ಕಣ್ಣಿನ ಸುತ್ತಾ ಇರೋ ಕಪ್ಪು ಕಲೆ 3 ದಿನದಲ್ಲಿ ಕಡಿಮೆ ಆಗುತ್ತೆ ತುಂಬಾ ಒಳ್ಳೆಯ ಮನೆ ಮದ್ದು

186

ಹೆಣ್ಣಿನ ಸೌಂದರ್ಯಕ್ಕೆ ಕಣ್ಣು ತುಂಬಾ ಮುಖ್ಯ ಮುಖದಲ್ಲಿ ಕಣ್ಣಿನ ಅಂದ ಚೆನ್ನಾಗಿದ್ದರೆ ಆ ಮುಖಕ್ಕೆ ಒಂದು ಕಳೆ ಹೆಚ್ಚುತ್ತದೆ ಆದರೆ ಈಗೀಗ ಈ ಒತ್ತಡದ ಜೀವನದಲ್ಲಿ ಮಹಿಳೆಯರು ಕೂಡ ಕೆಲಸ ಅದು ಇದು ಅಂತ ಹತ್ತಾರು ಯೋಚನೆಗಳ ಬಲೆಯಲ್ಲಿ ಸಿಲುಕಿರುತ್ತಾರೆ ಹೀಗಾಗಿ ಅವರಿಗೆ ಒತ್ತಡ ಹೆಚ್ಚಾಗಿ ನಿದ್ರೆ ಬಾರದೆ ಅದು ಅವರ ಕಣ್ಣಿನ ಮೇಲೆ ಪರಿಣಾಮ ಬೀರುತ್ತದೆ ರಾತ್ರಿ ಸಮಯ ತಡವಾಗಿ ನಿದ್ರೆ ಮಾಡುವುದರಿಂದ ಕೂಡ ಕಪ್ಪು ಕಲೆ ಕಣ್ಣಿನ ಸುತ್ತ ಆಗುತ್ತದೆ ಹಾಗೇನೇ ಸುಸ್ತು ಆಯಾಸ ಹಾಗೇನೇ ಯಾವುದೋ ಒಂದು ವಿಷಯದ ಬಗ್ಗೆ ತುಂಬಾ ಯೋಚಿಸುವುದು ಕೂಡ ಕಣ್ಣಿನ ಸುತ್ತ ಕಪ್ಪು ಕಲೆಗಳು ಆಗುವುದಕ್ಕೆ ಕಾರಣವಾಗುತ್ತದೆ

ಹಾಗೇನೇ ಬಹುಮುಖ್ಯ ಅಂಶ ಎಂದರೆ ಅತಿಯಾಗಿ ಮೊಬೈಲ್ ಲ್ಯಾಪ್ ಟಾಪ್ ಬಳಸುವುದರಿಂದಲು ಸಹ ಕಣ್ಣಿನ ಸುತ್ತ ಕಪ್ಪು ವರ್ತುಲ ಆಗುತ್ತದೆ ಹೀಗೆ ಹಲವಾರು ಕಾರಣಗಳಿವೆ ಜೊತೆಗೆ ದೇಹದಲ್ಲಿ ನೀರಿನಂಶ ಕಡಿಮೆ ಆದಾಗ ಹಾಗೆನೆ ವಿಟಮಿನ್ ಎ ಬಿ ಸಿ ಬಿ12 ಈ ಅಂಶಗಳು ಕಡಿಮೆ ಆದಾಗ ಕೂಡ ಕಪ್ಪು ಕಲೆಗಳು ಕಣ್ಣಿನ ಸುತ್ತ ಆಗುತ್ತವೆ. ಆದ್ದರಿಂದ ಈ ಕಪ್ಪು ಕಲೆಗಳು ಹೋಗುವುದಕ್ಕೆ ಮನೆ ಮದ್ದುಗಳನ್ನು ಯಾವುವು ಎನ್ನುವುದನ್ನು ನೋಡೋಣ, ಇದರ ಜೋತೆಗೆ ಹಸಿರು ತರಕಾರಿ ಹಣ್ಣುಗಳು ಹಾಗೇನೆ ದಿನಕ್ಕೆ 3 ರಿಂದ 4 ಲೀಟರ್ ನೀರು ಸೇವಿಸಬೇಕು ಹಾಗೇನೆ ದಿನಕ್ಕೆ 8 ತಾಸು ನಿದ್ದೆ ಮಾಡಬೇಕು ಜೋತೆಗೆ ಮೊಬೈಲ್ ಬಳಕೆ ಕಡಿಮೆ ಮಾಡಬೇಕು ಅವುಗಳ ಜೊತೆಗೆ ಈ ಮನೆಮದ್ದನ್ನು ಕೂಡ ಬಳಸುವುದು ಉತ್ತಮ.

ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಫೋನ್ ಮಾಡಿ 9620569954 ಮಾರುತಿ ಗುರೂಜಿ

ಮೊದಲನೇ ಮನೆಮದ್ದು ಅಲೋವೆರ ಜೆಲ್ ಈ ಅಲೋವೆರ ಜೇಲ್ಲನ್ನು ಸ್ವಲ್ಪ ಹೊತ್ತು ಫ್ರಿಜ್ ನಲ್ಲಿ ಇಟ್ಟು ರಾತ್ರಿ ಮಲಗುವಾಗ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗೆ ಹಚ್ಚಿ ರಾತ್ರಿ ಪೂರ್ತಿ ಹಾಗೆ ಬಿಟ್ಟು ಬೆಳಿಗ್ಗೆ ತಣ್ಣೀರಿನಿಂದ ತೊಳೆಯಬೇಕು ಇರೀತಿ ಒಂದು ವಾರಕ್ಕೆ ಎರಡು ಬಾರಿ ಮಾಡುವುದರಿಂದ ಕಣ್ಣಿನ ಸುತ್ತ ಇರುವ ಕಪ್ಪು ಕಲೆ ಕಡಿಮೆ ಆಗುತ್ತವೆ. ಇನ್ನು ಎರಡನೆಯ ಮನೆಮದ್ದು ಸ್ವೀಟ್ ಆಲಮಂಡ್ ಎಣ್ಣೆಯನ್ನು ರಾತ್ರಿ ಮಲಗುವಾಗ ಈ ಎಣ್ಣೆಯನ್ನು ಕೂಡ ನಿಮ್ಮ ಕಣ್ಣಿನ ಸುತ್ತ ಹಚ್ಚಿಕೊಂಡು ಮಲಗಬೇಕು ಇದು ಸಹ ಪೂರ್ತಿ ರಾತ್ರಿ ಹಾಗೆ ಹಚ್ಚಿಬಿಟ್ಟು ಬೆಳಿಗ್ಗೆ ನೀರಿನಿಂದ ತೊಳೆಯಬೇಕು ಇದನ್ನು ವಾರಕ್ಕೆ ಎರಡು ಬಾರಿ ಮಾಡುವುದರಿಂದ ತುಂಬಾ ಬೇಗನೆ ಪರಿಣಾಮ ಬೀರುತ್ತದೆ ಹಾಗೇನೇ ತುಂಬಾ ಬೇಗ ಕಪ್ಪು ಕಲೆ ಕಡಿಮೆ ಆಗುತ್ತದೆ.

ನಿಮ್ಮ ಎಲ್ಲಾ ರೀತಿಯ ಸಮಸ್ಯೆಗೆ ಶಾಶ್ವತ ಪರಿಹಾರ ಫೋನ್ ಮಾಡಿ 9620569954 ಮಾರುತಿ ಗುರೂಜಿ

ಇನ್ನು ಮೂರನೆಯ ಒಂದು ಮನೆಮದ್ದು ನೋಡೋದಾದ್ರೆ ಸೌತೆಕಾಯಿ ರಸ ಇದನ್ನು ನೀವು 20 ನಿಮಿಷ ಫ್ರಿಜ್ ನಲ್ಲಿ ಇಟ್ಟು ಅಥವಾ ಸೌತೆಕಾಯಿಯನ್ನು ದುಂಡಗೆ ತೆಳ್ಳಗೆ ಹೆಚ್ಚಿಕೊಂಡು ಕೂಡ ಫ್ರಿಜ್ ನಲ್ಲಿ ಇಟ್ಟು ರಾತ್ರಿ ಪೂರ್ತಿ ಕಣ್ಣಿನ ಸುತ್ತ ಇರುವ ಕಲೆಗಳ ಮೇಲೆ ಇಡಬೇಕು ಹೀಗೆ ಮಾಡುವುದರಿಂದ ಕೂಡ ತುಂಬಾ ಬೇಗನೆ ಕಣ್ಣಿನ ಸುತ್ತಲಿನ ಕಲೆಗಳು ಕಡಿಮೆ ಆಗುತ್ತವೆ ಇದನ್ನು ಕೂಡ ವಾರದಲ್ಲಿ ಒಂದು ಸಾರಿ ಅಥವಾ ವಾರದಲ್ಲಿ ಎರಡು ಬಾರಿ ಮಾಡಬಹುದು ಹೀಗೆ ಸುಲಭವಾದ ಮನೆಮದ್ದುಗಳನ್ನು ನೀವು ಬಳಸಿಕೊಂಡು ನಿಮ್ಮ ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಬೇಗನೆ ಹೋಗಲಾಡಿಸಬಹುದು ಇದರಿಂದ ನಿಮ್ಮ ಮುಖದ ಕಾಂತಿಯು ಕೂಡ ಹೆಚ್ಚುತ್ತದೆ ಇನ್ನು ನೀವು ಚೆನ್ನಾಗಿ ಕಾಣಬಹುದು.

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

LEAVE A REPLY

Please enter your comment!
Please enter your name here