ನಮಸ್ಕಾರ ಸ್ನೇಹಿತರೇ,ಮನೆಗೆ ಮತ್ತು ಮನೆಯ ಚಿಕ್ಕ ಮಕ್ಕಳಿಗೆಮತ್ತೂ,ಮನೆ ಮಂದಿಗೆಲ್ಲಾ ನರದೃಷ್ಠಿ ದೋಷವುತಗಲಿದಾಗ ಮನೆಯಲ್ಲಿ ಅನೇಕ ತೊಂದರೆಗಳು ಬರುತ್ತೆ, ಮಕ್ಕಳು ರಚ್ಚೆ ಹಿಡಿಯುವುದು ಹೊರಳಾಡಿ ಅಳುವುದು ಸಿಕ್ಕ ಸಿಕ್ಕ ವಸ್ತುವನ್ನು ಎಸೆಯುವುದು ಇದೆಲ್ಲವೂ ಅವರ ನರದೃಷ್ಠಿ ದೋಷದಿಂದಲೇ ಇಲ್ಲವೇ ಅವರ ಮಾತು ಅದರಿಂದಾಗಿ ದೃಷ್ಟಿ ದೋಷ ಬಂದು ಆಯಾಸ ಮೈಕೈನೋವು ಗೊತ್ತಿಲ್ಲದಂತೆ ಏನಾದರೊಂದು ಎಡವಟ್ಟು ಹೀಗೆ ಒಂದೊ ಎರಡೋ ಇದೆಲ್ಲಾ ಹಿಂಸೆಯಂತೆ ಆದಾಗ ಮನಸ್ಸಿಗೆ ನೆಮ್ಮದಿ ಹೋಗಿ ಮನೆಯ ಎಲ್ಲರ ಬಳಿಯೂ ಸಿಟ್ಟು ಆವೇಶಕ್ಕೆ ಒಳಗಾಗಿ ನಮಗೆ ಗೊತ್ತಿಲ್ಲದಂತೆ ವೈಮನಸ್ಸು ಬಂದು ಬಿಡುತ್ತದೆ ಮದುವೆ ಆಗದಿರುವುದು ,ಮಕ್ಕಳೀಗೆ ಓದಿನಲ್ಲಿ ಆಸಕ್ತಿ ಇಲ್ಲದಿರುವುದು ಇದೆಲ್ಲವೂ ದೃಷ್ಟಿಯಿಂದಲೇ ಎನ್ನುವರು ಹಿರಿಯರು. ಎಲ್ಲದಕ್ಕೂ ಒಂದುರೀತಿಯ ಪರಿಹಾರ ಕಂಡುಕೊಂಡರೆ ಅದರಿಂದ ನಾವು ಪಾರಾಗಬಹುದು ಎಂದು ವೇದಗಳಲ್ಲಿ ಹೇಳುವರು ಆಗನಾವು ಮಾಡಬೇಕಾದ ಕೆಲಸ ಇಷ್ಟೇ ಅದು ಒಂದು ಅಮಾವಾಸ್ಯೆಗೋ, ಇಲ್ಲವೇ ಹುಣ್ಣಮೆಗೋ ಮಂಗಳವಾರವೂ ಆಗುತ್ತೆ ಸಂಜೆಯ ಹೊತ್ತಲ್ಲಿ ಮುತ್ತೈದೆಯರು ಮಾಡಬೇಕಾದ ಕೆಲಸ ಮನೆಮಂದಿ ಓಡದಂತೆ ಜಾಗ್ರತೆವಹಿಸಿ. ಒಂದು ಪೇಪರಲ್ಲಿ ಒಂದು ಕೆಂಪು ಮೆಣಸು ಒಂದು ಹಿಡಿ ಸಾಸಿವೆ ಕಲ್ಲುಪ್ಪು ಒಂದು ಹಿಡಿದು ಐದು ಕರ್ಪೂರ ಮತ್ತು ಒಂದು ಹಿಡಿ ಮಣ್ಣು ತೆಗೆದುಕೊಂಡು ಜನರು ಓಡಾಡುವ ಕಡೆಯಿಂದಾಗಿರಬೇಕು
ಈ ಐದು ವಸ್ತುವನ್ನು ಕೈಯಲ್ಲಿ ಹಿಡಿದು ಮನೆಯ ಮುಖ್ಯ ದ್ವಾರದ ಎದುರು ನಿಂತು ಬಲಬದಿಗೊಮ್ಮೆ ,ಎಡಬದಿಗೊಮ್ಮೆ ಸುತ್ತಿಕೊಂಡು ಬಾಯಲ್ಲಿ ಈ ರೀತಿ ಹೇಳಿ ನಮ್ಮ ಮನೆಗೆ ಬಂದಿರುವ ಕಷ್ಣ ಕಾರ್ಪಣ್ಯಗಳನ್ನು ದೂರ ಮಾಡು ಅದರಿಂದ ಮುಕ್ತಿಯನ್ನು ಕರುಣಿಸು ದೇವಾ ಎಂದು ಮನೆದೇವರ ನೆನೆಸಿ ಮೂರು ಹಾದಿಯ ಹತ್ತಿರ ಪೊದೆಗೋ ಇಲ್ಲವೇ ದೂರ ಯಾರೂ ನೋಡದ ಜಾಗಕ್ಕೆ ಎಸೆದು ತಿರುಗಿ ನೋಡದೆ ಸೀದಾ ಬಂದು ಕೈಕಾಲು ಮುಖ ತೊಳೆದು ಒಳಗೆ ಬಂದು ದೇವರಿಗೆ ಅಡ್ಡ ಬಿದ್ದಾಗ ನಿಮಗೆ ಬಂದಿರುವ ದೋಷಗಳು ನಿವಾರಣೆಯಾಗಿ ನಿಶ್ಚಿಂತೆಯಾಗಿ ನಿರಾಳ ರಾಗುವಿರಿ ಸ್ನೇಹಿತರೇ , ಪಟ್ಟಣದ ವಾಸಿಗಳು ಅದನ್ನು ದೂರದ ಚರಂಡಿಗೂ ಎಸೆಯಬಹುದು. ಹಣಕಾಸಿನ ತೊಂದರೆ, ಮುಟ್ಟಿದ್ದೆಲ್ಲಾವೂ ನಷ್ಟವಾಗುವುದು ಮನೆಯಲ್ಲಿ ಚಿಂತೆ ಹೀಗೆ ಆದಾಗ ಈರೀತಿಯೂ ಮಾಡಬಹುದು ಒಂದು ನಿಂಬೆ ಹಣ್ಣು ,ಕೆಂಪು ಮೆಣಸು ಎರಡು, ಉಪ್ಪು ಒಂದು ಹಿಡಿ ಸಾಸಿವೆ ಒಂದು ಹಿಡಿ ಇದು ಕೂಡಾ ಮಾಡಬಹುದು. ಯಾವುದು ನಮಗೆ ಸೂಕ್ತವು ಅದನ್ನು ಮಾಡಿ ಸ್ನೇಹಿತರೇ ಒಟ್ಟಿನಲ್ಲಿ ಇಂತಹ ವಾಮಾಚಾರ, ದೃಷ್ಟಿ ದೋಷಗಳಿಂದಗಳಿಂದ ಮುಕ್ತಿಯನ್ನು ಕಂಡಾಗ ಮನುಷ್ಯನಲ್ಲಿ ಪೊಸೆಟಿವ್ ಎನರ್ಜಿ ಬಂದು ಅವನ ಮನೆ ಸುಖ ಶಾಂತಿ ನೆಮ್ಮದಿಯ ಜೀವನ ಕಾಣಬಹುದು ಸ್ನೇಹಿತರೇ.
ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.