ಶನಿ ದೇವರಿಂದ ತಪ್ಪಿಸಿಕೊಳ್ಳಲು ಈ ಕೆಲಸ ಮಾಡಿರಿ

57

ನಮಸ್ತೆ ಗೆಳೆಯರೆ ಗೆಳೆಯರೇ ಸನಾತನ ಕಾಲದಿಂದಲೂ ಧರ್ಮಕ್ಕೆ ಅದರದೇ ಆದ ಪ್ರಾಮುಖ್ಯತೆ ಇದೆ ಹಾಗೂ ಧಾನಗಳಿಂದ ಅನೇಕ ದೋಷಗಳು ನಿವಾರಣೆಯಾಗುತ್ತದೆ ಇದರಿಂದಾಗಿ ಉತ್ತಮ ಅನುಕೂಲವಾಗುತ್ತದೆ ಅಷ್ಟೊಂದು ವಿಶೇಷತೆ ಹೊಂದಿರುವ ಧಾನ್ಯಗಳಲ್ಲಿ ಒಂದಾಗಿರುವ ಕಪ್ಪು ಎಳ್ಳು ಕೂಡಾ ಒಂದು ಶನಿದೇವನಿಗೆ ವಜ್ರಕಾಯ ಆಂಜನೇಯನಿಗೆ ತುಂಬಾ ಪ್ರಿಯವಾದ ಎಳ್ಳು ಕಪ್ಪುಎಳ್ಳುನ್ನು ರಾಹು ಕೇತು ಶನಿಮಹಾತ್ಮ ಆಂಜನೇಯನ ದಿವ್ಯ ಅನುಗ್ರಹಕ್ಕೆ ಉಪಯೋಗಿಸುತ್ತಾರೆ ಹಾಗಾಗಿ ಗೆಳೆಯರೇ ವಿಶಿಷ್ಟತೆ ಹೊಂದಿರುವ ಕಪ್ಪು ಎಳ್ಳಿನ ಪ್ರಾಮುಖ್ಯತೆ ಏನು ಎಂದು ಈ ಲೇಖನದಲ್ಲಿ ತಿಳಿಯೋಣ. ಒಂದು ಲೋಟದಲ್ಲಿ ನೀರನ್ನು ತೆಗೆದುಕೊಂಡು ಅದಕ್ಕೆ ಬಿಳಿ ಎಳ್ಳನ್ನು ಮಿಶ್ರಣ ಮಾಡಬೇಕು ಅದನ್ನು ಪರಮೇಶ್ವರನ ಲಿಂಗಕ್ಕೆ ಅಭಿಷೇಕ ಮಾಡಬೇಕು ಈ ರೀತಿಯಾಗಿ ಪರಮೇಶ್ವರನ ಅಭಿಷೇಕ ಮಾಡುವಾಗ ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಮಂತ್ರವನ್ನು ಮನಸ್ಸಿನಲ್ಲಿ ಪಠಣೆ ಮಾಡುತ್ತ ಶಿವನ ಲಿಂಗದ ಮೇಲೆ ಎಳ್ಳು ನೀರನ್ನು ಹಾಕುತ್ತಾ ಪ್ರಾರ್ಥಿಸಿಕೊಳ್ಳಬೇಕು ಈ ರೀತಿಯಾಗಿ ಬಿಳಿ ಎಳ್ಳಿನ ನೀರಿನಿಂದ ಅಭಿಷೇಕ ಮಾಡುತ್ತಾ ಪ್ರಾರ್ಥಿಸಿ ಕೊಳ್ಳುವುದರಿಂದ ಶಿವನ ಅನುಗ್ರಹಕ್ಕೆ ಬೇಗ ಪಾತ್ರರಾಗುತ್ತೇವೆ. ಗೆಳೆಯರೆ ಬಿಲ್ವಪತ್ರ ಜೊತೆಗೆ ಕಪ್ಪು ಎಳ್ಳನ್ನು ಹಾಕಿ ದಾನ ಮಾಡಬೇಕು ಕಪ್ಪುಎಳ್ಳು

ಶನಿಮಹಾತ್ಮನಿಗೆ ಪ್ರೀಯ ಬಿಲ್ವಪತ್ರೆ ಶಿವನಿಗೆ ಪ್ರೀಯ ಬಿಲ್ವ ಪತ್ರೆ ಹಾಗೂ ಕಪ್ಪು ಎಳ್ಳನ್ನು ಸೇರಿಸಿ ದಾನ-ಧರ್ಮ ಮಾಡುವುದರಿಂದ ಶಿವನ ಮತ್ತು ಶನಿಮಹಾತ್ಮನ ಅನುಗ್ರಹಕ್ಕೆ ಒಳ್ಳೆ ರೀತಿಯಲ್ಲಿ ಒಳಗಾಗುತ್ತವೆ ಶನಿಮಹಾತ್ಮನ ಅನುಗ್ರಹ ಯಾರ ಮೇಲೆ ಇರುತ್ತದೆ ಅವನು ಉನ್ನತಮಟ್ಟಕ್ಕೆ ಏರಬಲ್ಲ ಅದೇ ರೀತಿಯಾಗಿ ಶನಿಮಹಾತ್ಮನ ಕಾಟದಿಂದ ಯಾವ ವ್ಯಕ್ತಿಯು ತಪ್ಪಿಸಿಕೊಳ್ಳಲಾರ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕೂಡ ಅವನು ತನ್ನ ಪಾಪ ಕರ್ಮಗಳಿಗೆ ತಕ್ಕ ಫಲವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಗೆಳೆಯರೇ ಶನಿಮಹಾತ್ಮನನ್ನು ಪ್ರೀತಿಯಿಂದ ಒಳಿಸಿಕೊಂಡರೆ ಆತ ನಮ್ಮ ಪ್ರತಿಯೊಂದು ಒಳ್ಳೆಯ ಕೆಲಸಕ್ಕೂ ಒಳ್ಳೆಯ ಮಾರ್ಗವನ್ನು ತೋರಿಸುತ್ತಾನೆ ಇನ್ನು ಕೇವಲ ಬಿಲ್ವಪತ್ರೆ ದಾನಮಾಡುವುದರಿಂದ ಶಿವನ ಅನುಗ್ರಹ ಒಳ್ಳೆಯ ರೀತಿಯಲ್ಲಿ ನಮ್ಮ ಮೇಲಿರುತ್ತದೆ ಇದರಿಂದಾಗಿ ರಾಹು-ಕೇತು ಶನಿದೇವರ ಕೆಟ್ಟದೃಷ್ಟಿ ನಿಮ್ಮ ಮೇಲೆ ಹಾಗೂ ಮನೆಯ ಮೇಲೆ ಬೀಳುವುದಿಲ್ಲ ಅಷ್ಟೆ ಅಲ್ಲ ಈ ರೀತಿಯಾಗಿ ಬಿಲ್ವಪತ್ರೆ ಹಾಗೂ ಎಳ್ಳನ್ನು ದಾನ ಮಾಡುವುದರಿಂದ ಕಾಳಸರ್ಪ ದೋಷ ನಿವಾರಣೆಯಾಗಿ ಕಾಳ ಸರ್ಪ ದೋಷದಿಂದ ಮದುವೆಯಲ್ಲಿ ವಿಗ್ನ ಸಂತಾನವಿಲ್ಲದೆ ನೋವನ್ನುಂಟು ಮಾಡುವುದು ಹಾಗೂ ನಿಮ್ಮ ಯಾವುದೇ ವ್ಯಾಪಾರ ವ್ಯಾಪಾರ ವಹಿವಾಟು ನಡೆಯದೇ ನಿಂತುಹೋಗುವುದು ಇದರಿಂದ ನಷ್ಟ ಅನುಭವಿಸಬೇಕಾಗುತ್ತದೆ ಮುಖ್ಯವಾಗಿ ಕಾಳಸರ್ಪದೋಷವನ್ನು ಈ ಒಂದು ವಿಧಾನದಿಂದ ನಿವಾರಿಸಿಕೊಳ್ಳಬಹುದು. ಇನ್ನು ಗೆಳೆಯರೇ ಶನಿ ದೇವರ ಕಾಟಕ್ಕೆ ಒಳಗಾಗದವರು ಕೂಡ ಬಿಲ್ವಪತ್ರೆ ಹಾಗೂ

ಎಳ್ಳನ್ನು ದಾನ ಮಾಡುವುದರಿಂದ ಬೇಗನೆ ಶನಿಕಾಟದಿಂದ ಮುಕ್ತಿ ಹೊಂದುತ್ತಾರೆ ಪಿತೃದೋಷ ತಂದೆ ತಾತಂದಿರು ಮಾಡಿರುವ ದೋಷಗಳು ಪರಿಹಾರವಾಗುತ್ತದೆ ಇನ್ನು ಗೆಳೆಯರೆ ಹಾಲಿಗೆ ಕಪ್ಪು ಎಳ್ಳನ್ನು ಸೇರಿಸಿ ಅಶ್ವಥ ಕಟ್ಟೆಗೆ ಪ್ರತಿನಿತ್ಯ ಹಾಕುವುದರಿಂದ ಜಾತಕದ ಕೆಟ್ಟ ಸಮಯ ದೂರವಾಗುತ್ತದೆ ಜಾತಕದಲ್ಲಿ ಯಾವುದೇ ರೀತಿ ದೋಷವಿದ್ದರೂ ಸಹ ಹಾಲಿನ ಜೊತೆ ಕಪ್ಪು ಎಳ್ಳನ್ನು ಬೆರೆಸಿ ಅಶ್ವಥಕಟ್ಟೆ ಅರಳಿ ಮರಕ್ಕೆ ಹಾಕುವುದರಿಂದ ಎಲ್ಲಾ ಕಷ್ಟಗಳು ದೂರವಾಗುತ್ತದೆ. ಕಪ್ಪು ಎಳ್ಳು ಕಪ್ಪು ಉದ್ದನ್ನು ಪ್ರತಿ ಶನಿವಾರ ಬಡವರಿಗೆ ದಾನ ಮಾಡುವುದರಿಂದ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ. ಈ ರೀತಿಯಾಗಿ ಕಪ್ಪು ಎಳ್ಳನ್ನು ದಾನ ಮಾಡುವುದರಿಂದ ಶನಿ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತಿರ ನಿಮ್ಮ ಅನೇಕ ಸಮಸ್ಯೆ ಕಷ್ಟಕಾರ್ಪಣ್ಯಗಳು ದೂರವಾಗುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here