ಕಾಗೆಯೇ ಚಲನ ವಲನ ಮುಂದಿನ ಭವಿಷ್ಯ ಬಗ್ಗೆ ತಿಳಿಸುತ್ತದೆ

51

ಕೆಲವೊಂದು ಸೂಚನೆಗಳು ನಿಮ್ಮ ಜೀವನದಲ್ಲಿ ಕಂಡುಬಂದರೆ ಕೆಟ್ಟ ಘಟನೆಗಳು ಸಂಭವಿಸುವ ಸಾಧ್ಯತೆ ಇರುತ್ತದೆ ನಮಸ್ತೆ ಗೆಳೆಯರೆ ಕೆಲವೊಂದು ಸೂಚನೆಗಳು ನಿಮಗೆ ಕಂಡುಬಂದರೆ ಏನಾದರೂ ಕೆಟ್ಟದಾಗಿ ಸಂಭವಿಸುತ್ತದೆ ಎಂದು ಅರ್ಥ ನಮ್ಮ ಜೀವನದಲ್ಲಿ ಏನಾದರೂ ಕೆಟ್ಟ ಘಟನೆಗಳು ಸಂಭವಿಸುತ್ತವೆ ಎಂದರೆ ಮೊದಲೇ ಕೆಲವೊಂದು ಸೂಚನೆಗಳು ನಮಗೆ ಬರುತ್ತವೆ ಅದನ್ನು ನಾವು ಸೂಕ್ಷ್ಮವಾಗಿ ಪರಿಗಣಿಸಬೇಕು ಆ ಸೂಚನೆಗಳು ಯಾವುವು ಎಂದು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೆ ಮೊದಲನೇದಾಗಿ ಕಾಗೆ ಹಾರುವಾಗ ರೆಕ್ಕೆಯನ್ನು ನಿಮಗೆ ಬಡಿಸುತ್ತಾ ಹೋದರೆ ಹಾಗೂ ನಿಮ್ಮ ತಲೆಯ ಮೇಲೆ ಕುಳಿತುಕೊಂಡರೆ ನಿಮ್ಮ ಜೀವನದಲ್ಲಿ ಮುಂದೆ ಏನಾದರೂ ಕೆಟ್ಟ ಘಟನೆಗಳನ್ನು ಕೇಳುತ್ತೀರಾ ಏನಾದರೂ ಕೆಟ್ಟ ಘಟನೆ ಸಂಭವಿಸಬಹುದು ಎಂದು ಸೂಚಿಸುತ್ತವೆ ಹಾಗಾಗಿ ಆಗ ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಇನ್ನು ಗೆಳೆಯರೇ ನಿಮ್ಮ ವಂಶಕ್ಕೆ ಸಂಬಂಧಪಟ್ಟ ಸತ್ತಿರುವ ಪಿತೃಗಳು ನಿಮ್ಮ ಕನಸಿನಲ್ಲಿ ಬಂದು ಕೆಲವೊಂದು ಸೂಚನೆಗಳನ್ನು ನೀಡುತ್ತಾರೆ ನಿಮ್ಮ ಜೀವನದಲ್ಲಿ ಏನಾದರೂ ಕೆಟ್ಟ ಸುದ್ದಿಯನ್ನು ಕೇಳುತ್ತೀರಾ ಎಂದು ಮೊದಲೇ ಅವರಿಗೆ ಗೊತ್ತಿರುತ್ತದೆ ಅದನ್ನು ನಿಮಗೆ ಕನಸಿನ ರೂಪದಲ್ಲಿ ತಿಳಿಸುತ್ತಾರೆ. ಕಾಗೆ ಶನಿಮಹಾತ್ಮನ ವಾಹನ ಎಂದು ಹೇಳುತ್ತಾರೆ ಆದರೆ ಕಾಗೆ ನಿಮ್ಮನ್ನು

ಮುಟ್ಟಿದರೆ ನಿಮ್ಮ ತಲೆಯ ಮೇಲೆ ಕುಳಿತುಕೊಂಡು ಹೋದರೆ ಮನೆಗೆ ಬಂದು ತಕ್ಷಣ ಸ್ನಾನವನ್ನು ಮಾಡಿ ದೇವಸ್ಥಾನಕ್ಕೆ ಹೋಗಿ ಮಣ್ಣಿನ ದೀಪದಲ್ಲಿ ತುಪ್ಪ ಮತ್ತು ಕೊಬ್ಬರಿ ಎಣ್ಣೆಯಿಂದ ದೀಪ ಹಚ್ಚಿ ದೀಪಾರಾಧನೆ ಮಾಡಬೇಕು ಯಾವ ರೀತಿ ದೀಪಾರಾಧನೆ ಮಾಡಬೇಕು ಎಂದರೆ 5 ಬತ್ತಿಗಳು ತೆಗೆದುಕೊಂಡು ಒಂದು ಬತ್ತಿ ಯನ್ನಾಗಿ ಮಾಡಿ ಅದಕ್ಕೆ ಕುಂಕುಮ ಅರಿಶಿಣ ಲೇಪಿಸಿ ಈ ಬತ್ತಿಯಿಂದ ದೀಪಾರಾಧನೆ ಮಾಡಬೇಕು ಇದರಿಂದಾಗಿ ನಿಮಗೆ ಇರುವ ದೋಷ ಪರಿಹಾರ ಆಗುತ್ತದೆ. ಇನ್ನು ಗೆಳೆಯರ ನೀವು ಯಾವುದಾದರೂ ಕೆಲಸಕ್ಕೆ ಹೊರಗಡೆ ಹೋಗುವಾಗ ಬೆಕ್ಕು ಅಡ್ಡ ಬಂದರೆ ಅದು ಕೂಡ ಅಪಶಕುನದ ಸೂಚನೆ ಎಂದು ಹೇಳುತ್ತಾರೆ ನೀವು ಹೋಗುವ ಕೆಲಸದಲ್ಲಿ ಏನಾದರೂ ಅಡ್ಡಿ ಆತಂಕ ಉಂಟಾಗಬಹುದು ಅಥವಾ ಹೋಗುವಾಗ ಏನಾದರೂ ಕೆಟ್ಟ ಘಟನೆ ಸಂಭವಿಸಬಹುದು ಹಾಗಾಗಿ ಸ್ವಲ್ಪ ಹೊತ್ತು ನಿಂತು ಆಮೇಲೆ ಹೋಗಬೇಕು. ಇನ್ನು ಗೆಳೆಯರೆ ಮನುಷ್ಯನಿಂದ ಏನಾದರೂ ಕೆಟ್ಟ ಸೂಚನೆ ಹೇಗೆ ತಿಳಿಯುತ್ತದೆ ಎಂದರೆ ನಿಮ್ಮ ಜೊತೆ ಚೆನ್ನಾಗಿ ಇರುವ ವ್ಯಕ್ತಿಗಳು ಯಾವಾಗಾದರೂ ತಕ್ಷಣವಾಗಿ ನಿಮ್ಮ ಜೊತೆ ಮಿತೃತ್ವವನ್ನು ಕಳೆದುಕೊಳ್ಳುತ್ತಾರೆ ನಿಮ್ಮ ಮೇಲೆ ಕೂಗಾಡುತ್ತಾರೆ ಈ ರೀತಿಯಾಗಿ ಆದರೂ ಕೂಡ ಇದು ಕೆಟ್ಟ ಸೂಚನೆ ಎಂದು ಹೇಳಲಾಗುತ್ತದೆ ಈ ರೀತಿಯಾಗಿ ಕೆಟ್ಟ ಸೂಚನೆ

ಕಾಣಿಸಿದಾಗ ತಕ್ಷಣವೇ ಸ್ನಾನವನ್ನು ಮಾಡಿ ದೇವಸ್ಥಾನಕ್ಕೆ ಹೋಗಿ ಮಣ್ಣಿನ ದೀಪದಿಂದ ತುಪ್ಪ ಮತ್ತು ಕೊಬ್ಬರಿ ಹಾಗೂ 5 ಬತ್ತಿಗಳನ್ನು ಸೇರಿಸಿ ಒಂದು ಬತ್ತಿಯಾಗಿ ಮಾಡಿ ದೀಪಾರಾಧನೆ ಮಾಡಬೇಕು ಈ ರೀತಿಯಾಗಿ ದೀಪಾರಾಧನೆ ಮಾಡುವುದರಿಂದ ನಿಮಗೆ ಆಗುವ ಕೆಡಕಿನಿಂದ ಸ್ವಲ್ಪಮಟ್ಟಿಗೆ ಪಾರಾಗುತ್ತೀರಾ ಹಾಗೂ ಕೆಟ್ಟ ಸೂಚನೆಗಳಿಂದ ಬರುವ ದೋಷದಿಂದ ಮುಕ್ತರಾಗಬಹುದು. ಗೆಳೆಯರೇ ಪ್ರಾಣಿಗಳಿಂದ ಹಾಗೂ ಮನುಷ್ಯರಿಂದ ಕೆಲವೊಂದು ಸೂಚನೆಗಳು ನಿಮಗೆ ನಿಮ್ಮ ಜೀವನದಲ್ಲಿ ಆದರೆ ದೇವಸ್ಥಾನಕ್ಕೆ ಹೋಗಿ ಚಿಕ್ಕ ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ದೋಷದಿಂದ ಹಾಗೂ ಸಂಭವಿಸುವ ಕೆಟ್ಟ ಘಟನೆಗಳಿಂದ ಪಾರಾಗಬಹುದು. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here