ಕರ್ಪೂರ ಆರತಿ ಈ ರೀತಿ ಬೆಳಗಿದರೆ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ

78

ಯಾವುದೇ ಒಂದು ಪೂಜೆ ಮಾಡುವಾಗ ಕರ್ಪೂರದ ಆರತಿ ಬೆಳಗಿ ಇಲ್ಲ ಎಂದರೆ ಈ ಪೂಜೆ ಅಪೂರ್ಣ ಆಗುತ್ತದೆ ಅಂದರೆ ಎಂತಹ ಪೂಜೆ ನೀವು ಮಾಡಲಿ ಈ ಪೂಜೆಯಲ್ಲಿ ಕರ್ಪೂರ ಬಹಳ ಪಾತ್ರ ವಹಿಸುತ್ತದೆ ಈ ಕರ್ಪೂರ ಏನು ಮಾಡುತ್ತದೆ ಎಂದರೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳನ್ನು ತರಿಸುತ್ತದೆ ನಕಾರಾತ್ಮಕ ಶಕ್ತಿಗಳನ್ನು ಓಡಿಸುತ್ತದೆ ಈ ಕರ್ಪೂರದ ಸುವಾಸನೆ ಏನಿರುತ್ತದೆ ಇದು ಮನೆಯಲ್ಲಿ ಎಲ್ಲಾ ಕಡೆ ಇರುವ ಕ್ರಿಮಿ ಕೀಟಗಳು ಏನೇ ಇರಲಿ ಅದೆಲ್ಲ ಹೊರಗೆ ಹೋಗುತ್ತದೆ ಈ ಒಂದು ಕರ್ಪೂರದ ಸುವಾಸನೆಯಿಂದ ಆಗ ಸಕಾರಾತ್ಮಕತೆ ಮನೆಯಲ್ಲಿ ಉದ್ಭವಿಸುತ್ತದೆ ಆಗ ಕರ್ಪೂರ ಬಹಳ ಒಂದು ರೀತಿಯಾದ ಔಷಧೀಯ ಗುಣಗಳನ್ನು ಕೂಡ ಹೊಂದಿದೆ ಕೆಲವೊಂದು ಮೈ ಕೈ ನೋವು ಎಲ್ಲಾ ಆಯುರ್ವೇದದ ಮೆಡಿಸಿನ್ ಗಳಲ್ಲಿ ಕರ್ಪೂರ ಉಪಯೋಗ ಮಾಡುತ್ತಾರೆ ಅಷ್ಟೊಂದು ಆಯುರ್ವೇದಿಕ್ ಗುಣಗಳನ್ನು ಹೊಂದಿರುವ ಈ ಕರ್ಪೂರ ದಿನಾಲೂ ಪ್ರತಿದಿನ ಕರ್ಪೂರ ಇಂದ ಮನೆಯಲ್ಲಿ ಆರತಿ ಮಾಡಿದರೆ ಈ ಕರ್ಪೂರ ದಲ್ಲಿ ಎರಡು ಲವಂಗ ಹಾಕಿ ಆರತಿ ಮಾಡಿದರೆ ಅಂತಹ ಮನೆಯಲ್ಲಿ ಯಾವತ್ತೂ ಆರ್ಥಿಕ ಪರಿಸ್ಥಿತಿಯ ಮುಕ್ಕಟ್ಟು ಬರುವುದಿಲ್ಲ ಅಂದರೆ ಹಣಕಾಸಿನ ತೊಂದರೆ ಈ ಮನೆಯಲ್ಲಿ ಬರುವುದಿಲ್ಲ.

ಪ್ರತಿ ದಿನ ಕರ್ಪೂರದ ಬಿಲ್ಲೆ ಜೊತೆ ಎರಡು ಲವಂಗ ಗಳನ್ನೂ ಹಾಕಿ ಬೆಳಗಿಸಿ ಬಹಳ ಒಳ್ಳೆಯ ರೀತಿಯಲ್ಲಿ ಧನ ಆಗಮನ ಆಗುತ್ತದೆ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗುತ್ತದೆ ಮತ್ತು ಈ ಕರ್ಪೂರವನ್ನು ರಾತ್ರಿ ಇಡೀ ನೆನೆಸಿ ಬೆಳಗ್ಗೆ ಈ ಕರ್ಪೂರ ಬೆಳಗಿಸಿದರೆ ಮನೆಯಲ್ಲಿ ಯಾವಾಗಲೂ ಅಷ್ಟೆ ಯಾವುದೇ ಕಾರಣಕ್ಕೂ ಅಕಸ್ಮಾತ್ ಆಗಿ ಏನಾದರೂ ಅಪಘಾತ ಆಗುವುದು ಅಕಸ್ಮಾತ್ ಆಗಿ ಏನಾದರೂ ಕೆಟ್ಟ ಸುದ್ದಿಗಳು ಬರುವುದು ಅಕಸ್ಮಾತ್ ಆಗಿ ಏನಾದರೂ ಹೊರಗಡೆ ಆಗಬಾರದ್ದು ಆಗುವುದು ಈ ರೀತಿ ಎಲ್ಲಾ ಆಗುವುದಿಲ್ಲ ರಾತ್ರಿ ಪೂರ್ತಿ ಕರ್ಪೂರವನ್ನು ನೆನೆಸಿ ಬೆಳಗ್ಗೆ ಬೆಳಗಿಸಿದರೆ ಬಹಳ ಒಳ್ಳೆಯ ರೀತಿಯಲ್ಲಿ ಪರಿಣಾಮಕಾರಿ ಆಗಿ ಮನೆಯಲ್ಲಿ ಸದಾ ಕಾಲ ಶಾಂತಿ ನೆಮ್ಮದಿ ನೆಲೆಸಿ ಇರುತ್ತದೆ ಅದರ ಸುವಾಸನೆ ಮನೆಯಲ್ಲಿ ಎಲ್ಲಾ ಪಸರಿಸುತ್ತದೆ ಯಾವುದೇ ಕಾರಣಕ್ಕೂ ನಿಮ್ಮ ಮನೆಯಲ್ಲಿ ದುಷ್ಟ ಶಕ್ತಿಗಳ ಆಗಮನ ಆಗುವುದಿಲ್ಲ ಹಾಗೂ ಮನೆಯಲ್ಲಿ ಸದಾಕಾಲ ಶಾಂತಿ ನೆಮ್ಮದಿ ನೆಲೆಸಿ ಇರುತ್ತದೆ.

ಈ ಕರ್ಪೂರವನ್ನು ಮನೆಯಲ್ಲಿ ಮಂಗಳಾರತಿ ತೆಗೆದುಕೊಳ್ಳದೆ ಐದು ಬಿಲ್ಲೆಗಳನ್ನು ಇಟ್ಟು ಆರತಿ ಬೆಳಗಿದರೆ ಈ ಕಷ್ಟಗಳು ಎಲ್ಲವೂ ಕರಗಿ ಹೋಗುತ್ತದೆ ಮತ್ತು ಹೊರಗಡೆ ಎಲ್ಲಾದರೂ ಹೋಗುವಾಗ ಅಂತಹ ಸಮಯದಲ್ಲಿ ವಾಹನದ ಮುಂದೆ ಕರ್ಪೂರ ಬೆಳಗಿಸಿದರೆ ಯಾವುದೇ ಕಾರಣಕ್ಕೂ ಎಂತಹ ಅಪಘಾತ ಆದರೂ ಕೂಡ ಆಗುವುದಿಲ್ಲ ಗ್ರಹಚಾರ ಕೆಟ್ಟಿದ್ದರೆ ಒಂದು ಹುಲ್ಲು ಕಡ್ಡಿ ಕೂಡ ಅಂತರದಲ್ಲಿ ಅದೆಲ್ಲವೂ ಕರಗಿ ಹೋಗಿರುತ್ತದೆ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here