ಕನಸು ಯಾಕೆ ಬೀಳುತ್ತೆ? ನಮಗೆ ಬೀಳುವ ಎಲ್ಲ ಕನಸುಗಳು ಸಹ ಏಕೆ ನಿಜ ಆಗುವುದಿಲ್ಲ

82

ಬೇರೆ ಬೇರೆ ದೇಶಗಳಲ್ಲಿ ಕನಸುಗಳ ಬಗ್ಗೆ ಹೀಗೆ ನಂಬಿದ್ದಾರೆ. ಕನಸುಗಳ ಬಗ್ಗೆ ಒಂದೊಂದು ದೇಶದಲ್ಲಿ ಒಂದೊಂದು ರೀತಿ ನಂಬಿಕೆ ಸಾಮಾನ್ಯವಾಗಿ ಎಲ್ಲರಿಗೂ ಕನಸು ಬೀಳುತ್ತದೆ ಕೆಲವು ಸಿಹಿ ಕನಸು ಆದರೆ ಮತ್ತೆ ಕೆಲವು ದುಸ್ವಪ್ನ ಈ ಕನಸುಗಳು ಕೆಲವರಿಗೆ ಶಕುನ ಆಗಿ ಕಾಡುವುದು ಉಂಟು ಇನ್ನೂ ಕೆಲವರಿಗೆ ಯಾವುದ್ಯಾವದೋ ನಂಬಿಕೆಗಳನ್ನ ತಳುಕು ಹಾಕುವುದು ಉಂಟು. ಕೆಲವರ ಪ್ರಕಾರ ನಾವು ಹಿಂದಿನ ರಾತ್ರಿ ಏನು ಯೋಚಿಸಿ ಮಲಗುತ್ತೇವೆ ಅದರ ಪ್ರಕಾರ ಕನಸು ಬೀಳುತ್ತದೆ. ಗ್ರೀಕರು ದೇವರೇ ಕನಸಿನ ಮೂಲಕ ಬಂದು ನಮಗೆ ಸಂದೇಶ ನೀಡುತ್ತಾರೆ ಎಂದು ನಂಬಿ ಕೊಂಡಿದ್ದರು ಕನಸಿನಲ್ಲಿ ಕಾಣುವ ಆತ್ಮ ಸಾವಿನ ನಂತರ ತಾನು ಕನಸ್ಸಿನಲ್ಲಿ ಕಂಡ ಬೇರೆ ಬೇರೆ ತಾಣಗಳಲ್ಲಿ ಅಲಿಯುತ್ತದೆ ಎಂದು ಗ್ರೀಕರಲ್ಲಿ ನಂಬಿಕೆ ಇತ್ತು ಭಾರತೀಯರಲ್ಲಿ ಚೀನಿಯರಲ್ಲಿ ಕನಸಿನ ಬಗ್ಗೆ ಬೇರೆ ಬೇರೆಯಾದ ನಂಬಿಕೆ ಇದೆ ಅಷ್ಟೆ ಏಕೆ ಭಾರತದಲ್ಲಿ ಸ್ವಪ್ನ ಶಾಸ್ತ್ರ ಎನ್ನುವುದು ಜ್ಯೋತಿಷ್ಯ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9945339940

ಶಾಸ್ತ್ರದ ಒಂದು ಭಾಗವೇ ಹೌದು ಇನ್ನೂ ಈಜಿಪ್ಟ್ ಜನರು ಸ್ವಪ್ನಗಳನ್ನ ಬೇರೆ ರೀತಿಯಾಗಿ ಅರ್ಥ ಮಾಡಿಕೊಳ್ಳುತ್ತಾರೆ ಒಬ್ಬ ಮನುಷ್ಯನಿಗೆ ಜೀವನದಲ್ಲಿ ಕಷ್ಟ ಬಂದಾಗ ಆತ ದೇವರಿಗೆ ಮೊರೆ ಹೋಗುತ್ತಾರೆ ಹಾಗೂ ಒಂದು ದೇವಾಲಯದಲ್ಲಿ ಆತ ನಿದ್ದೆ ಮಾಡಿದಾಗ ಅವನಿಗೆ ಕನಸು ಬೀಳುತ್ತದೆ ಎಚ್ಚರಗೊಂಡ ಮೇಲೆ ಅರ್ಚಕರಲ್ಲಿ ಅದರ ಅರ್ಥ ಕೇಳಿ ತನ್ನ ಜೀವನಕ್ಕೆ ಹೊಂದಿಸಿ ಕೊಳ್ಳುತ್ತಾನೆ ಎನ್ನುವುದು ಈಜಿಪ್ಟ್ ರ ನಂಬಿಕೆ ಆಗಿದೆ. ರೋಮನ್ನರು ಕನಸು ದೇವರ ಸಂದೇಶ ಎಂದು ತಿಳಿದಿದ್ದರು. ಮನಃಶಾಸ್ತ್ರದ ಪಿತಾಮಹ ಸಿಗ್ಮಂಡ್ ಪ್ರೈ ಪ್ರಕಾರ ರಾತ್ರಿ ಕನಸು ಎನ್ನುವುದು ಸೂಕ್ತ ಪ್ರಜ್ಞೆಯ ಆಕಾಂಕ್ಷೆ ಗೆ ರಾಜ ಮಾರ್ಗ ಅಷ್ಟೆ ಅಲ್ಲದೆ ಅವರು ದಿ ಇಂಟರ್ಪ್ರಿತೇಶನ್ ಆಫ್ ಡ್ರೀಂಸ್ ಎನ್ನುವ ಪುಸ್ತಕವನ್ನು ಬರೆದಿದ್ದಾರೆ ಇದರಲ್ಲಿ ಮನುಷ್ಯ ಕಾಣುವ ಕನಸುಗಳು ಹೇಗೆ ಸೂಕ್ತ ಪ್ರಜ್ಞೆ ಒಳಗೆ ಅಡಗಿರುತ್ತದೆ ಎಂದು ವಿವರಿಸಿದ್ದಾರೆ. ಇನ್ನೊಬ್ಬ ಮನಃಶಾಸ್ತ್ರಜ್ಞ ಹೇಳುವ ಪ್ರಕಾರ

ಕನಸು ಎಂಬುದು ಸೂಕ್ತ ಪ್ರಜ್ಞೆ ಹಾಗೂ ಪ್ರಜ್ಞಾ ಸ್ಥಿತಿ ಇವೆರಡರ ನಡುವಿನ ಸೇತುವೆ ಎಂದು ಹೇಳುತ್ತಾರೆ ಅವರು ಕನಸನ್ನು ಸಮಸ್ತ ಪರಿಹಾರ ಕಂಡು ಕೊಂಡಿರುವ ಸಾಧನ ಎಂದು ತಿಳಿಸಿದರು ಕನಸುಗಳನ್ನು ನಮ್ಮ ಎಚ್ಚರದ ಸ್ಥಿತಿಯಲ್ಲಿ ಅರ್ಥೈಸಿದಾಗ ನಮ್ಮ ಸಮಸ್ಯೆಯ ಕಗ್ಗಂಟು ಒಂದೊಂದಾಗಿ ಬಿಚ್ಚಿ ಪರಿಹಾರ ಕೊಡುತ್ತದೆ ಎಂದು ಈ ಮನಃ ಶಾಸ್ತ್ರಜ್ಞ ಹೇಳಿದ್ದಾನೆ. ಜಗತ್ತಿನಲ್ಲಿ ಬೇರೆ ಬೇರೆ ದೇಶಗಳಲ್ಲಿ ಇರುವ ನಂಬಿಕೆಗಳು ಹಾಗೂ ಮನಃ ಶಾಸ್ತ್ರಜ್ಞರು ಹೇಳುವ ಪ್ರಕಾರ ಹೇಳಿಕೆಗಳು ಹೀಗೆ ಗ್ರಹಿಸಬಹುದು ಅಪಘಾತ ಆಗುವ ಸ್ವಪ್ನ ಬಂದರೆ ಅದರ ಅರ್ಥ ನೀವು ಮಾನಸಿಕವಾಗಿ ಏನೋ ಒಂದು ಯೋಚನೆಯಿಂದ ಬಳಲುತ್ತಾ ಇದ್ದೀರಿ ಎಂದು ಅರ್ಥ ಇದು ಅಪಘಾತದ ಮುನ್ಸೂಚನೆ ಕೂಡ ಆಗಿರಬಹುದು ಅಥವಾ ನೀವು ಯಾರನ್ನು ಆದರೂ ಅಪಘಾತದಲ್ಲಿ ಕಂಡಿದ್ದರೆ ಅದರ ಅರ್ಥ ಯಾರೋ ನಿಮ್ಮ ಸಂಬಂಧಿಕ ಜೊತೆಯಲ್ಲಿ ನಿಮ್ಮ ಸಂಬಂಧ ಕೆಡುತ್ತದೆ ಎನ್ನುವುದು ಕೂಡ ಆಗಿರುತ್ತದೆ.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9945339940

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಧಾನೆ ಮಾಡುವ ಶಂಕರ ನಾರಾಯಣ ಗುರುಗಳಿಂದ ನಿಮ್ಮ ಸಮಸ್ಯೆಗಳಿಗೆ ಫೋನ್ ನಲ್ಲಿ ಪರಿಹಾರ ಸಿಗುತ್ತೆ ಕರೆ ಮಾಡಿರಿ 9945339940 ಸ್ನೇಹಿತರೇ ನೀವು ಈಗಾಗಲೇ ಹಲವು ದೇವಸ್ಥಾನ ಸುತ್ತಿ ಬಂದರು ಮತ್ತು ಹಲವು ಜನ ಪಂಡಿತರನ್ನು ಭೇಟಿ ಮಾಡಿದ್ದರು ಸಹ ನಿಮ್ಮ ಕಷ್ಟಗಳಿಗೆ ಪರಿಹಾರ ಸಿಕಿಲ್ಲ ಅಂದರೆ ಈ ಕೂಡಲೇ ಒಮ್ಮೆ ಕರೆ ಮಾಡಿರಿ 9945339940. ಶಂಕರ್ ನಾರಾಯಣ ಗುರುಜಿ ಅವರು ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಕಷ್ಟು ಪಾಂಡಿತ್ಯ ಹೊಂದಿದ್ದಾರೆ ಹಾಗೆಯೇ ಸಮಸ್ಯೆಗಳಿಗೆ ನಿಖರ ರೀತಿಯಲ್ಲಿ ಪರಿಹಾರ ಮಾಡಿಕೊಡುತ್ತಾರೆ, ಗುರುಜಿ ಅವರಿಂದ ಈಗಾಗಲೇ ಸಾವಿರಾರು ಜನರಿಗೆ ಸಾಕಷ್ಟು ಒಳ್ಳೆಯದು ಆಗಿದೆ, ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಮನೆಯಲ್ಲಿ ಜಗಳ ಅಥವ ಆಸ್ತಿ ವ್ಯಾಜ್ಯಗಳು ಅಥವ ಗಂಡ ಹೆಂಡತಿ ಮನಸ್ತಾಪ ಅಥವ ಕಾನೂನು ವ್ಯಾಜ್ಯಗಳು ಅಥವ ಮಕ್ಕಳು ಹೆಚ್ಚು ಹಠ ಮಾಡುತ್ತಾ ಇದ್ರೆ ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಜೀವನದಲ್ಲಿ ಅನುಭವಿಸುತ್ತಾ ಇರೋ ಗುಪ್ತ ಸಮಸ್ಯೆಗಳು ಇನ್ನು ಹತ್ತಾರು ಸಮಸ್ಯೆಗಳು ಏನೇ ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ 9945339940

LEAVE A REPLY

Please enter your comment!
Please enter your name here