ಕಾಗೆ ನೀಡುವ ಶುಭ ಸೂಚನೆಗಳು

143

ಮನೆ ಮುಂದೆ ಕಾಗೆಗಳು ಕೂಗಿದರೆ ಅಶುಭನಾ ಇಲ್ಲಿದೆ ಕಾಗೆಗಳ ಶಕುನದ ಸಂಪೂರ್ಣ ವಿವರ. ನಮ್ಮ ಧಾರ್ಮಿಕ ವಿಧಿ ವಿಧಾನ ಹಾಗೂ ಆಚರಣೆಗಳಲ್ಲಿ ಕಾಗೆ ಎಂದೊಡನೆ ಜನರಲ್ಲಿ ಒಂದು ರೀತಿ ಭಯ ಆತಂಕ ಎರಡು ಉಂಟಾಗುತ್ತದೆ ಅಲ್ಲದೆ ಕಾಗೆಗೆ ಅದ್ಬುತ ಶಕ್ತಿಗಳು ಇದೆ ಎಂದು ನಂಬಲಾಗಿದೆ ಅಲ್ಲದೆ ಶಕುನ ಶಾಸ್ತ್ರದಲ್ಲಿ ಕಾಗೆ ಬಗ್ಗೆ ಉಲ್ಲೇಖಿಸಲಾಗಿದೆ ಹಲವರು ಇದನ್ನು ಮೂಢನಂಬಿಕೆ ಎಂದು ಹೇಳುತ್ತಾರೆ ಆದರೆ ಅದರ ನಡುವೆ ಹಲವರು ಕಾಗೆ ಗೆ ಶಕುನವನ್ನ ನಂಬುತ್ತಾರೆ ಕಾಗೆಯ ಚಲನ ಒಲನ ಆಧರಿಸಿ ಅದು ಶುಭವೋ ಅಥವಾ ಅಶುಭ ಎಂದು ನಿರ್ಧರಿಸುತ್ತಾರೆ ಅಂತಹ ಕೆಲವು ವಿಷಯಗಳನ್ನು ನಾವು ತಿಳಿಯೋಣ ಬನ್ನಿ.

ಕಾಗೆಗಳು ಗುಂಪಾಗಿ ಬಂದು ಮನೆಯ ಮೇಲೆ ಕುಳಿತು ಕೂಗುತ್ತಾ ಇದ್ದರೆ ಅಥವಾ ಅವು ಒಂದಕ್ಕೆ ಒಂದು ಕಚ್ಚಾಡಿ ಕೊಂಡರೆ ಮನೆಯ ಯಜಮಾನನಿಗೆ ಸಂಕಷ್ಟಗಳು ಎದುರಾಗುತ್ತದೆ ಎಂದು ನಂಬಲಾಗಿದೆ ಮಧ್ಯಾಹ್ನ ಆಗುವ ಮೊದಲೇ ಮರದ ಮೇಲೆ ಕುಳಿತು ಕೂಗುತ್ತಾ ಇರುವ ಕಾಗೆಯ ಧ್ವನಿ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಕೇಳಿ ಬಂದರೆ ಈ ದಿನವೆಲ್ಲಾ ಶುಭ ಪ್ರದ ಆಗಿರುತ್ತದೆ ಮನೆಯ ಛಾವಣಿಯ ಮೇಲೆ ದಕ್ಷಿಣದ ಕಡೆ ಮುಖ ಮಾಡಿ ಕಾಗೆ ಕೂಗಿದರೆ ಅದರಿಂದ ಮನೆಯಲ್ಲಿ ತೀವ್ರ ಸಂಕಷ್ಟಗಳು ಎದುರಾಗುತ್ತದೆ.

ರಸ್ತೆಯಲ್ಲಿ ಯಾವುದೋ ಕಾರ್ಯ ನಿಮಿತ್ತ ಹೋಗುವಾಗ ನಮಗೆ ಕಾಗೆ ನೀರು ಕುಡಿಯುತ್ತಾ ಇರುವುದು ಕಂಡರೆ ಅದನ್ನು ಶುಭ ಶಕುನ ಎಂದು ತಿಳಿಯಬೇಕು ಅದರಿಂದ ಹೋಗುವ ಕೆಲಸ ಯಶಸ್ವಿ ಆಗುತ್ತದೆ. ಕಾಗೆಯ ಬಾಯಿಯಲ್ಲಿ ರೊಟ್ಟಿ ಅಥವಾ ಮಾಂಸದ ತುಂಡು ಇಟ್ಟಿರುವುದು ಕಂಡರೆ ಅದರಿಂದ ಜೀವನದ ಯಾವುದೋ ದೊಡ್ಡ ಆಸೆ ಒಂದು ನೆರವೇರುತ್ತದೆ ಎಂದು ಅರ್ಥ. ಕಾಗೆ ಏನಾದರೂ ಮೈ ಮೇಲೆ ಪಿಕ್ಕೆ ಹಾಕಿದರೆ ಅದರಿಂದ ದೈಹಿಕ ಅಥವಾ ಮಾನಸಿಕ ತೊಂದರೆ ಬರುತ್ತದೆ ಎಂದು ಅರ್ಥ.

ಕಾಗೆ ಏನಾದರೂ ಯಾವುದಾದರೂ ಒಬ್ಬ ವ್ಯಕ್ತಿಯ ತಲೆ ಮೇಲೆ ಬಂದು ಕುಳಿತರೆ ಅದನ್ನು ಅಪಶಕುನ ಎಂದು ನಂಬಬೇಕು ಅಲ್ಲದೆ ಈ ವ್ಯಕ್ತಿಗೆ ಕಷ್ಟಗಳು ಎದುರಾಗುವುದು ಅಲ್ಲದೆ ಧನಹಾನಿಗೆ ಕೂಡ ಕಾರಣ ಆಗುತ್ತದೆ. ಬೆಳಗ್ಗೆ ಹಾರುತ್ತಾ ಇರುವ ಕಾಗೆ ಒಂದು ಕಾಲಿಗೆ ಸ್ಪರ್ಶ ಮಾಡುತ್ತಾ ಬಂದರೆ ಅದನ್ನು ಶುಭ ಎಂದು ಬಗೆಯಲಾಗುತ್ತದೆ ಇದರಿಂದ ಈ ವ್ಯಕ್ತಿಯ ಸ್ಥಿತಿ ಉನ್ನತಿಯ ಕಡೆ ಹೋಗುವುದು ಅಲ್ಲದೆ ಧನ ಲಾಭ ಕೂಡ ಆಗುತ್ತದೆ ಬೆಳಗ್ಗೆ ನಿದ್ದೆಯಿಂದ ಏಳುವ ಸಮಯಕ್ಕೆ ಕಾಗೆ ಮನೆಯ ಮೇಲೆ ಕೂಗುತ್ತಾ ಇದೆ ಎಂದರೆ ಮನೆಗೆ ಯಾರೋ ಬಂಧುಗಳು ಬಂದು ಹೋಗುವ ಸೂಚನೆ ಎಂದು ನಂಬಬಹುದು.

ಹೀಗೆ ನಿತ್ಯ ಜೀವನದಲ್ಲಿ ನಮ್ಮ ಮುಂದೆ ಹಾರಾಡುವ ಕುಗಾಡುವ ಕಾಗೆಗಳ ಚಲನ ಒಲನಗಳಲ್ಲಿ ಶುಭ ಅಶುಭ ನೋಡಲಾಗುತ್ತದೆ ಇದು ಕೇವಲ ಒಂದು ನಂಬಿಕೆ ಅಷ್ಟೆ ನಂಬಿದವರಿಗೆ ಒಳ್ಳೆಯ ಮಾಹಿತಿ ಅನಿಸಿದರೆ ನಂಬದೆ ಇರುವವರಿಗೆ ಮೂಡ ಆಚರಣೆ ಎನಿಸಬಹುದು ನಿಮ್ಮ ಜೀವನ ವಿಧಾನದಲ್ಲಿ ಇಂತಹ ಕೆಲವು ನಂಬಿಕೆಗಳು ಬೇಕೋ ಬೇಡವೋ ಸೇರಿಕೊಂಡಿದೆ ಹಲವರು ಇಂತವುದನ್ನು ನಂಬುತ್ತಾರೆ. ಹೌದು ಕಾಗೆ ಕೂಡ ನಮಗೆ ಜೀವನದಲ್ಲಿ ಹಲವು ಮುನ್ಸೂಚನೆ ಕೊಡುತ್ತದೆ.

ಧರ್ಮಸ್ಥಳ ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954

COPYING OR REPRODUCING THE ABOVE CONTENT IN ANY FORMAT WITHOUT APPROVAL IS CRIMINAL OFFENCE AND WILL BE PROSECUTED IN BENGALURU COURT. ALL ARTICLES COPYRIGHT PROTECTED

LEAVE A REPLY

Please enter your comment!
Please enter your name here