ಸ್ನೇಹಿತರೆ ಕನಸುಗಳು ಒಬ್ಬ ವ್ಯಕ್ತಿಗೆ ತುಂಬಾ ಪ್ರಮುಖವಾದದ್ದು ಆಗಿದೆ ಇನ್ನು ಕನಸುಗಳು ನಮ್ಮ ಜೀವನದ ಒಂದು ಭಾಗವೇ ಆಗಿದೆ, ಪ್ರತಿ ದಿನವು ಒಂದೊಂದು ವಿಚಿತ್ರ ಕನಸು ಬಂದೆ ಬರುತ್ತದೆ ಆದ್ರೆ ಅದೆಲ್ಲವೂ ಕೂಡ ನಮ್ಮ ಆಲೋಚನೆ ಮೇಲೆ ಅವಲಂಬನೆ ಆಗಿರುತ್ತದೆ, ಸ್ನೇಹಿತರೆ ಇನ್ನು ಕನಸುಗಳು ನಿಮ್ಮ ಮುಂದಿನ ಜೀವನದ ಬಗ್ಗೆ ಕೂಡ ಮುಂಚೆಯೇ ತಿಳಿಸಿಕೊಡುತ್ತದೆ, ಕನಸಿನಲ್ಲಿ ಕೆಲವೊಂದು ಪ್ರಾಣಿಗಳು ಮತ್ತು ಜೀವಿಗಳು ಹಾಗೆಯೇ ಒಂದಿಷ್ಟು ಮರ ಗಿಡಗಳು ಎಲ್ಲವು ಕೂಡ ತನ್ನದೇ ಆದ ಒಂದು ವಿಶಿಷ್ಟ ರೀತಿಯಲ್ಲಿ ನಿಮಗೆ ಮುಸೂಚನೆ ಕೊಡಲು ಬರುವುದು, ಸ್ನೇಹಿತರೆ ನಾವು ನಿಮಗೆ ಕೆಲವೊಂದು ಕನಸುಗಳ ಬಗ್ಗೆ ಮಾಹಿತಿ ನೀಡುತ್ತಾ ಇದ್ದೇವೆ ನಿಮಗೂ ಸಹ ಇಂತಹ ಕನಸುಗಳು ಬಂದ್ರೆ ಅದೃಷ್ಟ ಬಂದಿದೆ ಎಂದು ಅರ್ಥ, ಸ್ನೇಹಿತರೆ ನಿಮಗೆ ಕನಸಿನಲ್ಲಿ ಯಾವಾಗಲು ಕೂಡ ಹಸಿರು ಬಣ್ಣದ ಗಿಡ ಮರಗಳು ಬಂದ್ರೆ ನಿಮ್ಮ ಜೀವನದಲ್ಲಿ ಮುಂದೆ ಒಳ್ಳೆಯ ಸಮಯ ಬರಲಿದೆ ಎಂದು ಅರ್ಥ ನಿಮ್ಮ ಜೀವನ ಕೆಲವು ದಿನಗಳ ಕಾಲ ನಗು ನಗುತ್ತಾ ಸಾಗಲಿದೆ ಎಂದು ಅರ್ಥ ಆಗಿರುತ್ತದೆ.
ಸ್ನೇಹಿತರೇ ಇನ್ನು ನಿಮ್ಮ ಕನಸಿನಲ್ಲಿ ನಿಮಗೆ ಏನಾದರು ಕೂಡ ಮೀನು ಬಂದ್ರೆ ಅದು ಕೂಡ ಒಂದು ರೀತಿಯಲ್ಲಿ ಅದೃಷ್ಟ, ಈ ಮತ್ಸ್ಯವನ್ನು ನಾವು ಸಾಕ್ಷಾತ್ ಮಹಾವಿಷ್ಣುವಿಗೆ ಹೋಲಿಕೆ ಮಾಡುತ್ತೇವೆ, ಸಾಕ್ಷಾತ್ ಮಹಾ ವಿಷ್ಣು ಕನಸಿನಲ್ಲಿ ಬಂದ ಹಾಗೆಯೆ, ಇನ್ನು ಕನಸಿನಲ್ಲಿ ಗೋಲ್ಡನ್ ಫಿಶ್ ಬಂದ್ರೆ ನಿಮತ್ತಷ್ಟು ಅದೃಷ್ಟ ಬರುವುದು, ನಿಮ್ಮ ಜೀವನ ಕೂಡ ಬಂಗಾರ ಆಗುವುದು ಎಂಬ ಸೂಚನೆ ನೀಡುತ್ತದೆ, ಸ್ನೇಹಿತರೇ ಇನ್ನು ನಿಮ್ಮ ಕನಸಿನಲ್ಲಿ ಮೀನು ಏನಾದರು ಕೂಡ ಆಹಾರ ಅರಸಿಕೊಂಡು ತಿನ್ನುವ ಕನಸು ಬಂದ್ರೆ ಅದು ಕೂಡ ನಿಮಗೆ ಸಾಕಷ್ಟು ಒಳ್ಳೆಯದು ಉಂಟು ಮಾಡುತ್ತದೆ, ನಿಮ್ಮ ಮಾನಸಿಕ ಕೋರಿಕೆ ಏನೇ ಇದ್ದರು ಕೂಡ ಸಂಪೂರ್ಣ ಆಗುವುದು ಎಂಬ ಅರ್ಥ ನೀಡುತ್ತದೆ, ಸ್ನೇಹಿತರೇ ನಿಮ್ಮ ಕನಸಿನಲ್ಲಿ ಮೀನು ಕಷ್ಟ ಪಡುವ ರೀತಿಯಲ್ಲಿ ಸೂಚನೆ ಬಂದ್ರೆ ನಿಮಗೂ ಕೂಡ ಸದ್ಯದಲ್ಲಿ ಏನೋ ಒಂದು ಸಮಸ್ಯೆ ಆಗಬಹುದು ಎಂಬ ಸೂಚನೆ ಆಗಿರುತ್ತದೆ, ಸ್ನೇಹಿತರೇ ಪ್ರತಿಯೊಂದು ಜೀವಿಗೂ ಕೂಡ ತನ್ನದೇ ಆದ ಒಂದು ಅರ್ಥ ಇರುತ್ತದೆ, ಕನಸಿನಲ್ಲಿ ಬರುವ ಕೆಲವೊಂದು ಪ್ರಾಣಿ ಪಕ್ಷಿಗಳು ನಮ್ಮ ಮುಂದಿನ ಜೀವನದ ಕುರಿತು ಒಂದಿಷ್ಟು ಸೂಚನೆ ನೀಡುವುದು.
ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್.