ಕಲಿಯುಗದಲ್ಲಿ ಆಂಜನೇಯ ಸ್ವಾಮಿ ಮಾಡಿದ ಪವಾಡ

60

ಈ ಲೇಖನದಲ್ಲಿ ವಿಶೇಷವಾದ ಆಂಜನೇಯನ ಪವಾಡ ಹೇಳುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ಆಂಜನೇಯನ ದೇವಾಲಯದ ಪಕ್ಕ ಒಂದು ರೈಲ್ವೆ ಟ್ರ್ಯಾಕ್ ಇದೆ ಈ ಟ್ರ್ಯಾಕ್ ಬರುತ್ತಾ ಇದ್ದಂಗೆ ಯಾವುದೇ ಒಂದು ಟ್ರೈನ್ ಬರಲಿ ಅದು ಸ್ಲೋ ಆಗುತ್ತದೆ ಚಾಲಕನ ಯಾವುದೇ ಕೆಲಸ ಇಲ್ಲದೆ ಈ ಟ್ರೈನ್ ಏನಿದೆ ಈ ಒಂದು ದೇವಾಲಯದ ದಾರಿಯಲ್ಲಿ ಬರಬೇಕಾದರೆ ಇದ್ದಕಿದ್ದ ಹಾಗೆ ಸ್ಲೋ ಆಗುತ್ತದೆ ಎಂದು ಹೇಳಲಾಗುತ್ತದೆ

ಹಾಗೆ ಇದು ಬಹಳ ವಿಶೇಷ ಎಂದು ಹೇಳಲಾಗುತ್ತದೆ ಇನ್ನೂ ಈ ದೇವಾಲಯ ಇರುವುದು ಮಹಾರಾಷ್ಟ್ರ ದ ಸರ್ಜಾಪುರ ಎನ್ನುವ ಗ್ರಾಮದಲ್ಲಿ ಇದೆ ಈ ದೇವಾಲಯಕ್ಕೆ ಸಾವಿರಾರು ಭಕ್ತರು ದಿನದಲ್ಲಿ ಭೇಟಿ ನೀಡುತ್ತಾರೆ ಹಾಗೆ ಈ ದೇವಸ್ಥಾನದಲ್ಲಿ ಏನೇ ಒಂದು ಇಷ್ಟಾರ್ಥಗಳು ಕೇಳಿಕೊಂಡರೆ ಈ ಇಷ್ಟಾರ್ಥಗಳು ಸಿದ್ಧಿಸುತ್ತದೆ. ಹಾಗಾಗಿ ಈ ದೇವಾಲಯಕ್ಕೆ ಸಾಕಷ್ಟು ಭಕ್ತಾದಿಗಳು ಬಂದು ತನ್ನ ಇಷ್ಟಾರ್ಥಗಳು ಆಗಲಿ ಸಂಕಷ್ಟಗಳು ಆಗಲಿ ಎಲ್ಲವನ್ನೂ

ಕೇಳಿಕೊಂಡು ಪರಿಹಾರ ಮಾಡಿಕೊಂಡು ಹೋಗುತ್ತಾರೆ ಇನ್ನೂ ಇಲ್ಲಿ ರೈಲ್ವೆ ಸ್ಟೇಷನ್ ಇದೆ ಇಲ್ಲಿ ಒಂದು ಘಟನೆ ನಡೆಯುತ್ತದೆ ಅದು ಏನು ಎಂದರೆ ಟ್ರ್ಯಾಕ್ ನ ಸಮಯದಲ್ಲಿ ಒಂದು ತೊಂದರೆ ಆಗಿ ಎರಡು ರೈಲುಗಳು ಒಂದೇ ಟ್ರ್ಯಾಕ್ ನಲ್ಲಿ ಎದುರು ಬದುರಾಗಿ ಬರುತ್ತಾ ಇರುತ್ತದೆ ಈ ಸಮಯದಲ್ಲಿ ಅಪಘಾತ ಆಗುವ ಸಂದರ್ಭಗಳು ತುಂಬಾ ಜಾಸ್ತಿ ಇರುತ್ತೇ ನಿಮಗೆ ಗೊತ್ತಿರುತ್ತದೆ ಯಾವ ರೀತಿ ಅಪಘಾತ ಆದರೆ ಎರಡು ಡಿಕ್ಕಿ ಹೊಡೆದರೆ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9901600331

ಯಾವ ಒಂದು ಅಪಘಾತ ಆಗಬಹುದು ಅಲ್ಲಿನ ಪರಿಸ್ಥಿತಿ ಹೇಗೆ ಇರಬಹುದು ಎಂಬುದು ನಿಮಗೆ ಗೊತ್ತಿರಬಹುದು. ಈ ಸಮಯದಲ್ಲಿ ಈ ಜಾಗದಲ್ಲಿ ಕೂಡ ಇಂತಹ ಒಂದು ಘಟನೆ ನಡೆಯುವ ಮುನ್ಸೂಚನೆ ಇರುತ್ತದೆ ಅಂದರೆ ಈ ಸಮಯದಲ್ಲಿ ಆಂಜನೇಯನ ಪವಾಡ ಆಗುತ್ತದೆ. ಈ ದೇವಾಲಯದ ಜಾಗದಲ್ಲಿ ಬರುವಾಗ ರೈಲುಗಳು ಸ್ಲೋ ಆಗುತ್ತದೆ ಆದರೆ ಈ ದೇವಸ್ಥಾನದ ಈ ಜಾಗದಲ್ಲಿ ರೈಲು ಬರುತ್ತಾ ಇರುವುದಿಲ್ಲ ಹಾಗಾಗಿ ಟ್ರೈನ್ ಇನ್ನೂ

ಸ್ವಲ್ಪ ದೂರ ಇರುತ್ತದೆ ಈ ಸಮಯದಲ್ಲಿ ಸ್ಟೇಷನ್ ಎಮರ್ಜೆನ್ಸಿ ಅವರಿಗೂ ಕೂಡ ಈ ವಿಷಯ ಗೊತ್ತಿರುವುದಿಲ್ಲ. ಈ ಸಮಯದಲ್ಲಿ ಇಬ್ಬರು ಚಾಲಕರಿಗೆ ಎಲ್ಲಿಂದಲೋ ಒಂದು ಧ್ವನಿ ಕೇಳಿ ಬರುತ್ತದೆ ಬೇಗ ಬ್ರೇಕ್ ಹಾಕು ಎನ್ನುವ ರೀತಿ ಕೇಳಿ ಬರುತ್ತದೆ ನಿಲ್ಲಿಸಬೇಕು ಎನ್ನುವ ಒಂದು ಭಾವನೆ ಬರುತ್ತದೆ ಆಗ ಎರಡು ರೈಲುಗಳು ಇಬ್ಬರು ಚಾಲಕರು ಕೂಡ ರೈಲನ್ನು ನಿಲ್ಲಿಸುತ್ತಾರೆ ಈ ಘಟನೆಯಿಂದಾಗಿ ಯಾರೊಬ್ಬರಿಗೂ ಕೂಡ ಯಾವುದೇ ಚಿಕ್ಕ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9901600331

ಹಾನಿ ಕೂಡ ಆಗುವುದಿಲ್ಲ ಇಂತಹ ಸಂದರ್ಭದಲ್ಲಿ ಮೊದಲನೆಯದು ಚಾಲಕರಿಗೆ ತುಂಬಾ ಅಪಘಾತ ಆಗುವ ಸಂದರ್ಭಗಳು ಇರುತ್ತದೆ ಆದರೆ ಈ ರೀತಿ ಆಗುವುದಿಲ್ಲ ಎರಡು ಟ್ರೈನ್ ಗಳು ಗುದ್ದಿಕೊಳ್ಳುತ್ತದೆ ಆದರೂ ಯಾವುದೇ ಜೀವ ಹಾನಿ ಆಗುವುದಿಲ್ಲ.

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here