ಕರ್ಪೂರದ ಆರತಿಗೆ ಇದನ್ನು ಬೆರೆಸಿ ಬೆಳಗಿಸಿ ಖಂಡಿತ ಒಳಿತು ಆಗಲಿದೆ

74

ಪ್ರತಿದಿನ ಸಾಯಂಕಾಲ ಮನೆಯಲ್ಲಿ ದೇವರಿಗೆ ಕರ್ಪೂರದಿಂದ ದೀಪಾರಾಧನೆ ಮಾಡುವುದರಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ ಅದ್ಭುತವಾದ ಫಲವನ್ನು ಪಡೆಯಬಹುದು ನಮಸ್ತೆ ಗೆಳೆಯರೇ ಪೂಜೆಯಲ್ಲಿ ಕರ್ಪೂರ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ ಯಾವುದೇ ಪೂಜೆಯನ್ನು ಮಾಡಿದರು ಕರ್ಪೂರದ ದೀಪವನ್ನು ಬೆಳಗದಿದ್ದರೆ ಪೂಜೆ ಪೂರ್ಣಗೊಳ್ಳುವುದಿಲ್ಲ ಅಷ್ಟು ಮಹತ್ವವನ್ನು ಹೊಂದಿದೆ ಕರ್ಪೂರ ಬೆಳಗುವುದರಿಂದ ಮನೆಯಲ್ಲಿ ಸಕಾರಾತ್ಮಕತೆ ನೆಲೆಸುತ್ತದೆ ಮನೆಯ ಮೇಲೆ ಬಿದ್ದಿರುವ ಕೆಟ್ಟ ದೃಷ್ಟಿ ದೋಷ ಹಾಗೂ ನಕಾರಾತ್ಮಕತೆಯನ್ನು ಹೊಡೆದೋಡಿಸುತ್ತದೆ ಕರ್ಪೂರದ ಸುವಾಸನೆಯಿಂದ ಮನೆಯ ಮೂಲೆ ಮೂಲೆಯಲ್ಲಿರುವ ಕ್ರಿಮಿ ಕೀಟಗಳು ಕೂಡ ಹೋಗುತ್ತವೆ ಆಗ ಸಕಾರಾತ್ಮಕತೆ ಮನೆಯಲ್ಲಿ ಉದ್ಭವಿಸುತ್ತದೆ ಹಾಗೂ ಕರ್ಪೂರ ಬಹಳಷ್ಟು ಔಷಧೀಯ ಗುಣಗಳನ್ನೂ ಸಹ ಹೊಂದಿದೆ ಆಯುರ್ವೇದದಲ್ಲಿ ಕರ್ಪೂರವನ್ನು ಹೆಚ್ಚಾಗಿ ಬಳಸುತ್ತಾರೆ ಆಯುರ್ವೇದ ಗುಣವನ್ನು ಹೊಂದಿರುವ ಕರ್ಪೂರದಿಂದ ಮನೆಯಲ್ಲಿ ಪ್ರತಿದಿನ ಸಾಯಂಕಾಲ ಕರ್ಪೂರದ ಆರತಿಯನ್ನು ಮಾಡಿದರೆ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನೆಲೆಸುತ್ತದೆ. ಮನೆಯಲ್ಲಿ ಕರ್ಪೂರದಿಂದ ಆರಾತಿ ಮಾಡುವಾಗ ಅದರಲ್ಲಿ ಸ್ವಲ್ಪ ಎರಡು ಲವಂಗವನ್ನು ಹಾಕಿಕೊಂಡು ಆರತ್ತಿಯನ್ನು ಮಾಡಿದರೆ ಮನೆಯಲ್ಲಿ ಯಾವುದೇ ರೀತಿಯ ಹಣಕಾಸಿನ ಸಮಸ್ಯೆ ಬರುವುದಿಲ್ಲ ಈ ರೀತಿ ಕರ್ಪೂರದ ಜೊತೆಗೆ ಲವಂಗವನ್ನು ಹಾಕಿ ಆರತಿ ಮಾಡುವುದರಿಂದ ಮನೆಯಲ್ಲಿ

ಒಳ್ಳೆಯ ರೀತಿಯಲ್ಲಿ ಧನಾಗಮನ ವಾಗುತ್ತದೆ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.ಇನ್ನು ಕರ್ಪೂರವನ್ನು ರಾತ್ರಿ ಪೂರ್ತಿ ನೆನಸಿ ಬೆಳಗ್ಗೆ ಕರ್ಪೂರವನ್ನು ಬೆಳಗಿಸಿದರೆ ಮನೆಯಲ್ಲಿ ಯಾವುದಾದರೂ ತಕ್ಷಣ ಅಪಘಾತವಾಗುವುದು ಅಥವಾ ಯಾವುದಾದರೂ ಕೆಟ್ಟ ಸುದ್ದಿ ಕೇಳುವುದು ಅಥವಾ ಮನೆಯಲ್ಲಿ ಕೆಟ್ಟದಾಗಿ ಸಂದರ್ಭ ಉಂಟಾಗುವುದು ಯಾವುದು ಆಗುವುದಿಲ್ಲ ಇನ್ನು ಮನೆಯಲ್ಲಿ ಕರ್ಪೂರವನ್ನು ತುಪ್ಪದಲ್ಲಿ ರಾತ್ರಿ ಪೂರ್ತಿ ನೆನೆಸಿ ಬೆಳಗ್ಗೆ ಪೂಜೆ ಮಾಡಿ ಅದನ್ನು ಬೆಳಗಿಸಿದರೆ ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಶಾಂತಿ ನೆಮ್ಮದಿ ಸದಾಕಾಲ ನೆಲೆಸಿರುತ್ತದೆ ಈ ಕರ್ಪೂರದ ಸುವಾಸನೆ ಮನೆಯನ್ನು ಪಸರಿಸುತ್ತಿದ್ದರೆ ಯಾವುದೇ ದುಷ್ಟಶಕ್ತಿಗಳ ಆಗಮನ ಆಗುವುದಿಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ. ಇನ್ನು ಗೆಳೆಯರೆ ಪೂಜೆ ಮುಗಿದ ನಂತರ ಕರ್ಪೂರವನ್ನು ಬೆಳಗಿಸಿ ಮಂಗಳಾರತಿಯನ್ನು ತೆಗೆದುಕೊಳ್ಳುವ ಮೊದಲು ಕರ್ಪೂರದ ಮುಂದೆ ನಿಮ್ಮ ಕಷ್ಟಗಳನ್ನು ಹೇಳಿಕೊಂಡರೆ ಕರ್ಪೂರ ಕರಗುವ ಹಾಗೆ ನಿಮ್ಮ ಕಷ್ಟಗಳು ಕೂಡ ಕರಗುತ್ತವೆ ನಿಮ್ಮ ಎಲ್ಲಾ ಕಷ್ಟಗಳು ತೊಂದರೆಗಳು ನಿವಾರಣೆಯಾಗಿ ಸುಖ ಸಂತೋಷದಿಂದ ಇರುತ್ತೀರ ಇನ್ನೂ ದೂರದ ಪ್ರಯಾಣ ಮಾಡುವಾಗ ನೀವು ಹೋಗುವ ವಾಹನದ ಮುಂದೆ ಕರ್ಪೂರವನ್ನು ಬೆಳಗಿಸಿದರೆ ಯಾವುದೇ ಅಪಘಾತ ಆಗುವುದಿಲ್ಲ ಯಾವುದಾದರೂ ಅಪಘಾತವಾಗುವ ಸಂಭವ ಇದ್ದರೆ ಅದರಿಂದ ನಿಮ್ಮನ್ನು ಪಾರುಮಾಡುತ್ತದೆ.

ಇನ್ನು ಚೌಕಾಕಾರದ ಕರ್ಪೂರದ ಬಿಲ್ಲೆಯನ್ನು ತೆಗೆದುಕೊಂಡು ನಿಮ್ಮ ಮನೆಯ ಯಾವುದಾದರೂ ಒಂದು ಮೂಲೆಯಲ್ಲಿ ಇಟ್ಟರೆ ಮನೆಯಲ್ಲಿರುವ ನಕಾರಾತ್ಮಕತೆಯನ್ನು ಹೀರಿಕೊಳ್ಳುತ್ತದೆ ನಿಮ್ಮ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಕ್ರಮೇಣವಾಗಿ ಹೋಗಿ ಸಕಾರಾತ್ಮಕತೆ ನೆಲ್ಲಿಸುತ್ತದೆ ಅಷ್ಟೊಂದು ಅದ್ಭುತವಾದ ಶಕ್ತಿ ಕರ್ಪೂರದಲ್ಲಿ ಇದೆ. ಗೆಳೆಯರೇ ಕರ್ಪೂರವನ್ನು ಪ್ರತಿದಿನ ಬೆಳಗಿಸುವುದರಿಂದ ಸಾಕಷ್ಟು ಒಳ್ಳೆಯ ಫಲಿತಾಂಶವನ್ನು ಕಾಣಬಹುದು ನಿಮ್ಮ ಸಂಕಷ್ಟ ನಿವಾರಣೆ ಆಗಿ ಧನಾಗಮನ ವಾಗುತ್ತದೆ ನಿಮ್ಮ ಕುಟುಂಬದಲ್ಲಿ ಸುಖ ಸಂತೋಷದಿಂದ ಇರುತ್ತೀರಿ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಯಶಸ್ವಿಯಾಗಿ ಜಯವನ್ನು ಸಾಧಿಸಬಹುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here