ಕಷ್ಟ ಪಟ್ಟು ದುಡಿದ ಹಣಕಾಸು ಕೈಯಲ್ಲಿ ನಿಲ್ಲುತ್ತಾ ಇಲ್ಲ ಅಂದ್ರೆ ಈ ಸಣ್ಣ ಕೆಲಸ ಮಾಡಿರಿ

66

ಸ್ನೇಹಿತರೆ ನಾವು ಮನೆಯಲ್ಲಿ ಎಷ್ಟು ಹಣಕ್ಕಾಗಿ ಕಷ್ಟ ಪಡುತ್ತಾ ಇರುತ್ತೇವೆ ಮನೆಯಲ್ಲಿ ಹಣ ಬಂದರೂ ಕೂಡ ಕೈಯಲ್ಲಿ ನಿಲ್ಲುವುದಿಲ್ಲ ಅದು ಹರಿದು ಹೋಗುತ್ತಾ ಇರುತ್ತದೆ ಅಂದರೆ ನಿಮ್ಮ ಕೈಯಲ್ಲಿ ನಿಲ್ಲುವುದಿಲ್ಲ ದ್ರವ ರೂಪದಲ್ಲಿ ಬರುವ ಹಾಗೆ ಬಂದರೂ ಕೂಡ ಒಂದರ ಹಿಂದೆ ಇನ್ನೊಂದರ ಹಿಂದೆ ಹೋಗುತ್ತಾ ಇರುತ್ತದೆ ಈ ರೀತಿ ಹಣ ಆಗುತ್ತದೆ ಇಂತಹ ಸಮಯದಲ್ಲಿ ಏನು ಮಾಡಬೇಕು ಹೀಗೆ ಆಗಬಾರದು ಮನೆಯಲ್ಲಿ ಹಣ ಧನ ರೂಪದಲ್ಲಿ ನಿಲ್ಲಬೇಕು ಎಂದರೆ ಏನು ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ ಬನ್ನಿ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಈ ಪರಿಹಾರ ಎಂದರೆ ನಿಮ್ಮ ಮನೆಯ ಅಡುಗೆ ಮನೆಯಲ್ಲಿ ಮಾಡುವ ಒಂದು ವಿಶಿಷ್ಟ ಪರಿಹಾರ ಇದಾಗಿದೆ ಅದು ಹೇಗೆ ಮಾಡಬೇಕು ಎಂದರೆ ಅಡುಗೆ ಮನೆಯಲ್ಲಿ ಕೆಂಪು ಬಟ್ಟೆ ತೆಗೆದುಕೊಳ್ಳಿ ಅದರಲ್ಲಿ ಗಂಧದಲ್ಲೀ ಸ್ವಸ್ತಿಕ್ ಅನ್ನು ಬರೆಯಿರಿ ನಂತರ ಸ್ವಲ್ಪ ಅಕ್ಕಿಯನ್ನು ಈ ಬಟ್ಟೆ ಒಳಗಡೆ ಇಟ್ಟು ಗಂಟು ಕಟ್ಟಿ ಈ ಅಡುಗೆ ಮನೆಯ ಯಾವುದಾದರೂ ಒಂದು ಸ್ಥಳದಲ್ಲಿ ಯಾರಿಗೂ ತಿಳಿಯದ ರೀತಿಯಲ್ಲಿ ಇಡಬೇಕು. ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಖಂಡಿತವಾಗಿ ಹಣ ನಿಲ್ಲುತ್ತದೆ ಅದು ಯಾವ ದಿನ ಈ ಕೆಲಸ ಮಾಡಬೇಕು

ಎಂದರೆ ಶುಕ್ಲ ಪಕ್ಷದ ಗುರುವಾರ ದಿನ ಅಂದರೆ ಒಂದು ಅಮಾವಾಸ್ಯೆಯಿಂದ ಬರುವ ಹುಣ್ಣಿಮೆಯ ಮಧ್ಯ ಭಾಗದ ಗುರುವಾರ ಎರಡು ಗುರುವಾರ ಬರುತ್ತದೆ ಆದರೆ ಯಾವುದಾದರೂ ಒಂದು ಗುರುವಾರ ಈ ಕೆಲಸ ಮಾಡಬಹುದು ಗುರುವಾರ ಈ ಕೆಲಸ ಮಾಡಲು ಆಗಲಿಲ್ಲ ಎಂದರೆ ಅಮವಾಸ್ಯೆಯ ದಿನ ಈ ಚಿಕ್ಕ ಕೆಲಸ ಮಾಡಬೇಕು ಹೀಗೆ ನೀವು ಪರಿಹಾರ ಮಾಡಿದ್ದೆ ಆದಲ್ಲಿ ನಿಮ್ಮ ಕೈಯಿಂದ ಹರಿದುಹೋಗುವ ಹಣ ಧನ ರೂಪದಲ್ಲಿ ನಿಲ್ಲುತ್ತದೆ ಮತ್ತು ನಿಮ್ಮ ಯಾವುದಾದರೂ ಒಂದು ಒಳ್ಳೆಯ ಉದ್ದೇಶಕ್ಕೆ ನಿಮ್ಮ ಹಣ ಸದ್ವಿನಿಯೋಗ ಆಗುತ್ತದೆ. ಜೊತೆಗೆ ಈ ಮಂತ್ರ ೧೧ ಬಾರಿ ಹೇಳಬೇಕು ಆ ಮಂತ್ರ ಯಾವುದು ಅಂದ್ರೆ ಓಂ ಹ್ರೀಂ ಶ್ರೀಂ ಕ್ರೀಂ ಶ್ರೀಂ ಕುಬೇರಾಯ ಅಷ್ಟ-ಲಕ್ಷ್ಮೀ ಮಮ ಗೃಹೆ ಧನಂ ಪುರಾಯ ಪುರಾಯ ನಮಃ. ನೋಡಿದಿರಾ ಸ್ನೇಹಿತರೆ ಕೇವಲ ಕೆಂಪು ಬಟ್ಟೆ ಅಕ್ಕಿ ಹಾಗೂ ಗಂಧವನ್ನು ಉಪಯೋಗ ಮಾಡಿಕೊಂಡು ನಾವು ನಮ್ಮ ಹಣದ ಹರಿವು ಪೋಲು ಆಗದ ರೀತಿಯಲ್ಲಿ ಹೇಗೆಲ್ಲಾ ತಡೆಯಬಹುದು ಎನ್ನುವ ಒಂದು ವಿಶಿಷ್ಟ ವಿಧಾನವನ್ನು ಹಾಗಾಗಿ ನಾವು ನಿಮಗೆ ಮೇಲೆ ತಿಳಿಸಿರುವ ಈ ವಿಧಾನ ಅನುಸರಿಸಿ ಖಂಡಿತವಾಗಿ ನೀವು ಈ ಪ್ರಯೋಗವನ್ನು ಮಾಡಬಹುದು

ಇದರಿಂದ ನಿಮ್ಮ ಆರ್ಥಿಕ ಸ್ಥಿತಿ ಬಹಳ ಉತ್ತಮ ಮಟ್ಟದಲ್ಲಿ ಬಂದು ನಿಲ್ಲುವುದರಲ್ಲಿ ಯಾವುದೇ ಅನುಮಾನ ಇರುವುದಿಲ್ಲ. ನೀವು ಎಷ್ಟೋ ಕೆಲಸಗಳನ್ನು ಮಾಡಿ ಅದರಲ್ಲಿ ವಿಫಲ ಆಗಿದ್ದರೆ ಖಂಡಿತವಾಗಿ ಈ ಸುಲಭ ಪರಿಹಾರವನ್ನು ಮಾಡಿಕೊಂಡು ನಿಮ್ಮ ಜೀವನದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಒಂದೇ ಒಂದು ಕರೆ ಮಾಡಿರಿ 9945339940 ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here