ಕಳಸ ಪೂಜೆ ಮಾಡಿ ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆ ಮಾಡಿಕೊಳ್ಳಿರಿ

105

ಲಕ್ಷ್ಮೀದೇವಿ ಕಳಸವನ್ನು ಈ ರೀತಿಯಾಗಿ ವಿಶೇಷವಾಗಿ ಪ್ರತಿಷ್ಠಾಪನೆ ಮಾಡುವುದರಿಂದ ಒಳ್ಳೆಯ ರೀತಿಯಲ್ಲಿ ಲಕ್ಷ್ಮಿ ನಿಮಗೆ ಆಗುತ್ತದೆ. ನಮಸ್ತೆ ಗೆಳೆಯರೆ ಶ್ರಾವಣ ಮಾಸ ಬಹಳಷ್ಟು ದೈವತ ತುಂಬಿದ ಮಾಸ ಎಂದು ಎಲ್ಲಾ ಪುರಾಣ ಪುಸ್ತಕಗಳಲ್ಲಿ ಹೇಳಿದ್ದಾರೆ ಗೆಳೆಯರೇ ಶ್ರಾವಣ ಮಾಸದಲ್ಲಿ ಬರುವ ಮೊದಲು ಶುಕ್ರವಾರ ಮಹಾಲಕ್ಷ್ಮಿ ವೃತ ಬಹಳಷ್ಟು ವಿಶಿಷ್ಟವಾಗಿದೆ ಶ್ರಾವಣ ಮಾಸದಲ್ಲಿ ಮಹಾಲಕ್ಷ್ಮಿ ವೃತ ಮಾಡುವುದರಿಂದ ನಿಮಗೆ ಎಷ್ಟೇ ದಟ್ಟದರಿದ್ರ ಇದ್ದರು ಕೂಡ ಅದನ್ನು ಹೋಗಲಾಡಿಸುತ್ತದೆ ಹಾಗಾಗಿ ಈ ವೃತವನ್ನು ಬಹಳ ಶ್ರದ್ಧೆ ಭಕ್ತಿ ನಿಷ್ಠೆಯಿಂದ ಮಾಡುತ್ತಾರೆ ತಮ್ಮ ಕೋರಿಕೆಗಳನ್ನು ಈಡೇರಿಸು ಎಂದು ಕೇಳಿಕೊಳ್ಳುತ್ತಾರೆ ಶುಕ್ರವಾರ ವಿಶಿಷ್ಟವಾಗಿ ಕಳಸವನ್ನು ಪ್ರತಿಷ್ಠಾಪಿಸಿ ಪ್ರತ್ಯೇಕವಾದ ನೇವೇದ್ಯವನ್ನು ಸಮರ್ಪಿಸಿ ವಿಶೇಷವಾಗಿ ಲಕ್ಷ್ಮಿಗೆ ಅಲಂಕಾರ ಮಾಡಿ ಈ ಮಹಾಲಕ್ಷ್ಮಿ ವೃತವನ್ನು ಆಚರಣೆ ಮಾಡುತ್ತಾರೆ ಶ್ರಾವಣ ಮಾಸದಲ್ಲಿ ಲಕ್ಷ್ಮಿಯನ್ನು ಪ್ರತಿಷ್ಠಾಪನೆ ಮಾಡಲು ಕಳಸವನ್ನು ಹೇಗೆ ಸಿದ್ದತೆ ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೆ ಶ್ರಾವಣ ಮಾಸದಲ್ಲಿ ಶುಕ್ರವಾರ ಲಕ್ಷ್ಮಿ ಪ್ರತಿಷ್ಠಾಪನೆ ಮಾಡಲು ಕಳಸದ ಕೆಳಗೆ ತಾಮ್ರ ತಟ್ಟೆಯನ್ನು ಇಡಬೇಕು. ಗೆಳೆಯರೇ ತಾಮ್ರ ತಟ್ಟೆಯಲ್ಲಿ ಅರಿಶಿನ ಬೆರೆಸಿ ಅಕ್ಕಿಯನ್ನು ಚೆನ್ನಾಗಿ ಹರಡಬೇಕು ಆ ಅಕ್ಕಿಯ ಮೇಲೆ ಕಳಸವನ್ನು ಪ್ರತಿಷ್ಠಾಪನೆ

ಮಾಡಬೇಕು ನಂತರ ಲಕ್ಷ್ಮೀದೇವಿಗೆ ನೀವು ಅಂದುಕೊಂಡ ರೀತಿಯಲ್ಲಿ ಅಲಂಕಾರವನ್ನು ಮಾಡಬೇಕು ನಂತರ ತುಪ್ಪದ ದೀಪಾರಾಧನೆ ಮಾಡಿ ಲಕ್ಷ್ಮಿ ಅಷ್ಟೋತ್ತರಗಳನ್ನು ಪಠಿಸಬೇಕು ಹಾಗೂ ದೀಪಾರಾಧನೆ ಮಾಡಿ ಪೂಜೆಗೆ ಬಂದ ಮುತ್ತೈದೆಯರಿಗೆ ಅರಿಶಿಣ ಕುಂಕುಮ ತಾಂಬೂಲವನ್ನು ಕೊಡಬೇಕು ನಿಮ್ಮ ಮನೆಗೆ ಒಳ್ಳೆಯದು ಆಗಬೇಕು ಎಂದು ಕೋರಿಕೆಗಳನ್ನು ಹಾಗೂ ಇಷ್ಟಾರ್ಥಗಳನ್ನು ಈಡೇರಿಸುವಂತೆ ಭಕ್ತಿಯಿಂದ ಕೇಳಿಕೊಂಡರೆ ಲಕ್ಷ್ಮಿಯ ಅನುಗ್ರಹ ಖಂಡಿತವಾಗಿ ಆಗುತ್ತದೆ ಈ ರೀತಿಯಾಗಿ ಲಕ್ಷ್ಮಿ ಪೂಜೆ ಮಾಡಿದ ನಂತರ ಮಾರನೇದಿನ ಉತ್ತರ ಪೂಜೆಯನ್ನು ಮಾಡಬೇಕು. ಉತ್ತರ ಪೂಜೆಯೆಂದರೆ ಪ್ರತಿಷ್ಠಾಪಿಸಿದ ಕಳಸವನ್ನು ಪೂಜೆಮಾಡಿ ಸ್ವಲ್ಪ ಸಡಿಲಗೊಳಿಸಿ ವಿಸರ್ಜನೆ ಮಾಡಬೇಕು ಕಳಸವನ್ನು ವಿಸರ್ಜನೆ ಮಾಡಿದ ನಂತರ ತಾಮ್ರ ತಟ್ಟೆಯಲ್ಲಿ ಅರಿಶಿಣದಿಂದ ಕಲಿಸಿದ ಅಕ್ಕಿಯನ್ನು ಚೆನ್ನಾಗಿ ತೊಳೆದು ಬೆಲ್ಲದ ಅನ್ನವನ್ನು ಮಾಡಬೇಕು ಬೆಲ್ಲದಿಂದ ಮಾಡಿದ ಪೊಂಗಲ್ ಅನ್ನು ನಿಮ್ಮ ಮನೆಯ ದೇವರಿಗೆ ನೈವೇದ್ಯವಾಗಿ ಸಮರ್ಪಿಸಬೇಕು ಹಾಗೂ ಈ ಬೆಲ್ಲದ ಅನ್ನವನ್ನು ಮನೆಗೆ ಬಂದವರಿಗೆ ಪ್ರಸಾಧವಾಗಿ ಕೊಡಬೇಕು ತಾವು ಸೇವನೆ ಮಾಡಬೇಕು ಈ ರೀತಿ ಮಾಡುವುದರಿಂದ ಮಹಾಲಕ್ಷ್ಮಿಯನ್ನು ಅನುಗ್ರಹ ನಿಮಗೆ ಆಗುತ್ತದೆ ಗೆಳೆಯರೆ ತಪ್ಪದೆ ಬೆಲ್ಲದ ಅನ್ನವನ್ನು ನೈವೇದ್ಯವಾಗಿ ಮಾಡಿ

ಪ್ರಸಾಧವಾಗಿ ತೆಗೆದುಕೊಳ್ಳಬೇಕು ಇದರಿಂದ ಮಹಾಲಕ್ಷ್ಮಿ ಅನುಗ್ರಹವಾಗಿ ನಿಮ್ಮ ಮೈಯಲ್ಲಿ ಮಿಂಚಿನ ಸಂಚಲನ ಆಗುತ್ತದೆ ನೀವು ಯಾವುದೇ ಕೆಲಸವನ್ನು ಯಶಸ್ವಿಯಾಗಿ ಮಾಡುತ್ತೇವೆ ಎಂಬ ಆತ್ಮವಿಶ್ವಾಸ ನಿಮಗೆ ಬರುತ್ತದೆ ಆತ್ಮವಿಶ್ವಾಸ ನಿಮ್ಮಗಿದ್ದರೆ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಜಯವನ್ನು ಸಾಧಿಸುತ್ತಿರ. ಗೆಳೆಯರೇ ಈ ರೀತಿಯಾಗಿ ಶ್ರಾವಣಮಾಸದಲ್ಲಿ ಲಕ್ಷ್ಮಿ ಕಳಸವನ್ನು ಪ್ರತಿಷ್ಠಾಪನೆ ಮಾಡಿ ಅದರ ಅಕ್ಕಿಯನ್ನು ನೈವೇದ್ಯ ಮಾಡುವುದರಿಂದ ಮಹಾಲಕ್ಷ್ಮಿ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಾರೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಶಾಶ್ವತವಾಗಿರುತ್ತದೆ ಹಾಗೂ ಆರ್ಥಿಕವಾಗಿ ಲಾಭವನ್ನು ಪಡೆಯುತ್ತಿರ. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here