ಕನಸಿನಲ್ಲಿ ಮದುವೆ ಆದರೆ ಅಥವ ಮದ್ವೆ ದಿಬ್ಬಣ ಕಂಡ್ರೆ ಹೀಗೆ ಆಗುವುದು

117

ಜೀವನದಲ್ಲಿ ಮದುವೆ ವಯಸ್ಸು ಬಂದ ತಕ್ಷಣ ಎಲ್ಲರೂ ಮದುವೆ ಆಗಬೇಕು ಎಂದು ಆಸೆ ಪಡುತ್ತಾರೆ ಅಂದರೆ ಜೀವನದಲ್ಲಿ ತಮಗೂ ಒಬ್ಬರು ಸಂಗಾತಿ ಬೇಕು ಎಂದು ಆಸೆ ಪಡುವುದು ಸರ್ವೆ ಸಾಮಾನ್ಯ. ಅದೇ ರೀತಿಯಾಗಿ ಜೀವನದಲ್ಲಿ ಪ್ರತಿಯೊಬ್ಬರು ಕೂಡ ಕನಸು ಕಾಣುತ್ತಾರೆ ಕಂಡಿರುತ್ತಾರೆ ಅದು ಯಾವ ರೀತಿಯ ಕನಸು ಬೇಕಾದರೂ ಆಗಬಹುದು ಕೆಲವರಿಗೆ ಕನಸಿನಲ್ಲಿ ಕಂಡಿರುವುದು ಕೆಲವು ಅವರ ಜೀವನದಲ್ಲಿ ನೆಡೆಯುತ್ತವೆ ಆದರೆ ಕೆಲವು ಕನಸಗೆ ಉಳಿದುಕೊಳ್ಳುತ್ತದೆ, ಹಾಗೆಯೇ ಕನಸು ಅಂದರೆ ಒಂದೇ ರೀತಿಯ ಕನಸು ಬರುವುದಿಲ್ಲ ಒಬ್ಬರಿಗೆ ಒಂದೊಂದು ರೀತಿಯ ಕನಸುಗಳು ಬೀಳುತ್ತದೆ ಅದರಲ್ಲಿ ಕೆಲವರಿಗೆ ಮದುವೆ ಕನಸುಗಳು ಬೀಳುತ್ತದೆ, ಇನ್ನು ಮದುವೆ ಆಗದೆ ಇರುವ ವ್ಯಕ್ತಿಗಳಿಗೆ ಏನಾದರೂ ಮದುವೆಯ ಕನಸುಗಳು ಬಿದ್ದರೆ, ಹಾಗೆಯೇ ಮದುವೆ ಆಗಿರುವವರಿಗೆ ಮದುವೆ ಆಗುತ್ತಿರುವ ಅಥವಾ ಮದುವೆ ಆಗಿರುವ ದಿನಗಳ ಕನಸು ಬಿದ್ದರೆ ಅದರ ಅರ್ಥ ಏನು ಎಂಬುದನ್ನು ತಿಳಿಯೋಣ ಬನ್ನಿ.

ನಿಮ್ಮ ಕನಸಿನಲ್ಲಿ ನೀವು ಮದುವೆ ಆಗುತ್ತಿರುವ ಹಾಗೇ ಕನಸು ಕಂಡರೆ ನಿಮ್ಮ ಮದುವೆ ದಿನಗಳು ಹತ್ತಿರದಲ್ಲಿ ಇದೆ ಎಂದು ಅರ್ಥ, ನಿಮ್ಮ ಸಂಬಂಧಿಕರು, ಸ್ನೇಹಿತರು ಯಾರಾದರೂ ಮದುವೆ ಆಗುತ್ತಿರುವ ಕನಸುಗಳು ಬಿದ್ದರೆ ನಿಮ್ಮ ಕುಟುಂಬದಲ್ಲಿ ಯಾರಾದರೂ ಮದುವೆ ಆಗುತ್ತಾರೆ ಎಂದು ಅರ್ಥ. ನೀವು ಮದುವೆ ಆಗಿದ್ದರೆ ಮತ್ತೆ ನಿಮ್ಮ ಹೆಂಡತಿ ಅಥವಾ ನಿಮ್ಮ ಗಂಡನ ಜೊತೆಗೆ ಮತ್ತೆ ಮದುವೆ ಆಗುತ್ತಿರುವ ಹಾಗೆ ಕನಸು ಬಿದ್ದರೆ ನಿಮ್ಮ ಗಂಡ ಹೆಂಡತಿ ಮಧ್ಯೆ ಒಳ್ಳೆಯ ಸಂಬಂಧ ಇದೆ ಇಬ್ಬರು ತುಂಬಾ ಚೆನ್ನಾಗಿ ಜೀವನ ನಡೆಸುತ್ತಿರ ಎಂದು ಅರ್ಥ. ನೀವು ನಿಮಗೆ ಗೊತ್ತಿಲ್ಲದ ಯಾವುದೋ ಅಪರಿಚಿತ ವ್ಯಕ್ತಿಯನ್ನು ಮದುವೆ ಆಗುತ್ತಿರುವ ಹಾಗೇ ಕನಸು ಏನಾದರೂ ಬಿದ್ದರೆ ಮುಂದೆ ಜೀವನದಲ್ಲಿ ಒಂದು ಹೆಣ್ಣಿನಿಂದ ಜೀವನ ತುಂಬಾ ಸುಂದರವಾಗಿ ಸಾಗುತ್ತದೆ ಹಾಗೂ ಜೀವನದಲ್ಲಿ ಯಶಸ್ಸು ಎಂಬುದು ಕಾಣಬಹುದು. ಹಾಗೆಯೇ ಮದುವೆ ಮನೆಯಲ್ಲಿ ಹೆಣ್ಣು ಮಕ್ಕಳು ಏನಾದರೂ ಅಳುತ್ತಿರುವ ಹಾಗೆ ಕನಸು ಬಿದ್ದರೆ ಮುಂದೆ ಜೀವನದಲ್ಲಿ ಏನೋ ಕಷ್ಟ ಬರುತ್ತದೆ ಅದನ್ನು ಎದುರಿಸಬೇಕು ಅದಕ್ಕೆ ನಾವು ಸಿದ್ಧರಾಗಬೇಕು ಎಂದು ಅರ್ಥ. ಹಾಗಾಗಿ ನಿಮ್ಮ ಕನಸಿನಲ್ಲಿ ಕೂಡ ಮದುವೆ ಕನಸು ಬಿದ್ದರೆ ಮುಂದೆ ಜೀವನದಲ್ಲಿ ಒಳ್ಳೆಯ ಶುಭ ಸುದ್ದಿ ಕೇಳಿ ಬರುತ್ತದೆ ಜೀವನ ಸುಖವಾಗಿ ಇರುತ್ತದೆ ಎಂದು ಅರ್ಥ.

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here