ಕನಸಿನಲ್ಲಿ ಹಾವು ಕಂಡರೆ ಅದು ಈ ಮುನ್ಸೂಚನೆ ನೀಡುತ್ತದೆ

31

ಪ್ರತಿಯೊಬ್ಬರಿಗೂ ಕನಸುಗಳು ಬೀಳುತ್ತವೆ.ಒಂದಲ್ಲಾ ಒಂದು ರೀತಿಯಲ್ಲಿ ಕನಸುಗಳು ಬೀಳುವುದು ಸಹಜ.ಅದರಲ್ಲೂ ಕೆಲವರಿಗೆ ಹಾವು ಕನಸಿನಲ್ಲಿ ಬರುತ್ತದೆ.ಇದು ಶುಭವೋ ಅಶುಭವೋ ತಿಳಿದುಕೊಳ್ಳೋಣ ಬನ್ನಿ ನಿಮಗೆ ಬಿದ್ದ ಕನಸುಗಳಲ್ಲಿ ಹಾವು ಯಾವ ರೀತಿ ಕನಸಿನಲ್ಲಿ ಬಂದರೆ ಅದರ ಅರ್ಥವೇನು ಅನ್ನೋದನ್ನ ವಿಚಾರ ಮಾಡೋಣ ಬನ್ನಿ ಕನಸಿನಲ್ಲಿ ಹಾವು ಬರುವುದು ಅದರ ಅರ್ಥವೇನು ಹಿಂದೂ ಧರ್ಮಗಳಲ್ಲಿ ಹಾವು ಬಂದರೆ ಒಳ್ಳೆಯದ ಕೆಟ್ಟದ್ದ ಕೆಲ ಸಂದರ್ಭದಲ್ಲಿ ಒಳ್ಳೆಯದು ಸಂಭವಿಸಬಹುದು ಇಲ್ಲ ಕೆಡುಕು ಕೂಡ ಸಂಭವಿಸಬಹುದು ಎಂದು ಉಲ್ಲೇಖಗಳಲ್ಲಿ ಸಿಗುತ್ತವೆ ರಾಮಾಯಣದಲ್ಲಿ ಮಹಾಭಾರತದಲ್ಲಿ ಮತ್ತು ಪುರಾಣಗಳಲ್ಲಿ ಹಾವಿನ ಉಲ್ಲೇಖಗಳಿವೆ ಕೆಲವು ಸರಿ ಹಾವು ಕನಸಲ್ಲಿ ಬಂದರೆ ದೇವರ ಅನುಗ್ರಹ ಆಗುತ್ತೆ ಮತ್ತೊಂದು ಕಡೆ ಸಾವಿನ ಭಯವೂ ಕಾಡುತ್ತದೆ ಮನುಷ್ಯನಿಗೆ ಕನಸಿನಲ್ಲಿ ಹಾವು ಬರುವುದು ಸರ್ವೇಸಾಮಾನ್ಯ ರಾತ್ರಿ ಹೊತ್ತು ಹಾವು ಕನಸಲ್ಲಿ ಬಂದರೆ ತುಂಬಾ ಹೆದರಿಕೆ ಆಗುತ್ತೆ ಬನ್ನಿ ಯಾವ ಕನಸಿನ ಅರ್ಥವೇನು ಅನ್ನೋದನ್ನ ತಿಳಿದುಕೊಳ್ಳೋಣ ನೀವು ದೇವರ ಗುಡಿಯಲ್ಲಿ ಹಾವು ನೋಡುವುದು ದೇವರ ಗುಡಿಯಲ್ಲಿ ಹಾವು ನೋಡಿದರೆ ನಿಮ್ಮ ಮನೋ ಕಾಮನೆಯನ್ನು ಸಿಗಲಿದೆ ಎಂದು ಸೂಚಿಸುತ್ತದೆ

ಮುಂದಿನ ದಿನಗಳಲ್ಲಿ ಸುಖಸಮೃದ್ಧಿ ನಿಮಗೆ ಸಿಗಲಿದೆ ಎಂದು ಅರಿವು ಮೂಡಿಸುತ್ತದೆ ಸತ್ತ ಹಾವು ಕನಸಿನಲ್ಲಿ ಕಂಡರೆ ಏನಾಗುತ್ತೆ ಎಂದರೆ ಅದು ಮುಂದಿನ ದಿನಗಳಲ್ಲಿ ಕೆಡುಕಿನ ಸಂಕೇತ ಸೂಚಿಸುತ್ತದೆ ಆದರೆ ನೀವು ಶಿವನ ದೇವಸ್ಥಾನಕ್ಕೆ ಹೋಗಿ ಹಾಲಿನ ಅಭಿಷೇಕ ಮಾಡಿಸಬೇಕು ಪೂಜಾರಿಗೆ ದಕ್ಷಿಣೆಯನ್ನು ಕೊಡಬೇಕು ಕನಸಿನಲ್ಲಿ ಬಿಳಿ ಹಾವು ನೋಡುವುದು ಕನಸಿನಲ್ಲಿ ಬಿಳಿ ಹಾವು ನೋಡಿದರೆ ಮುಂದಿನ ದಿನಗಳಲ್ಲಿ ನಿಮ್ಮ ಜೀವನ ಸುಖಕರವಾಗಲಿ ಇದೆ ಹಾಗೆ ನೆಮ್ಮದಿಯ ಜೀವನವನ್ನು ನೀವು ಹರಿಸಬೇಕಿದೆ ಹಣ ಆಸ್ತಿ ಅಂತಸ್ತು ಹೆಚ್ಚಾಗಬಹುದು ಹಾಗೆ ಮನೆಯಲ್ಲಿ ಖುಷಿ ಮಕ್ಕಳ ಮದುವೆ ಕೂಡ ಆಗಬಹುದು ಇಲ್ಲ ಮನೆಗೆ ಅತಿಥಿಗಳು ಬರಬಹುದು ನೀವು ಹಾವು ಕೈಯಲ್ಲಿ ಹಿಡಿದರೆ ಅದು ಶುಭ ಸಂಕೇತ ಹಾವು ಕೈಯಲ್ಲಿ ಹಿಡಿದರೆ ನಿಮಗೆ ಬರುವ ಕಷ್ಟ ದೂರವಾಗಲಿದೆ ಹಾಗೆ ಧನಸಂಪತ್ತು ಪ್ರಾಪ್ತಿಯಾಗುವುದು ಎಂದು ಸೂಚಿಸುತ್ತದೆ ಒಳ್ಳೆಯ ಸಮಯ ಮುಂದಿನ ದಿನಗಳಲ್ಲಿ ನೀವು ಕಾಣಬಹುದು ಹೌದು ನೀವು ಕನಸಿನಲ್ಲಿ ಹಾವನ್ನ ಹೊಡೆದರೆ ಅದರ ಅರ್ಥವೇನು ಅಂದ್ರೆ ನಿಮಗೆ ಮುಂದಿನ ದಿನಗಳಲ್ಲಿ ಸಾವು ಬಂದರೂ ಸಾವು ಕೂಡ ಮುಂದೆ ಹೋಗಿ ನಿಮ್ಮ ಆಯುಷ್ಯ ಕೂಡ ಹೆಚ್ಚಿಸುತ್ತದೆ ಬರುವ ಸಂಕಷ್ಟವನ್ನು ಅಥವಾ ಮೃತ್ಯು ಭಯವು ಇನ್ನು ಮುಂದೆ ಇರುವುದಿಲ್ಲ ಅದರ ಇನ್ನೊಂದು ಅರ್ಥವೂ ಕೂಡ ಇದೆ ನಿಮ್ಮ ಶತ್ರುವನ್ನು ಸಂಹಾರ ಮಾಡಿ ನೀವು ವಿಜಯವನ್ನು ಸಾಧಿಸುತ್ತೀರಿ ಕನಸಿನಲ್ಲಿ ಹಾವು ಮುಂಗುಸಿ ಕಂಡರೆ ಅದರ ಅರ್ಥವೇನು ಗೊತ್ತಾ ನಿಮಗೆ ಮುಂದಿನ ದಿನಗಳಲ್ಲಿ

ಯಾವುದಾದರೂ ಸರಕಾರಿ ಕಚೇರಿಯಿಂದ ನೋಟಿಸ್ ಬರಬಹುದು ಇಲ್ಲ ಕೋರ್ಟು ಕಚೇರಿಗಳ ನಿಮ್ಮ ಓಡಾಟ ಹೆಚ್ಚಾಗಬಹುದು ಕನಸಿನಲ್ಲಿ ಹಾವಿನ ಹಲ್ಲು ನೋಡಿದರೆ ಏನಾಗುತ್ತೆ ಗೊತ್ತಾ ಕನಸಿನಲ್ಲಿ ಹಾವಿನ ಹಲ್ಲು ನೋಡಿದರೆ ಅತಿಯಾಗಿ ನಂಬಿಕೆ ಮಾಡಿರುವ ವ್ಯಕ್ತಿ ನಿಮ್ಮನ್ನು ಮೋಸ ಮಾಡುವ ಸಾಧ್ಯತೆ ಹೆಚ್ಚಾಗಿರುತ್ತದೆ ನೀವು ಕನಸಿನಲ್ಲಿ ಹಾವು ನಿಮ್ಮನ್ನು ಕಡಿಯುವುದನ್ನು ಕಂಡರೆ ಅದು ತುಂಬಾನೇ ಕೆಡಕು ಉಂಟಾಗುತ್ತದೆ ಕೆಡಕು ಅಂದರೆ ನಿಮಗೆ ದೊಡ್ಡದಾಗಿ ಆರೋಗ್ಯದ ನಷ್ಟವಾಗಬಹುದು ಇಲ್ಲ ಬಿಜಿನೆಸ್ ನಲ್ಲಿ ಲಾಸ್ ಆಗಬಹುದು ಏನಾದರೂ ಒಂದು ಕೆಟ್ಟ ಘಟನೆ ನಿಮ್ಮ ಜೀವನದಲ್ಲಿ ನಡೆಯಬಹುದು ನಿಮ್ಮ ಕಲ್ಪನೆಗೆ ಮೀರಿ ದೊಡ್ಡ ನಷ್ಟವಾಗುತ್ತದೆ ಎಂದು ಸೂಚಿಸುತ್ತದೆ ಕನಸಿನಲ್ಲಿ ಹಾವಿನ ಮರಿ ನೋಡುವುದು ಮುಂದಿನ ಜೀವನದಲ್ಲಿ ನಿಮಗೆ ಕೆಡಕಾಗುವ ಸಂಕೇತವನ್ನ ನಿಮಗೆ ಮುಂದೆ ಸೂಚನೆ ಕೊಡುತ್ತದೆ ಹಾವಿನ ಮರಿ ಕನಸಿನಲ್ಲಿ ಬಂದರೆ ನೀವು ಜಾಗ್ರತೆವಹಿಸಬೇಕು ಕನಸಿನಲ್ಲಿ ನಿಮ್ಮ ಮೇಲೆ ಹಾವು ಅಟ್ಯಾಕ್ ಮಾಡಿದರೆ ಇದರ ಅರ್ಥವೇನು ಅಂದ್ರೆ ನಿಮ್ಮ ಮುಂದಿನ ಜೀವನದಲ್ಲಿ ಇನ್ನು ಕಠಿಣವಾದ ಪರಿಸ್ಥಿತಿಗಳು ಬರಲಿದೆ ಅದನ್ನು ಎದುರಿಸಿ ನೀವು ಮುಂದೆ ಜೀವನವನ್ನು ನಡೆಸಬೇಕಾಗುತ್ತದೆ ಸಂಕಷ್ಟ ಮೆಟ್ಟಿನಿಂತು ಜೀವನವನ್ನು ಕಟ್ಟಿಕೊಳ್ಳುವ ಸಮಯ ನಿಮಗೆ ಹತ್ತಿರದಲ್ಲೇ ಕಾದಿದೆ ಎಂದರ್ಥ

ಸಂಕಷ್ಟ ಎದುರಿಸಲು ಸಿದ್ಧರಾಗಿರಿ ಎಂದು ಸೂಚಿಸುತ್ತದೆ ನೀವು ಹಾವನ್ನ ಬೇಲಿಯ ಒಳಗೆ ಹೋಗುವುದನ್ನು ಕಂಡರೆ ಏನಾಗುತ್ತದೆ ಗೊತ್ತಾ ನಿಮ್ಮ ಮುಂದಿನ ದಿನಗಳಲ್ಲಿ ಅತಿ ದೊಡ್ಡ ಮೊತ್ತದ ಹಣವನ್ನು ನಿಮ್ಮ ಜೀವನದಲ್ಲಿ ಬರಲಿದೆ ಎಂದು ಸೂಚಿಸುತ್ತದೆ ಲಾಟರಿ ಹೊಡಿಬಹುದು ಇಲ್ಲ ಯಾವುದಾದರೂ ರೂಪದಲ್ಲಿ ಹಣ ನಿಮ್ಮ ಕೈಸೇರಲಿದೆ ಎಂದು ಸೂಚಿಸುತ್ತದೆ ಹಾವು ಬೇಲಿ ಒಳಗಡೆ ಹೋಗುವುದನ್ನು ಕಂಡರೆ ಖುಷಿಪಡಿ ಮುಂದಿನ ದಿನಗಳಲ್ಲಿ ಒಳ್ಳೇದಾಗುತ್ತೆ ಹಾವಿನ ಜೊತೆ ಜಗಳ ಮಾಡುವುದನ್ನು ಕಂಡರೆ ನೀವು ಮುಂದಿನ ದಿನಗಳಲ್ಲಿ ಕಷ್ಟವನ್ನು ಎದುರಿಸಿ ನಿಮ್ಮ ಗೆಲುವು ಎಂದು ತೋರಿಸುತ್ತದೆ ಜೀವನದಲ್ಲಿ ಗೆಲುವು ನಿಮ್ಮ ಕಾಲ್ಕೆಳಗೆ ಬಿದ್ದಿರುತ್ತದೆ ಹಾವಿನ ಜೊತೆ ಜಗಳ ಮಾಡೋದು ನಿಮಗೆ ಶುಭವನ್ನೇ ತಂದುಕೊಡುತ್ತೇ ನೀವು ಹಾವನ್ನು ಶಿವಲಿಂಗ ಸುತ್ತಿಕೋಂಡು ಕುಳಿತಿರುವುದನ್ನು ನೋಡಿದರೆ ಮನಸ್ಸಿನಲ್ಲಿ ದೇವರನ್ನು ಬೇಡಿಕೊಳ್ಳುತ್ತಿರುವ ಫಲವನ್ನು ನಿಮಗೆ ತಿಳಿಯುತ್ತದೆ ನಿಮ್ಮ ಮೇಲೆ ಶಿವನ ಕೃಪೆ ಸದಾ ಕಾಲ ಇರುತ್ತದೆ ಎಂದು ಸೂಚಿಸುತ್ತದೆ ನಿಮಗೆ ಕನಸಿನಲ್ಲಿ ಹಾವು ಮೇಲಿನಿಂದ ಕೆಳಗೆ ಬೀಳುವ ಹಾಗೆ ಕಂಡರೆ ನಿಮಗೆ ಮುಂದಿನ ದಿನಗಳಲ್ಲಿ ಕೋರ್ಟು ಕಚೇರಿಗೆ ಹಾನಿಯಾಗುವ ಸಂಭವವಿರುತ್ತದೆ

ಮೇಲಿನಿಂದ ಹಾವು ಬಿದ್ದರೆ ಮುಂದೆ ಎಚ್ಚೆತ್ತುಕೊಳ್ಳಿ ಶಿವನ ಪೂಜೆಯಲ್ಲಿ ನಿರತರಾಗಿ ಇದರಿಂದ ಒಳ್ಳೆಯ ಫಲವು ಸಿಗಬಹುದು ನಾಗಪಂಚಮಿ ಹಬ್ಬದಂದು ಹಾವಿನ ಹುತ್ತಕ್ಕೆ ಹೋಗಿ ಪೂಜೆ ಮಾಡಿ ನಂತರ ಪ್ರತಿವಾರ ಶಿವನ ದೇವಾಲಯಕ್ಕೆ ಹೋಗಿ ಪೂಜೆ ಅಭಿಷೇಕ ಮಾಡಿ. ಪಾಪ ವಿಮೋಚನೆಯನ್ನು ಶಿವನ ಧ್ಯಾನ ಮಾಡುವುದರಿಂದ ಸುಖ ಶಾಂತಿ ನಿಮ್ಮ ಮನೆಯಲ್ಲಿ ಕಾಣಬಹುದು ಸ್ನೇಹಿತರೆ ಹಾವು ಕನಸಿನಲ್ಲಿ ಬಂದರೆ ಅದರ ಅರ್ಥವೇನು ಅನ್ನೋದನ್ನ ನಿಮಗೆ ತಿಳಿಸಿಕೊಟ್ಟಿದ್ದೇನೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

LEAVE A REPLY

Please enter your comment!
Please enter your name here