ನಮಸ್ಕಾರ ಸ್ನೇಹಿತರೆ ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಅನಿರೀಕ್ಷಿತವಾಗಿ ಬಿಡುವಂತಹ ಘಟನೆಗಳು ಭವಿಷ್ಯದ ಯಾವುದಾದರೂ ಘಟನೆಗಳ ಸೂಚನೆಯಾಗಿರುತ್ತದೆ ಎಂದು ಹೇಳಲಾಗುತ್ತದೆ ಹೌದು ಶಾಸ್ತ್ರಗಳಲ್ಲಿ ಸ್ವಪ್ನ ಶಾಸ್ತ್ರವು ಕೂಡ ಒಂದು ಹೆಸರು ಹೇಳುವ ಹಾಗೆ ಕನಸಿನಲ್ಲಿ ಬೀಳುವಂತಹ ಘಟನೆಗಳು ಕನಸುಗಳು ಯಾವ ಸೂಚನೆಗಳನ್ನು ನೀಡುತ್ತದೆ ಅದರ ಅರ್ಥ ಏನು ಇದರ ಪರಿಣಾಮ ಏನು ಭವಿಷ್ಯದಲ್ಲಿ ಏನಾಗಬಹುದು ಎಂದು ತಿಳಿಸುವ ಶಾಸ್ತ್ರವೇ ಸ್ವಪ್ನ ಶಾಸ್ತ್ರವಾಗಿದೆ. ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ನಮಗೆ ಫೋನ್ ಮಾಡಿರಿ 9538446677 ಕೆಲವೊಮ್ಮೆ ಯಾವುದರ ಬಗ್ಗೆಯೂ ಕೂಡ ಕಲ್ಪನೆ ಇಲ್ಲದೆ ಮಲಗಿದಾಗ ಅಥವಾ ಕನಸಿನಲ್ಲಿ ಕಂಡಂತಹ ಘಟನೆಗಳ ಬಗ್ಗೆ ನಮಗೆ ಕಲ್ಪನೆಯೇ ಇಲ್ಲದೆ ಇದ್ದಾಗ ಅಂತಹ ಘಟನೆಗಳು ಭವಿಷ್ಯದ ಸೂಚನೆಯನ್ನು ನೀಡುತ್ತವೆ ಆ ಒಂದು ಸೂಚನೆ ಯಾವುದು ಆ ಕನಸುಗಳು ಯಾವುದು ಎನ್ನುವ ಆಧಾರದ ಮೇಲೆ ಅದು ಶುಭ ಸೂಚನೆಯೂ ಅಥವಾ ಅಶುಭ ಸೂಚನೆಯೂ ಎನ್ನುವುದು ನಿರ್ಧಾರವಾಗುತ್ತದೆ. ಅದೇ ರೀತಿಯಾಗಿ ನೀರು ಕೂಡ ಕನಸಿನಲ್ಲಿ ಬೀಳುವುದು ಶುಭ ಮತ್ತು ಅಶುಭದ ಸೂಚನೆಯನ್ನು ನೀಡುತ್ತದೆ ಅದರಲ್ಲೂ ಕೂಡ ಏನಾದರೂ ಕನಸಿನಲ್ಲಿ ನೀರು ಈ ರೂಪದಲ್ಲಿ ಕಾಣಿಸಿಕೊಂಡರೆ ಅದು ಅತ್ಯಂತ ಶುಭ ಸೂಚನೆಯಾಗಿದ್ದು ಇದು ಭವಿಷ್ಯದಲ್ಲಿ ಪ್ರಗತಿ ಮತ್ತು ಯಶಸ್ಸಿನ ಸಂಕೇತ ಎಂದು ಸ್ವಪ್ನ ಶಾಸ್ತ್ರದಲ್ಲಿ ತಿಳಿಸಲಾಗಿದೆ,
ಹಾಗಾದರೆ ಕನಸಿನಲ್ಲಿ ನೀರು ಯಾವ ರೂಪದಲ್ಲಿ ಕಾಣಿಸಿಕೊಂಡರೆ ಅದು ಶುಭ ಸೂಚನೆಯಾಗಿದೆ ಎಂತಹ ನೀರಿನಾ ಕನಸು ಎಂತಹ ಸೂಚನೆಯನ್ನು ನೀಡುತ್ತದೆ ಎಂದು ನೋಡೋಣ. ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ನಮಗೆ ಫೋನ್ ಮಾಡಿರಿ 9538446677 ಮೊದಲನೆಯದಾಗಿ ಕನಸಿನಲ್ಲಿ ನೀವು ಏನಾದರೂ ಈಜುವ ರೀತಿಯಲ್ಲಿ ಕನಸು ಕಂಡರೆ ಅದು ಅತ್ಯಂತ ಶುಭ ಸೂಚನೆ ಎಂದು ಹೇಳಲಾಗುತ್ತದೆ ಇದರ ಅರ್ಥ ನೀವು ನಿಮ್ಮ ಜೀವನದಲ್ಲಿ ಸಿಲುಕಿಕೊಂಡಿರುವಂತಹ ಎಲ್ಲಾ ಸಮಸ್ಯೆಗಳಿಂದ ಶೀಘ್ರವಾಗಿ ಹೊರ ಬರುತ್ತೀರಿ ಎಂಬ ಸೂಚನೆಯನ್ನು ನೀಡುತ್ತದೆ. ಇನ್ನು ಕನಸಿನಲ್ಲಿ ಏನಾದರೂ ನೀರು ಸರಾಗವಾಗಿ ಹರಿಯುತ್ತಿರುವುದು ಅಥವಾ ನಿಮ್ಮ ಕನಸಿನಲ್ಲಿ ನೀರು ಸ್ಪಷ್ಟವಾಗಿ ಹರಿಯುತ್ತಿರುವ ರೀತಿ ಕಾಣಿಸುತ್ತಿದ್ದರೆ ಅದು ನಿಮ್ಮ ಭವಿಷ್ಯದ ಯಶಸ್ಸು ಮತ್ತು ಸುಖ ಸಂಪತ್ತು ಸಮೃದ್ಧಿಯ ಸೂಚನೆಯಾಗಿದೆ. ಕನಸಿನಲ್ಲಿ ಏನಾದರೂ ನೀವು ನದಿಯಲ್ಲಿ ಕೊಳದಲ್ಲಿ ಸ್ನಾನ ಮಾಡುತ್ತಿರುವ ಹಾಗೆ ಕನಸು ಬಿದ್ದರೆ ಇದು ನಿಮ್ಮ ಆಯಸ್ಸು ಆರೋಗ್ಯದ ವೃದ್ಧಿಯ ಸೂಚನೆಯಾಗಿದೆ ಆದರೆ ನೆನಪಿರಲಿ ಅದೇ ನದಿಯಲ್ಲಿ ನೀವು ಮುಳುಗುತ್ತಿದ್ದ ಹಾಗೆ ಕನಸು ಕಂಡರೆ ಭವಿಷ್ಯದಲ್ಲಿ ಕೆಟ್ಟ ಸೂಚನೆ ಕಷ್ಟದ ಸೂಚನೆಯಾಗಿದೆ. ಇನ್ನು ಕನಸಿನಲ್ಲಿ ಏನಾದರೂ ಪದೇ ಪದೇ ಸಮುದ್ರ ಕಾಣಿಸಿಕೊಳ್ಳುದಿದ್ದರೆ ಅದು ನಿಮ್ಮ ಭವಿಷ್ಯದಲ್ಲಿ ಯಶಸ್ಸು ಮತ್ತು ಪ್ರಸಿದ್ಧಿಯ ಸೂಚನೆಯನ್ನು ನೀಡುತ್ತದೆ.
ಇನ್ನು ಕನಸಿನಲ್ಲಿ ಏನಾದರೂ ನೀರು ತುಂಬಿರುವಂತಹ ಬಾವಿಯನ್ನು ಕಾಣಿಸಿಕೊಂಡರೆ ಅದು ಶುಭ ಸೂಚನೆ ಇದು ಯಶಸ್ಸು ಸಂಪತ್ತು ಕೀರ್ತಿ ಪ್ರಶಂಸೆಗಳ ಸೂಚನೆಯಾಗಿದೆ, ಒಂದು ವೇಳೆ ಬಾವಿಯಲ್ಲಿ ನೀರು ಕಾಣಿಸದೆ ಹೋದರೆ ಅದು ನಷ್ಟದ ಸೂಚನೆಯಾಗಿರುತ್ತದೆ. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು