ಕರ್ಪೂರ ಆರತಿಯಿಂದ ಸಮಸ್ಯೆಗಳು ಮಂಜಿನಂತೆ ಕರಗಿ ಹೋಗುತ್ತದೆ

61

ನಮಸ್ತೆ ಗೆಳೆಯರೇ ಕರ್ಪೂರವನ್ನು ದೇವರಿಗೆ ಯಾಕೆ ಬೆಳಗುತ್ತೇವೆ ಎಂಬುವುದು ಒಂದು ಪ್ರಶ್ನೆಯಾಗಿದೆ ಕರ್ಪೂರವನ್ನು ಯಾಕೆ ಭಕ್ತಿಭಾವದಿಂದ ಭಗವಂತನನ್ನು ಬೇಡಿಕೊಂಡು ಬೆಳಗುತ್ತೇವೆ ಎಂದರೆ ಕರ್ಪೂರವನ್ನು ಭಕ್ತಿಪೂರ್ವಕವಾಗಿ ಇರುವ ದೇವರ ಅಂಶ ಎಂದು ಕರೆಯುತ್ತೇವೆ ಕರ್ಪೂರವನ್ನು ಬೆಳಗದಿದ್ದರೆ ಪೂಜೆ ಸಂಪೂರ್ಣ ಕೊಳ್ಳುವುದಿಲ್ಲ ಅಂದರೆ ಸಂಪೂರ್ಣವಾದ ಪಲ ಪ್ರಾಪ್ತಿಯಾಗುವುದಿಲ್ಲ ಕರ್ಪೂರವನ್ನು ಹಚ್ಚಿ ಆರತಿ ರೂಪದಲ್ಲಿ ಭಗವಂತನಿಗೆ ಬೆಳಗಿ ನೋಡುವಂತಹ ಕ್ರಮ ಕರಗಿ ಹೋಗುತ್ತದೆ ಹಾಗೆ ದೇವರಿಗೆ ಕರ್ಪೂರವನ್ನು ಬೆಳಗಿಸುವಾಗ ಕರ್ಪೂರ ಹೇಗೆ ಕರಗುತ್ತದೆ ಅದೇ ರೀತಿಯಾಗಿ ಮನುಷ್ಯ ಗೊತ್ತು ಗೊತ್ತಿಲ್ಲದೆ ಮಾಡಿದ ಪ್ರಾರಬ್ಧ ಕರ್ಮಗಳು ಕೂಡ ಅಷ್ಟೇ ಸರಾಗವಾಗಿ ಕರಗಿ ನಾಶವಾಗದೆ ಎಂದು ಭಗವಂತನಿಗೆ ಕರ್ಪೂರದ ಆರತಿಯನ್ನು ಬೆಳಗಲಾಗುತ್ತದೆ ಕರ್ಪೂರದ ಆರತಿಯನ್ನು ಬೆಳಗಿ ಭಗವಂತನಿಗೆ ಪ್ರಾರ್ಥಿಸಿ ಕೊಳ್ಳುವಷ್ಟರಲ್ಲಿ ಕರ್ಪೂರ ಕರಗಿ ತನ್ನ ಜ್ಯೋತಿ ಸ್ವರೂಪವನ್ನು ಕಳೆದುಕೊಳ್ಳುತ್ತದೆ. ಗೆಳೆಯರೆ ಜ್ಯೋತಿ ಸ್ವರೂಪವನ್ನು ಕಳೆದುಕೊಳ್ಳುವ ಕರ್ಪೂರದ ಆರತಿಯನ್ನು ಭಕ್ತಿಭಾವದಿಂದ ಸ್ಮರಿಸಿ ಆರತಿ ಆರಿ ಹೋಗುವವರೆಗೂ ನಾವು ಮಾಡಿದ ಪ್ರಾರಬ್ದ ಲೋಪ ಕರ್ಮ ತಿಳಿದು ತಿಳಿಯದೆ ಮಾಡಿದ ಪಾಪ ಕರ್ಮಗಳು ಮೋಕ್ಷವಾಗಲಿ ಎಂದು ಭಕ್ತಿಯಿಂದ ಮನಸ್ಸಿನಲ್ಲಿ ಸಂಕಲ್ಪ

ಮಾಡಿಕೊಳ್ಳಬೇಕು ನೀವು ಮಾಡಿದ ಪ್ರಾರಬ್ಧ ಹೋಗಲಿ ಎಂದು ಭಗವಂತನಲ್ಲಿ ಸಾಕ್ಷಾತ್ ಜ್ಯೋತಿ ಸ್ವರೂಪವಾದ ಅಗ್ನಿದೇವನಲ್ಲಿ ಸಂಕಲ್ಪವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಇಷ್ಟಾರ್ಥ ಈಡೇರುತ್ತವೆ ದೇವರ ಮುಂದೆ ಪಾಪ ಕರಗಿ ಹೋಗುತ್ತದೆ ಕರ್ಪೂರದ ಜ್ಯೋತಿ ಕರಗಿದ ಹಾಗೆ ನಿಮ್ಮ ಕರ್ಮಾದಿಗಳು ಕಳೆದು ಹೋಗಲಿ ಎಂದು ಕರ್ಪೂರದ ಆರತಿಯನ್ನು ಭಗವಂತ ಕೊಟ್ಟಿದ್ದಾನೆ. ಹಾಗಾಗಿ ಗೆಳೆಯರೆ ಕರ್ಪೂರದ ಆರತಿಯಲ್ಲಿ ಹತ್ತು ಹಲವಾರು ವಿಧಗಳಿವೆ ಅವೆಲ್ಲವನ್ನು ಮಾಡಲಾಗುವುದಿಲ್ಲ ನಿಮ್ಮ ಇಷ್ಟಾರ್ಥ ಈಡೇರಲಿ ಎಂದು ನಿಮ್ಮ ಇಷ್ಟಾರ್ಥ ದೇವರ ಬಳಿ ಹೋಗಿ ಕರ್ಪೂರ ಮಂಗಳಾರತಿಯ ವಿಶಿಷ್ಟವಾದ ವಿಧಾನಗಳನ್ನು ಮಾಡಿಸಿದರೆ ಖಂಡಿತವಾಗಿಯೂ ಕರ್ಪೂರ ಕರಗಿ ಹೇಗೆ ತನ್ನ ಸ್ವರೂಪವನ್ನು ಕಳೆದುಕೊಳ್ಳುತ್ತದೆ ಹಾಗೆ ನಿಮ್ಮ ಕಷ್ಟ ಕಾರ್ಪಣ್ಯ ದಾರಿದ್ರ ಕರ್ಮ ಕರಗಿ ಹೋಗುತ್ತದೆ ಎಂದು ಕರ್ಪೂರದ ಆರತಿ ನಿರ್ಣಯ ಇರುತ್ತದೆ. ಗೆಳೆಯ ಕರ್ಪೂರದ ಆರತಿ ಏಕೆ ಮಾಡುತ್ತೇನೆ ಎಂದರೆ ಮನೋಧರ್ಮದ ಸಂಕಲ್ಪ ಹಾಗೂ ಪ್ರಾರಬ್ಧಕರ್ಮಗಳ ನಿವಾರಣೆ ಮಾಡಲು ದೈವಕ್ಕೆ ಕರ್ಪೂರದ ಆರತಿ ಮಾಡಲಾಗುತ್ತದೆ ಇನ್ನು ಗೆಳೆಯರೆ ನಿಮ್ಮನ್ನು ಸಂಕಲ್ಪ ಈಡೇರಲಿ ಎಂದು ದೇವಸ್ಥಾನದ ಹೊರಗಡೆ ಅಥವಾ ದೇವರ ಮುಂದೆ ಸ್ವಲ್ಪ ಕರ್ಪೂರ ಹಚ್ಚುವ ಸಂಕಲ್ಪ ಈಡೇರಲಿ ಎಂದು ಬೇಡಿಕೊಂಡರೆ

ಖಂಡಿತವಾಗಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ ಕರ್ಪೂರ ಆರತಿ ಮಾಡುವುದರಿಂದ ಕರ್ಪೂರ ಕರಗಿದಹಾಗೆ ನಿಮ್ಮ ಎಲ್ಲಾ ಸಂಕಷ್ಟಗಳು ಕರಗಿ ದೇವರ ಅನುಗ್ರಹದಿಂದ ಲಕ್ಷ್ಮೀದೇವಿ ಕೃಪಾಕಟಾಕ್ಷದಿಂದ ನಿಮ್ಮ ಮನೆಯಲ್ಲಿರುವ ದರಿದ್ರ ತೊಲಗಿ ನಿಮ್ಮ ಪಾಪಕರ್ಮಗಳು ನಿವಾರಣೆಗಾಗಿ ಸುಖ ಸಂತೋಷ ನೆಮ್ಮದಿ ಜೀವನ ನಿಮ್ಮದಾಗುತ್ತದೆ ಹಾಗೂ ನಿಮ್ಮ ಪ್ರತಿಯೊಂದು ಕೆಲಸದಲ್ಲೂ ಸುಲಭವಾಗಿ ಯಶಸ್ಸನ್ನು ಸಾಧಿಸಬಹುದು ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರ ಗೆಳೆಯರೆ ಮನೆಯಲ್ಲಿ ಪ್ರತಿದಿನ ಮಂಗಳಾರತಿ ಮಾಡುವುದರಿಂದ ಒಳ್ಳೆಯ ಫಲಿತಾಂಶವನ್ನು ಕಾಣುತ್ತೀರಾ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here