ಕಾರ್ತಿಕ ಮಾಸದ ಬುಧವಾರ ಅಥವಾ ಶುಕ್ರವಾರ ತಪ್ಪದೆ ಈ ಕೆಲಸವನ್ನು ಮಾಡಿ

53

ಸ್ನೇಹಿತರೆ ಕಾರ್ತಿಕ ಮಾಸದ ಬುಧವಾರ ಅಥವಾ ಶುಕ್ರವಾರ ವಿಶೇಷವಾಗಿ ಇರುತ್ತದೆ ನೀವು ಈ ದಿನ ಈ ಒಂದು ಚಿಕ್ಕ ಕೆಲಸ ಮಾಡಿದರೆ ನಿಮ್ಮ ಆರ್ಥಿಕ ಸಮಸ್ಯೆ ಎಲ್ಲವೂ ದೂರ ಆಗುತ್ತದೆ ಬೇರೆಯವರ ಹತ್ತಿರ ಸಾಲ ತಗೊಂಡಿದ್ದರೆ ಕೊಟ್ಟಿದ್ದರೆ ಹಣ ಬರಬೇಕು ಎನ್ನುವ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ ಮನೆಯಲ್ಲಿ ಏಳಿಗೆ ಆಗುತ್ತದೆ ಅಂದುಕೊಂಡ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಏನು ಕೆಲಸ ಮಾಡಬೇಕು ತಿಳಿಸುತ್ತೇವೆ ಲೇಖನ ಪೂರ್ತಿ ಓದಿರಿ. ಈ ಕೆಲಸವನ್ನು ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ವಿಶೇಷವಾಗಿ ಬುಧವಾರ ಅಥವಾ ಶುಕ್ರವಾರ ಈ ಕೆಲಸ ಮಾಡಬೇಕು. ನೀವು ಮುಂಜಾನೆ ಸಮಯದಲ್ಲಿ ಎದ್ದ ತಕ್ಷಣ ನಿಮ್ಮ ಮನೆಯ ಹತ್ತಿರ ಇರುವ ಯಾವುದಾದರೂ ಒಂದು ಅರಳಿ ಮರ ಆಗಿರಬಹುದು ಅಥವಾ ತುಳಸಿ ಕಟ್ಟೆ ಈ ಎರಡರ ಹತ್ತಿರ ನೀವು ಪೂಜೆ ಮಾಡಬೇಕು ಮುಖ್ಯವಾಗಿ ನೀವು ಪೂಜೆ ಮಾಡುವ ವಿಧಾನ ಹೇಗೆ ಅಂದರೆ ಮನೆಯಲ್ಲಿ ಇರುವ ಒಂದು

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9880853535

ರೂಪಾಯಿ ನಾಣ್ಯವನ್ನು ತೆಗೆದುಕೊಂಡು ತುಳಸಿ ಕಟ್ಟೆ ಹತ್ತಿರ ಬರಬೇಕು ಅಥವಾ ಅರಳಿಕಟ್ಟೆ ಹತ್ತಿರ ಬರಬೇಕು, ಅಲ್ಲಿ ಇರುವ ಸ್ವಲ್ಪ ಮಣ್ಣಿನಲ್ಲಿ ಈ ನಾಣ್ಯವನ್ನು ಮುಚ್ಚಿಡಬೇಕು ನಿಮ್ಮ ಸಮಸ್ಯೆ ಎಲ್ಲವನ್ನೂ ತುಳಸಿ ಕಟ್ಟೆ ಮುಂದೆ ಹೇಳಿಕೊಂಡು ಪೂಜೆ ಮಾಡಬೇಕು. ಈ ರೀತಿ ಸಮಸ್ಯೆ ಇದೆ ಅದಕ್ಕೆ ಪರಿಹಾರ ಸಿಗಬೇಕು ಕಷ್ಟಗಳು ಎಲ್ಲಾ ದೂರ ಆಗಬೇಕು ಅಂದುಕೊಂಡಿದ್ದು ನೆರವೆರಬೇಕು ಎಂದು ನೀವು ಪೂಜೆ ಮಾಡಬೇಕು. ಭಕ್ತಿಯಿಂದ ಪೂಜೆ ಮಾಡಿದ ಮೇಲೆ ಒಂದು ರೂಪಾಯಿ ನಾಣ್ಯವನ್ನು ತುಳಸಿ ಕಟ್ಟೆ ಬಳಿ ಬಚ್ಚಿಟ್ಟಿರುವ ವಿಷಯ ಯಾರಿಗೂ ಹೇಳಬೇಡಿ ಒಂದು ದಿನ ಮುಗಿದ ಬೆಳಗ್ಗೆ ಅಂದ್ರೆ ಮಾರನೇ ದಿನ ಬೆಳಗ್ಗೆ ನೀವು ಪೂಜೆ ಮಾಡಿದ ದಿನ ಈ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ಹೋಗಿ ಹಣವನ್ನು ಎಲ್ಲಿ ಇಟ್ಟಿರುವಿರಿ ಅಲ್ಲಿ ನೀವು ಒಂದು ರೂಪಾಯಿ ನಾಣ್ಯವನ್ನು ಇಡಬೇಕು ಇದರಿಂದ ಧನ ಪ್ರಾಪ್ತಿ ನಿಮ್ಮ ಮನೆಯಲ್ಲಿ ಹೆಚ್ಚಾಗುತ್ತದೆ. ನೀವು ಚಿನ್ನ ಇಟ್ಟಿರುವ

ಸ್ಥಳದಲ್ಲಿ ಈ ನಾಣ್ಯವನ್ನು ಇಡಬೇಕು ಮುಖ್ಯವಾಗಿ ಹೆಣ್ಣುಮಕ್ಕಳು ಈ ಕೆಲಸವನ್ನು ಮಾಡಬೇಕು. ಹಾಗಾದರೆ ಪ್ರತಿಯೊಬ್ಬರಿಗೂ ಗೊತ್ತಾಗಿ ಇರಬಹುದು ಮನೆಯಲ್ಲಿ ನಾವು ಈ ದಿನ ಏನು ಮಾಡಬೇಕು ಯಾವ ರೀತಿ ಮಾಡಿದರೆ ಒಳ್ಳೆಯದಾಗುತ್ತದೆ ನಮಗೆ ಲಕ್ಷ್ಮಿ ದೇವಿ ಅನುಗ್ರಹ ಸಿಗುತ್ತದೆ ಎಂದು ಗೊತ್ತಾಗಿ ಇರಬಹುದು. ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here