ನಮಸ್ಕಾರ ಸ್ನೇಹಿತರೆ ಪ್ರಥಮ ಪೂಜೆಯ ಗಣೇಶನ ಆರಾಧನೆಗೆ ಸಾಕಷ್ಟು ಪ್ರಾಮುಖ್ಯತೆಯನ್ನು ನೀಡಲಾಗಿದ್ದು ಯಾವುದೇ ಒಂದು ಪೂಜಾ ಕಾರ್ಯಗಳು ಶುಭ ಸಮಾರಂಭಗಳು ಆರಂಭವಾಗಬೇಕು ಎಂದರೆ ಮೊದಲು ಗಣೇಶನ ಪೂಜೆಯನ್ನು ಮಾಡಿ ನಂತರ ಕಾರ್ಯಗಳನ್ನು ಆರಂಭಿಸಬೇಕು, ಇನ್ನು ಈ ಒಂದು ಕಾರ್ತಿಕ ಮಾಸದಲ್ಲಿ ಬರುವಂತಹ ಪ್ರತಿಯೊಂದು ದಿನಗಳು ಕೂಡ ವಿಶೇಷವಾದ ಪ್ರಾಮುಖ್ಯತೆಯನ್ನು ಹೊಂದಿದೆ. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗಲು ಗುರುಗಳ ಸಲಹೆ ಪಡೆಯಿರಿ ಫೋನ್ ಮಾಡಿ 9620799909 ಇನ್ನು ಸಾಮಾನ್ಯವಾಗಿ ಗಣೇಶನ ಪೂಜೆಗೆ ಬುಧವಾರ ಶ್ರೇಷ್ಠ ದಿನವಾಗಿದ್ದು, ಬುಧವಾರದ ದಿನ ಗಣೇಶನಿಗೆ ಮೀಸಲಾದ ದಿನ, ಹಾಗಾಗಿ ಈ ಒಂದು ಕಾರ್ತಿಕ ಮಾಸದಲ್ಲಿ ಬರುವಂತಹ ಪ್ರತಿ ಬುಧವಾರದ ದಿನ ಈ ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ ಗಣೇಶನ ಸಂಪೂರ್ಣವಾದ ಅನುಗ್ರಹ ಮತ್ತು ಕೃಪಾ ದೃಷ್ಟಿ ಲಭಿಸುವುದರ ಜೊತೆಗೆ ನಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಅಡೆತಡೆಗಳು ವಿಘ್ನಗಳು ಕೂಡ ದೂರವಾಗುತ್ತವೆ, ನಮ್ಮ ಮನಸ್ಸಿನ ಇಚ್ಛೆಗಳು ಸಂಕಲ್ಪಗಳು ಕೂಡ ಶೀಘ್ರವಾಗಿ ಈಡೇರುವುದರ ಜೊತೆಗೆ ನಮಗೆ ವಿಶೇಷವಾದ ಫಲಗಳನ್ನು ನೀಡುತ್ತದೆ, ಹಾಗಾದರೆ ಈ ಒಂದು ಕಾರ್ತಿಕ ಮಾಸದಲ್ಲಿ ಬರುವಂತಹ ಬುಧವಾರ ನಿಯಮಗಳನ್ನು ಅನುಸರಿಸಬೇಕು ಯಾವ ರೀತಿಯಾಗಿ ಗಣೇಶನ ಆರಾಧನೆ ಮಾಡುವುದರಿಂದ ವಿಶೇಷವಾದ ಫಲಗಳು ಲಭಿಸುತ್ತದೆ ಎಂದು ನೋಡೋಣ.
ಕಾರ್ತಿಕ ಮಾಸದಲ್ಲಿ ಬರುವಂತಹ ಪ್ರತಿ ಬುಧವಾರದ ದಿನ ತಪ್ಪದೇ ಗಣೇಶನ ದೇವಸ್ಥಾನಕ್ಕೆ ಭೇಟಿ ನೀಡಿ ಗಣಪತಿಗೆ ಹಸಿರು ದರ್ಬೆಯನ್ನು ಅರ್ಪಿಸಿ ಗಣಪತಿಯ ದರ್ಶನ್ವನ್ನು ಮಾಡಿ ಇದರಿಂದ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲ ರೀತಿಯ ಅಡೆತಡೆಗಳು ಕೂಡ ದೂರವಾಗುತ್ತವೆ. ಇನ್ನು ಎರಡನೆಯದಾಗಿ ಈ ಒಂದು ಕಾರ್ತಿಕ ಮಾಸದ ಬುಧವಾರದ ದಿನ ತಪ್ಪದೇ ಹಸುಗಳಿಗೆ ಹಸಿರು ಹುಲ್ಲುಗಳನ್ನು ನೀಡಿ ಇದರಿಂದ ವೃತ್ತಿ ಜೀವನದಲ್ಲಿ ಇರುವಂತಹ ಸಮಸ್ಯೆಗಳು ದೂರವಾಗುವುದರ ಜೊತೆಗೆ ಜಾತಕದಲ್ಲಿ ಬುದನು ಉತ್ತಮಗೊಳ್ಳುತ್ತಾನೆ ಜೊತೆಗೆ ವ್ಯಾಪಾರ ವ್ಯವಹಾರಗಳು ಲಾಭದಾಯಕವಾಗಿ ಇರುತ್ತವೆ. ಇನ್ನು ಈ ಒಂದು ಕಾರ್ತಿಕ ಮಾಸದ ಬುಧವಾರದ ದಿನ ಗಣೇಶನಿಗೆ ತಪ್ಪದೇ ಸಿಂಧೂರವನ್ನು ಅರ್ಪಿಸಿ ಕಾರ್ತಿಕ ಮಾಸದ ಬುಧವಾರದ ದಿನ ಗಣೇಶನಿಗೆ ಸಿಂಧೂರವನ್ನು ಅರ್ಪಿಸಿ ಗಣೇಶನ ಪ್ರಾರ್ಥನೆ ಮಾಡುವುದರಿಂದ ಜೀವನದ ಎಲ್ಲಾ ರೀತಿಯ ಸಮಸ್ಯೆಗಳಿಗೂ ಕೂಡ ಶೀಘ್ರ ಪರಿಹಾರ ಸಿಗುತ್ತದೆ. ಇನ್ನು ಮನಸ್ಸಿನ ಇಚ್ಛೆಗಳು ಶೀಘ್ರವಾಗಿ ಈಡೇರಬೇಕು ನಮ್ಮ ಕನಸುಗಳು ನನಸಾಗಬೇಕು ಎಂದರೆ ಈ ಒಂದು ಕಾರ್ತಿಕ ಮಾಸದ ಬುಧವಾರದ ದಿನ ಗಣೇಶನ ದೇವಾಲಯಕ್ಕೆ ಬೆಲ್ಲವನ್ನು ದಾನವಾಗಿ ನೀಡುವುದರಿಂದ ಮನಸ್ಸಿನ ಆಕಾಂಕ್ಷಿಗಳು ಶೀಘ್ರವಾಗಿ ಈಡೇರುತ್ತವೆ. ಇನ್ನು ನಾವು ಮಾಡುವ ಪ್ರಯತ್ನಗಳಿಗೆ ಉತ್ತಮವಾದ ಪ್ರತಿಫಲಗಳು ಲಭಿಸಬೇಕು
ಅರ್ಧಕ್ಕಿಂತ ಆರಂಭಗೊಳ್ಳಬೇಕು ವೃತ್ತಿ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ಅಡೆತಡೆಗಳು ದೂರವಾಗಬೇಕು ಎಂದರೆ ಈ ಒಂದು ಕಾರ್ತಿಕ ಮಾಸದ ಬುಧವಾರದ ದಿನ ಗಣೇಶನಿಗೆ ರುದ್ರಾಕ್ಷಿಯನ್ನು ಅರ್ಪಿಸುವುದರಿಂದ ಪರಿಶ್ರಮಕ್ಕೆ ತಕ್ಕ ಪ್ರತಿಫಲದ ಜೊತೆಗೆ ಎಲ್ಲ ರೀತಿಯ ಅಡೆತಡೆಗಳು ಕೂಡ ನಿವಾರಣೆಯಾಗುತ್ತದೆ. ಕೆಲವೇ ಗಂಟೆಯಲ್ಲಿ ನಿಮ್ಮ ಸಮಸ್ಯೆಗೆ ಪರಿಹಾರ ನಮ್ಮಲ್ಲಿ ಮಾತ್ರವೇ ದೊರೆಯುವುದು, ಒಮ್ಮೆ ಆದರು ಫೋನ್ ಮಾಡಿ 9620799909 ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ ಉದ್ಯೋಗ ಅನಾರೋಗ್ಯ, ಸಾಲ ಬಾಧೆ ಎಲ್ಲಾ ಸಮಸ್ಯೆಗೆ ನಿಶ್ಚಿತ ಪರಿಹಾರ ಸಾಕಷ್ಟು ಜನರಿಗೆ ಸಿಕ್ಕಿದೆ.