ಕಪ್ಪಗಿರುವ ಕೈಕಾಲು ಭಾಗ ಹೊಳಪು ತರಲು ಮನೆ ಮದ್ದು

71

ಕಪ್ಪಾದ ಕೈ ಕಾಲುಗಳನ್ನು ಹೊಳುಪು ಮಾಡಲು ಹೀಗೆ ಮಾಡಿ ಸಾಕು. ನಿಮ್ಮ ಮುಖದ ಸೌಂದರ್ಯದ ಕಾಳಜಿ ಮಾಡುವುದು ಎಷ್ಟು ಮುಖ್ಯವೋ ಅದೇ ರೀತಿ ಕೈ ಕಾಲು ಮತ್ತು ಕುತ್ತಿಗೆಯ ಕಾಳಜಿ ಮಾಡುವುದು ಅಷ್ಟೆ ಮುಖ್ಯವಾಗಿರುತ್ತದೆ. ಕೆಲವೊಂದು ಸಲ ನಮ್ಮ ಕಪ್ಪಾದ ಕೈ ಕಾಲುಗಳನ್ನು ನಾವೇ ನೋಡಿಕೊಳ್ಳಲು ಬೇಜಾರಾಗುತ್ತದೆ. ದಿನ ನಿತ್ಯ ಹೊರಗಡೆ ಓಡಾಡುವುದು ಸೂರ್ಯನ ಅತಿಯಾದ ಕಿರಣಗಳಿಂದ ಮತ್ತು ಮುಖದ ಸೌಂದರ್ಯದ ಕಾಳಜಿ ಮಾಡುವ ರೀತಿ ಕೈ ಕಾಲುಗಳ ಕಾಳಜಿ ಮಾಡದೆ ಇರುವುದರಿಂದ ಕೈ ಕಾಲುಗಳು ಕಪ್ಪಾಗದೇ ಇರಲಿ ಕಾರಣ ಆಗುತ್ತದೆ ಈ ರೀತಿ ಕಪ್ಪಾದ ಕೈ ಕಾಲುಗಳನ್ನು ಬಿಳಿಯಾಗಿಸಲು ಮನೆಯಲ್ಲಿಯೇ ಸುಲಭ ಮನೆ ಮದ್ದನ್ನು ತಯಾರಿಸಬಹುದು.

ಈ ವಿಧಾನವನ್ನು ಎರಡು ಬಾರಿ ನೀವು ಬಳಸಿದಲ್ಲಿ ಇದರ ಪ್ರಯೋಜನ ನಿಮಗೆ ದೊರಕುತ್ತದೆ ಹಾಗಿದ್ದರೆ ಈ ಹೋಂ ರೆಮಿಡಿಯನ್ನು ಹೇಗೆ ತಯಾರಿಸುವುದು ಎಂದು ಈಗ ತಿಳಿಯೋಣ ಮೊದಲಿಗೆ ನಮಗೆ ಇದಕ್ಕೆ ಒಂದು ನಿಂಬೆ ಹಣ್ಣು ಮತ್ತು ಒಂದು ಟೊಮೋಟೊ ಹಾಗೂ ಇನೋ ಬೇಕು. ಒಂದು ಬಟ್ಟಲಿನಲ್ಲಿ ಇಂದು ನಿಂಬೆ ಹಣ್ಣು ಕತ್ತರಿಸಿಕೊಂಡು ಇದರ ರಸವನ್ನು ಹಿಂಡಿಕೊಳ್ಳಿ ಹಾಗೂ ಒಂದು ಟೊಮೋಟೊ ತೆಗೆದುಕೊಂಡು ಅದರ ರಸವನ್ನು ಕೂಡ ನಿಂಬೆ ರಸ ಹೇಗೆ ತೆಗೆದು ಕೊಂಡ್ವಿ ಈ ಟೊಮೋಟೊ ರಸವನ್ನು ಕೂಡ ತೆಗೆಯಿರಿ ಈ ರಸಕ್ಕೆ ನಿಂಬೆ ಹಣ್ಣಿನ ರಸ ಕೂಡ ಹಾಕಿರಿ ಪೂರ್ತಿಯಾಗಿ ಈ ರಸ ಕೂಡ ಬರಬೇಕು. ಈ ಟೊಮೆಟೊ ನಲ್ಲಿ ಸ್ವಾಭಾವಿಕ ಬ್ಲೀಚಿಂಗ್ ಗುಣ ಇದೆ ಇದು ನಿಮ್ಮ ಮುಖಕ್ಕೆ ನೈಸರ್ಗಿಕವಾಗಿ ಹೊಳಪು ಬಿಳುಪನ್ನು ಕೊಡುತ್ತದೆ.

ನಿಂಬೆ ರಸ ಮತ್ತು ಟೊಮೆಟೊ ಹಾಕಿದ ಮೇಲೆ ಇನೊ ಹಾಕಿರಿ ಚೆನ್ನಾಗಿ ಮಿಕ್ಸ್ ಮಾಡಿರಿ. ಸ್ವಲ್ಪ ಸ್ವಲ್ಪ ಹಾಕಿ ಮಿಕ್ಸ್ ಮಾಡಿರಿ ಇದು ನಿಮಗೆ ಮಿಕ್ಸ್ ಆಗಿರುವ ರಸವನ್ನು ಮುಖದ ಭಾಗಕ್ಕೆ ಹಚ್ಚಬೇಕು ಕುತ್ತಿಗೆ ಭಾಗಕ್ಕೆ ಹಾಕಿ ಐದು ನಿಮಿಷಗಳ ಕಾಲ ಮಸಾಜ್ ಮಾಡಿರಿ ಎರಡು ವಾರದಲ್ಲಿ ನೀವು ಈ ಕೆಲಸ ಮಾಡಿದ್ದಲ್ಲಿ ನಿಮಗೆ ಉತ್ತಮ ಫಲಿತಾಂಶ ಸಿಗುತ್ತದೆ. ಇದು ಉಪಯೋಗಕಾರಿ ಎನಿಸಿದರೆ ನೀವು ಇದನ್ನು ಎರಡು ಬಾರಿ ಪ್ರಯತ್ನ ಮಾಡಬಹುದು ಹೀಗೆ ಮಸಾಜ್ ಮಾಡಿ ಈ ಮನೆ ಮದ್ದನ್ನು ನಿಮ್ಮ ಮುಖಕ್ಕೆ ಬಿಟ್ಟು ನಿಮ್ಮ ದೇಹದ ಕಪ್ಪಾದ ಯಾವುದೇ ಭಾಗಕ್ಕೆ ಹಚ್ಚ ಬಹುದು ಇದು ತುಂಬಾನೇ ಉಪಯೋಗಕಾರಿ ಆದಂತಹ ಮನೆ ಮದ್ದು ಆಗಿದೆ ಸ್ನೇಹಿತರೆ ಈ ರಸದಲ್ಲಿ ನಮಗೆ ನೈಸರ್ಗಿಕ ಪದಾರ್ಥಗಳು ಇದ್ದು ಇದು a ಚರ್ಮದ ಕಾಂತಿಯನ್ನು ಕೊಟ್ಟು ಹೊಳಪನ್ನು ತರುತ್ತದೆ. ಈ ಮಾಹಿತಿ ನಿಮಗೆ ಇಷ್ಟ ಆಗಿದ್ದರೆ ದಯವಿಟ್ಟು ಈ ಲೇಖನವನ್ನು ನಿಮ್ಮ ಎಲ್ಲಾ ಸ್ನೇಹಿತರಿಗೆ ತಿಳಿಸಿರಿ ಅವರಿಗೂ ಸಹಾ ಶೇರ್ ಮಾಡಲು ಹೇಳಿರಿ. ಇಂತಹ ಹಲವು ಉಪಯುಕ್ತ ಮಾಹಿತಿಗಾಗಿ ಈ ಪೇಜ್ ತಪ್ಪದೆ ಲೈಕ್ ಮಾಡಿರಿ.

LEAVE A REPLY

Please enter your comment!
Please enter your name here