ಕಾಗೆ ಈ ಸೂಚನೆ ನೀಡುತ್ತದೆ

48

ಸ್ನೇಹಿತರೆ ಕಾಗೆ ಕೂಗಿದ ಕೂಡಲೇ ಮನೆಗೆ ನೆಂಟರು ಬರುತ್ತಾರಾ, ಪುರಾತನ ಕಾಲದಿಂದ ನಡೆದು ಬಂದ ಸಂಪ್ರದಾಯದಲ್ಲಿ ಏನಾದರೂ ಸತ್ಯ ಇದೆಯೇ ಈ ಸಂಪ್ರದಾಯ ಹೇಗೆ ಶುರು ಆಯಿತು ಬಿಳಿ ಬಣ್ಣ ಇದ್ದ ಕಾಗೆಗಳು ಕಪ್ಪು ಆಗಿದ್ದು ಹೇಗೆ ಎಲ್ಲವನ್ನೂ ವಿವರಿಸಿ ಹೇಳುತ್ತೇವೆ ಅದಕ್ಕಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಸ್ನೇಹಿತರೆ ಸಿಟಿಯಲ್ಲಿ ಕಾಗೆಗಳು ಕೂಗಿದರೆ ಅದು ಸಾಮಾನ್ಯ ಯಾರು ತಲೆ ಕೆಡಿಸಿ ಕೊಳ್ಳುವುದಿಲ್ಲ ಏಕೆಂದರೆ ಇಲ್ಲಿ ಕಾಗೆ ಯಾರ ಮನೆ ಮೇಲೆ ಕೂತು ಕೂಗುತ್ತಾ ಇದೆ ಎಂದು ಗೊತ್ತಾಗುವುದಿಲ್ಲ ಆದರೆ ಹಳ್ಳಿಗಳಲ್ಲಿ ಹೀಗಲ್ಲ ಅಲ್ಲಿ ಮನೆ ಮೇಲೆ ಅಥವಾ ಸುತ್ತ ಮುತ್ತ ಕಾಗೆ ಬಂದು ಕುಳಿತು ಕೂಗಾಡಿದರೆ ನೆಂಟರು ಬರುತ್ತಾರೆ ಎಂದು ಹೇಳುತ್ತಾರೆ. ಅದು ಸುಮ್ಮನೆ ಅಲ್ಲ ಅದರ ಹಿಂದೆ ಕೂಡ ಒಂದು ಬಲವಾದ ಕಾರಣ ಇದೆ.

ಹಿಂದೆ ಫೋನ್ ಪೋಸ್ಟ್ ಆಫೀಸ್ ಯಾವುದು ಕೂಡ ಇರಲಿಲ್ಲ ಹೀಗಾಗಿ ಪಕ್ಷಿಗಳ ಮೂಲಕ ಸಂದೇಶ ಕಳುಹಿಸಲಾಗಿತ್ತು ಒಂದು ಊರಿನ ಪಕ್ಷಿಗಳು ಮತ್ತೊಂದು ಊರಿಗೆ ಸಂದೇಶ ಹೊತ್ತು ಹೋಗುತ್ತಾ ಇದ್ದವು ಆದರೆ ಕಾಗೆಗಳಿಗೆ ಒಂದು ವಿಚಿತ್ರ ಸ್ವಭಾವ ಇದೆ ತಮ್ಮ ಜಾಗಕ್ಕೆ ಬೇರೆ ಪಕ್ಷಿಗಳು ಬಂದರೆ ಗಂಟಲು ಹರಿದು ಹೋಗುವ ಹಾಗೆ ಕೂಗುವ ಅಭ್ಯಾಸ ಆದ್ದರಿಂದ ಈ ರೀತಿ ಬೇರೆ ಊರಿನ ಪಕ್ಷಿಗಳು ಸಂದೇಶ ಹೊತ್ತು ಬಂದಾಗ ಕಾಗೆಗಳು ಕೂಗುತ್ತಾ ಇದ್ದವು. ಜನ ಇದರಿಂದ ಯಾವುದೋ ಸಂದೇಶ ಬಂದಿದೆ ಎಂದು ಊಹಿಸುತ್ತ ಇದ್ದರು ಅದೇ ಮುಂದುವರೆದು ಕಾಗೆ ಕೂಗಿದರೆ ಯಾರೋ ನೆಂಟರು ಬರುತ್ತಾರೆ ಎನ್ನುವ ಸಂಪ್ರದಾಯ ಬಂದಿದೆ. ಬಿಳಿ ಬಿಳಿಯ ಕಾಗೆಗಳು ಕಪ್ಪಾಗಿದ್ದು ಹೇಗೆ ಗೊತ್ತಾ? ಕಾಗೆಗಳಲ್ಲಿ ಕಪ್ಪು ಮತ್ತು ಬಿಳಿ ಬಣ್ಣದ ಕಾಗೆಗಳು ಇವೆ. ಬಿಳಿ ಬಣ್ಣದ ಕಾಗೆ ತುಂಬಾ ವಿರಳ ಅಲ್ಲಲ್ಲಿ ಒಂದೊಂದು ಕಾಗೆಗಳು ಕಾಣಿಸಿ ಕೊಂಡರೆ ಅದೇ ದೊಡ್ಡ ಸುದ್ದಿ ಆಗುತ್ತದೆ ಕಪ್ಪು ಬಣ್ಣದ ಕಾಗೆ ಅಶುಭ ಮತ್ತು ಬಿಳಿ ಬಣ್ಣದ ಕಾಗೆ ಶುಭ ಎಂದು ನಂಬಲಾಗಿದೆ.

ಆದರೆ ಇನ್ನೊಂದು ವಿಚಾರ ಎಂದರೆ ಮೊದಲು ಕಾಗೆಗಳು ನೀಲಿ ಬಣ್ಣದಲ್ಲಿ ಇದ್ದವು ಅವುಗಳು ಒಂದು ಶಾಪದಿಂದ ಕಪ್ಪಾಗಿ ಹೋದವು. ಒಮ್ಮೆ ಋಷಿ ಒಬ್ಬರು ಒಂದು ಕಾಗೆಯನ್ನು ಕರೆದು ಅಮೃತವನ್ನು ಹುಡುಕಿ ಮಾಹಿತಿ ಹುಡುಕಿಕೊಂಡು ಬರಲು ಕಳುಹಿಸಿದರು ಆದರೆ ಅದನ್ನು ಕುಡಿಯಬಾರದು ಎಂದು ಷರತ್ತನ್ನು ವಿಧಿಸುತ್ತಾರೆ ವರ್ಷಗಳ ಕಾಲ ಕಷ್ಟ ಪಟ್ಟು ಕಾಗೆ ಅಮೃತವನ್ನು ಹುಡುಕುತ್ತದೆ ಹೀಗಾಗಿ ಅದಕ್ಕೆ ದುರಾಸೆ ಹುಟ್ಟಿ ಸ್ವಲ್ಪ ಅಮೃತವನ್ನು ಕುಡಿದು ಸಾಧು ಬಳಿ ಬಂದು ಅಮೃತವನ್ನು ನೀಡುತ್ತದೆ ಆಗ ಕಾಗೆ ಅಮೃತ ಕೂಡಿದ ವಿಚಾರ ತಿಳಿದ ಋಷಿ ಶಾಪ ಕೊಡುತ್ತಾರೆ. ನಿನ್ನನ್ನು ಎಲ್ಲರೂ ಅಶುಭ ಎಂದು ಭಾವಿಸುತ್ತಾರೆ ನಿಮಗೆ ಎಲ್ಲರೂ ಕೆಟ್ಟದ್ದನ್ನೇ ಮಾಡುತ್ತಾರೆ ಎಂದು ಹೇಳಿ ಕಾಗೆಯನ್ನು ಕಪ್ಪು ಬಣ್ಣದ ನೀರಿನಲ್ಲಿ ಮುಳುಗಿಸಿದರು ಅಂದಿನಿಂದ ಕಾಗೆಯ ಬಣ್ಣ ಶಾಶ್ವತವಾಗಿ ಕಪ್ಪಾಯಿತು ಎಂದು ಹೇಳುತ್ತಾರೆ.

ಜೋತಿಷ್ಯ ವಿದ್ವಾನ್ ಶಂಕರ ನಾರಾಯಣ ಗುರುಗಳು ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ಹೊಂದಿದ್ದು ನಿಮ್ಮ ಜೀವನದ ಸಕಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳು ಹತ್ತಾರು ಸಾವಿರ ಜನರ ಕಷ್ಟಗಳಿಗೆ ಫೋನ್ ಮುಖಾಂತರವೇ ಶಾಶ್ವತ ಪರಿಹಾರ ನೀಡಿದ್ದಾರೆ. ನಿಮ್ಮ ಜೀವನದಲ್ಲಿಯೂ ಸಾಕಷ್ಟು ಸಮಸ್ಯೆಗಳು ಇದ್ದಲ್ಲಿ ಅವುಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರೋ ಮಹಾ ಗುರುಗಳ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ. ಹಾಗೆಯೇ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳಿಗೂ ಸಹ ಯಾರಿಗೂ ತಿಳಿಯದ ಹಾಗೆಯೇ ಪರಿಹಾರ ಮಾಡಲಾಗುತ್ತದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here