ಕರ್ಪೂರದಿಂದ ಹೀಗೆ ಮಾಡಿದರೆ ನೀವು ಅಂದುಕೊಂಡ ಕೆಲಸ ಬೇಗನೆ ಆಗುತ್ತದೆ.

46

ನಮಸ್ಕಾರ ಪ್ರಿಯ ಓದುಗರೆ ಜಗತ್ತಿನಲ್ಲಿ ನಾವು ಜೀವನ ಮಾಡಬೇಕು ಎಂದರೆ ಅದಕ್ಕೆ ನಮಗೆ ದುಡ್ಡು ಬೇಕು ದುಡ್ಡು ಇದ್ದರೆ ನಮಗೆ ಆರ್ಥಿಕ ಕಷ್ಟ ಬರುವುದಿಲ್ಲ ಆದ್ದರಿಂದ ನಮಗೆ ಇರುವ ಆರ್ಥಿಕ ಸಮಸ್ಯೆ ದೂರ ಆಗಿ ನಾವು ಕೂಡ ಜೀವನದಲ್ಲಿ ಸುಖವಾಗಿ ಇರಬೇಕು ಎಂದರೆ ನಮಗೆ ದುಡ್ಡು ಬೇಕೇಬೇಕು ಆದರೆ ನಾವು ಆರ್ಥಿಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದರೆ ನಾವು ಶಾಸ್ತ್ರದಲ್ಲಿ ತಿಳಿಸಿರುವ ಈ ಒಂದು ಪರಿಹಾರ ಮಾಡುವುದರಿಂದ ನಾವು ಆರ್ಥಿಕ ಸಮಸ್ಯೆಗಳಿಂದ ಹೊರಗೆ ಬರಬಹುದು ಈ ಒಂದು ಪರಿಹಾರ ಮಾಡಲು ಕರ್ಪುರ ಬೇಕಾಗುತ್ತದೆ ಹೀಗೆ ಕರ್ಪುರವನ್ನು ತೆಗೆದುಕೊಳ್ಳಬೇಕು ಮನೆಯಲ್ಲಿ ಇರುವ ಬೆಳ್ಳಿ ಪಾತ್ರೆ ಅಥವಾ ತಾಮ್ರದ ಪಾತ್ರೆಯನ್ನು ತೆಗೆದುಕೊಳ್ಳಬೇಕು ಆ ಪಾತ್ರೆಯಲ್ಲಿ ಏರಡು ಕರ್ಪುರದ ಬಿಲ್ಲೆಯನ್ನು ಇಡಬೇಕು ಹಾಗೇನೆ ಈ ಕರ್ಪುರದ ಜೊತೆಗೆ ಏರಡು ಲವಂಗಗಳನ್ನು ಸಹ ಇಡಬೇಕು ನಂತರ ಈ ಕರ್ಪುರವನ್ನು ಹಚ್ಚಬೇಕು ಹಾಗೇನೆ ಈ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಕರ್ಪುರ ಹಚ್ಚಿದ ಪಾತ್ರೆಯನ್ನು ನಿಮ್ಮ ಪೂರ್ತಿ ಮನೆಗೆ ಧೂಪವನ್ನು ಹಿಡಿಯಬೇಕು ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿ ಕೂಡ ದೂರ ಆಗುತ್ತದೆ ಜೊತೆಗೆ ನಿಮ್ಮ ಮನೆಯಲ್ಲಿ ಧನಾತ್ಮಕ ಶಕ್ತಿ ಕೂಡ ಹೆಚ್ಚಾಗುತ್ತ ಹೋಗುತ್ತದೆ ಹಾಗೇನೆ ಈ ಒಂದು ಪರಿಹಾರಕ್ಕೆ ಬಳಸಿದ ಕರ್ಪುರ ಮತ್ತು ಲವಂಗ ಶುಕ್ರನಿಗೆ ತುಂಬಾ ಇಷ್ಟ ಹಾಗೇನೆ ಈ ಶುಕ್ರ ಗ್ರಹ ಮಹಾಲಕ್ಷ್ಮೀಯನ್ನು ಪೂಜಿಸುತ್ತಾರೆ. ಆದ್ದರಿಂದ ನೀವು ಹೀಗೆ ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಲಕ್ಷ್ಮೀದೇವಿ ಸಧಾಕಾಲ ವಾಸಿಸುತ್ತಾಳೆ ಆದ್ದರಿಂದ ನೀವು ಈ ಒಂದು ಪರಿಹಾರವನ್ನು ನೀವು ರಾತ್ರಿ ಮಲಗುವ ಮೊದಲು ಮಾಡಬೇಕು ನಂತರ ಹಾಗೇನೆ ನೀವು ಏನು ಕೆಲಸ ಮಾಡುತ್ತಿದ್ದರು ಕೂಡ ಅದರಲ್ಲಿ ನಿಮಗೆ ಅಡೆತಡೆ ಬರುತ್ತವೆ ಎಂದರೆ ನೀವು ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಈ ಒಂದು ಪರಿಹಾರವನ್ನು ಮಾಡಬೇಕು ಇದಕ್ಕೆ ಕರ್ಪುರದ ಎಣ್ಣೆ ಬೆಕಾಗುತ್ತದೆ ಕರ್ಪುರದ ಎಣ್ಣೆ ಪೂಜಾ ಸಾಮಗ್ರಿ

ಅಂಗಡಿಯಲ್ಲಿ ಸಿಗುತ್ತದೆ ಇದನ್ನು ತೆಗೆದುಕೊಂಡು ಬರಬೇಕು ಹಾಗೇನೆ ಈ ಕರ್ಪುರದ ಎಣ್ಣೆಯನ್ನು ಪ್ರತಿದಿನ ನೀವು ಸ್ನಾನ ಮಾಡುವುದಕ್ಕಿಂತ ಮೊದಲು ನೀವು ಸ್ನಾನ ಮಾಡುವ ನೀರಿಗೆ ಎರಡು ಹನಿ ಈ ಕರ್ಪುರದ ಎಣ್ಣೆಯನ್ನು ಹಾಕಿ ಆ ನೀರಿನಿಂದ ನೀವು ಸ್ನಾನವನ್ನು ಮಾಡಬೇಕು ಹೀಗೆ ಮಾಡುವುದರಿಂದ ನೀವು ಅಂದುಕೊಂಡ ಎಲ್ಲ ಕೆಲಸಗಳು ಕೂಡ ಬೇಗನೆ ಆಗುತ್ತವೆ ಮತ್ತು ಅಂದುಕೊಂಡಂತೆ ಆಗುತ್ತದೆ ನಂತರ ನಿಮ್ಮ ಮನೆಯಲ್ಲಿ ವಾಸ್ತು ದೋಷ ಹೆಚ್ಚಾಗಿ ಇದ್ದರೆ ಅದಕ್ಕೆ ಹೀಗೆ ಮಾಡಬೇಕು ನಂತರ ಇದಕ್ಕೆ ಒಂದು ಪಾತ್ರೆಯನ್ನು ತೆಗೆದುಕೊಳ್ಳಬೇಕು ಹಾಗೇನೆ ಆ ಪಾತ್ರೆಯ ಒಳಗೆ ಒಂದು ಕರ್ಪುರದ ಬಿಲ್ಲೆಯನ್ನು ಹಾಕಬೇಕು ನಂತರ ಈ ಪಾತ್ರೆಯನ್ನು ಮನೆಯ ಉತ್ತರ ದಿಕ್ಕಿಗೆ ಈ ಕರ್ಪುರ ಹಾಕಿದ ಪಾತ್ರೆಯನ್ನು ಇಡಬೇಕು ಹೀಗೆ ಇಡುವುದರಿಂದ ಮನೆಯಲ್ಲಿ ಇರುವ ಎಲ್ಲ ದೋಷಗಳು ಕೂಡ ಕಡಿಮೆ ಆಗುತ್ತದೆ ಏಕೆಂದರೆ ಕರ್ಪುರ ವಾಸ್ತು ದೋಷವನ್ನು

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಕಡಿಮೆ ಮಾಡುತ್ತದೆ ನಂತರ ಪ್ರತಿದಿನ ರಾತ್ರಿ ಮಲಗುವುದಕ್ಕಿಂತ ಮೊದಲು ಹಸುವಿನ ತುಪ್ಪದಲ್ಲಿ ಕರ್ಪುರವನ್ನು ನೆನೆಸಿ ಇಡಬೇಕು ನಂತರ ಬೆಳಿಗ್ಗೆ ಈ ಕರ್ಪುರದಿಂದ ದೇವರಿಗೆ ಮಂಗಳಾರತಿಯನ್ನು ಮಾಡಬೇಕು ಹೀಗೆ ಮಾಡುವುದರಿಂದ ನಿಮಗೆ ದೇವರ ಕೃಪೆ ಯಾವಾಗಲು ಸಹ ದೊರೆಯುತ್ತದೆ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here