ಕಲಿಯುಗದಲ್ಲಿ ಚಿರಂಜೀವಿ ಆಂಜನೇಯ ಸ್ವಾಮಿ ಅನುಗ್ರಹ ಪಡೆಯಲು ಈ ಕೆಲಸ ಮಾಡಿರಿ

42

ಕಲಿಯುಗದಲ್ಲಿ ಆಂಜನೇಯ ಸ್ವಾಮಿಯನ್ನು ಆರಾಧಿಸುವುದರಿಂದ ಸಿಗುವ ಪ್ರಯೋಜನಗಳು ಎಷ್ಟು ಗೊತ್ತಾ, ಇದಕ್ಕಾಗಿಯೇ ಆಂಜನೇಯಸ್ವಾಮಿಯ ಆರಾಧನೆಗೆ ಇಷ್ಟು ಪ್ರಾಮುಖ್ಯತೆ ನೀಡಿರುವುದು.
ನಮಸ್ಕಾರ ಸ್ನೇಹಿತರೆ ವಾಯುಪುತ್ರ ಆಂಜನೇಯ ಸ್ವಾಮಿಯ ಆರಾಧನೆಗೆ ನಮ್ಮಲ್ಲಿ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ, ಅಷ್ಟ ದಿಕ್ಕುಗಳಲ್ಲಿ ಯ ಗುಣ ಆಂಜನೇಯಸ್ವಾಮಿಯ ಆರಾಧನೆಯನ್ನು ಭಕ್ತಿಯಿಂದ ಮಾಡಲಾಗುತ್ತದೆ. ನಿಮ್ಮ ಕಷ್ಟಗಳು ಪರಿಹಾರ ಆಗಲು ಕರೆ ಮಾಡಿರಿ 9620569954 ರಾಮಭಕ್ತ ದೀರ್ಘಾಯುಷ್ಯ ಪವನಪುತ್ರ ಹನುಮನಿಗೆ ಕಲಿಯುಗದಲ್ಲಿ ವಿಶೇಷವಾದ ಪ್ರಮುಖ್ಯತೆಯನ್ನು ನೀಡಲಾಗಿದೆ, ಚಿರಂಜೀವಿ ಆಗಿರುವಂತಹ ಆಂಜನೇಯ ಸ್ವಾಮಿಯು ಕಲಿಯುಗದಲ್ಲಿ ಭಕ್ತರ ಸಂಕಷ್ಟಗಳನ್ನು ನಿವಾರಣೆ ಮಾಡಲು ವಿಶೇಷವಾದಂತಹ ಶಕ್ತಿಯನ್ನು ಹೊಂದಿ ಭೂಮಿಯಲ್ಲಿ ನೆಲೆಸಿದ್ದಾರೆ ಎನ್ನುವ ನಂಬಿಕೆ ಇದೆ. ಇನ್ನು ಕಲಿಯುಗದಲ್ಲಿ ಆಂಜನೇಯಸ್ವಾಮಿಯ ಆರಾಧನೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದ್ದು ವ್ಯಕ್ತಿಯು ತನ್ನ ಕಲಿಯುಗದ ಜೀವನದಲ್ಲಿ ಎಲ್ಲ ರೀತಿಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳಲು ಆಂಜನೇಯಸ್ವಾಮಿಯ ಆರಾಧನೆಯನ್ನು ಮಾಡಬೇಕು ಎಂದು ಹೇಳಲಾಗುತ್ತದೆ.

ವಿಶೇಷವಾಗಿ ಆಂಜನೇಯಸ್ವಾಮಿಗೆ ಮಂಗಳವಾರ ಮತ್ತು ಶನಿವಾರ ದಿನದಲ್ಲಿ ಪೂಜೆ ಪುನಸ್ಕಾರಗಳು ನಡೆಯುತ್ತವೆ, ಈ ಎರಡು ದಿನಗಳಲ್ಲಿ ಆಂಜನೇಯ ಸ್ವಾಮಿಯ ಆರಾಧನೆ ಮಾಡುವುದರಿಂದ ವಿಶೇಷವಾದಂತಹ ಫಲ ನಮಗೆ ಸಿಗುತ್ತದೆ ಎನ್ನುವ ನಂಬಿಕೆಯಿದೆ, ನಿಮ್ಮ ಕಷ್ಟಗಳು ಪರಿಹಾರ ಆಗಲು ಕರೆ ಮಾಡಿರಿ 9620569954 ಆಂಜನೇಯಸ್ವಾಮಿ ಆರಾಧನೆಯನ್ನು ಭಕ್ತಿಯಿಂದ ಮಾಡುವುದರಿಂದ ನಮ್ಮ ಜೀವನದಲ್ಲಿ ಹಲವಾರು ಸಮಸ್ಯೆಗಳು ಬಗೆಹರಿದು ಸಾಕಷ್ಟು ಉಪಯೋಗಗಳು ಲಭಿಸುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಕಲಿಯುಗದಲ್ಲಿ ಆಂಜನೇಯ ಸ್ವಾಮಿಯ ಆರಾಧನೆ ಎಷ್ಟು ಮುಖ್ಯ ಮತ್ತು ಆಂಜನೇಯಸ್ವಾಮಿಯ ಆರಾಧನೆಯಿಂದ ಸಿಗುವಂತಹ ಪ್ರಯೋಜನಗಳು ಎಷ್ಟು ಎಂದು ನೋಡೋಣ. ಮುಖ್ಯವಾಗಿ ಜಾತಕದಲ್ಲಿ ಮಂಗಳ ದೋಷ ಮತ್ತು ಶನಿ ದೋಷ ಇರುವವರು ಆಂಜನೇಯಸ್ವಾಮಿಯ ಆರಾಧನೆಯನ್ನು ಮಾಡುವುದರಿಂದ ಮಂಗಳ ದೋಷದ ನಿವಾರಣೆಯ ಜೊತೆಗೆ ಶನಿದೋಷ ದುಷ್ಪರಿಣಾಮಗಳು ಕೂಡ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ ಹಾಗಾಗಿ ದೋಷ ಇರುವವರು ಆಂಜನೇಯ ಸ್ವಾಮಿಯನ್ನು ಹೆಚ್ಚಾಗಿ ಆರಾಧಿಸಬೇಕು. ಇನ್ನು ಮನೆಯಲ್ಲಿ ಋಣಾತ್ಮಕ ಅಂಶ ಇರುವವರು ಕೆಟ್ಟ ದೃಷ್ಟಿ ದೋಷಗಳು ಪ್ರೇತ ಭೂತ ಇಂತಹ ಭಯಗಳಿಂದ ಬಳಲುತ್ತಿರುವವರು ಆಂಜನೇಯ ಸ್ವಾಮಿಯ ಆರಾಧನೆ

ಮಾಡುವುದರಿಂದ ಇಂತಹ ಎಲ್ಲಾ ರೀತಿಯ ಭಯಗಳು ದುಷ್ಪರಿಣಾಮಗಳು ವ್ಯಕ್ತಿಯ ಜೀವನದಿಂದ ದೂರವಾಗಿ ಆಂಜನೇಯಸ್ವಾಮಿಯ ರಕ್ಷಣೆ ಸಿಗುತ್ತದೆ. ಇನ್ನು ಸಂಧಾನದ ನಿರೀಕ್ಷೆಯಲ್ಲಿ ಇರುವಂತಹ ದಂಪತಿಗಳು ಆಂಜನೇಯಸ್ವಾಮಿಯ ವ್ರತವನ್ನು ಮಾಡಿ ಪೂಜಿಸುವುದರಿಂದ ಸಂತಾನ ಫಲಪ್ರಾಪ್ತಿಯಾಗುತ್ತದೆ. ಇನ್ನು ಮನಸ್ಸಿನ ಒತ್ತಡಗಳು ದೂರವಾಗುತ್ತವೆ ಏಕಾಗ್ರತೆ ಹೆಚ್ಚಾಗುತ್ತದೆ ಜ್ಞಾನವೃದ್ಧಿ ಹೆಚ್ಚಾಗುತ್ತದೆ ಜೀವನದಲ್ಲಿ ಆತ್ಮಸ್ಥೈರ್ಯ ಎನ್ನುವುದು ಹೆಚ್ಚಾಗುತ್ತದೆ. ನಿಮ್ಮ ಕಷ್ಟಗಳು ಪರಿಹಾರ ಆಗಲು ಕರೆ ಮಾಡಿರಿ 9620569954 ವಿಶೇಷವಾಗಿ ವಾಮಾಚಾರದ ಪ್ರಯೋಗಕ್ಕೆ ಒಳಗಾಗಿರುವವರು ದುಷ್ಟಶಕ್ತಿಯ ಸಮಸ್ಯೆಗೆ ಒಳಗಾಗಿರುವವರು ಆಂಜನೇಯಸ್ವಾಮಿಯ ವ್ರತವನ್ನು ಮಾಡುವುದು ಹನುಮಾನ್ ಚಾಲೀಸ ವನ್ನು ಪಟನೆ ಮಾಡುವುದು ಸುಂದರಕಾಂಡ ಓದುವುದು ಹೀಗೆ ಮಾಡುವುದರಿಂದ ಎಲ್ಲ ರೀತಿಯ ದುಷ್ಟಶಕ್ತಿಗಳ ಪರಿಣಾಮದಿಂದ ಹೊರಬರುವಿರಿ. ಇನ್ನು ಯಾವುದಾದರೂ ಮುಖ್ಯವಾದ ಕೋರಿಕೆಗಳು ಈಡೇರಬೇಕು ಎಂದರೆ ಆಂಜನೇಯಸ್ವಾಮಿಯ ಬಳಿ ಇಷ್ಟು ವಾರಗಳ ಕಾಲ ವ್ರತವನ್ನು ಮಾಡುತ್ತೇವೆ ಎಂದು ಸಂಕಲ್ಪವನ್ನು ಮಾಡಿಕೊಂಡು ಅದರಂತೆಯೇ ನಡೆದುಕೊಂಡರೆ ಮನಸ್ಸಿನ ಇಚ್ಛೆಗಳು ಶೀಘ್ರವಾಗಿ ಈಡೇರುತ್ತವೆ.

ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here