ನಮಸ್ಕಾರ ಸ್ನೇಹಿತರೆ ಕಾಗೆಗಳನ್ನು ನಾವು ಶುಭ ಮತ್ತು ಅಶುಭ ಎರಡೂ ರೀತಿಯಲ್ಲೂ ಕೂಡ ಪರಿಗಣಿಸಲಾಗುತ್ತದೆ, ಅಂದರೆ ಯಾವುದೇ ರೀತಿಯ ಒಂದು ಶ್ರದ್ಧಾ ಕಾರ್ಯವನ್ನು ಮಾಡುವಾಗ ಕಾಗೆಗಳ ಉಪಸ್ಥಿತಿ ಶುಭ ಎಂದು ಹೇಳಲಾಗುತ್ತದೆ, ಅದೇ ಒಂದು ವೇಳೆ ಯಾವುದಾದರು ಶುಭ ಸಮಾರಂಭ ಮಾಡುವಾಗ ಕಾಗೆಗಳು ಉಪಸ್ಥಿತಿ ಹೊಂದಿದರೆ ಅದು ಅಶುಭ ಎಂದು ಹೇಳಲಾಗುತ್ತದೆ, ಅಷ್ಟೇ ಅಲ್ಲದೆ ಕಾಗೆಗಳು ಕೂಗುವ ರೀತಿಯಲ್ಲಿಯೂ ಕೂಡ ಭವಿಷ್ಯದ ಸೂಚನೆಗಳು ಸಿಗುತ್ತವೆ ಎಂದು ಕೂಡ ನಂಬಲಾಗಿದೆ, ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವುದರಿಂದ ನಾವು ಸಾಕಷ್ಟು ಪ್ರಯೋಜನವನ್ನು ಪಡೆಯುತ್ತೇವೆ ಅದೇ ರೀತಿಯಾಗಿ ಕಾಗೆಗಳಿಗೆ ಆಹಾರ ನೀಡುವುದರಿಂದ ನಮ್ಮ ಪಿತೃಗಳು ಸಂತೃಪ್ತರಾಗುತ್ತಾರೆ ಎಂದು ಹೇಳಲಾಗುತ್ತದೆ, ಉಚಿತ ರಾಶಿ ಭವಿಷ್ಯ ತಿಳಿಯೋಕೆ ಫೋನ್ ಮಾಡಿರಿ 9620569954 ಮಾರುತಿ ಗುರೂಜಿ ಯಾಕೆಂದರೆ ನಮ್ಮ ಪಿತೃಗಳು ಕಾಗೆಯ ರೂಪದಲ್ಲಿ ಓಡಾಡುತ್ತಿರುತ್ತವೆ ಎನ್ನುವ ನಂಬಿಕೆ ಇದೆ ಕಾಗೆಗಳಿಗೆ ಆಹಾರ ನೀಡುವದರಿಂದ ಕೇವಲ ಪಿತೃಗಳು ಮಾತ್ರ ತೃಪ್ತಿಯನ್ನು ಹೊಂದುವುದಿಲ್ಲ ಸಾಕಷ್ಟು ಗ್ರಹದೋಷಗಳ ಪರಿಹಾರ ಕೂಡ ಈ ಒಂದು ಕಾಗೆಗಳಿಗೆ ಆಹಾರ ನೀಡುವುದು ಉತ್ತಮ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ, ಹೌದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಒಂದು ಸ್ಥಿತಿ ಕೆಳಗೆನಂತೆ ಇದ್ದಾಗ ಆ ಒಂದು ಸಂದರ್ಭದಲ್ಲಿ ನಾವು ಕಾಗೆಗಳಿಗೆ ಆಹಾರವನ್ನು ನೀಡುವುದರಿಂದ ಆ ಒಂದು ಗ್ರಹ ದೋಷದ ಪರಿಣಾಮಗಳು ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ,
ಹಾಗಾದರೆ ಯಾವ ಒಂದು ಸಮಯದಲ್ಲಿ ನಾವು ಕಾಗೆಗಳಿಗೆ ಆಹಾರವನ್ನು ನೀಡಬೇಕು ಮತ್ತು ಜಾತಕದಲ್ಲಿ ಗ್ರಹಗಳು ಹೇಗೆ ಇದ್ದಾಗ ಕಾಗೆಗಳಿಗೆ ಆಹಾರ ನೀಡುವುದು ಅತ್ಯವಶ್ಯಕವಾಗಿದೆ ಇದರ ಒಂದು ಪ್ರಯೋಜನ ಏನು ಎಂದು ನೋಡೋಣ. ಮೊದಲನೆಯದಾಗಿ ಶನಿಯು ಅಸ್ತಮಾ ಸ್ಥಿತಿಯಲ್ಲಿ ಇದ್ದಾಗ ಕಾಗೆಗಳಿಗೆ ಆಹಾರ ನೀಡುವುದರಿಂದ ಇದರ ಒಂದು ದುಷ್ಪರಿಣಾಮ ನಿವಾರಣೆಯಾಗುತ್ತದೆ. ಅಷ್ಟೇ ಅಲ್ಲದೆ ಶನಿಯು ಚಂದ್ರನೊಂದಿಗೆ ಇದ್ದಾಗ ಕೂಡ ಕೆಲವೊಂದು ದುಷ್ಪರಿಣಾಮಗಳು ಉಂಟಾಗುತ್ತದೆ ಇಂತಹ ಒಂದು ಸಂದರ್ಭದಲ್ಲಿ ಕೂಡ ನಾವು ಕಾಗೆಗೆ ಆಹಾರವನ್ನು ನೀಡುವುದರ ಮೂಲಕ ಈ ಒಂದು ದೋಷವನ್ನು ಪರಿಹಾರ ಮಾಡಿಕೊಳ್ಳುವುದು. ಇನ್ನು ಕುಲವೊಮ್ಮೆ ಮೇಷ ರಾಶಿ ಸಿಂಹ ರಾಶಿ ಅಥವಾ ಘಟಕ ರಾಶಿಯಲ್ಲಿ ಶನಿ ಇದ್ದಾಗಲೂ ಕೂಡ ಸಾಕಷ್ಟು ಪರಿಣಾಮಗಳು ಎದುರಾಗುತ್ತವೆ ಈ ಸಮಯದಲ್ಲಿ ನಾವು ಕಾಗೆಗಳಿಗೆ ಆಹಾರ ನೀಡುವುದು ಬಹಳ ಉತ್ತಮ. ಇನ್ನು ಶನಿಯು ಲಗ್ನದಲ್ಲಿ ಇದ್ದಾಗ ವೈವಾಹಿಕ ಜೀವನದ ಮೇಲೆ ವಿವಾಹ ಕಾರ್ಯದ ಮೇಲೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತವೆ ಈ ಸಮಯದಲ್ಲಿಯೂ ಕೂಡ ನಾವು ಕಾಗೆಗಳಿಗೆ ಆಹಾರ ನೀಡುವುದು ಉತ್ತಮ ಪರಿಹಾರವನ್ನು ಸೂಚಿಸುತ್ತದೆ. ಅದೇ ರೀತಿಯಾಗಿ ರಾಹು ಮತ್ತು ಕೇತು ಮಂಗಳನ ಜೊತೆ ಇದ್ದಾಗ ಅದು ಅಶುಭ ಫಲವನ್ನು ಉಂಟುಮಾಡುತ್ತದೆ ಈ ಸಂದರ್ಭದಲ್ಲಿ ಕಾಗೆಗಳಿಗೆ ಆಹಾರ ನೀಡುವುದರ ಮೂಲಕ ಈ ಒಂದು ಅಶುಭ ಫಲವನ್ನು ತಡೆಗಟ್ಟಬಹುದು. ಉಚಿತ ರಾಶಿ ಭವಿಷ್ಯ ತಿಳಿಯೋಕೆ ಫೋನ್ ಮಾಡಿರಿ 9620569954 ಮಾರುತಿ ಗುರೂಜಿ
ಇನ್ನು ಕ್ರಮೇಣವಾಗಿ ಕಾಗೆಗಳಿಗೆ ಆಹಾರ ಮತ್ತು ನೀರನ್ನು ನೀಡುವುದರಿಂದ ನಮ್ಮ ಪಿತೃಗಳ ಆತ್ಮ ಸಮೃದ್ಧಿ ಕೊಳ್ಳುತ್ತವೆ ಎನ್ನುವ ನಂಬಿಕೆ ಇದೆ. ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ