ಕಾಗೆ ಎನ್ನುವುದು ಶನಿಯ ಒಂದು ವಾಹನ ಕಾಗೆ ನಿಮಗೆ ಮುಂಚೆಯೇ ಈ ಸೂಚನೆ ನೀಡಿದರೆ ಅದರ ಅರ್ಥ ಏನು ಗೊತ್ತೇ ?

106

ಸ್ನೇಹಿತರೆ ಕಾಗೆ ಎನ್ನುವ ಪಕ್ಷಿಯನ್ನು ಸಾಕಷ್ಟು ಜನ ಕಡೆ ಗಣಿಸುವುದನ್ನ ನೋಡಿರುವಿರಿ ಕಾಗೆ ಹಾಗೆ ಮಾಡಿದರೆ ಅಪಶಕುನ ಹೀಗೆ ಮಾಡಿದರೆ ಅಪಶಕುನ ಕಾಗೆ ನೋಡಿದರೆ ಅಪಶಕುನ ಇಂತಹ ಸಾಕಷ್ಟು ಮಾತುಗಳನ್ನು ನೀವು ಕೇಳಿ ಇರುವಿರಿ ಆದರೆ ಕಾಗೆ ಎನುವುದು ಶನಿಯ ಒಂದು ವಾಹನ ಎನ್ನುವುದು ನಿಮಗೆ ಎಲ್ಲರಿಗೂ ಗೊತ್ತೇ ಇರುತ್ತದೆ ಇದಲ್ಲದೆ ಕಾಗೆ ನಮಗೆ ಸಾಕಷ್ಟು ಶುಭ ಸಂಕೇತಗಳನ್ನು ಕೂಡ ನೀಡುತ್ತದೆ ಹಾಗಾದರೆ ಕಾಗೆಗಳು ನೀಡುವ ಶುಭ ಸಂಕೇತಗಳು ಏನು ಎಂಬುದನ್ನು ನಾವು ಈ ಲೇಖನದಲ್ಲಿ ತಿಳಿಸುತ್ತೇವೆ ಹಾಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ಇದರಲ್ಲಿ ಮೊದಲನೆಯ ಸಂಕೇತ ಏನು ಎಂದರೆ ಕಾಗೆ ನಿಮ್ಮ ಕನಸಲ್ಲಿ ಸಿಹಿ ತಿನ್ನುವ ಕನಸು ನಿಮಗೆ ಬಿದ್ದರೆ ಇದು ನಿಮಗೆ ಬಹಳ ಶುಭ ಸಂಕೇತ ಎಂದು ಹೇಳಲಾಗುತ್ತದೆ ಇದು ನಿಮಗೆ ಆಗುವ ಧನ ಲಾಭಕ್ಕೆ ಸೂಚನೆ ಎಂದು ಹೇಳಲಾಗುತ್ತದೆ. ಇನ್ನೂ ಎರಡನೆಯದು ನಿಮ್ಮ ತಲೆಯ ಮೇಲೆ ಒಂದು ಕಾಗೆ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಹಾರಿಕೊಂಡು ಹೋಗಿ ಒಂದು ಕೂದಲು ಕಿತ್ತುಕೊಂಡು ಹೋಯಿತು ಎಂದರೆ ನಿಮ್ಮ ತಲೆಗೆ ಮೇಲೆ ಹೋಯಿತು ಎಂದರೆ ನಿಮಗೆ ಏನೋ ಒಂದು ಅಪಶಕುನ ಕಾದಿದೆ ಎಂದು ಅರ್ಥ ಎಂದು ಹೇಳಲಾಗುತ್ತದೆ.ಇನ್ನೂ ಮೂರನೆಯ ದಿನ ಶನಿವಾರದ ದಿನ ನಿಮ್ಮ ವ್ಯಾಪಾರ ಸ್ಥಳದಲ್ಲಿ ಕಾಗೆ ಬಂದು ಕೂಗುತ್ತಾ ಇದ್ದರೆ ಇದು ನಿಮಗೆ ಒಂದು ಲಾಭ ತರುವ ಸಂಕೇತ ಎಂದು ಹೇಳಲಾಗುತ್ತದೆ. ಇನ್ನೂ ಮುಂದಿನದು ನಿಮ್ಮ ಮನೆಯ ಸದಸ್ಯರಲ್ಲಿ ಯಾರಾದರೂ ಒಬ್ಬರು ಕೆಲಸ ಹುಡುಕಿಕೊಂಡು ಮನೆಯಿಂದ ಆಚೆ ಹೋದಾಗ ಅವರ ಕಣ್ಣಿನ ಮುಂದೆ ಕಾಗೆ ಯಾವುದಾದರೂ ಕಸದ ಮುಂದೆ ಕುಳಿತು ಇರುವ ಒಂದು ದೃಶ್ಯ ಕಾಣಿಸಿದರೆ ಇದು ಒಂದು ಶುಭ ಸಂಕೇತ ಎಂದು ಹೇಳಲಾಗುತ್ತದೆ. ಇನ್ನೂ ಐದನೆಯದು ಮದುವೆ ಸಮಯದಲ್ಲಿ ಗಂಡು ಹೆಣ್ಣು ಸಿಹಿ ತಿನ್ನಬೇಕಾದ ಸಮಯದಲ್ಲಿ ಅಥವಾ ಯಾವುದೇ ಒಂದು ಸಿಹಿ ತಿನ್ನುವಾಗ ಒಂದು ಪೀಸ್ ಅನ್ನು ಕಾಗೆ ಏನಾದರೂ ಬಂದು ತಿಂದು

ಹೋದರೆ ಅದು ಕೂಡ ನಿಮಗೆ ಅಂದರೆ ಈ ದಂಪತಿಗಳಿಗೆ ಮುಂದೆ ಆಗುವ ಒಂದು ಖುಷಿಗೆ ಒಂದು ಸಂಕೇತ ಎಂದು ಹೇಳಲಾಗುತ್ತದೆ.ಕಾಗೆಗಳು ಯಾವುದಾದರೂ ಗರ್ಭಿಣಿ ಸ್ತ್ರೀ ಯ ತಲೆಯ ಮೇಲೆ ಹಾರಾಟ ಮಾಡಿದರೆ ಅದು ಶುಭ ಸೂಚನೆ ಎಂದೇ ಹೇಳಬಹುದು ಅಂತಹ ಗರ್ಭಿಣಿ ಸ್ತ್ರೀಯರಿಗೆ ಪುತ್ರ ಪ್ರಾಪ್ತಿ ಆಗುತ್ತದೆ ಅಂದರೆ ಗರ್ಭಿಣಿ ಸ್ತ್ರೀ ಯು ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಇದು ಕಾಗೆ ನೀಡುವ ಸಂಕೇತ ಹಾಗೆಯೇ ಯಾರಾದರೂ ನವ ವಧು ವರರು ನಡೆದುಕೊಂಡು ಹೋಗಬೇಕಾದರೆ ಅವರ ಬಲ ತೋಳಿನ ಮೇಲೆ ಕಾಗೆಯು ಹಾರಾಟ ಮಾಡಿದರೆ ಅವ್ರು ಆದಷ್ಟು ಬೇಗ ಮಕ್ಕಳನ್ನು ಹೊಂದುತ್ತಾರೆ ಎಂದು ಅರ್ಥ ಅವರು ಆದಷ್ಟು ಬೇಗ ಸಂತಾನ ಪ್ರಾಪ್ತಿ ಆಗುತ್ತದೆ ಎಂದು ಅರ್ಥ. ಹಾಗೆಯೇ ನೀವು ಬೆಳಗ್ಗೆ ಎದ್ದ ತಕ್ಷಣ ಕಾಗೆ ನಿಮ್ಮ ಮನೆಯ ಮುಂದೆ ಕುಳಿತಿರುವುದನ್ನು ಅಥವಾ ನಿಮ್ಮ ಮನೆಯ ಮರದ ಪಕ್ಕ ಕುಳಿತಿರುವುದನ್ನು ನೋಡಿದರೆ ಇದು ನಿಮಗೆ ಶುಭ ವಿಚಾರ ನೀವು

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9538866755

ಮಾಡುವ ಕೆಲಸದಲ್ಲಿ ಜಯ ನಿಮಗೆ ಸಿಗುತ್ತದೆ ಎಂದು ಇದರ ಅರ್ಥ. ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here