ಕಪ್ಪು ಇರುವೆಗೆ ಸಕ್ಕರೆ ಸಿಹಿ ಪದಾರ್ಥವನ್ನು ಕೊಡುವುದರಿಂದ ಕಷ್ಟಗಳು ಕರಗುತ್ತದೆ

47

ಕಪ್ಪು ಇರುವೆಗೆ ಸಕ್ಕರೆ ಸಿಹಿ ಪದಾರ್ಥವನ್ನು ಕೊಡುವುದರಿಂದ ಒಳ್ಳೆಯ ಫಲಿತಾಂಶವನ್ನು ಜೀವನದಲ್ಲಿ ಕಾಣುತ್ತೇವೆ. ನಮಸ್ತೆ ಗೆಳೆಯರೆ ಚಿಕ್ಕ ಜೀವಿಯಾದ ಇರುವೆ ಕೂಡ ನಮ್ಮ ಜೀವನದಲ್ಲಿ ಭವಿಷ್ಯದ ಬಗ್ಗೆ ಕೆಲವೊಂದು ಶುಭ ಸೂಚನೆಗಳನ್ನು ಕೊಡುತ್ತದೆ ಯಾವ ಇರುವೆಗಳು ಯಾವ ರೀತಿ ಶುಭ ಸೂಚನೆಯನ್ನು ಕೊಡುತ್ತದೆ ಎಂದು ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ತಿಳಿಯೋಣ ಗೆಳೆಯರೆ ಇರುವೆಯಲ್ಲಿ ವಿವಿಧ ಇರುವೆಗಳು ಇವೆ ಅವುಗಳಲ್ಲಿ ಕಪ್ಪು ಇರುವೆ ಮನೆಯ ಒಳಗೆ ಬಂದರೆ ಶುಭ ಸೂಚನೆಯನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ ಈ ಚಿಕ್ಕ ಜೀವಿಯಾಗಿರುವ ಇರುವೆಗೆ ಸಕ್ಕರೆಯನ್ನು ಅಥವಾ ಸಿಹಿ ಪದಾರ್ಥವನ್ನು ಎಷ್ಟು ಹೆಚ್ಚು ಹೆಚ್ಚಾಗಿ ಕೊಡುತ್ತೇವೆ ಅಷ್ಟು ಒಳ್ಳೆಯದಾಗುತ್ತದೆ ಅಷ್ಟೊಂದು ಉತ್ತಮ ಫಲಿತಾಂಶವನ್ನು ಕಾಣುತ್ತೇವೆ ಏಕೆ ಇರುವೆಗಳಿಗೆ ಸಿಹಿ ಪದಾರ್ಥ ಸಕ್ಕರೆ ಏಕೆ ಹಾಕಬೇಕು ಎಂದರೆ ಇರುವೆಯನ್ನು ಋಷಿಗಳಿಗೆ ಹೋಲಿಸಿದ್ದಾರೆ ಇದರ ಹಿಂದೆ ಒಂದು ಅದ್ಭುತವಾದ ವಿಶೇಷವಾದ ಕಥೆ ಇದೆ ಪಿಪ್ಪಿಲಕಾ ಋಷಿ ಎಂಬುವವರು ಒಬ್ಬರಿದ್ದರು ಆ ಋಷಿ ಇರುವೆಗಳ ಸಂತಾನದಿಂದ ಬಂದಿರುವ ಋಷಿ ಆಗಿದ್ದರು ಅವರಿಗೆ ಸಿಹಿ ಪದಾರ್ಥ ಎಂದರೆ ಬಹಳಷ್ಟು ಇಷ್ಟವಾಗಿತ್ತು

ಆ ಋಷಿಗಳು ಸಿಹಿ ಪದಾರ್ಥವನ್ನು ತಿನ್ನಲು ಇರುವೆಗಳ ರೂಪದಲ್ಲಿ ಮನೆಗೆ ಬಂದು ಸಿಹಿ ಪದಾರ್ಥವನ್ನು ತಿಂದು ಆ ಮನೆ ಸಮೃದ್ಧಿಗೆ ಸಿರಿಯಾಗಲಿ ಎಂದು ಹರಸಿ ಹೋಗುವಂತಹ ಮಹಾನ ಋಷಿ ಆಗಿದ್ದರು. ಗೆಳೆಯರೆ ಇರುವೆ ಎಂದರೆ ಕೆಂಪುಬಣ್ಣದ ಇರುವೆ ಅಲ್ಲ ಕಪ್ಪುಬಣ್ಣದ ಇರುವೆ ಇದು ಋಷಿ ಸಂತಾನಕ್ಕೆ ಸೇರಿದ ಇರುವೆ ಎಂದು ಹೇಳುತ್ತಾರೆ ಈ ಇರುವೆ ಕಚ್ಚುವುದಿಲ್ಲ ಹಾಗಾಗಿ ಹಿರಿಯರು ಕಪ್ಪು ಇರುವೆ ಮನೆಗೆ ಬಂದರೆ ಓಡಿಸಬೇಡಿ ಸಕ್ಕರೆ ಹಾಕಿ ಎಂದು ಹೇಳುತ್ತಾರೆ ಆ ಕಪ್ಪು ಇರುವೆ ಋಷಿಗಳಿಗೆ ಸಮ ಹಾಗಾಗಿ ಕಪ್ಪು ಇರುವೆ ಮನೆಗೆ ಬಂದರೆ ಶುಭ ಸಂಕೇತವನ್ನು ತೆಗೆದುಕೊಂಡು ಬರುತ್ತದೆ ಎಂದು ಹೇಳುತ್ತಾರೆ ಇರುವೆ ಮನೆಯಲ್ಲಿ ಬಂದು ಸಿಹಿ ಪದಾರ್ಥವನ್ನು ತಿಂದು ಹೋದರೆ ಆ ಮನೆಯಲ್ಲಿ ಒಳ್ಳೆ ರೀತಿಯಲ್ಲಿ ಹಣದ ವ್ಯವಸ್ಥೆ ಆಗುತ್ತದೆ ಮತ್ತು ಆ ದಿನ ಮನೆಯಲ್ಲಿ ಎಲ್ಲರೂ ಸುಖ ಶಾಂತಿಯಿಂದ ಇರುತ್ತಾರೆ ಹಾಗಾಗಿ ಮನೆಗೆ ಕಪ್ಪು ರುವೆ ಬಂದರೆ ಯಾವುದೇ ಕಾರಣಕ್ಕೂ ಓಡಿಸಬಾರದು ಅಥವಾ ಗುಡಿಸಿ ತೆಗೆಯುವುದು ಅಥವಾ ಏನಾದರು ಹಾಕಿ ಸಾಯಿಸುವುದು ಈ ರೀತಿ ಮಾಡಬಾರದು ಯಾವುದೇ ರೀತಿ ತೊಂದರೆ

ಕೊಡಬಾರದು ಸ್ವಲ್ಪ ಸಿಹಿಯನ್ನು ಹಾಕಿದರೆ ಸ್ವಲ್ಪ ಸಮಯದ ನಂತರ ತಾವಾಗೆ ಹೋಗುತ್ತದೆ. ಕಪ್ಪು ಇರುವೆ ಋಷಿಗಳಿಗೆ ಸಮ ಸ್ವರ್ಗದಿಂದ ಬಂದಂತ ಋಷಿಗಳು ಎಂದು ಕಪ್ಪು ಇರುವೆಗಳಿಗೆ ಹೇಳುತ್ತಾರೆ ಹಾಗಾಗಿ ಇರುವೆಗೆ ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು ಮನೆಗೆ ಶುಭಸೂಚನೆ ಕೊಡಲು ಬರುತ್ತದೆ ಅಥವಾ ಮನೆಯಲ್ಲಿ ಏನಾದರೂ ಶುಭಕಾರ್ಯ ನಡೆಯುವ ಸಂಕೇತವನ್ನು ಸೂಚಿಸುತ್ತವೆ ಕಪ್ಪು ಇರುವೆ ಮನೆಯಲ್ಲಿ ಬಂದರೆ ತುಂಬಾನೆ ಒಳ್ಳೆಯದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here