ಕಾರ್ತಿಕ ಮಾಸದಲ್ಲಿ ಮಹಾಶಿವನಿಗೆ 365 ಬತ್ತಿಯಾ ದೀಪವನ್ನು ಈ ರೀತಿಯಾಗಿ ಬೆಳಗಿಸಿ ನೋಡಿ ನಿಮ್ಮ ಕಷ್ಟಗಳು ಬಗೆಹರಿದು ಸಂಕಲ್ಪಗಳು ಶೀಘ್ರವಾಗಿ ಈಡೇರುತ್ತದೆ.

74

ನಮಸ್ಕಾರ ಸ್ನೇಹಿತರೆ ಕಾರ್ತಿಕ ಮಾಸ ಎಂದರೆ ಎಲ್ಲರಿಗೂ ಕೂಡ ಶಿವನಿಗೆ ವಿಶೇಷವಾದ ಬುದ್ಧಿ ಪುರಸ್ಕಾರಗಳು ಸಲ್ಲುತ್ತವೆ. ಕಾರ್ತಿಕ ಮಾಸದ ಪ್ರತಿಯೊಂದು ದಿನವೂ ಕೂಡ ದೇವರ ಆರಾಧನೆಗೆ ಬಹಳ ಶ್ರೇಷ್ಠವಾದ ದಿನ ಇಂದೇ ಹೇಳಬಹುದು ಅದರಲ್ಲೂ ಕೂಡ ಕಾರ್ತಿಕ ಸೋಮವಾರದ ಮಹಾದೇವನಿಗೆ ವಿಶೇಷವಾದ ಪೂಜೆ ಪುನಸ್ಕಾರಗಳು ಸಲ್ಲುತ್ತದೆ ಈ ಸಮಯದಲ್ಲಿ ಅಂದರೆ ಈ ಒಂದು ಕಾರ್ತಿಕ ಮಾಸದಲ್ಲಿ ನಾವು ಮಾಡುವಂತಹ ಪ್ರತಿಯೊಂದು ಪೂಜೆ ಪುನಸ್ಕಾರಗಳಿಗೂ ವಿಶೇಷವಾದಂತಹ ಫಲಗಳು ನಮಗೆ ಲಭಿಸುತ್ತದೆ ಎಂದು ಹೇಳಲಾಗುತ್ತದೆ, ಉಚಿತ ಸಮಸ್ಯೆ ಪರಿಹಾರಕ್ಕೆ ಕೂಡಲೇ ಕರೆ ಮಾಡಿರಿ 9538446677 ಅದೇ ರೀತಿಯಾಗಿ ನಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ಬಗೆಹರಿಯಬೇಕು ಈ ಒಂದು ವರ್ಷದ ಅವಧಿಯಲ್ಲಿ ನಾವು ಗೊತ್ತು ಗೊತ್ತಿಲ್ಲದೆಯೋ ಮಾಡಿದಂತಹ ತಪ್ಪುಗಳು ಪಾಪ ಕರ್ಮಗಳು ನಿವಾರಣೆಯಾಗಬೇಕು ಪೂಜೆಯ ಫಲಗಳು ನಮಗೆ ಸಿಗಬೇಕು ಮುಂದಿನ ದಿನಗಳಲ್ಲಿ ನಮ್ಮ ಮುಂದಿನ ವರ್ಷ ಉತ್ತಮವಾಗಿ ಇರಬೇಕು ನಮ್ಮ ಕುಟುಂಬದ ಸದಸ್ಯರ ಆರೋಗ್ಯ ಆಯಸ್ಸು ಯಶಸ್ಸು ಕೀರ್ತಿ ಪ್ರಶಂಸೆಗಳು ಎಲ್ಲವೂ ಕೂಡ ಉತ್ತಮ ವಾಗಿ ಇರಬೇಕು ನಾವು ಅಂದುಕೊಂಡಂತಹ ಸಂಕಲ್ಪಗಳು ಈಡಿರಬೇಕು ಎಂದು ಮಹಾದೇವನಿಗೆ ಸಂಕಲ್ಪವನ್ನು ಮಾಡಿ ಈ ಒಂದು ದೀಪಾರಾಧನೆಯನ್ನು ನಿಯಮಾನಸಾರವಾಗಿ ಮಾಡುವುದರಿಂದ ವಿಶೇಷವಾದ ಫಲಗಳು ನಮಗೆ ಸಿಗುತ್ತವೆ, ಹಾಗಾದರೆ ಈ ಒಂದು ಕಾರ್ತಿಕ ಮಾಸದಲ್ಲಿ 365 ಬತ್ತಿಯಾ ದೀಪಗಳನ್ನು ಯಾವ ರೀತಿಯಾಗಿ ಬೆಳಗಿಸಬೇಕು

ಯಾವ ನಿಯಮಗಳನ್ನು ಅನುಸರಿಸಬೇಕು ಇದರ ಪ್ರಯೋಜನಗಳು ಏನು ಎಂದು ನೋಡೋಣ. ಮೊದಲನೆಯದಾಗಿ ಈ ಒಂದು 365 ದೀಪಗಳನ್ನು ನೀವು ಕಾರ್ತಿಕ ಮಾಸದ ಸೋಮವಾರ ಅಥವಾ ಕಾರ್ತಿಕ ಮಹಾಸಭಾ ಶುಕ್ರವಾರ ಅಥವಾ ಕಾರ್ತಿಕ ಮಾಸದಲ್ಲಿ ಬರುವಂತಹ ಹುಣ್ಣಿಮೆಯ ದಿನದಲ್ಲಿ ಬೆಳಗಿಸುವುದು ಬಹಳ ಶ್ರೇಷ್ಠವಾದದ್ದು, ಈ ಒಂದು ದೀಪಾರಾಧನೆಯನ್ನು ನೀವು ಮನೆಯಲ್ಲಿ ಅಥವಾ ಶಿವನ ದೇವಾಲಯದಲ್ಲಿ ಬೆಳಗಿಸಬಹುದು ಶಿವನ ದೇವಸ್ಥಾನದಲ್ಲಿ ಬೆಳಗಿಸುವುದು ಬಹಳ ಒಳ್ಳೆಯದು, ಈ ಒಂದು ದೀಪಾರಾಧನೆಯನ್ನು ನೀವು ಯಾವ ಸ್ಥಳದಲ್ಲಿ ಮಾಡುತ್ತಿರೋ ಅಂದರೆ ಮನೆ ಅಥವಾ ದೇವಾಲಯದಲ್ಲಿ ಎಲ್ಲಿ ಮಾಡುತ್ತಿರೋ ಆ ಒಂದು ಸ್ಥಳಕ್ಕೆ ಅರಿಶಿಣದ ನೀರನ್ನು ಚಿಮುಕಿಸಿ ಒಂದು ರಂಗೋಲಿಯನ್ನು ಹಾಕಿ ರಂಗೋಲಿಗೆ ಅರಿಶಿನ ಕುಂಕುಮ ಅಕ್ಷತೆ ಕಾಳುಗಳನ್ನು ಹಾಕಿ ಅದರ ಮೇಲೆ ಅಡಿಕೆ ತಟ್ಟೆ ಅಥವಾ ಬಾಳೆ ಎಲೆಯನ್ನು ಇಟ್ಟು ಅದರ ಮೇಲೆ ಸ್ವಲ್ಪ ಅಕ್ಕಿಯನ್ನು ಹಾಕಿ ಅಕ್ಕಿಯ ಮೇಲೆ ಎರಡು ವೀಳ್ಯದೆಲೆಗಳನ್ನು ಇಟ್ಟು ಒಂದು ದೊಡ್ಡದಾದ ಮಣ್ಣಿನ ದೀಪವನ್ನು ಇಡಿ ಗಂದಿಗೆ ಅಂಗಡಿಗಳಲ್ಲಿ ನಿಮಗೆ 365 ಬತ್ತಿಯ ದೀಪದ ಬತ್ತಿ ಸಿಗುತ್ತದೆ ಅದು ಸಿಗದೇ ಹೋದರೆ ಅಖಂಡ ದೀಪಕ್ಕೆ ಬೆಳಗಿಸುವಂತಹ ದೊಡ್ಡದಾದ ಭಕ್ತಿಯನ್ನು ಎರಡು ಬತ್ತಿಗಳನ್ನು ಇಟ್ಟು ಈ ದೀಪ ಬೆಳಗಿಸಬಹುದು, ಆದರೆ 365 ದೀಪದ ಬತ್ತಿಗಳು ಇಡುವುದು ಬಹಳ ಶ್ರೇಷ್ಠ, ಹಾಗಾಗಿ 365 ಬತ್ತಿಗಳನ್ನ ಇಡಲು ಪ್ರಯತ್ನಿಸಿ.

ನಂತರ ದೀಪಕ್ಕೆ ಎಣ್ಣೆಯನ್ನು ಹಾಕಿ ಎಣ್ಣೆಯ ಒಳಗಡೆ ಬತ್ತಿಯನ್ನು ಇಟ್ಟು ಎಲೆ ಅಡಿಕೆ ದಕ್ಷಿಣೆಯನ್ನು ಇಟ್ಟು ಹರಿಶಿನ ಕುಂಕುಮ ಹೂಗಳಿಂದ ದೀಪವನ್ನು ಅಲಂಕಾರ ಮಾಡಿ ದೀಪವನ್ನು ಬೆಳಗಿಸಿ ತೆಂಗಿನಕಾಯಿಯನ್ನು ಹೊಡೆದು ಪೂಜೆಯನ್ನು ಮಾಡಿ ನಿಮ್ಮ ಸಂಕಲ್ಪವನ್ನು ಬೇಡಿಕೊಳ್ಳಿ ದೇವಾಲಯದಲ್ಲಿ ದೀಪವನ್ನು ಹಚ್ಚಿದರೆ ಅದನ್ನು ಅಲ್ಲಿಯೇ ಬಿಟ್ಟು ಒಂದು ಕಾಯಿ ಹೊಳನ್ನು ತೆಗೆದುಕೊಂಡು ಬಂದು ಅದನ್ನು ಪ್ರಸಾದ ರೂಪದಲ್ಲಿ ಮನೆಯವರು ಸೇವಿಸಬಹುದು. ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು.

LEAVE A REPLY

Please enter your comment!
Please enter your name here