ಕನ್ಯಾ ರಾಶಿಯವರು ಈ ಕ್ಷೇತ್ರದಲ್ಲಿ ಬಂಡವಾಳ ಹಾಕಿದರೆ ಹೆಚ್ಚಿನ ಲಾಭ ಪಡೆಯಬಹುದು

41

ಕನ್ಯಾ ರಾಶಿಯವರು ಯಾವ ಕ್ಷೇತ್ರದಲ್ಲಿ ಬಂಡವಾಳ ಹಾಕುವುದರ ಮೂಲಕ ಒಳ್ಳೆಯ ಲಾಭವನ್ನು ಪಡೆಯಬಹುದು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ. ಕನ್ಯಾ ರಾಶಿಯವರು ಸಾಮಾನ್ಯವಾಗಿ ಬಂಡವಾಳ ಹಾಕುವ ಕ್ಷೇತ್ರಗಳಲ್ಲಿ ಒಂದು ಸರ್ಕಾರಿ ಯೋಜನೆಗಳು ಅಂದರೆ ಪೋಸ್ಟ್ ಆಫೀಸ್ ಅಲ್ಲಿ ಎಫ್ ಡಿ ಮಾಡುವುದು ಈ ರೀತಿ ಹಲವು ಬಗೆಯ ಸ್ಕೀಮ್ ಗಳಲ್ಲಿ ಹೂಡಿಕೆ ಮಾಡಬಹುದು ಹೀಗೆ ಒಂದಿಷ್ಟು ಆದಾಯ ಲಾಭವನ್ನು ಈ ಕ್ಷೇತ್ರದಲ್ಲಿ ನೀವು ಪಡೆಯಬಹುದು ತುಂಬಾ ಚೆನ್ನಾಗಿ ಆಗಿ ಬರುತ್ತದೆ ಅದೇ ರೀತಿ ಮನೆ ಕಟ್ಟಿ ಬಾಡಿಗೆ ಕೊಡುವುದರಲ್ಲಿ ಕೂಡ ನೀವು ಸ್ವಲ್ಪ ಹೂಡಿಕೆ ಮಾಡಬಹುದು ಚಿನ್ನದ ಮೇಲೆ ಬಂಡವಾಳ ಹಾಕುವುದರ ಮೂಲಕ ಆದಾಯ ಲಾಭವನ್ನು ಹೆಚ್ಚಾಗಿ ಪಡೆಯಬಹುದು ಆದರೆ ಯಾವುದೇ ವ್ಯವಹಾರ ಮಾಡಿ ನಿಮ್ಮದೇ ಆದ ಎಚ್ಚರಿಕೆ ಲಾಭ ಪಡೆಯಬೇಕು ಏಕೆಂದರೆ ಅದರ ಆಗು ಹೋಗುಗಳು ನಿಮಗೆ ಸಂಪೂರ್ಣ ಜವಾಬ್ಧಾರಿ ಆಗಿರುತ್ತದೆ. ಇನ್ನೂ ಕನ್ಯಾ ರಾಶಿಯವರು ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು ಅಂದರೆ ಸಾಲವನ್ನು ಕೊಡುವುದು ತೆಗದುಕೊಳ್ಳುವುದು ಮಾಡುವುದರ ಮೂಲಕ ಎಲ್ಲೋ ಒಂದು ಹಂತದಲ್ಲಿ ತೊಂದರೆ ಬರುವುದು ಹೆಚ್ಚಾಗಿ ಇರುತ್ತದೆ.

ಶೇರ್ ಮಾರುಕಟ್ಟೆಯಲ್ಲಿ ಕೂಡ ಒಂದಷ್ಟು ಬಂಡವಾಳ ಹಾಕುವುದರ ಮೂಲಕ ಸ್ವಲ್ಪ ಲಾಭವನ್ನು ಪಡೆಯಬಹುದು. ಆದರೆ ಶೇರ್ ಮಾರುಕಟ್ಟೆಯಲ್ಲಿ ಎಚ್ಚರಿಕೆಯಿಂದ ಇರಬೇಕು ಯಾವುದೇ ಒಂದು ರಿಸ್ಕ್ ತೆಗೆದುಕೊಂಡರೆ ನೀವೇ ನಿಭಾಯಿಸಬೇಕು ಆದರೆ ಎಲ್ಲೋ ಒಂದು ಹಂತದಲ್ಲಿ ಕನ್ಯಾ ರಾಶಿಯವರಿಗೆ ಶೇರ್ ಮಾರುಕಟ್ಟೆ ಸ್ವಲ್ಪ ಸಹಕಾರಿ ಆಗಿ ಇರುತ್ತದೆ ಆದರೆ ಅನುಭವಿಗಳ ಸಲಹೆ ಪಡೆಯಬೇಕು ಕಷ್ಟದ ಬಗ್ಗೆ ಯೋಚಿಸಬೇಕು ಸ್ವಲ್ಪ ಬಂಡವಾಳ ಹಾಕಿರಿ ಹಾಗೂ ಅನುಭವವನ್ನು ಪಡೆದುಕೊಂಡು ಶೇರ್ ಮಾರುಕಟ್ಟೆಯಲ್ಲಿ ಮುಂದುವರೆಯಿರಿ ದಿನ ನಿತ್ಯ ಶೇರ್ ಮಾರುಕಟ್ಟೆಯಲ್ಲಿ ಬಹಳ ಎಚ್ಚರಿಕೆ ಇಂದ ಇರುವಂತದು ಶೇರ್ ಮಾರುಕಟ್ಟೆ ಆಗಿ ಬರುತ್ತದೆ ಹಾಗೆಂದು ಹೇಗೆ ಬೇಕೋ ಹಾಗೆ ಇದ್ದರೆ ಲಾಭ ಬರುವುದು ಕಷ್ಟ ಹಾಗಾಗಿ ಇದನ್ನು ನಿಮ್ಮ ವ್ಯವಹಾರವಾಗಿ ತೆಗೆದುಕೊಂಡು ಮಾಡಲು ಹೋಗಬೇಡಿ ನಿಮಗೆ ಸಮಯ ಸಿಕ್ಕಾಗ ಮಾತ್ರ ಇದನ್ನು ಮಾಡಬೇಕು ಆಗ ಸ್ವಲ್ಪ ಲಾಭವನ್ನು ಗಳಿಸಲು ಪ್ರಯತ್ನ ಮಾಡಬಹುದು ಆದರೆ ಒಂದಿಷ್ಟು ರಿಸ್ಕ್ ನಿಮ್ಮ ಹತ್ತಿರ ಇರುತ್ತದೆ. ಇನ್ನೂ ಶಿಕ್ಷಕ ವೃತ್ತಿಯಲ್ಲಿ ಕೂಡ ನೀವು

ಮುಂದುವರೆಯಬಹುದು ಇದರಲ್ಲಿ ಕೂಡ ನೀವು ಉತ್ತಮವಾಗಿ ಮುಂದೆ ಬೆಳೆದರೆ ಬಹಳ ಒಳ್ಳೆಯ ಹಣದ ಲಾಭವನ್ನು ಕೂಡ ನೀವು ಪಡೆಯಬಹುದು ಅಲ್ಲದೆ ಯಾವುದಾದ್ರೂ ನಿಮಗೆ ಹವ್ಯಾಸ ಇದ್ದರೆ ಅದರಿಂದ ಕೂಡ ನೀವು ಸಾಕಷ್ಟು ಲಾಭವನ್ನು ಖಂಡಿತ ಪಡೆಯಬಹುದು ಹಾಗಾಗಿ ಕನ್ಯಾ ರಾಶಿಯವರು ಈ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿ ಕೊಂಡು ಹಣ ಹೂಡಿಕೆ ಮಾಡಿ ಅಥವಾ ಬಂಡವಾಳ ಹೂಡಿದರೆ ಲಾಭ ಗಳಿಸಲು ಉತ್ತಮ ಮಾರ್ಗ ಎನ್ನಬಹುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here