ಕಣ್ಣಿನ ರೆಪ್ಪೆ ಈ ರೀತಿ ಬಡಿದರೆ ನಿಮ್ಮ ಮುಂದಿನ ಭವಿಷ್ಯ ತಿಳಿಸುತ್ತದೆ

108

ಕಣ್ಣಿನ ರೆಪ್ಪೆ ಬಡಿದರೆ ಏನು ಸೂಚಿಸುತ್ತದೆ ತಿಳಿಯಲು ಓದಿ. ನಮಸ್ತೆ ಗೆಳೆಯರೇ, ಇಂದಿನ ಲೇಖನದಲ್ಲಿ ಕಣ್ಣಿನ ರೆಪ್ಪೆ ಬಡಿದರೆ ಏನು ಸೂಚಿಸುತ್ತದೆ ಎಂದು ತಿಳಿದುಕೊಳ್ಳೋಣ ಬನ್ನಿ ನಮ್ಮ ದೇಹದಲ್ಲಿ ಅತಿ ಅಮೂಲ್ಯವಾದ ಮತ್ತು ಸೂಕ್ಷ್ಮವಾದ ಅಂಗವೆಂದರೆ ಅವು ಕಣ್ಣುಗಳು. ಅಂದವಾಗಿ ಕಾಣಬೇಕು ಅಂದ್ರೆ ಕಣ್ಣುಗಳೇ ಪ್ರಮುಖ ಅಂಗ. ಕಣ್ಣಿನ ನೋಟಕ್ಕೆ ಎಲ್ಲರೂ ಆಕರ್ಷಿತರಾಗುತ್ತಾರೆ. ಹೌದು ಕಣ್ಣಿನ ನೋಟದಿಂದ ಯಾರನ್ನಾದರೂ ಗಮನ ಸೆಳೆಯಬಹುದು. ನಮ್ಮ ದೇಹದ ಯಾವುದಾದ್ರೂ ಅಂಗಗಳಿಗೆ ನೋವು ಆದರೆ ನಾವು ಒಂದು ವೇಳೆ ಸಹಿಸಿಕೊಳ್ಳಬಹುದು. ಆದರೆ ಕಣ್ಣುಗಳಿಗೆ ಏನಾದರೂ ಆದರೆ ಸಹಿಸಲು ಆಗುವುದಿಲ್ಲ. ಆದ್ರೆ ಇಂದಿನ ಲೇಖನದಲ್ಲಿ ಕಣ್ಣಿನ ಆರೋಗ್ಯದ ಬಗ್ಗೆ ಅರಿತು ಕೊಳ್ಳುವ ವಿಷಯದ ಕುರಿತು ಅಲ್ಲವೇ ಬದಲಾಗಿ ಕಣ್ಣಗಳು ಅಥವಾ ಕಣ್ಣಿನ ರೆಪ್ಪೆಗಳು ಬಾಡಿದರೆ ಏನು ಸೂಚಿಸುತ್ತದೆ ಎಂದು ವಿವರವಾಗಿ ತಿಳಿದುಕೊಳ್ಳೋಣ. ಕಣ್ಣು ರೆಪ್ಪೆಗಳು ಬಡಿದರೆ ಕೆಟ್ಟದಾಗುತ್ತದೆ ಎಂದು ಮೊದಲಿನ ಕಾಲದ ಹಿರಿಯರು ಹೇಳುತ್ತಾ ಬಂದಿದ್ದಾರೆ. ಇದನ್ನು ಕೆಲವು ನಂಬುತ್ತಾರೆ ಕೂಡ. ಆದರೆ ಆಧುನಿಕ ಜೀವನ ಶೈಲಿಗೆ ಮುಖ ಮಾಡಿದರೆ ಈಗಿನ ಯುವ ಜನತೆ ಇದನ್ನು ಮೂ ಢಾನಂಬಿಕೆ ಎಂದು ನಿರ್ಲಕ್ಷ್ಯ ಮಾಡುತ್ತಾರೆ. ಹೌದು ಕಣ್ಣು ರೆಪ್ಪೆಗಳು ಅಥವಾ ಕಣ್ಣು ಬಡಿದು ಕೊಳ್ಳಲು ನಮ್ಮ ಆರೋಗ್ಯ ಕೂಡ

ಕಾರಣವಾಗಿರಬಹುದು. ಇದಕ್ಕೆ ಯಾವುದೇ ಬಲವಾದ ಮೂಢ ನಂಬಿಕೆ ನಿಜವಲ್ಲ. ಒಂದು ವೇಳೆ ಕಣ್ಣಿನ ರೆಪ್ಪೆಗಳು ಬಡಿದು ಕೊಂಡರೆ ಅದನ್ನು ಶುಭ ಮತ್ತು ಅಶುಭ ಎಂದು ಅಂದು ಕೊಳ್ಳಬಾರದು. ಕಣ್ಣಿನ ರೆಪ್ಪೆ ಬಡಿತಾ ಇದ್ದರೆ ಏನಾದರೂ ದುರಂತ ನಡೆಯುತ್ತದೆ ಅಥವಾ ಒಳ್ಳೇದು ಆಗುತ್ತದೆ ಅನ್ನುವ ಮಾತು ನಾವು ಕೇಳಿದ್ದಿರುತ್ತೇವೆ. ಇದು ಕೇವಲ ಮೂಢ ನಂಬಿಕೆ ಅಂತ ಹೇಳುವವರು ಕೂಡ ಇದ್ದಾರೆ. ಹಿಂದೂ ಧರ್ಮದಲ್ಲಿ ನಮ್ಮ ದೇಹದಲ್ಲಿ ಆಗೂ ಹೋಗುಗಳಿಗೆ ತನ್ನದೇ ಆದ ಕಾರಣಗಳು ಇರುತ್ತವೆ. ಇನ್ನೂ ಆ ರೀತಿ ಕಣ್ಣಿನ ರೆಪ್ಪೆ ಬಡಿದರೆ ಸಂಕೇತ ಪ್ರಕೃತಿಯು ನಮಗೆ ನೀಡಿರುವ ಸೂಚನೆ ಇದಾಗಿದೆ. ಏನಾದರೂ ಶುಭ ಮತ್ತು ಅಶುಭ ಸಂಕೇತ ಇದಾಗಿದೆ. ಆದರೆ ಕೆಲವು ಇದು ಒಣ ಕಣ್ಣು ನಿಶ್ಯಕ್ತಿ, ಖನಿಜಾಂಶಗಳ ಕೊರತೆ ಅಥವಾ ಒತ್ತಡಗಳಿಂದ ಕೂಡಿ ಆಗಿರಬಹುದು. ಆದರೆ ಕಣ್ಣು ಬಡಿದುಕೊಳ್ಳಲು ಯಾವುದೇ ಕಾರಣಗಳು ಇರದೇ ಇರಬಹುದು. ಅದು ಅತಿ ಇಂದ್ರಿಯ ಶಕ್ತಿ ಎಂದು ಹೇಳಲಾಗುತ್ತದೆ. ಇನ್ನೂ ಕಣ್ಣುಗಳು ಕಣ್ಣಿನ ರೆಪ್ಪೆಗಳು ಬಡಿದು ಕೊಳ್ಳಲು ಕೆಲವೊಂದು ಕಾರಣಗಳನ್ನು ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ ಪುರುಷರಲ್ಲಿ ಬಲ ಕಣ್ಣು ಬಡಿದರೆ ಅದನ್ನು ಶುಭ ಎಂದು ಹೇಳಲಾಗುತ್ತದೆ. ಅದೇ ಮಹಿಳೆಯರಲ್ಲಿ ಬಲ ಕಣ್ಣು ಬಡಿದರೆ ಅದನ್ನು ಅಶುಭ ಎಂದು

ಹೇಳುತ್ತಾರೆ. ಪುರುಷರಲ್ಲಿ ಬಲ ಕಣ್ಣು ಅಥವಾ ರೆಪ್ಪೆ ಬಡಿದರೆ ವೃತ್ತಿಯಲ್ಲಿ ಯಶಸ್ಸು ಗಳಿಸುತ್ತಾರೆ ಎಂದು ಅರ್ಥ. ಮಹಿಳೆಯರಲ್ಲಿ ಎಡ ಕಣ್ಣು ಬಡಿದರೆ ಅವರು ಮಾಡುವ ಪ್ರತಿ ಕೆಲಸದಲ್ಲಿ ಜಯವನ್ನು ಗಳಿಸುತ್ತಾರೆ. ನಾವು ಹೇಳುವ ಹಾಗೆ ಪುರುಷರಲ್ಲಿ ಬಲ ಕಣ್ಣು ಮತ್ತು ಮಹಿಳೆಯರಲ್ಲಿ ಎಡ ಕಣ್ಣು ಬಡಿದರೆ ಯಾವುದೋ ಶುಭ ಸುದ್ದಿ ಬರುತ್ತದೆ ಎಂದು ಅರ್ಥವನ್ನು ಮಾಡಿಕೊಳ್ಳಬಹುದು. ಇನ್ನೂ ಅಶುಭವಾಗಿ ಕಣ್ಣು ಬಡಿಯುವುದನ್ನು ನಿಲ್ಲಿಸಲು ಏನು ಮಾಡಬೇಕು ಅಂದರೆ ಒಂದು ಚಿಕ್ಕದಾದ ಪೇಪರ್ ಉಂಡೆಯನ್ನು ತೆಗೆದುಕೊಂಡು ಕಣ್ಣು ಬಡಿಯುವ ಜಾಗಕ್ಕೆ ಇಟ್ಟು ಬಿಡಿ. ಹೀಗೆ ಮಾಡುವುದರಿಂದ ನಿಮ್ಮ ಕಣ್ಣು ಬಡಿತ ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here