ಕನಸಿನಲ್ಲಿ ಕೋತಿ ಕಾಣಿಸಿಕೊಂಡರೆ ಅದು ಈ ರೀತಿಯ ಮುನ್ಸೂಚನೆ ಆಗಿದೆ

53

ಕನಸಿನಲ್ಲಿ ಕೋತಿ ಬಂದರೆ ಅದರ ಅರ್ಥ ಏನು, ಕನಸಿನಲ್ಲಿ ಕೋತಿ ಬಂದರೆ ಅದರ ಅರ್ಥ ಶುಭ ಎಂದು ಎನಿಸುತ್ತದೆ ಏಕೆಂದರೆ ಕೋತಿ ಸ್ವಯಂ ಹನುಮಾನ್ ರೂಪ ಎಂದು ನಾವು ಭಾವಿಸುತ್ತೇವೆ ಹೌದು ಸ್ನೇಹಿತರೆ ನಾವು ಹನುಮನನ್ನು ಪೂಜೆ ಮಾಡುತ್ತೇವೆ ಅದೇ ರೀತಿ ಕನಸಿನಲ್ಲಿ ಕೋತಿ ಬಂದರೆ ತುಂಬಾ ಒಳ್ಳೆಯದು ಎಂದು ಸೂಚಿಸುತ್ತದೆ ನಿಮಗೆ ಸ್ವಯಂ ಆಂಜನೇಯನ ಕೃಪೆ ನಿಮ್ಮ ಮೇಲೆ ಇದೆ ಎಂದು ಸೂಚಿಸುತ್ತದೆ ನಿಮಗೆ ಕನಸಿನಲ್ಲಿ ಕೋತಿ ಬಂದರೆ ಮಂಗಳವಾರ ಉಪಾಸನೆಯನ್ನು ಮಾಡಬೇಕು ಹಾಗೆ ಕೋತಿಗಳನ್ನ ಕಡಲೆಬೀಜ ಆಗಲಿ ಬಾಳೆಹಣ್ಣು ಆಗಲಿ ಕೊಟ್ಟು ಕೋತಿ ಅನ್ನು ಖುಷಿ ಪಡಿಸಬೇಕು. ನೀವು ಉಪವಾಸ ಇದ್ದು ಬಾಳೆಹಣ್ಣು ಹಾಗೂ ಕಡಲೆ ಗೋಧಿಯನ್ನು ತಿನ್ನಿಸುವುದು ಸ್ವಯಂ ಆಂಜನೇಯನಿಗೆ ನೀವು ಪ್ರಸಾದ ಸಲ್ಲಿಸಿದ ಹಾಗೆ ಆಗುತ್ತದೆ ಹೌದು ಸ್ನೇಹಿತರೆ ನಮ್ಮ ಶರೀರ ಹೇಗಿದೆ ಎಂದರೆ ಮುಂದಿನ ದಿನಗಳಲ್ಲಿ ಕೆಲವು ಘಟನೆಗಳು ಸಂಭವಿಸುತ್ತವೆ ಎಂಬುದು ಕನಸಿನ ಮುಖಾಂತರ ಸೂಚಿಸುತ್ತಲೆ ಇರುತ್ತದೆ ನಿಮಗೆ ಕನಸಿನಲ್ಲಿ ಕೋತಿ ಜಗಳದ ಅವಸ್ಥೆಯಲ್ಲಿ ಕಂಡರೆ ಇಲ್ಲ ಕೋಪವನ್ನು ಮಾಡಿಕೊಂಡು ಇದ್ದರೆ ನಿಮಗೆ ನಿಮ್ಮ ಸಂಬಂಧಿಗಳ ಜೊತೆ ಜಗಳ ಆಗುತ್ತದೆ ಇಲ್ಲ ಅಕ್ಕ ಪಕ್ಕವರ ಜೊತೆ ಜಗಳ ಆಗುವ ಸಂಭವಗಳು

ಕಾಣ ಬರುತ್ತದೆ ಕನಸ್ಸಿನಲ್ಲಿ ಜಗಳದ ಅವಸ್ಥೆಯಲ್ಲಿ ಕಂಡರೆ ನೀವು ಎಚ್ಚರ ಇಂದ ಇರಬೇಕು. ಕನಸ್ಸಿನಲ್ಲಿ ಕೋತಿ ಖುಷಿಯಾಗಿ ಇದ್ದರೆ ನಿಮಗೆ ಹೊಸ ಮಿತ್ರರ ಪರಿಚಯ ಆಗಲಿದೆ ಎಂದು ಸೂಚಿಸುತ್ತದೆ ನಿಮಗೆ ಕನಸಿನಲ್ಲಿ ಕೋತಿ ಏನಾದರೂ ತಿನ್ನುವ ಹಾಗೆ ಇಲ್ಲವೇ ಅನ್ನ ತಿನ್ನುವ ಹಾಗೆ ಕಂಡರೆ ಮುಂದಿನ ದಿನಗಳಲ್ಲಿ ಕೆಡಕು ಸಂಭವಿಸುತ್ತದೆ ಎಂದು ಸೂಚಿಸುತ್ತದೆ. ನಿಮಗೆ ಕೋತಿ ಕನಸ್ಸಿನಲ್ಲಿ ಬಂದು ಕಚ್ಚಿದರೆ ಅದು ಕೆಡುಕು ಸಂಭವಿಸುತ್ತದೆ ಮುಂದಿನ ದಿನಗಳಲ್ಲಿ ನೀವು ಯಾವುದಾದರೂ ದೊಡ್ಡ ಖಾಯಿಲೆಗೆ ತುತ್ತಾಗಿ ನರಳುವಿರಿ ಎಂದು ಸೂಚಿಸುತ್ತದೆ. ಸ್ನೇಹಿತರೆ ಕೋತಿ ಕನಸ್ಸಿನಲ್ಲಿ ಬಂದರೆ ಅದರಲ್ಲಿ ಸುಮಾರು ಅರ್ಥಗಳು ಇರುತ್ತದೆ. ಈ ರೀತಿ ಕನಸು ಬಂದಾಗ ಹೀಗೆ ಪರಿಹಾರ ಮಾಡಬಹುದು ಇದರಿಂದ ದೋಷಗಳು ನಿವಾರಣೆ ಆಗುತ್ತದೆ ಎಂದು ಹೇಳಲಾಗುತ್ತದೆ ಅದು ಹೇಗೆ ಎಂದರೆ ತಲೆ ಸ್ನಾನ ಮಾಡಿಕೊಂಡು ಹನುಮಂತನ ಪೂಜೆಯನ್ನು ಮಾಡಬೇಕು ಇಲ್ಲ ಎಂದರೆ ಹನುಮಾನ್ ಚಾಲೀಸವನ್ನು ಸಾಧ್ಯವಾದಷ್ಟು ಹನ್ನೊಂದು ಬಾರಿ ಪಾರಾಯಣ

ಮಾಡಬೇಕು. ಹೀಗೆ ಹನುಮಂತನಿಗೆ ಅಭಿಷೇಕ ಮಾಡಿಸಿ ಆಗ ತೀರ್ಥದಲ್ಲಿ ತುಳಸಿ ದಳವನ್ನು ಹಾಕಿ ಆ ತೀರ್ಥವನ್ನು ತೆಗೆದುಕೊಂಡು ಪೂಜೆ ಮಾಡಬೇಕು. ಹೀಗೆ ಪ್ರತಿದಿನ ಆಂಜನೇಯನನ್ನು ಮಂಡಲಾಕಾರವಾಗಿ ಹನ್ನೊಂದು, ಇಪ್ಪತ್ತೊಂದು, ನಲವತ್ತೊಂದು ದಿನಗಳವರೆಗೆ ಪ್ರತಿನಿತ್ಯ ಪೂಜೆ ಮಾಡಿದರೆ, ಈ ಸಮಸ್ಯೆಯಿಂದ ಹೊರಬರಬಹುದು. ಇವೆಲ್ಲ ಪರಿಹಾರಗಳನ್ನು ಮಾಡಿದರೆ ನಿಮಗೆ ಸಾಕಷ್ಟು ಬಾಧೆಯಿಂದ ಹೊರ ಬರಬಹುದು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುವ ಮಹಾ ಪಂಡಿತರು ಆಗಿರೋ ರಾಘವೇಂದ್ರ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ನೀಡುತ್ತಾರೆ. ಜೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿರೋ ಮಹಾ ಗುರುಗಳಿಂದ ಈಗಾಗಲೇ ಸಾವಿರಾರು ಜನಕ್ಕೆ ಒಳಿತು ಆಗಿದೆ. ನಿಮ್ಮ ಜೀವನದ ಏನೇ ಸಮಸ್ಯೆಗಳು ಇದ್ದರು ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here