ಕನಸಿನಲ್ಲಿ ಕೈಗಡಿಯಾರ ಉಡುಗೊರೆಯನ್ನಾಗಿ ಕೊಟ್ಟರೆ ಅಥವಾ ನೋಡಿದರೆ ಏನರ್ಥ.

60

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಬ್ಬ ಮನೆಯಲ್ಲೂ ಸಹ ಗಡಿಯಾರ ಇದ್ದೇ ಇರುತ್ತದೆ, ಹಾಗೆ ಕೈಗಡಿಯಾರವನ್ನ ಪ್ರತಿಯೊಬ್ಬರೂ ಸಹ ಬಳಸುತ್ತಲೇ ಇರುತ್ತಾರೆ. ಕೈ ಗಡಿಯಾರ ಕನಸಿನಲ್ಲಿ ಬಂದರೆ ಏನನ್ನು ಸೂಚಿಸುತ್ತದೆ ಎಂಬುದನ್ನು ತಿಳಿಯೋಣ. ಗುರುಜೀ ಸಲಹೆ ಪಡೆಯಲು ಕರೆ ಮಾಡಿ 9900804442 ಸ್ನೇಹಿತರೆ. ಕನಸಿನಲ್ಲಿ ಗಡಿಯಾರ ಕಾಣಿಸಿಕೊಂಡರೆ ಸಪ್ನ ಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರ ಏನನ್ನು ಸೂಚಿಸುತ್ತದೆ ಎಂಬುದನ್ನು ತಿಳಿಯೋಣ. ಕನಸಿನಲ್ಲಿ ನೀವು ಗಡಿಯಾರವನ್ನು ನೋಡುತ್ತ ಇದ್ದರೆ ಅಥವಾ ಸಮಯವನ್ನು ನೋಡುತ್ತಾ ಇದ್ದರೆ ಎರಡಕ್ಕೂ ಕೂಡ ಒಂದೇ ರೀತಿಯ ಅರ್ಥವನ್ನು ಸೂಚಿಸುತ್ತದೆ. ನಿಮ್ಮ ಸಮಯ ಸರಿಯಾಗಿಲ್ಲ ವಾಸ್ತವಿಕ ಜೀವನದಲ್ಲಿ ಸಮಸ್ಯೆಗಳು ಬರುತ್ತದೆ ಎಂಬುದನ್ನು ಸೂಚಿಸುತ್ತದೆ.

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 900804442 ಶ್ರೀನಿವಾಸ್ ಗುರುಜೀ ರವರು

ಅಂದುಕೊಂಡ ಕೆಲಸವನ್ನು ಸರಿಯಾಗಿದ್ದ ಸಮಯದಲ್ಲಿ ಮಾಡಿ ಮುಗಿಸಲು ಸಾಧ್ಯವಿಲ್ಲ. ನೀವು ಸರಿಯಾದ ಸಮಯದಲ್ಲಿ ಯಾವುದೇ ಕೆಲಸ ಕಾರ್ಯವನ್ನ ಮಾಡಿ ಮುಗಿಸಲು ಸಾಧ್ಯವಾಗುವುದಿಲ್ಲ. ಸಮಯದ ಉಪಯೋಗವನ್ನ ನೀವು ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕನಸಿನಲ್ಲಿ ನೀವು ಸಮಯವನ್ನು ನೋಡಿದರೆ ಅಥವಾ ಕೈ ಗಡಿಯಾರವನ್ನು ನೀವೇ ಕಟ್ಟಿಕೊಳ್ಳುವ ಹಾಗೆ ಕಾಣಿಸಿಕೊಂಡರೆ ಇದರಿಂದ ಮುಂದಿನ ದಿನಗಳಲ್ಲಿ ಬಹಳ ಒಳ್ಳೆಯ ದಿನಗಳನ್ನು ಕಾಣಬಹುದಾಗಿದೆ. ನಿಮ್ಮ ಸಮಯ ಪ್ರಜ್ಞೆಯಿಂದ ನೀವು ಅಂದುಕೊಂಡ ಕೆಲಸ ಕಾರ್ಯವನ್ನು ಒಂದೇ ಮುಗಿಸುವುದು ಉತ್ತಮ. ನಿಮಗೆ ಕೈ ಗಡಿಯಾರವನ್ನ ಯಾರಾದರೂ ಉಡುಗೊರೆಯಾಗಿ ಕೊಟ್ಟರೆ

ನಿಮ್ಮ ಸಮಸ್ಯೆ ಪರಿಹಾರಕ್ಕೆ ಫೋನ್ ಮಾಡಿ 900804442 ಶ್ರೀನಿವಾಸ್ ಗುರುಜೀ ರವರು

ಅಥವಾ ಕೈಗಡಿಯಾರರು ನೀವು ರಸ್ತೆಯಲ್ಲಿ ಹೋಗುವಾಗ ಸಿಕ್ಕರೆ ಈ ರೀತಿ ಕನಸುಗಳು ಕಾಣಿಸಿಕೊಂಡರೆ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗುವ ಅವಕಾಶಗಳು ಒದಗಿಬರುತ್ತದೆ. ಧಾರ್ಮಿಕ ಸ್ಥಳಗಳಿಗೆ ಹೆಚ್ಚಾಗಿ ಹೋಗುತ್ತೀರಾ ಎಂಬುದನ್ನ ಸೂಚಿಸುತ್ತದೆ. ಕನಸಿನಲ್ಲಿ ಕೈಗಡಿಯಾರ ಕಳೆದು ಹೋದರೆ ಅಥವಾ ನಿಂತು ಹೋಗಿರುವ ಹಾಗೆ ಕಾಣಿಸಿಕೊಂಡರೆ ಮುಂದೆ ನೀವು ಮಾಡಬೇಕಾದ ಎಲ್ಲಾ ಕೆಲಸ ಕಾರ್ಯಗಳು ನಿಂತು ಹೋಗುತ್ತದೆ ಎಂಬುದನ್ನು ಸೂಚಿಸುತ್ತದೆ.

ಬರುವ ಲಾಭದಲ್ಲಿ ನಿಮಗೆ ಸಮಸ್ಯೆಗಳು ಉಂಟಾಗುತ್ತವೆ. ಮುಂದಿನ ದಿನಗಳಲ್ಲಿ ಆ ಲಾಭಗಳು ಬರಬಹುದು ಎಂಬುದನ್ನು ಸಹ ಸೂಚಿಸುತ್ತದೆ. ಪದೇ ಪದೇ ಗೋಡೆಯ ಗಡಿಯಾರ ನಿಮ್ಮ ಕನಸಿನಲ್ಲಿ ಕಾಣಿಸಿಕೊಂಡರೆ ನೀವು ಯಾವುದಾದರು ಹೊಸ ಕೆಲಸವನ್ನು ಆರಂಭ ಮಾಡಿದರೆ ಅದರಲ್ಲಿ ನಷ್ಟಗಳು ಉಂಟಾಗುತ್ತದೆ ಎಂಬುದನ್ನ ಸೂಚಿಸುತ್ತದೆ. ಮಾಡುವ ಕೆಲಸ ಕಾರ್ಯದಲ್ಲಿ ಸರಿ ತಪ್ಪುಗಳನ್ನ ವಿಶ್ಲೇಷಣೆ ಮಾಡುವುದು ತುಂಬಾ ಉತ್ತಮ. ನೀವು ಮಾಡುವ ಕೆಲಸವನ್ನು ಅತಿ ವೇಗವಾಗಿ ಮಾಡಿದರೆ ಖಂಡಿತವಾಗಿಯೂ ಫಲ ಎಂಬುದು ದೊರೆಯುತ್ತದೆ. ಈ ರೀತಿ ಕನಸಿನಲ್ಲಿ ಗಡಿಯಾರಗಳು ಕಾಣಿಸಿಕೊಂಡರೆ ಅನೇಕ ರೀತಿ ಅರ್ಥವನ್ನು ಸೂಚಿಸುತ್ತದೆ.

ಸಮಸ್ಯೆಗಳಿಂದ ನಿಮ್ಮ ಜೀವನದಲ್ಲಿ ನೆಮ್ಮದಿ ಅನ್ನೋದು ಸಿಗುತ್ತಾ ಇಲ್ಲವೇ, ಹಾಗಾದ್ರೆ ಒಮ್ಮೆ ಶ್ರೀನಿವಾಸ್ ಗುರುಜೀ ಅವರಿಂದ ಸಲಹೆ ಪಡೆಯೋಕೆ ಫೋನ್ ಮಾಡಿ 9900804442 ಈಗಾಗಲೇ ಸಾವಿರಾರು ಜನರಿಗೆ ಗುರುಗಳ ಮಾರ್ಗದರ್ಶನದಿಂದ ಶಾಶ್ವತ ಪರಿಹಾರ ಸಿಕ್ಕಿದೆ, ಕತ್ತಲೆಯ ಜೀವನದಲ್ಲಿ ಇದ್ದ ಸಾಕಷ್ಟು ಜನರು ಇಂದು ಬೆಳಕಿನ ಕಡೆಗೆ ಸಾಗಿದ್ದಾರೆ, ಸುಖ ಜೀವನ ನಡೆಸುತ್ತಾ ಇದ್ದಾರೆ, ಉದ್ಯೋಗ ಸಮಸ್ಯೆ, ಅನಾರೋಗ್ಯ ಬಾಧೆ, ಅಥವ ವ್ಯವಹಾರದಲ್ಲಿ ಅತೀ ಹೆಚ್ಚು ಹಣಕಾಸಿನ ಲಾಭ ಮಾಡೋಕೆ, ಹಾಗೆಯೇ ಅತ್ತೆ ಸೊಸೆ ಕಿರಿ ಕಿರಿ ಅಥವ ಶತ್ರುಗಳ ಸಮಸ್ಯೆ ಆಥವಾ ನಿಮ್ಮ ಗುಪ್ತ ಸಮಸ್ಯೆಗಳು ಪರಿಹಾರ ಆಗೋಕೆ ಒಮ್ಮೆ ಫೋನ್ ಮಾಡಿ 9900804442 ಎಲ್ಲಿಯೂ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಅಂದ್ರೆ ಇಲ್ಲಿ ನಿಶ್ಚಿತ ಪರಿಹಾರ ದೊರೆಯುವುದು ಖಚಿತ 9900804442 ಶ್ರೀನಿವಾಸ್ ಗುರುಜೀ ರವರು.

LEAVE A REPLY

Please enter your comment!
Please enter your name here