ನಿಮ್ಮ ಕನಸುಗಳು ಆರ್ಥಿಕ ಲಾಭವನ್ನು ಸೂಚಿಸುತ್ತದೆ

181

ಕನಸಿನಲ್ಲಿ ಬರುವ ಕೆಲವೊಂದು ಸ್ವಪ್ನಗಳ ಭವಿಷ್ಯದಲ್ಲಿ ಆಗುವ ಶುಭ ಹಾಗೂ ಅಶುಭ ಸೂಚನೆಯನ್ನು ನೀಡುತ್ತವೆನಮಸ್ತೆ ಗೆಳೆಯರೇ ಪ್ರತಿಯೊಬ್ಬರು ಕಷ್ಟಪಟ್ಟು ದುಡಿದು ದಣಿದು ಬಂದಾಗ ಊಟ ಮಾಡಿ ನೆಮ್ಮದಿಯಿಂದ ಮಲಗಬೇಕೆಂಬ ಮನೋಭಾವನೆ ಬರುತ್ತದೆ ಮನುಷ್ಯ ಮಲಗಿದಾಗ ಮಿದುಳು ಮತ್ತು ಮನಸ್ಸು ಅಂದರೆ ಜ್ಞಾನ ಎರಡು ಸಹ ಮಲಗಬೇಕು ಆಗಲೇ ಅವನು ಸುಖನಿದ್ರೆಯಲ್ಲಿ ಜಾರಿ ಸಂತೃಪ್ತವಾಗಿ ನಿದ್ದೆ ಮಾಡಲು ಸಾಧ್ಯವಾಗುತ್ತದೆ ಆದರೆ ಮಲಗಿದ್ದಾಗ ಕನಸಿನಲ್ಲಿ ಕಾಣುವ ಕೆಲವೊಂದು ವಿಷಯಾಗಳು ಜೀವನಕ್ಕೆ ಶುಭ ಹಾಗೂ ಅಶುಭ ಸೂಚನೆ ಆಗಿರುತ್ತದೆ. ಮೊದಲನೆಯದಾಗಿ ಶುಭ ಸಂಕೇತ ಕನಸಿನಲ್ಲಿ ಎಮ್ಮೆ ಅಂದರೆ ಯಮವಾಹನ ಕನಸಿನಲ್ಲಿ ಕಾಣುವುದರಿಂದ ಅಪಮೃತ್ಯು ಕಂಟಕ ಎದುರಾಗುತ್ತದೆ ಎಂದು ಮುನ್ಸೂಚನೆ ನೀಡುತ್ತದೆ ಕುಟುಂಬದಲ್ಲಿ ಯಾರಾದರೂ ಅನಾರೋಗ್ಯ ಪೀಡಿತರಾಗಿದ್ದರು ಅವರಿಗೆ ಅಪಮೃತ್ಯು ಕಂಟಕ ವಾಗಬಹುದು ನಿಮ್ಮ ಮೇಲೆ ಬಂದ ಕಂಟಕ ಅವರ ಮೇಲೆ ಹೋಗಬಹುದು ಎಂದು ಒಂದು ಸೂಚನೆ ಕೊಡುತ್ತದೆ ಇದರಿಂದಾಗಿ ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ. ಗರ್ಭಿಣಿ ಹೆಣ್ಣು ಮಕ್ಕಳು ಮಲಗಿದ್ದಾಗ ಕನಸಿನಲ್ಲಿ ಸಣ್ಣ ಮಕ್ಕಳು ಕಾಣುವುದು ಹಾಗೂ ನದಿ ಹರಿಯುವುದು ಕಂಡರೆ ಅಥವಾ ಮಾಂಸದ ಮುದ್ದೆಯನ್ನು ಕಂಡರೆ ಇದು ಅವರ ಗರ್ಭದ ಮೇಲೆ ಕೆಲವೊಂದು ಕರ್ಮ ದೃಷ್ಟಿ ಹಾಗೂ ಗರ್ಭಪಾತ ಆಗುವ ಸಂಭವ ಅಥವಾ ಯಾರಾದರೂ ನಿಮ್ಮ ಹೆಸರಿನ ಮೇಲೆ ಪ್ರಯೋಗ ಮಾಡಿ ಆತ್ಮವನ್ನು ಬಿಡುವ ಪ್ರಯತ್ನ ಮಾಡಿದರೆ ಅದು ಕೂಡ ಮಕ್ಕಳ

ರೂಪದಲ್ಲಿ ಕಾಣುತ್ತದೆ ನದಿ ಕಾಣುವುದು ಗರ್ಭಪಾತ ಆಗುವ ಸಂಭವ ಇರುವುದನ್ನು ಸೂಚಿಸುತ್ತದೆ ಹಾಗೂ ಮಾಂಸದ ಮುದ್ದೆ ಕಾಣುವುದು ನಿಮ್ಮ ಗರ್ಭದ ಮೇಲೆ ಉಂಟಾಗುವ ಕಂಟಕದ ಸೂಚನೆ ಎಂದು ಸೂಚಿಸುತ್ತದೆ ಹಾಗಾಗಿ ಗರ್ಭಿಣಿ ಸ್ತ್ರೀಯರು ಹೆಚ್ಚಾಗಿ ಕನಸುಗಳು ಈ ರೀತಿಯಾಗಿ ಬಂದರೆ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು ಆದಷ್ಟು ಮನೆದೇವರ ಪೂಜೆ ಮಾಡಬೇಕು ಹಾಗೂ ಸಂತಾನ ಗೋಪಾಲ ಸ್ವಾಮಿ ಯಂತ್ರವನ್ನು ಧರಿಸುವುದರಿಂದ ದುಸ್ವಪ್ನದಿಂದ ಆಗುವ ಕಂಟಕವನ್ನು ನಿವಾರಣೆ ಮಾಡಿಕೊಳ್ಳಬಹುದು. ಇನ್ನು ನದಿಯ ಪಕ್ಕದಲ್ಲಿ ಆತ್ಮೀಯರು ಪ್ರಯೋಗ ಮಾಡುವುದು ಕಂಡರೆ ಮತ್ತು ಶೂದ್ರ ದೇವತೆಗಳು ಪ್ರೇತಾತ್ಮಗಳು ಹಾಗೂ ಸತ್ತವರು ಕನಸಿನಲ್ಲಿ ಬಂದರೆ ಇವೆಲ್ಲವೂ ಅಶುಭ ಸೂಚಕಗಳು ಎಂದು ಹೇಳಲಾಗುತ್ತದೆ ಇವೆಲ್ಲವೂ ನಿಮ್ಮ ಮೇಲೆ ವಾಮಾಚಾರ ಆಗುತ್ತಿದೆ ಎಂದು ಸೂಚಿಸುತ್ತದೆ ಹಾಗೂ ವ್ಯವಹಾರಿಕ ಜಿವನದಲ್ಲಿ ನಷ್ಟ ಆಗುತ್ತಿದ್ದರೆ ನಿಮ್ಮ ಕೆಲಸ ಕಾರ್ಯದಲ್ಲಿ ತೊಂದರೆಯಾಗುತ್ತಿದ್ದರೆ ಯಾವುದೇ ಕೆಲಸವನ್ನು ಮಾಡಲು ಮನಸ್ಸು ಬರೆದೆ ಸೋಮಾರಿಗಳಾಗುತ್ತಿದ್ದರೆ ಕನಸಿನ ರೂಪದಲ್ಲಿ ಸೂಚಕಗಳನ್ನು ತೋರಿಸುತ್ತದೆ ಹಾಗೂ ದುಷ್ಟಶಕ್ತಿಗಳು ಪ್ರವೇಶ ಮಾಡುವುದನ್ನು ತೋರಿಸುತ್ತದೆ ಶತ್ರುಗಳು ನಿಮ್ಮ ಮೇಲೆ ಪ್ರಹಾರ ಮಾಡುತ್ತಿರುವುದನ್ನು ಸೂಚಿಸುತ್ತದೆ ಹಾಗಾಗಿ ಎಚ್ಚರಿಕೆಯಿಂದ ಮುಂದೆ ಸಾಗುವುದು ಉತ್ತಮ ಹಾಗೂ ಮನೆ ದೇವರನ್ನು ಪೂಜಿಸಿ ಪ್ರಾರ್ಥಿಸಿ ಕೊಳ್ಳಬೇಕು. ಗೆಳೆಯರೇ ಮುಖ್ಯವಾಗಿ ಮಲಗಿದ್ದಾಗ ಕನಸಿನಲ್ಲಿ ಬರುವ ಶುಭ ಸೂಚಕಗಳು ಯಾವುವು ಎಂದರೆ

ಹೆಚ್ಚಾಗಿ ಕನಸಿನಲ್ಲಿ ಮುತ್ತೈದೆಯರು ಬಂದರೆ ಲಕ್ಷ್ಮಿ ಸ್ವರೂಪ ಎಂದು ಹೇಳಲಾಗುತ್ತದೆ ಎರಡನೆಯದಾಗಿ ದೇವಸ್ಥಾನದ ಗೋಪುರ ಗರ್ಭಗುಡಿಯ ದೇವಿಯ ದರ್ಶನ ಆದರೆ ಒಳ್ಳೆಯದು ಗೆಳೆಯರೇ ದೇವಸ್ಥಾನದ ಗೋಪುರ ಕನಸಿನಲ್ಲಿ ಕಂಡರೆ ನಿಮ್ಮ ಶ್ರೇಯಸ್ಸು ಸಂಕಲ್ಪ ಹಾಗೂ ಇಷ್ಟಾರ್ಥ ಸುದ್ದಿಯಾಗುವ ಸೂಚನೆ ನೀಡುತ್ತದೆ ಹಾಗೂ ಜೀವನದಲ್ಲಿ ಬಹಳಷ್ಟು ಉನ್ನತ ಮಟ್ಟದಲ್ಲಿ ಬೆಳೆಯುತ್ತಿರ ಎಂದು ಮನೋಉಲ್ಲಾಸವನ್ನು ತೋರಿಸುತ್ತದೆ ಆದರೆ ಕನಸಿನಲ್ಲಿ ದೇವಿ ದರ್ಶನ ಆಗುತ್ತಿದ್ದರೆ ದೇವಿಯ ಯಾವುದೋ ಒಂದು ಕಷ್ಟದ ಸಮಯದಲ್ಲಿ ಮಾಡಿಕೊಂಡ ಹರಕೆ ಪೂರ್ಣಗೊಂಡಿಲ್ಲ ಎಂದು ಕನಸಿನ ರೂಪದಲ್ಲಿ ತೋರಿಸುತ್ತದೆ. ಕನಸಿನಲ್ಲಿ ಫಲಗಳು ಹೂವುಗಳು ಕುದುರೆ ಆನೆ ನವಿಲು ಬಂದರೆ ಅವೆಲ್ಲವೂ ಶುಭ ಸೂಚಕ ಎಂದು ಹೇಳಲಾಗುತ್ತದೆ. ಗೆಳೆಯರೇ ಈ ಎಲ್ಲಾ ಅಂಶಗಳು ಕನಸಿನ ರೂಪದಲ್ಲಿ ಶುಭ ಹಾಗೂ ಶುಭ ಸೂಚನೆಗಳನ್ನು ನೀಡುತ್ತದೆ ಬುದ್ದಿ ಜೀವಿಗಳಾದ ನಾವು ಅವುಗಳನ್ನು ಸೂಕ್ಷ್ಮವಾಗಿ ಪರಿಗಣಿಸ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here