ಕಪ್ಪು ದಾರವನ್ನು ಈ ಎರಡು ರಾಶಿಯವರು ಧರಿಸಿದರೆ ನಷ್ಟದ ಮೇಲೆ ನಷ್ಟ

76

ಸ್ನೇಹಿತರೆ ಹೆಚ್ಚಿನ ಜನರು ತಮ್ಮ ಮೇಲೆ ದೃಷ್ಟಿ ಆಗದೆ ಇರಲಿ ಎಂದು ಕಾಲಿಗೆ ಕೈಗೆ ಕಪ್ಪು ದಾರವನ್ನು ಕಟ್ಟುತ್ತಾರೆ ಅಷ್ಟೆ ಅಲ್ಲದೆ ಕಪ್ಪು ದಾರವನ್ನು ಇನ್ನೂ ಹಲವು ಕಾರಣಗಳಿಂದ ಕಟ್ಟುವುದು ಈಗ ಸಾಮಾನ್ಯ ಆದರೆ ನಾವು ತಿಳಿಸುವ ಈ ಎರಡು ರಾಶಿಗಳು ಈ ರೀತಿಯಾಗಿ ಕಪ್ಪು ದಾರವನ್ನು ಕಟ್ಟಿಕೊಂಡರೆ ಅವರಿಗೆ ಆಪತ್ತು ತಪ್ಪಿದ್ದಲ್ಲ ಏಕೆಂದರೆ ಈ ರೀತಿಯ ವಿಷಯಗಳು ಎಲ್ಲಾ ರಾಶಿಯವರಿಗೆ ಆಗಿ ಬರುವುದಿಲ್ಲ. ಪ್ರತಿಯೊಬ್ಬರ ಜೀವನದಲ್ಲಿ ನಡೆಯುವುದು ರಾಶಿ ನಕ್ಷತ್ರಗಳಿಗೆ ಅನುಗುಣವಾಗಿ ಹಾಗಾಗಿ ಅವರು ಅದಕ್ಕೆ ತಲೆ ಒಡ್ಡಬೇಕು ಇಲ್ಲವೆಂದರೆ ತೊಂದರೆ ಕಟ್ಟಿಟ್ಟ ಬುತ್ತಿ ಹಾಗಾದರೆ ಈ ಎರಡು ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಹೌದು ಸ್ನೇಹಿತರೆ ಕಪ್ಪು ದಾರವನ್ನು ಯಾವುದೇ ಕಾರಣಕ್ಕೂ ಕೂಡ ಮೇಷ ರಾಶಿಯವರು ಧಾರಣೆ ಮಾಡಬಾರದು ಇದರಿಂದ ಅವರಿಗೆ ಸಾಕಷ್ಟು ನಷ್ಟ ಉಂಟಾಗುತ್ತದೆ ಕಾರಣ ಏನು ಎಂದರೆ ಈ ಮೇಷ ರಾಶಿಯ ಅಧಿಪತಿ ಮಂಗಳ ಆಗಿರುತ್ತಾನೆ ಹಾಗಾಗಿ ಕಪ್ಪು ದಾರವನ್ನು ಕಟ್ಟುವುದರಿಂದ ಅವರಿಗೆ ಎಲ್ಲಿಲ್ಲದ ತೊಂದರೆ ಉಂಟಾಗುತ್ತದೆ. ಇನ್ನೂ ಮೇಷ ರಾಶಿಯವರು ಖಂಡಿತವಾಗಿ ಕೆಂಪು ದಾರವನ್ನು ತಮ್ಮ ಕೈಗೆ ಕಟ್ಟಿಕೊಳ್ಳಬಹುದು.

ಏಕೆಂದರೆ ಮಂಗಳ ಎಂದರೆ ವಿಶೇಷವಾಗಿ ಆಂಜನೇಯ ಸ್ವಾಮಿಯ ಆಶೀರ್ವಾದ ಸಿಗುತ್ತದೆ ಹಾಗಾಗಿ ಇದರಿಂದ ಬಹಳ ಒಳ್ಳೆಯ ಫಲಿತಾಂಶ ಸಿಗುತ್ತದೆ. ಇನ್ನೂ ಮುಂದಿನ ರಾಶಿ ಯಾವುದು ಎಂದರೆ ವೃಶ್ಚಿಕ ರಾಶಿ. ಈ ರಾಶಿಯವರಿಗೆ ಕೂಡ ಅಧಿಪತಿ ಯಾವುದು ಎಂದರೆ ಅದು ಮಂಗಳ ಹಾಗಾಗಿ ಇವರು ಕಪ್ಪು ದಾರವನ್ನು ಧರಿಸುವುದರಿಂದ ಸಾಕಷ್ಟು ನಷ್ಟ ಅನುಭವಿಸ ಬೇಕಾಗಿ ಬರುತ್ತದೆ ಇದರಿಂದ ಅವರಿಗೆ ನಕಾರಾತ್ಮಕ ಮನೋಭಾವ ಹೆಚ್ಚಾಗಿ ಕಂಡು ಬರುತ್ತದೆ. ಮಾಡುವೆ ಕೆಲಸದಲ್ಲಿ ಕೈ ಹಿಡಿಯುವುದಿಲ್ಲ ಎತ್ತರದ ಸ್ಥಾನಕ್ಕೆ ಏರಲು ಬಹಳ ಕಷ್ಟ ಎಂದು ಎನಿಸುತ್ತದೆ ಹಣದ ವಿಷಯದಲ್ಲಿ ಹೇಳಿಕೊಳ್ಳುವಷ್ಟು ಅಷ್ಟು ಲಾಭ ಸಿಗುವುದಿಲ್ಲ ಹಾಗಾಗಿ ನೀವು ಕೂಡ ತಪ್ಪದೆ ಕೆಂಪು ದಾರವನ್ನು ತಮ್ಮ ಕೈ ಗೆ ಮಂಗಳವಾರ ಕಟ್ಟಿಕೊಳ್ಳಿ ಇದರಿಂದ ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು. ಹೌದು ಸ್ನೇಹಿತರೆ ಮಂಗಳನಿಗೆ ಇಷ್ಟವಾದ ಬಣ್ಣ ಕೆಂಪು ಹಾಗಾಗಿ ನೀವು ಕೆಂಪು ಬಣ್ಣವನ್ನು ಹೆಚ್ಚು ಉಪಯೋಗ ಮಾಡುವುದರಿಂದ ನಿಮ್ಮ ಜೀವನದಲ್ಲಿ ನಡೆಯುವ ಸಾಕಷ್ಟು ವಿಷಯಗಳಲ್ಲಿ ನಿಮಗೆ ಜಯ ಸಿಗುತ್ತದೆ. ಕೆಂಪು ವಸ್ತ್ರವನ್ನು ದಾನ ಮಾಡುವುದರಿಂದ ಕೂಡ ನಿಮಗೆ ಎಲ್ಲಿಲ್ಲದ ಸುಖ ಶಾಂತಿ ಸಿಗುತ್ತದೆ.

ಕೆಂಪು ಬಣ್ಣವನ್ನು ಹೆಚ್ಚು ಹೊರ ಚೆಲ್ಲಬೇಕು ಎನ್ನುವುದು ಇದರ ಅರ್ಥ ಎಂದು ಹೇಳಬಹುದು. ಕೆಂಪು ಹವಳವನ್ನು ಮಂಗಳವಾರ ಪೂಜಿಸಿ ಉಂಗುರದ ಬೆರಳಿಗೆ ಧರಿಸಿದರೆ ಇದರಿಂದ ಆರೋಗ್ಯದಲ್ಲಿ ಕೂಡ ಹೆಚ್ಚಿನ ಲಾಭ ಪಡೆಯಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here