ಕಲ್ಲುಪ್ಪಿನಿಂದ ನಿಮ್ಮ ಸಮಸ್ಯೆಗಳು ನಿವಾರಣೆ ಆಗಲಿದೆ

46

ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಆಗಲು ಲಕ್ಷ್ಮಿ ನೆಲೆಸಲು ಲಕ್ಷ್ಮಿ ಮನೆಗೆ ಬರಲು ಧನ ಲಕ್ಷ್ಮಿ ಒಲಿಯಲು ಈ ಒಂದು ಪೂಜೆಯನ್ನು ನೀವು ಈ ದಿನ ವಿಶೇಷವಾಗಿ ಮಾಡಬೇಕು ಈ ಒಂದು ಪೂಜೆಯನ್ನು ವಿಶೇಷವಾಗಿ ವಿಶೇಷ ದಿನ ಮಾಡಿದರೆ ಏನಾಗುತ್ತದೆ ಎಂದರೆ ಮನೆಯಲ್ಲಿ ಸಾಲದ ಸಮಸ್ಯೆಗಳು ಹಣಕಾಸಿನ ಸಮಸ್ಯೆ ಮನೆಯಲ್ಲಿ ನೆಮ್ಮದಿ ಇಲ್ಲ ಸಂತೋಷ ಇಲ್ಲ ಇದೇ ರೀತಿ ವ್ಯಾಪಾರದಲ್ಲಿ ಲಾಭ ಬರುತ್ತಾ ಇಲ್ಲ ಅಥವಾ ಎಲ್ಲಾದರೂ ವ್ಯಾಪಾರ ಮಾಡುತ್ತಾ ಇರುತ್ತೀರಿ ಕೆಲಸದಲ್ಲಿ ಹೆಚ್ಚಿನ ಬೇಕೆ ಸಿಗುತ್ತಾ ಇಲ್ಲ ಹಣಕಾಸಿನ ಕೊರತೆ ಮನೆಯಲ್ಲಿ ಕಾಡುತ್ತಾ ಇದೆ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಆಗುತ್ತದೆ ನೀವು ಅಂದುಕೊಂಡ ಎಲ್ಲಾ ಕೆಲಸಗಳು ಕೂಡ ಸುಲಭವಾಗಿ ಆಗುತ್ತದೆ ಈ ಪೂಜೆಯನ್ನು ನೀವು ವಿಶೇಷವಾಗಿ ಮಾಡುವುದರಿಂದ ಈ ಪೂಜೆಯನ್ನು ಯಾವ ರೀತಿ ಮಾಡುವುದು ಯಾವೆಲ್ಲ ಸಾಮಗ್ರಿಗಳು ಬೇಕು ಯಾರು ಮಾಡಬೇಕು ಯಾವ ಸಮಯದಲ್ಲಿ ಮಾಡಬೇಕು ಎಲ್ಲವನ್ನೂ ತಿಳಿಸುತ್ತೇವೆ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಮಹಾ ಲಕ್ಷ್ಮಿ ನಿಮ್ಮ ಮನೆಯಲ್ಲಿ ನೆಲೆಸಲು ಲಕ್ಷ್ಮಿ ಕಟಾಕ್ಷ

ಉಂಟಾಗಲು ಈ ಪೂಜೆಯನ್ನು ನೀವು ಭಕ್ತಿಯಿಂದ ದೇವರಿಗೆ ಸಲ್ಲಿಸಬೇಕು ಈ ಪೂಜೆಯನ್ನು ನೀವು ಸಲ್ಲಿಸಬೇಕು ಎಂದರೆ ಮನೆಯಲ್ಲಿ ಎರಡು ನಿಂಬೆ ಹಣ್ಣು ತೆಗೆದುಕೊಂಡು ಇರಬೇಕು ಪೂಜೆ ಮಾಡಲು ಅದೇ ರೀತಿ ನಿಂಬೆ ಹಣ್ಣಿನ ರೀತಿ ಕರ್ಪೂರ ಕೂಡ ಇರಬೇಕು ಅಂದರೆ ವಿಶೇಷವಾಗಿ ನಿಂಬೆ ಹಣ್ಣು ಕರ್ಪೂರಯಿಂದ ನೀವು ದೇವರಿಗೆ ಸಲ್ಲಿಸಬೇಕು ಯಾವ ರೀತಿ ದಿನಾಲೂ ಪೂಜೆ ಮಾಡುತ್ತ ಇರುತ್ತೀರಿ ವಾರದಲ್ಲಿ ವಿಶೇಷವಾಗಿ ಪೂಜೆ ಮಾಡುವಿರಿ ಅದೇ ರೀತಿ ಈ ಪೂಜೆಯ ಜೊತೆಗೆ ಈ ವಿಶೇಷ ಮಂಗಳಾರತಿ ನೀವು ಮಹಾ ಲಕ್ಷ್ಮಿಗೆ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ಖಂಡಿತವಾಗಿ ಮಹಾ ಲಕ್ಷ್ಮಿ ಕಟಾಕ್ಷ ಆಗೆ ಆಗುತ್ತದೆ. ಈ ಪೂಜೆಯನ್ನು ಶುಕ್ರವಾರದ ದಿನ ಸೋಮವಾರದ ದಿನ ಮಾಡಿದರೆ ಒಳ್ಳೆಯದು ಅಥವಾ ಪ್ರತಿ ದಿನ ಕೂಡ ಈ ಪೂಜೆಯನ್ನು ಮಾಡುತ್ತಾ ಇರುತ್ತೀರಿ ಆಗ ಕೂಡ ಮಾಡಬಹುದು ಮೊದಲನೆಯದು ಒಂದು ನಿಂಬೆ ಹಣ್ಣು ತೆಗೆದುಕೊಂಡು ಅದನ್ನು ಎರಡು ಭಾಗ ಮಾಡಿಕೊಳ್ಳಿ ಅದೇ ರೀತಿ ಅಡುಗೆ ಮನೆಯಲ್ಲಿ ಕಲ್ಲುಪ್ಪು ಇರುತ್ತದೆ ಅದನ್ನು ಒಂದು ತಟ್ಟೆಗೆ ಹಾಕಿರಿ ನಿಂಬೆ ಹಣ್ಣು ಇದರ

ಮೇಲೆ ಇಡಿ ಅದಕ್ಕೆ ಅರಿಶಿಣ ಕುಂಕುಮ ಹಚ್ಚಿ ಹಣ್ಣಿನ ಮೇಲೆ ಒಂದೊಂದು ಕರ್ಪೂರ ಇಟ್ಟು ಹಚ್ಚಿ ದೇವರಿಗೆ ಈ ಉಪ್ಪಿನ ಮಂಗಳಾರತಿ ಮಾಡಬೇಕು. ಅದನ್ನು ದೇವರಿಗೆ ಮಂಗಳಾರತಿ ರೀತಿ ನೀವು ಬೆಳಗಬೇಕು ಇದರಿಂದ ಏನಾಗುತ್ತದೆ ಎಂದರೆ ಮನೆಯಲ್ಲಿ ಕೆಟ್ಟ ದೋಷಗಳು ಆಗಿರಬಹುದು ಕೆಟ್ಟ ಪರಿಣಾಮ ಆಗಿರಬಹುದು ಆರೋಗ್ಯ ಸಮಸ್ಯೆಯಲ್ಲಿ ಕೂಡ ನಿವಾರಣೆ ಆಗುತ್ತದೆ ಒಟ್ಟಾರೆಯಾಗಿ ಕೆಟ್ಟ ಶಕ್ತಿ ಇದ್ದರೆ ಅಂತಹ ಕೆಟ್ಟ ಪರಿಣಾಮಗಳಿಗೆ ಮುಕ್ತಿ ಸಿಗುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here