ಕಲಿಯುಗದಲ್ಲಿ ಜನರ ಸಮಸ್ಯೆಗಳಿಗೆ ಪರಿಹಾರ ಮಾಡಲು ಎಂದೇ ಸಾಯಿ ಬಾಬ ಮತ್ತು ರಾಘವೇಂದ್ರ ಸ್ವಾಮಿಗಳು ಅವತಾರ ಎತ್ತಿ ಬಂದಿದ್ದಾರೆ, ಅದರಲ್ಲಿ ಕೂಡ ನಮ್ಮ ದಕ್ಷಿಣ ಭಾರತದ ಜನರು ಅತೀ ಹೆಚ್ಚು ಪ್ರಾರ್ಥನೆ ಮಾಡುವ ದೈವ ಅಂದ್ರೆ ಅದು ರಾಘವೇಂದ್ರ ಸ್ವಾಮಿಗಳು, ಪ್ರತಿ ದಿನವು ಕೂಡ ಮಂತ್ರಾಲಯದಲ್ಲಿ ಲಕ್ಷಾಂತರ ಜನರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುತ್ತಾರೆ, ತಮಗೆ ಬಂದಿರುವ ಎಲ್ಲಾ ನೋವು ಮತ್ತು ಕಷ್ಟಗಳನ್ನು ಕೂಡ ಗುರುಗಳ ಹತ್ತಿರ ಕೇಳಿಕೊಂಡು ಹರಕೆ ಕಟ್ಟಿಕೊಂಡು ಕೂಡ ಬರುತ್ತಾರೆ, ಆದ್ರೆ ನಾವು ಎಲ್ಲ ಸಮಯದಲ್ಲಿ ಕೂಡ ಮಂತ್ರಾಲಯಕ್ಕೆ ಹೋಗಿ ಗುರು ದರ್ಶನ ಮಾಡೋಕೆ ಆಗೋದಿಲ್ಲ, ನಾವು ಇರುವ ಸ್ಥಳದಿಂದ ರಾಘವೇಂದ್ರ ಸ್ವಾಮಿಯ ಪ್ರಾರ್ಥನೆ ಮಾಡಿ ಅವರಿಗೆ ನಾವು ಹೇಳಬೇಕಾದ ವಿಶೇಷ ರೀತಿಯ ಮಂತ್ರ ಹೇಳಿದರೆ ಖಂಡಿತ ಅವರ ಅನುಗ್ರಹ ನಮ್ಮ ಮೇಲೆ ಬರುವುದು ಖಚಿತ, ನಾವು ನಿಮಗೆ ರಾಯರ ವಿಶೇಷ ಗಾಯತ್ರಿ ಸಹೀತ ರಾಘವೇಂದ್ರ ಮಂತ್ರ ತಿಳಿಸುತ್ತಾ ಇದ್ದೇವೆ, ಸಾಕಷ್ಟು ಜನರಿಗೆ ಈ ಮಂತ್ರ ತಿಳಿದಿದ್ದರೂ ಕೂಡ ಮತ್ತೆ ಮತ್ತೆ ಹೇಳಿದ್ರೆ ನಿಮಗೆ ಖಂಡಿತ ರಾಯರ ಅನುಗ್ರಹ ಸಿಗುತ್ತದೆ ಫೋನ್ ಮಾಡಿ 9620799909 ಗುರುಜೀ ಸಲಹೆ ಪಡೆಯಿರಿ
ಹಾಗಾದ್ರೆ ರಾಯರ ಮಂತ್ರ ಯಾವುದು ಅಂದ್ರೆ ”ಓಂ ವೆಂಕಟನಾಥಯ ವಿದ್ಮಹೆ ತಿಮ್ಮಣ್ಣ ಪುತ್ರಾಯ ಧೀಮಹಿ ತನ್ನೋ ರಾಘವೇಂದ್ರಃ ಪ್ರಚೋದಯಾತ್ ಓಂ ಪ್ರಹಲಾದಾಯ ವಿದ್ಮಹೇ ವ್ಯಾಸರಾಜಯ ಧೀಮಹಿ ತನ್ನೋ ರಾಘವೇಂದ್ರಃ ಪ್ರಚೋದಯಾತ್” ನಿಮ್ಮ ಬಿಡುವಿನ ಸಮಯದಲ್ಲಿ ಇದನ್ನು ಮೂರೂ ಅಥವ ಈದು ಅಥವ ಒಂಬತ್ತು ಅಥವ ೨೧ ಸರಿ ಹೇಳಬಹುದು, ವಿಶೇಷವಾಗಿ ಗುರುವಾರ ಹೇಳಿದ್ರೆ ಇದರ ಶಕ್ತಿ ದುಪ್ಪಟ್ಟು ಆಗುವುದು, ಈ ಮಂತ್ರ ನೀವು ಹೇಳಿದರೆ ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಅನ್ನೋದು ದೊರೆಯುವುದು, ಸಂತಾನ ದೋಷ ಇರುವ ಜನರಿಗೆ ಪರಿಹಾರ ಆಗುವುದು, ವಿವಾಹ ವಿಳಂಭ ಮತ್ತು ಉದ್ಯೋಗ ಸಮಸ್ಯೆಗಳು ಮತ್ತು ಹಣಕಾಸಿನ ಸಮಸ್ಯೆಗಳು ಏನೇ ಗುಪ್ತ ಸಮಸ್ಯೆ ಅಥವ ಅನಾರೋಗ್ಯದ ಬಾಧೆಗಳು ಕೂಡ ಪರಿಹಾರ ಆಗುವುದು, ನಿಮಗೆ ರಾಘವೇಂದ್ರ ಸ್ವಾಮಿ ಮೇಲೆ ಭಕ್ತಿ ಇದ್ರೆ ಖಂಡಿತ ಈ ಮಂತ್ರ ಹೇಳಿರಿ, ಹಾಗೆಯೇ ಓಂ ಶ್ರೀ ರಾಘವೇಂದ್ರಾಯ ನಮಃ ಎಂದು ಕಾಮೆಂಟ್ ಮಾಡಿರಿ ಜೊತೆಗೆ ಈ ಮಾಹಿತಿ ಶೇರ್ ಮಾಡುವುದು ಮರೆಯಬೇಡಿ.
ಕೆಲವೇ ಗಂಟೆಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯುವುದು, ಒಮ್ಮೆ ಆದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ ಉದ್ಯೋಗ ಅನಾರೋಗ್ಯ, ಸಾಲ ಬಾಧೆ ಎಲ್ಲಾ ಸಮಸ್ಯೆಗೆ ನಿಶ್ಚಿತ ಪರಿಹಾರ ಸಾಕಷ್ಟು ಜನರಿಗೆ ಸಿಕ್ಕಿದೆ.