ಕನಸು ಹೇಳುತ್ತೆ ನೀವು ಶ್ರೀಮಂತ ಆಗುವ ಸಂಕೇತ

56

ಸ್ನೇಹಿತರೆ ಪ್ರತಿ ಮನುಷ್ಯನಿಗೂ ಆಗುವ ತೊಂದರೆಗಳು ಯಾವುವು ಎಂದರೆ ಕನಸುಗಳು ಬೀಳುವುದು ಕನಸು ಎನ್ನುವುದು ಒಂದು ಮಾನಸಿಕವಾಗಿ ವೈಫಲ್ಯ ನಮಗೆ ದೇವರು ಕನಸುಗಳು ರೂಪದಲ್ಲಿ ಕೊಡುತ್ತಾರೆ ಆದರೆ ಕೋಟ್ಯಾಧಿಪತಿ ಆಗುವ ಮೊದಲು ಯಾವ ರೀತಿ ಕನಸುಗಳು ಬೀಳುತ್ತದೆ ಎಂದು ನಾವು ತಿಳಿಯೋಣ. ಸಾಧಾರಣವಾಗಿ ಜೀವನದಲ್ಲಿ ಪ್ರತಿಯೊಬ್ಬರಿಗೂ ಕನಸುಗಳು ಬೀಳುತ್ತವೆ ಕೆಲವರಿಗೆ ಒಳ್ಳೆಯ ಕನಸು ಬಿದ್ದರೆ ಇನ್ನೂ ಕೆಲವರಿಗೆ ಕೆಟ್ಟ ಕನಸು ಬೀಳುತ್ತದೆ ಪ್ರತಿಯೊಂದು ಕನಸಿಗೂ ಎಂದರು ಒಂದು ಅರ್ಥ ಇರುತ್ತದೆ ಎಂದು ಶಾಸ್ತ್ರ ಹೇಳುತ್ತದೆ. ಕೆಲವರಿಗೆ ಕೆಟ್ಟ ಕನಸು ಬೀಳುವ ಮೊದಲು ಕೆಟ್ಟ ವಿಷಯವಲ್ಲ ಕನಸಿನಲ್ಲಿ ಕಾಣಬಹುದು ಆದರೆ ಕೋಟ್ಯಾಧಿಪತಿ ಆಗುವ ಮೊದಲು ಯಾವ ರೀತಿಯ ಕನಸುಗಳು ಬೀಳುತ್ತದೆ ಎಂದರೆ ದೇವರು ದೇವಸ್ಥಾನಗಳು ವಿಗ್ರಹ ಈ ರೀತಿಯ ಕನಸುಗಳು ಕಾಣಿಸಿಕೊಂಡರೆ ಯಾರ ಹತ್ತಿರ ಹೇಳಬಾರದು ಎಂದು ಪಂಡಿತರು ಹೇಳುತ್ತಾರೆ ಇದರ ಅರ್ಥ ದೇವತೆಯರು ನಿಮ್ಮ ಪೂಜೆಗೆ ಪ್ರಸನ್ನವಾಗಿ ಇದ್ದಾರೆ ಎಂದು ಅರ್ಥ.

ಈ ತರಹ ಕನಸುಗಳು ಬೀಳುವುದರಿಂದ ಅತಿ ಶೀಘ್ರದಲ್ಲಿ ನಿಮಗೆ ಐಶ್ವರ್ಯ ಪ್ರಾಪ್ತಿ ಆಗುತ್ತದೆ ಎಂದು ನಿಮಗೆ ಸಂಕೇತ ಹಾಗೆ ನಿಮಗೆ ಮನೆಯಲ್ಲಿ ಚಿಕ್ಕ ಮಕ್ಕಳಿಗೆ ಏನಾದರೂ ಮಹಾ ಲಕ್ಷ್ಮಿ ದೇವಿಯವರು ಮನೆಗೆ ಬಂದ ಹಾಗೆ ಇದ್ದರೆ ಈ ರೀತಿಯ ಕನಸುಗಳು ಕಾಣಿಸಿಕೊಂಡರೆ ಆಲೋಚನೆ ಮಾಡುವುದು ಬೇಕಾಗಿಲ್ಲ. ಸಾಕ್ಷಾತ್ ಲಕ್ಷ್ಮಿ ದೇವಿ ಕೊಟ್ಟಿದ ಸಂಕೇತ ಹಾಗೇಯೇ ಬನ್ನಿ ಮರವು ಕನಸಿನಲ್ಲಿ ಕಾಣಿಸಿದರೆ ವಿಜಯ ಕಾಣುವಿರಿ ಮತ್ತು ರಾಜಕೀಯದಲ್ಲಿ ಇರುವವರಿಗೆ ಬನ್ನಿ ಮರ ಏನಾದರೂ ಕನಸಿನಲ್ಲಿ ಕಾಣಿಸಿದರೆ ಖಂಡಿತವಾಗಿ ಅವರು ಹಣ ಗಳಿಸುವರು ಹಾಗೆ ಕುಡಿಯುವ ನೀರು ಸಮುದ್ರ ಈ ರೀತಿಯ ಕನಸುಗಳು ಕಾಣಿಸಿದರೆ ನಿಮಗೆ ಅದೃಷ್ಟ ಖುಲಾಯಿಸತ್ತದೆ. ಅತಿ ಶೀಘ್ರದಲ್ಲಿ ಜೀವನದಲ್ಲಿ ಸುಖ ಸಮೃದ್ಧಿಯಿಂದ ಬಾಳ ಬಹುದು ಎಂದು ಅರ್ಥ.

ಹಾಗೆ ಯಾವಾಗಲೂ ಸಹಾ ನಿಮ್ಮ ಕನಸಿನಲ್ಲಿ ನೀರನ್ನು ಕಾಣಿಸಿಕೊಂಡರೆ ನಿಮಗೆ ಐಶ್ವರ್ಯ ಲಭಿಸುತ್ತದೆ ಎಂದರ್ಥ. ಆನೆ ನಿಮ್ಮ ಕನಸಿನಲ್ಲಿ ಕಾಣಿಸಿದರೆ ನಿಮ್ಮ ಉದ್ಯೋಗದಲ್ಲಿ ದೊಡ್ಡ ಸ್ಥಾನ ನೀವು ಕಾಣಬಹುದು ಎಂದು ಇದರ ಸಂಕೇತ ಹಾಗೇ ನಿಮಗೆ ನೀವು ನೀರಿನಲ್ಲಿ ಕಾಣಿಸಿದರೆ ಮತ್ತು ನೀವು ನೀರು ಕೂಡಿದ ಹಾಗೆ ಈ ರೀತಿಯ ಕನಸುಗಳು ಕಾಣಿಸಿದರೆ ಜೀವನದಲ್ಲಿ ಬದಲಾವಣೆ ಕಾಣುವಿರಿ ನಿಮ್ಮ ಜೀವನ ಎತ್ತರವಾಗಿ ಬದಲಾಗುತ್ತದೆ ಎಂದು ಇದರ ಸಂಕೇತ ಹಾಗೆ ಬಿಳಿ ಕುದುರೆ ಕನಸಿನಲ್ಲಿ ಕಾಣಿಸಿದರೆ ನಿಮಗೆ ವಿದೇಶಿ ಪ್ರಯಾಣ ಮತ್ತು ಅತಿ ಶೀಘ್ರ ನಿಮ್ಮ ಕೆಲಸ ಪೂರ್ತಿ ಆಗುತ್ತದೆ ಎಂದು ಇದರ ಸಂಕೇತ. ಹಾಗೆ ಕನಸಿನಲ್ಲಿ ಮರಗಳು ಹಣ್ಣುಗಳು ಈ ರೀತಿಯ ಕನಸು ಕಾಣಿಸಿದರೆ ನಿಮ್ಮ ಜೀವನ ಉದ್ದಾರ ಆಗುತ್ತದೆ ಮತ್ತು ಸಮಸ್ಯೆ ಎಲ್ಲಾ ದೂರ ಆಗುತ್ತದೆ ಎಂದು ಇದರ ಸಂಕೇತ ಶುಭಕರ ವಿಷಯ ಎಲ್ಲಾ ನಮ್ಮ ಜೀವನದಲ್ಲಿ ಆಗುವ ಮುಂಚೆ ಈ ತರಹದ ದೃಶ್ಯಗಳು ಕಾಣಿಸುತ್ತದೆ ಹಾಗೆ ಉದಯ ಆಗುತ್ತಾ ಇರುವ ಸೂರ್ಯ ಕಂಡರೆ ನಿಮ್ಮ ಕೆಲಸದಲ್ಲಿ ವಿಜಯ ಸಾಧಿಸುವಿರಿ.

ಜೋತಿಷ್ಯ ವಿದ್ವಾನ್ ಶಂಕರ ನಾರಾಯಣ ಗುರುಗಳು ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ಹೊಂದಿದ್ದು ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳು ಹತ್ತಾರು ಸಾವಿರ ಜನರ ಕಷ್ಟಗಳಿಗೆ ಫೋನ್ ಮುಖಾಂತರವೇ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿಯೂ ಸಾಕಷ್ಟು ಸಮಸ್ಯೆಗಳು ಇದ್ದಲ್ಲಿ ಅವುಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಹಾಗೆಯೇ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೂ ಸಹ ಯಾರಿಗೂ ತಿಳಿಯದ ಹಾಗೆಯೇ ಪರಿಹಾರ ಮಾಡಲಾಗುತ್ತದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here