ಸಮಸ್ಯೆಗಳು ದೂರ ಆಗಲು ಗುರುವಾರದ ದಿನ ಈ ಕೆಲಸ ಮಾಡಿರಿ

34

ಕಷ್ಟಗಳು ಯಾರಿಗೆ ತಾನೇ ಬರುವುದಿಲ್ಲ ಹೇಳಿ ಬಡವರಿಗೆ ಶ್ರೀಮಂತರಿಗೆ ಎಂದು ಕಷ್ಟಗಳು ಬರುವುದಿಲ್ಲ ಎಲ್ಲರಿಗೂ ಕೂಡ ಕಷ್ಟಗಳು ಇರುತ್ತವೆ ಆದರೆ ವಿಭಿನ್ನವಾಗಿ ಇರುತ್ತವೆ ಅಷ್ಟೆ ಆದರೆ ಪ್ರತಿಯೊಬ್ಬರೂ ಕೂಡ ಈ ಕಷ್ಟಗಳಿಂದ ದೂರ ಆಗಲೂ ಇಷ್ಟ ಪಡುತ್ತಾರೆ. ಕಷ್ಟಗಳಿಂದ ಒದ್ದಾಡುತ್ತಿರುವ ಎಲ್ಲರೂ ಹೀಗೆ ಮಾಡಿದರೆ ಸಾಕು ತಮ್ಮ ಕಷ್ಟಗಳು ದೂರ ಆಗುತ್ತವೆ ಆಗಿದ್ದಾರೆ ಏನು ಮಾಡಬೇಕು ಎಂದು ತಿಳಿಯೋಣ ಬನ್ನಿ. ಎಲ್ಲರಿಗೂ ಗೊತ್ತಿರುವ ಹಾಗೆ ನಿಂಬೆಹಣ್ಣು ಎಷ್ಟೆಲ್ಲ ಮಹತ್ವವನ್ನು ಹೊಂದಿದೆ ಅಲ್ಲವೇ ಈ ನಿಂಬೆಹಣ್ಣು ಬಳಸಿಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಹಾಗೆಯೇ ದುಷ್ಟ ಶಕ್ತಿಗಳನ್ನು ದೂರ ಮಾಡಲು ಕೂಡ ಇದು ಸಹಾಯ ಮಾಡುತ್ತದೆ ಅಲ್ಲವೇ ಅದೇ ಈ ನಿಂಬೆಹಣ್ಣು ಬಳಸಿಕೊಂಡು ನಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದು ಹೇಗೆ ಗೊತ್ತೇ ಬನ್ನಿ ತಿಳಿಯೋಣ ನೀವು ಕೇಳಿರಬಹುದು ಪ್ರತಿಯೊಂದು ವಿಷಯಕ್ಕೂ ಕೂಡ ಗುರುಬಲ ಬೇಕು ಎನ್ನುತ್ತಾರೆ

ಮನುಷ್ಯನ ಜೀವನಕ್ಕೆ ಗುರು ಗ್ರಹ ಅತಿ ಮುಖ್ಯ ಗುರು ಬಲ ಎಂಬುದು ಇಲ್ಲವೆಂದರೆ ಹಲವಾರು ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಅದಕ್ಕಾಗಿ ಒಂದು ಹಳದಿ ಬಣ್ಣದಿಂದ ಕೂಡಿರುವ ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು ಜೊತೆಗೆ ಅ ನಿಂಬೆ ಹಣ್ಣಿನಲ್ಲಿ ಒಂದು ಸಣ್ಣ ಕಲೆಗಳು ಸಹ ಇರಬಾರದು ಅ ರೀತಿಯ ನಿಂಬೆ ಹಣ್ಣನ್ನು ತೆಗೆದುಕೊಂಡು ನಿಮ್ಮ ಮನೆಯ ದೇವರ ಮುಂದೆ ಇಟ್ಟು ಭಕ್ತಿಯಿಂದ ಓಂ ನಮೋ ಭಗವತೇ ವಾಸುದೇವಾಯ ನಮಃ ಎಂಬ ಮಂತ್ರವನ್ನು 101 ಬಾರಿ ಜಪಿಸಬೇಕು. ನಂತರ ಅದನ್ನು ನಿಮ್ಮ ಬಲ ಕೈ ಯಲ್ಲಿ ಇಟ್ಟುಕೊಂಡು ನಿಮ್ಮ ಕಷ್ಟಗಳನ್ನು ದೇವರ ಮುಂದೆ ಮನಸ್ಸಿನಲ್ಲಿ ಹೇಳಿಕೊಳ್ಳಬೇಕು ಹಾಗೆ ಹೇಳಿದ ನಂತರ ನಿಂಬೆಹಣ್ಣನ್ನು ತೆಗೆದುಕೊಂಡು ಹೋಗಿ ನೀವು ಮಲಗುವ ಸ್ಥಳದಲ್ಲಿ ನಿಮ್ಮ ತಲೆಯ ಬಲದಿಂದ ಎಡಕ್ಕೆ ಅಂದರೆ ಉಲ್ಟಾ ಸುತ್ತಬೇಕು. ಅಂದರೆ ಗಡಿಯಾರ ಯಾವ ಕಡೆ ತಿರುಗುತ್ತದೆ ಅದಕ್ಕೆ ವಿರುದ್ಧವಾಗಿ ಏಳು ಬಾರಿ ಸುತ್ತಬೇಕು. ಹೀಗೆ ಮಾಡಿದ ನಂತರ ಮತ್ತೆ ಅದೇ ನಿಂಬೆಹಣ್ಣನ್ನು ದೇವರ ಮುಂದೆ ಇಡಬೇಕು ನಂತರ ಮಾರನೇ ದಿನ ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವರ ಪೂಜೆಯನ್ನು ಮುಗಿಸಿ ಅ ನಿಂಬೆ

ಹಣ್ಣನ್ನು ತೆಗೆದುಕೊಂಡು ನಾಲ್ಕು ಭಾಗಗಳಾಗಿ ಕತ್ತರಿಸಿ ಅದಕ್ಕೆ ಸ್ವಲ್ಪ ಕುಂಕುಮವನ್ನು ಹಚ್ಚಬೇಕು ನಂತರ ಅದನ್ನು ನಿಮ್ಮ ಮನೆಯ ನಾಲ್ಕು ದಿಕ್ಕಿಗೂ ಒಂದೊಂದು ಇಡಬೇಕು ಆದರೆ ಮತ್ತೆ ಅದನ್ನು ಯಾವುದೇ ಕಾರಣಕ್ಕೂ ತಿರುಗಿ ನೋಡಬಾರದು ನಂತರ ಹೊರಗೆ ಕೈ ಕಾಲು ತೊಳೆದು ಹೊಸ್ತಿಲು ನಮಸ್ಕಾರ ಮಾಡಿ ಒಳಗೆ ಬರಬೇಕು. ಈ ವಿಧಾನವನ್ನು ಗುರುವಾರ ಮಾತ್ರ ಮಾಡಬೇಕು ಒಟ್ಟು 21 ಗುರುವಾರ ಹೀಗೆ ಮಾಡಿದರೆ ನಿಮ್ಮ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತವೆ. ಜೊತೆಗೆ ಇನ್ನೂ ಮುಂದೆ ಕಷ್ಟಗಳು ಬರುವುದಿಲ್ಲ. ಮಂಗಳಾದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪ್ರಧಾನ ಗುರುಗಳು ಆಗಿರುವ ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here