ಕರ್ನಾಟಕದ ಅತ್ಯಂತ ಶಕ್ತಿಶಾಲಿ ದೇಗುಲ

49

ಇದನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅನೇಕ ಪ್ರವಾಸಿ ತಾಣಗಳು ಮತ್ತು ಧಾರ್ಮಿಕ ಕ್ಷೇತ್ರಗಳು ಇವೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ದೇವರಿಗೆ ಹಲವಾರು ಜನರು ಶ್ರದ್ದಾ ಭಕ್ತಿಯಿಂದ ನಡೆದು ಕೊಳ್ಳುತ್ತಾರೆ ಹಾಗೇನೇ ಹಲವಾರು ಪ್ರವಾಸಿ ಸ್ಥಳಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿ ಅಲ್ಲಿನ ವೈಭವವನ್ನು ಕಣ್ಣು ತುಂಬಿ ಕೊಳ್ಳುತ್ತಾರೆ ಅಂತಹ ಹಲವಾರು ಧಾರ್ಮಿಕ ಕ್ಷೇತ್ರಗಳು ನಮ್ಮ ಸುತ್ತಮುತ್ತಲು ಇವೆ ಹಾಗೇನೇ ಪ್ರವಾಸಿ ತಾಣಗಳು ಕೂಡ ಇವೆ ಅವುಗಳಲ್ಲಿ ಗೋಕರ್ಣ ಕೂಡ ಒಂದು ನೂರಾರು ವರ್ಷಗಳಿಂದ ಭಕ್ತರು ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಗೋಕರ್ಣ ದಕ್ಷಿಣದ ಕಾಶಿ ಎಂದೇ ಕರೆಯಲ್ಪಡುತ್ತದೆ ಗೋಕರ್ಣ ಎಂದರೆ ಗೋವಿನ ಕಿವಿ ಎಂದರ್ಥ ಶಿವನು ಗೋವಿನ ಕಿವಿಯಿಂದ ಉದ್ಭವಿಸಿದ ಸ್ಥಳವಿದು ಎಂದು ಹೇಳಲಾಗುತ್ತದೆ. ಗೋಕರ್ಣದಲ್ಲಿ ಗೋಕರ್ಣೇಶ್ವರ್ ದೇವಸ್ಥಾನವಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಸೆಳೆಯುತ್ತದೆ ಗೋಕರ್ಣ ನಿಜಕ್ಕೂ ಒಂದು ಉತ್ತಮವಾದ ಪ್ರವಾಸಿ ತಾಣವಾಗಿದೆ ನದಿಗಳ ರಮಣೀಯ ನೋಟ ನೋಡುಗರನ್ನು ಆಕರ್ಷಿಸುತ್ತದೆ ಗಂಗಾವಳಿ ಮತ್ತು ಅಘನಾಶಿನಿ ನದಿಗಳ ನಡುವೆ ಅರಬ್ಬೀ ಸಮುದ್ರಕ್ಕೆ ಹೊಂದಿಕೊಂಡಂತೆ ಈ ಗೋಕರ್ಣವಿದೆ

ವರ್ಷವಿಡೀ ಗೋಕರ್ಣಕ್ಕೆ ಪ್ರವಾಸಿಗರು ಮತ್ತು ಭಕ್ತರು ಭೇಟಿ ಕೊಡುತ್ತಾರೆ ರಜೆ ದಿನಗಳಲ್ಲಿ ಇಲ್ಲಿಗೆ ಬರುವವರ ಸಂಖ್ಯೆ ಜಾಸ್ತಿ ಇರುತ್ತದೆ ತಾಳೆ ತೆಂಗು ಅಂಗಡಿಗಳು ರಥ ಬಿದಿಯ ದೃಶ್ಯಗಳನ್ನು ಕಣ್ಣು ತುಂಬಿಕೊಳ್ಳಬಹುದು ಮಹಾಬಲೇಶ್ವರ ದೇವಾಲಯದಲ್ಲಿ ಪುರಾಣ ಪ್ರಸಿದ್ಧವಾದ ಆತ್ಮಲಿಂಗವಿದೆ ಭಕ್ತರು ದೇವಾಲಯಕ್ಕೆ ಆಗಮಿಸುವ ಮುನ್ನ ಮರಳಿನಲ್ಲಿ ಲಿಂಗವನ್ನು ಮಾಡುವ ಸಂಪ್ರದಾಯ ಇದೆ ಪುರಾಣಗಳ ಪ್ರಕಾರ ರಾವಣ ಕೈಲಾಸ ಪರ್ವತದಲ್ಲಿ ತಪಸ್ಸು ಮಾಡಿದ ಬಳಿಕ ಶಿವನಿಂದ ಆತ್ಮ ಲಿಂಗವನ್ನು ಪಡೆದುಕೊಂಡು ಲಂಕೆಗೆ ಹೊರಡುತ್ತಾನೆ. ಆತ್ಮಲಿಂಗವನ್ನು ಮಾರ್ಗ ಮಧ್ಯ ಎಲ್ಲಿಯೂ ಇಡದಂತೆ ಶಿವ ಎಚ್ಚರಿಗೆ ನೀಡುತ್ತಾನೆ ರಾವಣ ಲಂಕೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಸಂಧ್ಯಾವಂದನೆಗಾಗಿ ಬ್ರಾಹ್ಮಣ ಬಾಲಕನ ವೇಶದಲ್ಲಿದ್ದ ಗಣಪತಿಗೆ ಆತ್ಮಲಿಂಗವನ್ನು ಕೊಟ್ಟು ಸಮುದ್ರಕ್ಕೆ ಸ್ನಾನಕ್ಕೆ ಇಳಿಯುತ್ತಾನೆ ಆತ ಸಂಧ್ಯಾವಂದನೆ ಮುಗಿಸಿ ಬರುವಷ್ಟರಲ್ಲಿ ಗಣಪತಿ ಆತ್ಮಲಿಂಗವನ್ನು ಗಣಪತಿ ನೆಲದ ಮೇಲೆ ಇಟ್ಟು ಹೋಗಿರುತ್ತಾನೆ ಅದು ಅಲ್ಲೇ ಪ್ರಾತಿಷ್ಠಾಪನೆ ಗೋಳ್ಳುತ್ತದೆ ಸಂಧ್ಯಾವಂದನೆ ಮುಗಿಸಿ ಬಂದ ಬ್ರಾಹ್ಮಣ

ಆತ್ಮಲಿಂಗವನ್ನು ಕೀಳಲು ಪ್ರಯತ್ನಿಸಿದರು ಅದು ಅಲುಗಾಡುವುದಿಲ್ಲ ಗೋಕರ್ಣದಲ್ಲಿ ಸಹ ಗಣಪತಿ ದೇವಾಲಯ ಉಮಾಮಹೇಶ್ವರಿ ದೇವಾಲಯ ಭದ್ರಕಾಳಿ ದೇವಾಲಯ ಸೆರಿದಂತೆ ಹಲವು ದೇವಾಲಗಳಿವೆ ಕೋಟಿತೀರ್ಥ ಪುಷ್ಕರಣಿಯಲ್ಲಿ ಪವಿತ್ರ ಸ್ನಾನ ಮಾಡಲಾಗುತ್ತದೆ ಪ್ರಮುಖ ಸ್ಥಳಗಳಾದ ಕುಮಟಾದಿಂದ ಸುಮಾರು 36 ಕಿಲೋಮೀಟರ್ ಹಾಗೂ ಅಂಕೋಲಾದಿಂದ 25 ಕಿಲೋಮೀಟರ್ ದೂರದಲ್ಲಿ ಗೋಕರ್ಣವಿದೆ ಇಲ್ಲಿಗೆ ಬರಲು ಬಸ್ ಹಾಗೂ ಇತರೆ ವಾಹನಗಳ ಸೌಲಭ್ಯ ಕೂಡ ಇದೆ. ಆದ್ದರಿಂದ ಗೋಕರ್ಣ ಭಕ್ತಾದಿಗಳಿಗೆ ಒಂದು ಉತ್ತಮ ದೇವಾಲಯವಾಗಿದೆ ಇಲ್ಲಿಗೆ ವರ್ಷದ ಎಲ್ಲ ದಿನಗಳಲ್ಲೂ ಕೂಡ ಭಕ್ತರು ಹರಿದು ಬರುತ್ತಾರೆ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here