರದಲ್ಲಿ ಆರೋಗ್ಯಕರ ಆಗಿ ಇರುವಿರಿ ನಂತರದಲ್ಲಿ ವ್ಯವಹಾರದ ಅಥವಾ ಉದ್ಯೋಗ ಸಲುವಾಗಿ

ದೂರದ ಊರುಗಳಿಗೆ ಪ್ರಯಾಣ ಮಾಡುವುದರಿಂದ ಆರೋಗ್ಯದಲ್ಲಿ ವ್ಯತ್ಯಾಸ ಕಾಣಬಹುದು. ಮಧುಮೇಹ ಮತ್ತು ರಕ್ತದ ಒತ್ತಡ ಅಂತಹ ಕಾಯಿಲೆ ಗಳಿಂದ ಬಳಲುತ್ತಾ ಇರುವವರಿಗೆ ಈ ಸಮಯದಲ್ಲಿ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವುದು ಒಳ್ಳೆಯದು ದೀರ್ಘ ಕಾಲದಿಂದ ಬಾಧಿಸುತ್ತದೆ ಇರುವ ದೈಹಿಕ ನೋವು ಚೇತರಿಸಿ ಕೊಳ್ಳುವ ಸಾಧ್ಯತೆ ಇದೆ ಮಕ್ಕಳ ಆರೋಗ್ಯ ಉತ್ತಮವಾಗಿ ಇರುತ್ತದೆ ಆದರೆ ಅವರ ಆಹಾರ ಪದ್ಧತಿಯನ್ನು ಸ್ಥಿರಗೊಳಿಸಿ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ನೀವು ಆರೋಗ್ಯಕರ ನಿರ್ಧಾರ ತೆಗೆದುಕೊಳ್ಳಿ ಎಣ್ಣೆಯುಕ್ತ ಆಹಾರದಿಂದ ದೂರ ಇರಿ. ತಾಂತ್ರಿಕ ವರ್ಗದಲ್ಲಿ ವಿದ್ಯಾಭ್ಯಾಸ ಮಾಡುತ್ತಾ ಇರುವವರಿಗೆ ಈ ತಿಂಗಳು ಸ್ವಲ್ಪ ಕಷ್ಟಕರ ಆಗಿದೆ ಪರೀಕ್ಷೆಯ ನಿರೀಕ್ಷೆಯಲ್ಲಿ ಇರುವ ವಿದ್ಯಾರ್ಥಿಗಳಿಗೆ ಒತ್ತಡ ಹೆಚ್ಚಾಗ ಬಹುದು ಕಠಿಣ ಪರಿಶ್ರಮ ಇಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಹಾಯ ಆಗುತ್ತದೆ ಆದರೆ ಸ್ಮರಣ ಶಕ್ತಿಯನ್ನು ವೃದ್ಧಿಸುವ ಅಭ್ಯಾಸ ನೀವು ಮಾಡಬೇಕಾಗಿದೆ. ವಿದ್ಯಾರ್ಥಿಗಳು ತಮ್ಮ ಗುರಿಗಳನ್ನು ಸಾಧಿಸಲು ಎಲ್ಲವನ್ನೂ ಹೊರ ಹಾಕಲು ಶಕ್ತಿಯನ್ನು ಹೊಂದಿರುವಿರಿ ಕ್ರೀಡೆಯಲ್ಲಿ ತೊಡಗಿರುವ ವಿದ್ಯಾರ್ಥಿಗಳು ಪದಕ ಮತ್ತು ಬಹುಮಾನ ಗಳನ್ನ ಗೆಲ್ಲುವ ಸಾಧ್ಯತೆ ಇದೆ.

ನಿಮ್ಮ ಗುರಿಯನ್ನು ನೀವು ಭೇಟೆಗಾರ ಅಂತೆ ಗುರಿ ಪಡಿಸಬೇಕು ನಿಮ್ಮ ಗುರಿಗಳನ್ನು ಸಾಧಿಸಲು ನಿಮಗೆ ಶಕ್ತಿ ಮತ್ತು ಗಮನ ನಿಶ್ಚಯ ಇದೆ ನಿಮ್ಮ ಅಂಕಾಂಕ್ಷೆಗಳನ್ನು ಪೂರೈಸಲು ನಿಮಗೆ ಸಾಧ್ಯ ಆಗುತ್ತದೆ ಆದರೆ ಕಠಿಣ ಪರಿಶ್ರಮ ಇಂದ ನೀವು ಹೊಸ ಉದ್ಯಮಗಳನ್ನು ಪ್ರಾರಂಭಿಸಿ ಅದು ಸರಿಯಾದ ಸಮಯದಲ್ಲಿ ಅಭಿವೃದ್ಧಿ ಹೊಂದಿ ಬೆಳೆಯಬಹುದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here