ಕನ್ಯಾ ರಾಶಿ ವರ್ಷ ಭವಿಷ್ಯ ಹೀಗಿದೆ

62

ಪ್ರತಿಯೊಬ್ಬರ ಜೀವನದಲ್ಲಿ ಒಳಿತೇ ಆಗಲಿ ಕೆಡುಕೆ ಆಗಲಿ ಅದಕ್ಕೆ ಪ್ರಮುಖ ಕಾರಣ ಎಂದರೆ ರಾಶಿ ಚಕ್ರ ಗ್ರಹಗಳ ಸಂಚಾರದಲ್ಲಿ ಆಗುವ ಬದಲಾವಣೆ ಯಿಂದ ರಾಶಿ ಚಕ್ರದಲ್ಲಿ ಕೂಡ ಬದಲಾವಣೆ ಆಗುತ್ತದೆ ರಾಶಿ ಚಕ್ರದ ಪ್ರಕಾರ 2020 ರಲ್ಲಿ ಕನ್ಯಾ ರಾಶಿಯ ಭವಿಷ್ಯ ಹೇಗಿದೆ ಎಂದು ನೋಡೋಣ ಬನ್ನಿ.2020 ರಲ್ಲಿ ಕನ್ಯಾ ರಾಶಿಯವರಿಗೆ ವರ್ಷದ ಆರಂಭವೂ ಉತ್ತಮವಾಗಿ ಇರುತ್ತದೆ ಫೆಬ್ರವರಿ ತಿಂಗಳಲ್ಲಿ ನೀವು ವಿದೇಶದಲ್ಲಿ ಉದ್ಯೋಗ ಮಾಡುವ ಅವಕಾಶವನ್ನು ಪಡೆಯುತ್ತೀರಿ ನಿಮ್ಮ ಆರ್ಥಿಕ ಪರಿಸ್ಥಿತಿಯ ಗ್ರಹ ಸಹಾ ಉತ್ತಮವಾಗಿ ಇರುತ್ತದೆ ವರ್ಷದ ಮಧ್ಯದಲ್ಲಿ ನೀವು ಮನೆ ಅಥವಾ ಕಚೇರಿಯನ್ನು ಕಟ್ಟಿಸಬಹುದು ಆಗಸ್ಟ್ ತಿಂಗಳಿನಿಂದ ಅಕ್ಟೋಬರ್ ತಿಂಗಳ ವರೆಗೆ ಸ್ವಲ್ಪ ನಿರಾಶಾದಾಯಕ ಆಗಿರುತ್ತದೆ ಈ ಸಮಯದಲ್ಲಿ ನಿಮ್ಮ ಕಾರು ಅಥವಾ ನಿಮ್ಮ ಅಮೂಲ್ಯ ವಸ್ತುವನ್ನು ಕಳೆದುಕೊಳ್ಳಬಹುದು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿದರೆ ತುಂಬಾ ಒಳ್ಳೆಯದು.

ಕುಟುಂಬದಲ್ಲಿ ಏನಾದರೂ ಕಳಪೆ ಸ್ಥಿತಿ ಉಂಟಾದರೆ ನೀವು ಮನೆಯಲ್ಲಿ ಎಲ್ಲಾ ಮಾಡಿಸಬಹುದು ರಾಶಿ ಭವಿಷ್ಯ 2020 ರ ಪ್ರಕಾರ ಕನ್ಯಾ ರಾಶಿಯ ವಿದ್ಯಾರ್ಥಿಗಳಿಗೆ ಈ ವರ್ಷ ಬಹಳ ಉತ್ತಮವಾಗಿ ಇರಲಿದೆ ಸರ್ಕಾರಿ ಉದ್ಯೋಗಗಳಲ್ಲಿ ತಯಾರು ನಡೆಸುವ ವಿದ್ಯಾರ್ಥಿಗಳಿಗೆ ಈ ವರ್ಷ ಒಳ್ಳೆಯ ಫಲಿತಾಂಶ ಸಿಗಲಿದೆ ವರ್ಷದ ಕೊನೆಯಲ್ಲಿ ಆರ್ಥಿಕ ಪರಿಸ್ಥಿತಿ ಕುಸಿಯಬಹುದು ಖರ್ಚಿನ ಬಗ್ಗೆ ಸಹ ಗಮನ ಕೊಟ್ಟರೆ ಇದರಿಂದ ಪಾರಾಗಬಹುದು ಕೆಲಸದ ಸ್ಥಳದಲ್ಲಿ ನೀವು ನಿಮ್ಮ ಕೆಲಸದಲ್ಲಿ ಗಮನ ಕೊಟ್ಟು ಕೆಲಸ ಮಾಡಿದರೆ ಒಳ್ಳೆಯ ಫಲಿತಾಂಶ ಸಿಗಲಿದೆ ಹಾಗೂ ನಿಮ್ಮ ಹುದ್ದೆಯಲ್ಲಿ ಭಡ್ತಿ ಸಿಗಲಿದೆ ಈ ವರ್ಷ ನಿಮ್ಮ ವೃತ್ತಿ ಜೀವನದಲ್ಲಿ ಮಹತ್ತರ ಬದಲಾವಣೆ ಉಂಟಾಗಲಿದೆ ಈ ಸಮಯದಲ್ಲಿ ನೀವು ಹಣ ಗಳಿಸಲು ಗರಿಷ್ಟ ಪ್ರಯತ್ನಗಳನ್ನು ಮಾಡಬೇಕಾಗಿ ಬರುತ್ತದೆ ಕೆಲವೊಮ್ಮೆ ಕಚೇರಿ ಕೆಲಸದಿಂದ ನೀವು ಒತ್ತಡಕ್ಕೆ ಬಲಿ ಆಗಬಹುದು ಈ ವರ್ಷದ ಕೊನೆ ತಿಂಗಳು ದಾಂಪತ್ಯ ಜೀವನ ಉತ್ತಮವಾಗಿ ಇರುತ್ತದೆ ನಿಮ್ಮ ಕುಟುಂಬದ ಜೊತೆ ಪ್ರಯಾಣ ಮಾಡಲು ತುಂಬಾ ಉತ್ತಮ ಆಗಿ ಇರುತ್ತದೆ.

ಇದರಿಂದ ನಿಮ್ಮ ಕುಟುಂಬಸ್ಥರ ಮಧ್ಯೆ ಒಳ್ಳೆಯ ಭಾಂದವ್ಯ ಮೂಡಲಿದೆ ಹೊಸದಾಗಿ ಮದುವೆ ಆದವರು ನಿಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಳ್ಳಲು ಹೆಚ್ಚಿನ ಪ್ರಯತ್ನ ಪಡಬೇಕಾಗುತ್ತದೆ ನಿಮ್ಮ ದಾಂಪತ್ಯ ಜೀವನದ ಕಡೆ ಯಾವಾಗಲೂ ಹೆಚ್ಚಿನ ಗಮನ ಇಟ್ಟಿದ್ದರೆ ಒಳ್ಳೆಯ ಭಾಂದವ್ಯ ಮೂಡಲಿದೆ ಈ ಮಾಹಿತಿಯನ್ನು ಈಗಲೇ ಎಲ್ಲರಿಗೂ ತಿಳಿಸಿರಿ. ನೀವು ಅಂದುಕೊಂಡ ಕೆಲಸಗಳು ಎಲ್ಲವೂ ಶ್ರೀ ಗಣೇಶನ ಕೃಪೆಯಿಂದ ನಿರ್ವಿಘ್ನವಾಗಿ ಸಾಗುತ್ತದೆ ಹಾಗೂ ನಿಮ್ಮ ಎಲ್ಲಾ ಆಸೆ ಕನಸುಗಳು ಈಡೇರುವ ಕಾಲ ಹತ್ತಿರದಲ್ಲಿ ಇದೆ ಹಾಗಾಗಿ ನೀವು ಎಂದಿಗೂ ಸಹಾ ದೇವರಲ್ಲಿ ನಂಬಿಕೆಯನ್ನು ಮಾತ್ರ ಕಳೆದು ಕೊಳ್ಳಬೇಡಿ. ನಿಮ್ಮ ಎಲ್ಲಾ ಆಪ್ತರು ನಿಮ್ಮನ್ನು ಹೆಚ್ಚು ನಂಬುವರು ನೀವು ಎಲ್ಲರಿಗೂ ಖುಷಿ ಕೊಡುವ ಕೆಲಸಗಳನ್ನು ಆದಷ್ಟು ಮಾಡುವ ರೀತಿ ಆಗುತ್ತದೆ.

ಕಟೀಲು ದುರ್ಗಾ ಪರಮೇಶ್ವರಿ ದೇವಿಯ ಆರಾಧನೆ ಮಾಡುತ್ತಾ ಇರೋ ಶಕ್ತಿಶಾಲಿ ಜೋತಿಷ್ಯ ಶಾಸ್ತ್ರ ಹೇಳುತ್ತಾ ನೂರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿರುವ ಮಹಾ ಪಂಡಿತ ಶ್ರೀನಿವಾಸ್ ಆಚಾರ್ಯ ಗುರುಗಳು ಇದೀಗ ನಮ್ಮ ರಾಜ್ಯದಲ್ಲಿಯೇ ನಲೆಸಿದ್ದು ನಿಮ್ಮ ಹತ್ತಾರು ರೀತಿಯ ಸಮಸ್ಯೆಗಳಿಗೆ ಫೋನ್ ಕರೆಯಲ್ಲಿಯೇ ನೇರ ಮಾಹಿತಿ ನೀಡುತ್ತಾರೆ. ಉದ್ಯೋಗ ಅರೋಗ್ಯ ಸಮಸ್ಯೆ ಪ್ರೇಮ ವೈಫಲ್ಯ ಇನ್ನಿತ್ತಾರೆ ಹತ್ತಾರು ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಸಾಕು. ನಿಮಗೆ ಪರಿಹಾರ ದೊರೆಯಲಿದೆ.

LEAVE A REPLY

Please enter your comment!
Please enter your name here