ಕನಸಿನಲ್ಲಿ ದೇವರು ಬರ್ತಾರೆ ಅಂದರೆ ಅದರ ಮುನ್ಸೂಚನೆ ಏನು ಗೊತ್ತಾ?

56

ಕನಸಲ್ಲಿ ದೇವರು ಬಂದರೆ ಏನು ಅರ್ಥ ನಾವು ಮನುಷ್ಯರು ಯಾರು ದೇವರನ್ನು ಕಂಡಿಲ್ಲ ಹಾಗಾಗಿ ನಮಗೆ ದೇವರು ಯಾವ ರೀತಿ ಕಾಣಬಹುದು ಎನ್ನುವ ಕಲ್ಪನೆ ಇಲ್ಲ ನಮಗೆ ಆಗಾಗ ದೇವರನ್ನು ಕನಸ್ಸಿನಲ್ಲಿ ಕಂಡಂತೆ ಭಾಸ ಆಗುತ್ತದೆ ದೇವರು ಕನಸಿನಲ್ಲಿ ಬಂದರೆ ಒಬ್ಬೊಬ್ಬರಲ್ಲಿ ಒಂದೊಂದು ಪ್ರತೀತಿ ಇದೆ ನಂಬಿಕೆ ಇದೆ ನಮಗೆ ಸಾಮಾನ್ಯವಾಗಿ ಈ ರೀತಿಯ ಅನುಭವ ಒಳ್ಳೆಯದೇ ಅಥವಾ ಧನಾತ್ಮಕ ಮುನ್ಸೂಚನೆ ಎಂದೇ ತೋರುತ್ತದೆ. ದೇವರನ್ನು ಕನಸಿನಲ್ಲಿ ಕಾಣುವ ಬಗೆ ಕೆಲವು ಸಾಂಕೇತಿಕ ಅರ್ಥಗಳು ಉಂಟು ನೀವು ಏನಾದರೂ ದೇವರನ್ನು ಕನಸಿನಲ್ಲಿ ಕಂಡರೆ ಅದರ ಅರ್ಥ ದೇವರಿಗೆ ನೀವು ಇಷ್ಟ ಆಗಿದ್ದೀರಿ ಇದನ್ನು ಸರಿಯಾದ ರೀತಿಯಲ್ಲಿ ಅನ್ವೇಷಿಸಿ ನೋಡಿದಾಗ ನಮಗೆ ದಾರಿ ತಪ್ಪಿದ ಹಾಗೆ ಭಾಸ ಆಗುತ್ತದೆ ಮತ್ತು

ಮನಸಿನಲ್ಲಿ ತಳಮಳ ಉಂಟಾಗುತ್ತದೆ ಆದರೆ ನೈಜ ಕಾರಣ ಅದಾಗಿ ಇರುವುದಿಲ್ಲ. ನೀವು ದೇವರ ಧ್ಯಾನ ಮಾಡುವುದನ್ನು ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ಮತ್ತು ಪೂಜೆ ಮಾಡುವುದನ್ನು ಮರೆತರೆ ಈ ರೀತಿಯ ಕನಸುಗಳು ಬೀಳುವುದು ಸಹಜ ಇದನ್ನು ಅನ್ಯತಾ ಭಾವಿಸದೆ ದೇವರ ಕಡೆಗೆ ದೇವರ ಕಡೆಗೆ ಭಕ್ತಿ ವಶ ಆಗಿ ನಡೆದು ಕೊಳ್ಳುವುದು ಒಳ್ಳೆಯದು. ನೀವು ದೇವರನ್ನು ಆಗಾಗ ಕನಸಿನಲ್ಲಿ ಕಂಡಿದ್ದರೆ ಅದಕ್ಕೆ ಭಯ ಪಡುವ ಅಗತ್ಯ ಇಲ್ಲ ಏಕೆಂದರೆ ಅದೇ ನಿಮಗೆ ಭರವಸೆಯ ಚಿಹ್ನೆ ಆಗಿರುತ್ತದೆ ಸುಮ್ಮನೆ ಹಾಗೆ ಯೋಚಿಸಿ ನೋಡಿ ನೀವು ಏನಾದರೂ ಕಷ್ಟದ ದಿನಗಳನ್ನು ದೂಡುತ್ತ ಇದ್ದರೆ ಮಾನಸಿಕ ನೆಮ್ಮದಿ ಇಲ್ಲದ ಹಾಗೆ ಆಗಿದ್ದರೆ ಈ ವೇಳೆಯಲ್ಲಿ ಈ ರೀತಿಯ ಕನಸುಗಳು ನಿಮಗೆ ಬಿದ್ದರೆ ನಿಮ್ಮ ಕಷ್ಟದ ದಿನಗಳು ಮುಗಿದು

ಒಳ್ಳೆಯ ಕಾಲ ಬರುವುದು ಎಂದು ಅರ್ಥ. ಇನ್ನೂ ದೇವರ ಆಶೀರ್ವಾದ ನೀವು ದೇವರ ಆಶೀರ್ವಾದವನ್ನು ಯಾವ ಯಾವ ಜಾಗದಲ್ಲಿ ಕಾಣುವಿರಿ ಈ ಸ್ಥಳಕ್ಕೆ ಅದರದೇ ಆದ ಸ್ವಂತ ವಿಶ್ಲೇಷಣೆ ಇರುತ್ತದೆ. ಉದಾಹರಣೆಗೆ ನಿಮ್ಮ ಸ್ವಂತ ಮನೆಯಲ್ಲಿ ದೇವರು ನಿಮಗೆ ಕಂಡಂತೆ ಕನಸು ಬಿದ್ದರೆ ದೇವರ ಆಶೀರ್ವಾದ ನಿಮ್ಮ ಮನೆಯ ಮೇಲೆ ಇದೆ ಅಥವಾ ಯಾವುದೇ ನಕಾರಾತ್ಮಕ ಶಕ್ತಿಗಳು ನಿಮ್ಮ ಮನೆಯಲ್ಲಿ ಪ್ರವೇಶ ಮಾಡುವುದಿಲ್ಲ ಎಂದು ಅರ್ಥ. ಅದೇ ರೀತಿ ನೀವು ಪ್ರತಿ ನಿತ್ಯ ದುಡಿಯುವವರು ಆಗಿದ್ದರೆ ಕೆಲಸ ಮಾಡುವ ಜಾಗದಲ್ಲಿ ದೇವರು ಕಂಡ ಹಾಗೆ ಕನಸು ಬಿದ್ದರೆ ನೀವು ಇನ್ನೂ ಬಹಳ ಕಷ್ಟ ಪಟ್ಟು ದುಡಿದು ನಿಮ್ಮ ಜೀವನ ರೂಪಿಸಬೇಕು ಎಂದು ಅರ್ಥ.ಹಾಗೆ ನೀವು ವಿದ್ಯಾರ್ಥಿ ಆಗಿ ಶಾಲೆಯಲ್ಲಿ ಕಂಡ ಹಾಗೆ ಕನಸು ಬಿದ್ದರೆ ಕಷ್ಟ ಪಟ್ಟು ಓದಬೇಕು ಎಂದು ಅದರ ಅರ್ಥ ಆಗಿದೆ. ದೇವರಿಗೆ ಸಂಬಂದಿಸಿದ ಹಾಗೆ ಬೀಳುವ ಕನಸುಗಳು ಎಲ್ಲವೂ ಸಕಾರಾತ್ಮಕ ಮತ್ತು ಒಳ್ಳೆಯ ಭಾವನೆಗಳನ್ನು ಕೊಡುತ್ತವೆ ಎಂದು ಏನು ಇಲ್ಲ.

ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here