ಸಾಕ್ಷಾತ್ ಶ್ರೀ ಕೃಷ್ಣ ತಿಳಿಸಿದ ಜೀವನದ ಹತ್ತು ಪಾಠಗಳು

67

ನಮಸ್ತೆ ಗೆಳೆಯರೇ ಶ್ರೀಕೃಷ್ಣನಿಂದ ಕಲಿಯಬೇಕಾದ ಜೀವನದ ಪಾಠಗಳು ಬಹಳಷ್ಟು ಇವೆ ಅದರಲ್ಲಿ ಮುಖ್ಯವಾಗಿ ತಿಳಿಯಬೇಕಾಗುತ್ತದೆ 10 ಜೀವನದ ಪಾಠಗಳು ಯಾವುವು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೇ ಶ್ರೀಕೃಷ್ಣನನ್ನು ಎಷ್ಟು ಜನ ರಾಕ್ಷಸಲು ಕೊಲ್ಲಲು ಬರುತ್ತಾರೆ ಆದರೂ ಕೂಡ ಅವನಿಗೆ ಏನು ಆಗುವುದಿಲ್ಲ ಅನೇಕ ರಾಕ್ಷಸರು ಶ್ರೀಕೃಷ್ಣನನ್ನು ಕೊಲ್ಲಲು ಅನೇಕ ಪ್ರಯತ್ನಗಳನ್ನು ನಡೆಸುತ್ತಾರೆ ಅವೆಲ್ಲ ಸಂಕಷ್ಟದಿಂದ ಪಾರಾಗುತ್ತಾನೆ ಹಾಗೂ ಜೀವಬೆದರಿಕೆ ಬಂದರೂ ಕೂಡ ಘನ ಉದ್ದೇಶ ಬಿಡಬಾರದು ಎಂಬುದನ್ನು ಬಾಲ್ಯದಲ್ಲಿ ತೋರಿಸಿಕೊಟ್ಟ ಹಾಗಾಗಿ ಗೆಳೆಯರೇ ಎಷ್ಟೇ ಕಷ್ಟಗಳು ಅಡ್ಡಿ ಆತಂಕಗಳು ಬಂದರೂ ಕೂಡ ನಮ್ಮ ಗುರಿಯನ್ನು ಕೆಲಸವನ್ನು ಬಿಡಬಾರದು. ಇನ್ನು ಎರಡನೆಯದಾಗಿ ಗೆಳೆಯರೇ ಶ್ರೀಕೃಷ್ಣ ಕೇವಲ ತನ್ನ ರಕ್ಷಣೆ ಅಷ್ಟೇ ಅಲ್ಲದೆ ತನ್ನ ಸುತ್ತಮುತ್ತಲಿನವರನ್ನು ರಕ್ಷಣೆ ಮಾಡುವುದು ಕೂಡ ತನ್ನ ಆದ್ಯ ಕರ್ತವ್ಯ ಎಂದು ನೆನಪಿಸುವ ಕಾರಣಕ್ಕೆ ಗೋವರ್ಧನಗಿರಿಯನ್ನು ತನ್ನ ಕಿರುಬೆರಳಿನಿಂದ ಎತ್ತಿ ಹಿಡಿದು ಜನರನ್ನು ರಕ್ಷಿಸುತ್ತಾನೆ ಹಾಗಾಗಿ ಗೆಳೆಯರೇ ಮನುಷ್ಯರಾದ ನಾವು ಕೂಡ ಯಾರಾದರೂ ಕಷ್ಟದಲ್ಲಿ ಇದ್ದಾಗ ಸಹಾಯ ಮಾಡುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಮೂರನೇದಾಗಿ ಪ್ರಾಣಿಗಳ ಬಗ್ಗೆ ಕರುಣೆ ಶ್ರೀಕೃಷ್ಣ ಕಾಳಿಂಗಮರ್ದನ ಪ್ರಹಾಸದಲ್ಲಿ ಹಾವನ್ನು ಕೊಲ್ಲುವುದು ಕೂಡ ಶ್ರೀಕೃಷ್ಣನಿಗೆ ಸವಾಲಿನ ವಿಷಯವಾಗಿರಲಿಲ್ಲ ಆದರೆ ನಾಗ ಕುಟುಂಬಕ್ಕೆ ಬದುಕಿ ಕೊಳ್ಳಲು ಒಂದು ಉತ್ತಮ ಅವಕಾಶವನ್ನು ನೀಡಿದ ಆ ಮೂಲಕ ಪ್ರಾಣಿಗಳ ಬಗ್ಗೆ ಪ್ರತಿಯೊಬ್ಬರಿಗೂ ದಯೆ ಪ್ರೀತಿ ಇರಬೇಕು ಎಂದು ಸಂದೇಶವನ್ನು ಇಡೀ ಜಗತ್ತಿಗೆ ಸಾರುತ್ತಾನೆ.

ಇನ್ನು ನಾಲ್ಕನೆಯದಾಗಿ ಗಂಧಾನಿರೀದಾಕಿಗೆ ಶಾಶ್ವತ ಯೌವನವನ್ನು ಕೊಡುತ್ತಾನೆ ಗಂಧವನ್ನು ಕೃಷ್ಣನಿಗೆ ಹಚ್ಚಿಕೊಳ್ಳಲು ಕೊಟ್ಟ ಆಕೆಗೆ ಶಾಶ್ವತವಾದ ಯೌವ್ವನವನ್ನು ಸೌಂದರ್ಯವನ್ನು ವರವಾಗಿ ನೀಡುತ್ತಾನೆ ಗೆಳೆಯರೇ ನಮಗೆ ಪ್ರೀತಿಯಿಂದ ಯಾರಾದರೂ ಏನನ್ನು ಕೊಟ್ಟರೆ ಅದನ್ನು ಪಡೆಯಬೇಕು ಜೊತೆಗೆ ಅರದ ಬದಲಾಗಿ ಅವರಿಗೆ ಘನವಾದದ್ದು ನೀಡಬೇಕು ಇದರಿಂದಾಗಿ ಇನ್ನು ಬಾಂಧವ್ಯ ಹೆಚ್ಚುತ್ತದೆ ತಿಳಿಸಿದ್ದಾನೆ ಇನ್ನು ಐದನೇಯದಾಗಿ ಗುರುಭಕ್ತಿಯನ್ನು ತೋರಿಸಿಕೊಟ್ಟ ಜಗದ್ಗುರು ವಿದ್ಯೆ ಕಲಿಸಿದ ಸಂದೀಪ ಮುನಿಗಳ ಪುತ್ರ ಶೋಕವನ್ನು ನಿವಾರಿಸಿ ವಿದ್ಯೆ ಕಲಿಸಿದ ಗುರುವಿನ ಬಳಿ ಹೇಗೆ ನಡೆದುಕೊಳ್ಳಬೇಕು ಎಂದು ಹೇಳಿಕೊಟ್ಟ ಜಗದ್ಗುರು ಶ್ರೀಕೃಷ್ಣ ಆಗಿದ್ದಾನೆ. ಇನ್ನು ಗೆಳೆಯರೇ ಆರನೆಯದಾಗಿ ದುಷ್ಟರ ಬಗ್ಗೆ ಯಾವುದೇ ಕರುಣೆಯನ್ನು ತೋರಿಸಬಾರದು ಅವರು ಸಂಬಂಧಿಕರೇ ಆಗಲಿ ಅಥವಾ ಸ್ನೇಹಿತರೆ ಆಗಲಿ ಯಾವುದೇ ರೀತಿಯ ದಯೆ ಕರುಣಿ ತೋರಿಸಬಾರದು ಅವರಿಗೆ ಪಾಪ ಕರ್ಮಗಳಿಗೆ ತಕ್ಕ ಶಿಕ್ಷೆಯನ್ನು ಕೊಡಬೇಕು ಎಂದು ಕಂಸನ ವಧೆಯಿಂದ ಸಂದೇಶವನ್ನು ನೀಡಿದ್ದಾನೆ. ಇನ್ನು ಏಳನೆಯದಾಗಿ ಗೆಳೆಯರ ಮನಸ್ಸನ್ನು ಅರ್ಥಮಾಡಿಕೊಳ್ಳಬೇಕು ಶ್ರೀಕೃಷ್ಣನನ್ನು ಬೆಡಲು ಬಂದ ಗೆಳೆಯ ಸುದಾಮನನ ಮನಸ್ಸನ್ನು ಆತ ಬಾಯಿಬಿಟ್ಟು ಶ್ರಿಕೃಷ್ಣನ ಬಳಿ ಹೇಳದಿದ್ದರೂ ಸ್ವತಃ ತಾನೆ ತಿಳಿದು ಸಕಲ ಐಶ್ವರ್ಯಗಳನ್ನು ಸುಧಾಮನಿಗೆ ನೀಡುತ್ತಾನೆ ಹಾಗಾಗಿ ಕೆಲವೊಂದು ಸಂದರ್ಭದಲ್ಲಿ ಸ್ನೇಹಿತರು ಏನು ಹೇಳದಿದ್ದರು ಅವರ ಮನಸ್ಸನ್ನು ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾನೆ ಹಾಗಾಗಿ ಸ್ನೇಹಕ್ಕಾಗಿ ಶ್ರೀಕೃಷ್ಣ ಮಾಡಿದ ಪಾಠ ಅತಿ ದೊಡ್ಡದು ಇನ್ನು ಗೆಳೆಯರಿಗೆ ಎಂಟನೆಯದಾಗಿ ಅಣ್ಣನ ಕರ್ತವ್ಯ ದ್ರೌಪದಿಯ

ಕಷ್ಟದಲ್ಲಿ ವಸ್ತ್ರ ದಯಪಾಲಿಸಿ ಅಕ್ಷಯಪಾತ್ರೆಯನ್ನು ನೀಡಿದ ಶ್ರೀಕೃಷ್ಣ ಹೆಣ್ಣುಮಕ್ಕಳ ಕಷ್ಟಕ್ಕೆ ಸಹೋದರರು ಸ್ಪಂದಿಸಬೇಕು ಎಂದು ಅಣ್ಣಂದಿರ ಕರ್ತವ್ಯಕ್ಕೆ ಉದಾರಣೆ ಆಗಿದ್ದಾನೆ. 9ನೇಯದು ಯುದ್ಧಎಂಬುದು ಕೊನೆ ಆಯ್ಕೆ ಕುರುಕ್ಷೇತ್ರ ಯುದ್ಧವನ್ನು ನಿಲ್ಲಿಸಲು ತನ್ನಿಂದಾದ ಎಲ್ಲಾ ಪ್ರಯತ್ನಗಳನ್ನು ಶ್ರೀಕೃಷ್ಣ ಮಾಡುತ್ತಾನೆ ಯುದ್ಧ ಎಂಬುದು ದುಷ್ಟ ಜನರ ಅಂತ್ಯಕ್ಕೆ ಇರುವ ಕೊನೆ ಆಯ್ಕೆ ಎಂದು ತೋರಿಸಿಕೊಟ್ಟನು ಕೊನೆಯದಾಗಿ ಅನ್ಯಾಯವನ್ನು ಎದುರಿಸಿದ ಮನೆಯವರ ಆದಿತ್ಯ ಬೇಡ ಸಂಧಾನಕ್ಕಾಗಿ ಹಸನಮತಿಗೆ ಬಂದ ಕೃಷ್ಣನನ್ನು ಇಷ್ಟೇ ಶ್ರೀಮಂತರು ಆಹ್ವಾನಿಸಿದರೂ ಕೊನೆಗೆ ವಿದುರನ ಮನೆಗೆ ಹೋಗುತ್ತಾನೆ ಅದರಿಂದ ಒಂದು ಹೊತ್ತಿನ ಗಂಜಿಯಾದರೂ ಸರಿಯಾದ ಸಜ್ಜನರ ಮನೆಯಲ್ಲಿ ಸೇವನೆ ಮಾಡಬೇಕು ಎಂದು ಹೇಳಿದ್ದಾನೆ. ಶ್ರೀನಿವಾಸ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಶ್ರೀನಿವಾಸ್ ಪಂಡಿತ್ ಅವರ ಸಂಖ್ಯೆಗೆ ಒಮ್ಮೆ ಕರೆ ಮಾಡೀರಿ.

LEAVE A REPLY

Please enter your comment!
Please enter your name here