ಕಲ್ಲುಪ್ಪು ತರುತ್ತದೆ ನಿಮಗೆ ಅದೃಷ್ಟ ತರುತ್ತದೆ

73

ಉಪ್ಪು ತರುತ್ತದೆ ಅದೃಷ್ಟ ಹೌದು ಉಪ್ಪು ಹೋಗಿ ಹೇಗೆ ಅದೃಷ್ಟ ತರುತ್ತದೆ ಎಂದು ನಿಮಗೆ ಅನುಮಾನ ಬರಬಹುದು ಹೌದು ಉಪ್ಪಿಗೆ ನಕಾರಾತ್ಮಕತೆ ಹೀರಿಕೊಳ್ಳುವ ಶಕ್ತಿ ತುಂಬಾ ಹೆಚ್ಚಾಗಿ ಇರುತ್ತದೆ ಉಪ್ಪಿಗೆ ದಾರಿದ್ರ್ಯ ದೇವಿಯನ್ನು ಮನೆಯಿಂದ ಕಳುಹಿಸುವ ಶಕ್ತಿ ಇದೆ ಉಪ್ಪನ್ನು ಲಕ್ಷ್ಮಿ ದೇವಿಯ ಸ್ವರೂಪ ಎಂದು ಭಾವಿಸುತ್ತಾರೆ ನಾವು ಕಲ್ಲುಪ್ಪು ಅನ್ನು ಸರಿಯಾದ ವಿಧಾನದಲ್ಲಿ ಬಳಸಿದರೆ ಧನಕ್ಕೆ ಸಂಬಂಧಿಸಿದ ಎಲ್ಲ ಆರ್ಥಿಕ ಕಷ್ಟಗಳು ದೂರ ಆಗುತ್ತದೆ ಹಾಗೆ ಬೇರೆ ಸಮಸ್ಯೆಗಳಿಂದ ಸಹಾ ಹೇಗೆ ಸುಲಭವಾಗಿ ದೂರ ಬಂದು ಲಕ್ಷ್ಮಿ ಕಟಾಕ್ಷ ಹೇಗೆ ಪಡೆಯಬಹುದು ಎಂದು ಈಗ ನೋಡೋಣ ಬನ್ನಿ. ಮನೆಯ ವಾಯುವ್ಯ ದಿಕ್ಕು ಎಂದರೆ ಈಶಾನ್ಯ ದಿಕ್ಕಿನ ಮುಂದೆ ಬರುವ ದಿಕ್ಕನ್ನೇ ವಾಯುವ್ಯ ದಿಕ್ಕು ಎನ್ನುತ್ತಾರೆ ಈ ದಿಕ್ಕಿನಲ್ಲಿ ನೀವು ಉಪಯೋಗಿಸುವ ಕಲ್ಲುಪ್ಪನ್ನು ಇಡಬೇಕು ಯಾವುದರಲ್ಲಿ ಅಂದರೆ ಗಾಜಿನ ಡಬ್ಬದಲ್ಲಿ ಅಥವಾ ಪಿಂಗಾಣಿ ಡಬ್ಬದಲ್ಲಿ ಇಡಬೇಕು ನಾವು ಯಾವಾಗಲೂ ಪ್ಲಾಸ್ಟಿಕ್ ಅಥವಾ ಬೇರೆ ಯಾವ ವಸ್ತುಗಳಲ್ಲಿ ಸಹಾ ಉಪ್ಪನ್ನು ಇಡಬಾರದು ನಾವು ಯಾವ ದಿಕ್ಕಿನಲ್ಲಿ ಸದಾ ಕಾಲ ಇಟ್ಟು ನಮಗೆ ಯಾವಾಗ ಬೇಕಾಗುತ್ತದೆ ಆಗ ಇಲ್ಲಿಂದಲೇ ನಾವು ತೆಗೆದುಕೊಂಡು ಬಳಸಬೇಕು ಇದು ಇಡಲು ತುಂಬಾ ಕಷ್ಟ ಆದರೆ ಚಿಕ್ಕ ಪಿಂಗಾಣಿ ಡಬ್ಬವನ್ನು ನಿಮ್ಮ ಅಡುಗೆ ಮನೆಯಲ್ಲಿ ಇಟ್ಟುಕೊಂಡು

ಉಪಯೋಗಿಸಬಹುದು. ಹೀಗೆ ಕಲ್ಲುಪ್ಪನ್ನು ಉಪಯೋಗಿಸುವುದರಿಂದ ಕಷ್ಟಗಳು ದೂರ ಆಗುತ್ತದೆ ತುಂಬಾ ಜನರು ತುಂಬಾ ಕಷ್ಟಪಟ್ಟು ದುಡಿಯುತ್ತಾ ಇದ್ದರೂ ಅವರ ಹತ್ತಿರ ಮಾತ್ರ ಈ ದುಡ್ಡು ಉಳಿಯುತ್ತಾ ಇರುವುದಿಲ್ಲ ಅಂತವರು ಸಂಬಳ ಬಂದ ತಕ್ಷಣ ಮೊದಲಿಗೆ ಕಲ್ಲುಪ್ಪನ್ನು ಖರೀದಿಸಬೇಕು ಹೀಗೆ ಖರೀದಿಸಿದರೆ ಮನೆಯಲ್ಲಿ ಕಷ್ಟಗಳು ಕಡಿಮೆ ಆಗುತ್ತಾ ಹೋಗುತ್ತದೆ. ಹಾಗೆ ಆಕಸ್ಮಿಕ ಖರ್ಚುಗಳು ಕೂಡ ಬರುವುದಿಲ್ಲ ನಿಮಗೆ ಏನಾದರೂ ಧನ ಆಕರ್ಷಣೆ ಆಗಬೇಕು ಎಂದರೆ ಯಾವಾಗಲೂ ಡೈನಿಂಗ್ ಹಾಲ್ ನಲ್ಲಿ ಒಂದು ಚಿಕ್ಕ ಗಾಜಿನ ಡಬ್ಬದಲ್ಲಿ ಕಲ್ಲುಪ್ಪನ್ನು ಇಡಬೇಕು ಹೀಗೆ ಇಡುವುದರಿಂದ ಧನ ಆಕರ್ಷಣೆ ಆಗುತ್ತದೆ ನಿಮ್ಮಲ್ಲಿ ಏನಾದರೂ ಸಕಾರಾತ್ಮಕತೆ ಹೆಚ್ಚಾಗಬೇಕು ಎಂದರೆ ನೀವು ಪ್ರತಿ ದಿನ ಸ್ನಾನ ಮಾಡುವಾಗ ನೀರಿನಲ್ಲಿ ಸ್ವಲ್ಪ ಕಲ್ಲುಪ್ಪನ್ನು ಬೆರೆಸಿ ಸ್ನಾನ ಮಾಡಬೇಕು. ಹೀಗೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಇರುವ ನಕಾರಾತ್ಮಕ ಶಕ್ತಿ ನಿರುತ್ಸಾಹ ದೂರವಾಗಿ ಸಕಾರಾತ್ಮಕ ಶಕ್ತಿ ತುಂಬಾ ಹೆಚ್ಚಾಗಿ ಇರುತ್ತದೆ. ನಿಮ್ಮ ಮನೆಯಲ್ಲಿ ಏನಾದರೂ ವಾಸ್ತು ದೋಷ ಇದ್ದರೆ ಸ್ನಾನ ಕೋಣೆಯಲ್ಲಿ ಸ್ವಲ್ಪ ಕಲ್ಲುಪ್ಪನ್ನು ಒಂದು ಬಟ್ಟಲಿನಲ್ಲಿ ಅಥವಾ ಗಾಜಿನ ಬಾಟಲಿನಲ್ಲಿ ಇಡಬೇಕು ಈ ಕಲ್ಲುಪ್ಪು ಹೇಗೆ ಕರಗುತ್ತದೆ ನಿಮ್ಮ ಕಷ್ಟಗಳು ಕೂಡ ಹಾಗೆ ಕರಗುತ್ತಾ ಹೋಗುತ್ತದೆ ಇದನ್ನು ಒಂದು ವಾರದಲ್ಲಿ ಒಮ್ಮೆ

ಬದಲಾಯಿಸುತ್ತಾ ಇರಬೇಕು ಹೀಗೆ ಮಾಡುತ್ತಾ ಬಂದರೆ ನಿಮ್ಮ ಕಷ್ಟಗಳು ಹಾಗೆ ದೂರ ಆಗುವುದು ಕೂಡ ಖಂಡಿತ ಸ್ನೇಹಿತರೆ ನಿಮಗೆ ತುಂಬಾ ಆರ್ಥಿಕ ಕಷ್ಟ ಇದ್ದರೆ ಸ್ವಲ್ಪ ಈ ತಂತ್ರ ಬಳಸಿ ನಿಜವಾಗಿಯೂ ನೀವು ಪರಿಹಾರ ಕಂಡು ಕೊಳ್ಳುವಿರಿ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here