ಕನಸಿನಲ್ಲಿ ಕೂದಲು ಕತ್ತರಿಸುವ ಹಾಗೆ ಬಿದ್ದರೆ ಈ ಅರ್ಥ ಸೂಚಿಸುತ್ತದೆ

163

ನಾವು ಕಾಣುವ ಕೆಲ ಕನಸುಗಳು ಒಳ್ಳೆಯ ಸಂಕೇತ ಎಂದರೆ ಇನ್ನೂ ಕೆಲ ಕನಸು ಕೆಟ್ಟ ಸೂಚನೆ ನೀಡುತ್ತವೆ ಎಂದು ಹೇಳಲಾಗುತ್ತದೆ. ಹಾಗೆಯೇ ಕೆಲ ಕನಸುಗಳು ವ್ಯಕ್ತಿಗೆ ಹಣ ಲಭಿಸುವಂತೆ ಮಾಡುತ್ತವೆಯಂತೆ. ಕನಸಿನಲ್ಲಿ ಕೂದಲು ಕತ್ತರಿಸಿದ ಹಾಗೆ ಕಂಡರೆ ಏನು ಅರ್ಥ ಗೊತ್ತಾ ಕನಸು ಮುಂದೆ ನಡೆಯುವ ಘಟನೆ ಬಗ್ಗೆ ಸಾಕಷ್ಟು ಸೂಚನೆಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಕನಸಿಗೂ ಭವಿಷ್ಯಕ್ಕೂ ಸಂಬಂಧ ಇದೆ ಎಂದು ಹಲವರು ನಂಬುತ್ತಾರೆ ಸ್ವಪ್ನ ಶಾಸ್ತ್ರ ಎಂದೇ ಒಂದು ಇದೆ. ಯಾವ ಕನಸು ಬಿದ್ದರೆ ಏನು ಅರ್ಥ ಯಾವ ಶಕುನ ಎಂದು ಈ ಶಾಸ್ತ್ರ ಹೇಳುತ್ತದೆ. ಕನಸಿನಲ್ಲಿ ಕೂದಲು ಕತ್ತರಿಸಿದ ಹಾಗೆ ಕಂಡರೆ ಏನು ಅರ್ಥ ಇರುತ್ತದೆ ಎನ್ನುವುದರ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಮೊದಲಿಗೆ ಹಗಲಿನಲ್ಲಿ ಕೂದಲು ಕತ್ತರಿಸಿದಂತೆ ಕನಸು ಬಿದ್ದರೆ ಶೀಘ್ರವೇ ಶ್ರೀಮಂತ ಆಗುತ್ತಾನೆ ಎನ್ನುವ ಸಂಕೇತ ಇದು ಎಂದು ಹೇಳಲಾಗುತ್ತದೆ. ರೋಗಿಗಳು ಹಗಲಿನಲ್ಲಿ ಕೂದಲು ಕತ್ತರಿಸಿದ ಹಾಗೆ ಕಂಡರೆ ಶೀಘ್ರವೇ ಚೇತರಿಸಿ ಕೊಳ್ಳುತ್ತಾರೆ ಎನ್ನುವ ಸೂಚನೆ ಆಗಿರುತ್ತದೆ ಅಂತೆ. ಇನ್ನೂ ಉದ್ಯಮಿ ಕೂದಲು ಕತ್ತರಿಸಿದ ಹಾಗೆ ಕಂಡರೆ ಅದೃಷ್ಟ ಒಲಿಯಲಿದೆ ಎಂದು ಅರ್ಥ.

ನೌಕರನ ಕನಸಿನಲ್ಲಿ ಕೂದಲು ಕತ್ತರಿಸಿದ ಹಾಗೆ ಕಂಡರೆ ಭಡ್ತಿ ಸಿಗುತ್ತದೆ ಎನ್ನುವುದರ ಸೂಚನೆ. ಒಟ್ಟಿನಲ್ಲಿ ಕೂದಲು ಕತ್ತರಿಸುವ ಹಾಗೆ ಕನಸು ಬಿದ್ದರೆ ಅದು ಶುಭ ಸಂಕೇತ ಆಗಿರುತ್ತದೆ ಎಂದು ಹೇಳುತ್ತದೆ ಸ್ವಪ್ನ ಶಾಸ್ತ್ರ. ಇನ್ನೂ ಬೇರೆಯವರ ಕೂದಲು ಕತ್ತರಿಸಿದ ಹಾಗೆ ಬಿದ್ದರೆ ಮಾತ್ರ ನಷ್ಟ ಆಗುತ್ತದೆ ಎನ್ನುವುದರ ಸಂಕೇತ ಆಗಿರುತ್ತದೆ. ಶತ್ರುಗಳ ಕೂದಲು ಕತ್ತರಿಸಿದ ಹಾಗೆ ಕನಸು ಬಿದ್ದರೆ ಈ ಶತ್ರುಗಳಿಂದ ನಮಗೆ ಅಪಾಯ ಬರುತ್ತದೆ ಎನ್ನುವುದರ ಅರ್ಥ ಆಗಿರುತ್ತದೆ ಒಟ್ಟಿನಲ್ಲಿ ನಮ್ಮದೇ ಕೂದಲು ಕತ್ತರಿಸುವ ಕನಸು ಬಿದ್ದರೆ ಅದು ಶುಭ ಸಂಕೇತ ಎಂದು ತಿಳಿಯಬೇಕು ಆದರೆ ಬೇರೆಯವರ ಕೂದಲು ಕತ್ತರಿಸುವ ಕನಸು ಬಿದ್ದರೆ ಅದರಿಂದ ಅಪಾಯ ಆಗುವ ಸಂಕೇತ ಇರುತ್ತದೆ. ನಿಮ್ಮ ಕನಸಿನಲ್ಲಿ ನಿಮ್ಮ ತಲೆ ಕೂದಲು ತೆಗೆಸಿದ ಹಾಗೆ ಕನಸು ಬಿದ್ದರೆ ನಿಮ್ಮ ಹತ್ತಿರದವರ ಸಾವಿನ ಮುನ್ಸೂಚನೆ ಎಂದು ಅರ್ಥ. ನಿತ್ಯ ಜೀವನದಲ್ಲಿ ಕೂದಲು ಉದುರುವುದು ವಿದ್ಯಾಮಾನವನಲ್ಲ. ಕನಸಿನಲ್ಲಿ ನಿಮ್ಮ ಕೂದಲು ಉದುರುವಂತೆ ಬಂದರೆ ಶೀಘ್ರದಲ್ಲೇ ನಿಮಗೆ ಲಕ್ಷ್ಮಿ ಕಟಾಕ್ಷ ಆಶೀರ್ವಾದ ಸಿಗುತ್ತದೆ ಎಂದು ಸೂಚನೆ.

ಭವಿಷ್ಯದಲ್ಲಿ ಶ್ರೀಮಂತ ಆಗಲಿರುವಿರಿ ಎಂಬುದಕ್ಕೆ ಸೂಚನೆ ಆಗಲಿದೆ ಈ ಕನಸು. ನಿಮ್ಮ ಕಾಲುಗಳ ಮೇಲೆ ನಿಮ್ಮ ಕೂದಲನ್ನು ಕತ್ತರಿಸಿದ್ದೀರಿ ಎಂದು ನೀವು ಕನಸು ಕಂಡಿದ್ದರೆ ಇದು ಸನ್ನಿಹಿತವಾದ ಪುಷ್ಟೀಕರಣದ ಸಂಕೇತವಾಗಿದೆ ಇದನ್ನು ಪಾಸ್ಟರ್ ಲಾಫ್ ಅವರ ಕನಸಿನ ಪುಸ್ತಕವು ಭವಿಷ್ಯ ನುಡಿದಿದೆ. ನಿಖರವಾಗಿ ಹೇಳುವುದಾದರೆ ಈ ದೃಷ್ಟಿಗೆ ಹಲವಾರು ವ್ಯಾಖ್ಯಾನಗಳಿವೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here