ಕನ್ಯಾ ರಾಶಿಯವರಿಗೆ ಮುಂದಿನ ತಿಂಗಳು ಅದೃಷ್ಟ ಬರ್ತಾ ಇದೆ

49

ಕನ್ಯಾ ರಾಶಿ ಎರಡನೇ ಅತಿ ದೊಡ್ಡ ನಕ್ಷತ್ರ ಪುಂಜ ಆಗಿದೆ ಇದು ಉತ್ತರ ನಕ್ಷತ್ರ ಎರಡು ಮೂರು ನಾಲ್ಕು ಪಾದಗಳು ಹಸ್ತ ನಕ್ಷತ್ರ ಒಂದು ಎರಡು ಪಾದದ ಅಡಿಯಲ್ಲಿ ಜನಿಸಿದವರು ಕನ್ಯಾ ರಾಶಿಯ ಅಡಿಯಲ್ಲಿ ಬರುತ್ತಾರೆ ಈ ರಾಶಿಯ ಅಧಿಪತಿ ಬುಧ. ಪ್ರೀತಿ ಮತ್ತು ಸಂಬಂಧ ಹೀಗಿದೆ ನಿಮ್ಮ ಪ್ರೀತಿಯ ಸಂಬಂಧ ಚೆನ್ನಾಗಿ ಪ್ರಗತಿ ಆಗುತ್ತದೆ ನೀವು ಭವೋಧ್ಚಿಕ್ತ ವ್ಯಕ್ತಿತ್ವ ಹೊಂದಿರುವಿರಿ ನಿಮ್ಮ ಸಂಗಾತಿಯ ಪ್ರೀತಿಯನ್ನು ಅರ್ಥ ಮಾಡಿಕೊಳ್ಳಲು ನೀವು ಉಪಕ್ರಮಗಳನ್ನು ತೆಗೆದು ಕೊಳ್ಳುವಿರಿ. ಸಂಬಂಧದಲ್ಲಿ ವ್ಯತ್ಯಾಸ ಉಂಟಾಗುತ್ತದೆ ನೀವಿಬ್ಬರೂ ಸೌಹಾರ್ದ ಯುತವಾಗಿ ಅವುಗಳನ್ನ ತೆರವು ಗೊಳಿಸಲು ಸಹಾಯ ಆಗುತ್ತದೆ ಒಂದು ವೇಳೆ ಪರಿಸ್ಥಿತಿ ನಿಯಂತ್ರಣದಲ್ಲಿ ಇಲ್ಲ ಎಂದು ತೋರುತ್ತಾ ಇದ್ದರೆ ನೀವು ಸಮಸ್ಯೆಯನ್ನು ಸ್ವಲ್ಪ ಸಮಯದ ವರೆಗೆ ಬಿಟ್ಟು ಬಿಡಿ ಮತ್ತು ನಿಮ್ಮ ಸಂಗಾತಿಗೆ ಸ್ವಲ್ಪ ಸಮಯ ನೀಡಿ. ತಂದೆಯ ಕಡೆಯಿಂದ ಧನ ಆಗಮನ ಆಗುವ ಸಾಧ್ಯತೆ ಇದೆ ಆರೋಗ್ಯ ಈ ತಿಂಗಳು ನಿಮ್ಮ ಆರೋಗ್ಯ ಉತ್ತಮ ರೀತಿಯಲ್ಲಿ ಇರುತ್ತದೆ ಈ ತಿಂಗಳು ಎರಡನೇ ವಾರದಲ್ಲಿ ನಿಮ್ಮ ಕುಟುಂಬಸ್ಥರಿಗೆ ಯಾರಿಗಾದರೂ ಆರೋಗ್ಯ ಸಮಸ್ಯೆ ಎದುರಾಗಬಹುದು ಈ ಸಮಸ್ಯೆಯಿಂದ ನೀವು ಹಣವನ್ನು ಖರ್ಚು ಮಾಡಬೇಕಾಗುತ್ತದೆ ಧೂಮಪಾನ ಅಥವಾ ಮಧ್ಯಪಾನ ಅಂತಹ ಅಭ್ಯಾಸ ಇದ್ದರೆ ಈಗಲೇ ತ್ಯಜಿಸುವುದು ಒಳ್ಳೆಯದು

ಈ ಅಭ್ಯಾಸವು ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಬ್ಯಾಂಕಿಂಗ್ ವೃತ್ತಿಯಲ್ಲಿ ಇರುವಂತವರಿಗೆ ಕೆಲಸದ ಒತ್ತಡದಿಂದ ಸ್ವಲ್ಪ ವಿಶ್ರಾಂತಿ ಪಡೆಯಲು ಸೂಚಿಸಲಾಗುತ್ತದೆ. ಶಿಕ್ಷಣ ವಿಷಯಕ್ಕೆ ಬಂದರೆ ನಿಮ್ಮ ಅಪೇಕ್ಷಿತ ಗುರಿ ಸಾಧಿಸುವ ಅನ್ವೇಷಣೆಯಲ್ಲಿ ಈ ತಿಂಗಳು ನೀವು ಕೆಲವು ಅಡೆ ತಡೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಉನ್ನತ ಶಿಕ್ಷಣದಲ್ಲಿ ಇರುವವರಿಗೆ ಕೆಲವು ಅಡೆ ತಡೆ ಗಳು ಎದುರಾಗಬಹುದು ಅದು ತಾತ್ಕಾಲಿಕ ಅಷ್ಟೆ ಪರಿಸ್ಥಿತಿ ನಿಮ್ಮ ಬಗ್ಗೆ ಉತ್ತಮವಾಗಿ ಇರುತ್ತದೆ ನಿಮ್ಮ ಜೀವನದಲ್ಲಿ ಚಿಂತಿಸಬೇಕಾಗಿ ಇಲ್ಲ ನಿಮ್ಮ ಶಿಕ್ಷಕರು ನೀಡಿರುವ ಸಲಹೆಯನ್ನು ಎಚ್ಚರಿಕೆಯಿಂದ ಆಲಿಸಿ ಮತ್ತು ಅದನ್ನು ಅನುಸರಿಸಿ. ಇದು ನಿಮ್ಮ ಪರಿಸ್ಥಿತಿಯನ್ನು ತಿರುಗಿಸಲು ಸಹಾಯ ಮಾಡುತ್ತದೆ ಪ್ರಾಥಮಿಕ ಶಿಕ್ಷಣದಲ್ಲಿ ಕಲಿಯುವವರು ಉತ್ತಮ ಅಂಶಗಳನ್ನು ಕಾಣಬಹುದು ವೃತ್ತಿ ಜೀವನ ಉದ್ಯೋಗದಲ್ಲಿ ಇರುವ ಜನರು ತಮ್ಮ ಕರ್ತವ್ಯವನ್ನು ಎಚ್ಚರಿಕೆಯಿಂದ ವಹಿಸಬೇಕು ಮಾರ್ಗ ಸೂಚಿಗಳನ್ನು ಅನುಸರಿಸಬೇಕು. ನಿಯಮಗಳನ್ನು ಪಾಲಿಸಬೇಕು ನೀವು ಕಂಪನಿಗೆ ಯಾವುದೇ ನಷ್ಟಗಳನ್ನು ತರದ ಹಾಗೆ ನೋಡಿಕೊಳ್ಳಬೇಕು ಯಾವುದೇ ಪ್ರಮುಖ ವಿಷಯಗಳ ಬಗ್ಗೆ ನಿಮ್ಮ ಇನಿಯರನ್ನ ಸಂಪರ್ಕಿಸಿ ಮತ್ತು ಅವರ ವಿಶ್ವಾಸ ಗೆಲ್ಲಲು ಪ್ರಯತ್ನ ಮಾಡಿರಿ ವ್ಯಾಪಾರಸ್ತರು ತಮ್ಮ ಕಾರ್ಯಾಚರಣೆ ಬಗ್ಗೆ

ತಿಳಿದು ಇರಬೇಕು ಸಹಿ ಮಾಡುವ ಮೊದಲು ಪ್ರತಿ ಲೆಕ್ಕ ಪತ್ರಗಳನ್ನು ಮತ್ತು ಒಪ್ಪಂದಗಳನ್ನು ಎಚ್ಚರಿಕೆಯಿಂದ ಓದಿ ಖಚಿತ ಪಡಿಸಿಕೊಳ್ಳಿ ಯಾರನ್ನು ನಂಬಿ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು. ಇನ್ನೂ ಆದಾಯಕ್ಕಿಂತ ಹೆಚ್ಚಿನ ಖರ್ಚುಗಳನ್ನು ನೀವು ಮಾಡುತ್ತಾ ಇರುವುದರಿಂದ ನಿಮ್ಮ ಹಣಕಾಸಿನ ಸ್ಥಿತಿಯನ್ನು ನೀವು ಗಮನಿಸಬೇಕು. ಅಗತ್ಯವಿರುವ ವಿಷಯದಲ್ಲಿ ಮಾತ್ರ ಖರ್ಚು ಮಾಡಿ ವ್ಯವಹಾರದಲ್ಲಿ ಇರುವವರು ಯಾವುದೇ ನಷ್ಟ ತಪ್ಪಿಸಲು ಬಹಳ ಜಾಗರೂಕ ಆಗಿರಬೇಕು ಯಾವುದೇ ವಿಷಯದಲ್ಲಿ ಹೂಡಿಕೆ ಮಾಡುವವರು ಜಾಗರೂಕ ಆಗಿರಬೇಕು. ಏಕೆಂದರೆ ಈ ತಿಂಗಳ ಎರಡನೇ ವಾರದಲ್ಲಿ ಆರ್ಥಿಕ ವಿಷಯದಲ್ಲಿ ಸಮಸ್ಯೆ ಎದುರಾಗಬಹುದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here